India Pakistan Conflict Latest News: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದ ಯುಎಸ್ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್, ಕದನ ವಿರಾಮ ಘೋಷಿಸಿದ ಬಳಿಕ ಇದೀಗ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ.
India Pakistan Conflict : ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತಣಿಸಲು ರಾಜಿ ಸಂಧಾನ ನಡೆಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಡೋ-ಪಾಕ್ ಕದನ ವಿರಾಮ ದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.ಉಭಯ ರಾಷ್ಟ್ರಗಳ ನಡುವೆ ರಾಜಿ ಸಂಧಾನ ಮಾಡಿ ಯಶಸ್ವಿಯಾಗಿದ್ದ ಟ್ರಂಪ್ಚಂದನ್ ಶೆಟ್ಟಿ ಜೊತೆ ಖ್ಯಾತ ಕಿರುತರೆ ನಟಿ ಮದುವೆ.
.. ವಿವಾಹ ಸಂಭ್ರದಲ್ಲಿ ಅನೇಕ ತಾರೆಯರು ಭಾಗಿ!ಶುಕ್ರದೆಸೆಯಿಂದ ಬೆಳಗುವುದು ಈ 5 ರಾಶಿಗಳ ಅದೃಷ್ಟ.. ಬದುಕನ್ನೇ ಬದಲಿಸುವ ಶುಭ ಗಳಿಗೆ.. ಸುಖದ ಸುಪ್ಪತ್ತಿಗೆ.. ಸ್ವಂತ ಮನೆ ವಾಹನ ಖರೀದಿ ಯೋಗ!ದಿನದ ಎಷ್ಟು ಗಂಟೆ ಫ್ರಿಜ್ ಆಫ್ ಮಾಡಿಡಬೇಕು ? ರೆಫ್ರಿಜರೇಟರ್ ಹೆಚ್ಚು ದಿನ ಬಾಳಿಕೆ ಬರಬೇಕಾದರೆ ಹೀಗೆ ಮಾಡಲೇ ಬೇಕು !ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದ ಪರಿಸ್ಥಿತಿಯನ್ನು ತಣಿಸಲು ಮಹತ್ವದ ಪಾತ್ರವಹಿಸಿದ್ದ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಂಡಿಯಾ ಪಾಕಿಸ್ತಾನ್ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಬಿಗ್ ಸ್ಟೇಟ್ಮೆಂಟ್ ನೀಡಿದ್ದು,"ಭಾರತ ಮತ್ತು ಪಾಕಿಸ್ತಾನದ ಬಲವಾದ ಮತ್ತು ಅಚಲವಾದ ಶಕ್ತಿಶಾಲಿ ನಾಯಕತ್ವವು ಯುದ್ಧವನ್ನು ನಿಲ್ಲಿಸುವ ಸಮಯ ಬಂದಿದೆ ಎಂದು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಹೊಂದಿತ್ತು" ಎಂದಿದ್ದಾರೆ., "ಹೆಚ್ಚುವರಿಯಾಗಿ, 'ಸಾವಿರ ವರ್ಷಗಳ' ನಂತರ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪರಿಹಾರವನ್ನು ಕಂಡು ಕೊಳ್ಳಲು ನಾನು ನಿಮ್ಮಿಬ್ಬರೊಂದಿಗೆ ಕೆಲಸ ಮಾಡುತ್ತೇನೆ" ಎಂದಿದ್ದಾರೆ. ಇದರೊಂದಿಗೆ"ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳೊಂದಿಗೆ ಯುಎಸ್ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸುವ" ಭರವಸೆ ನೀಡಿದ್ದಾರೆ. India Pakistan Ceasefire Live Updates: ಬೆಳ್ಳಂಬೆಳಗ್ಗೆ ಅಲರ್ಟ್ ಘೋಷಣೆ.. ಮನೆ, ಬಾಲ್ಕನಿ, ರಸ್ತೆಗೆ ಬಾರದಂತೆ ಸೂಚನೆಹೆಚ್ಚಾಗಿತ್ತು. ಒಟ್ಟು 26 ಜನರನ್ನು ಬಲಿ ಪಡೆದಿದ್ದ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಕ್ಷಿಪಣಿ ದಾಳಿ ನಡೆಸಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದಾರೆ ಎಂದು ಹೇಳಿದ್ದರು. ಈ ಬೆಳವಣಿಗೆಯ ಬಳಿಕ ಪಾಕಿಸ್ತಾನವು ಗಡಿ ಪ್ರದೇಶದಲ್ಲಿರುವ ಹಲವು ಭಾರತೀಯ ನಗರಗಳ ಕಡೆಗೆ ಸಶಸ್ತ್ರ ಡ್ರೋನ್‌ಗಳನ್ನು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ನಿರಂತರವಾಗಿ ಯತ್ನಿಸುತ್ತಲೇ ಇತ್ತು. ಇದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಲು ಸಫಲವಾಗಿದ್ದ ಭಾರತೀಯ ವಾಯುಪಡೆ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸಿತ್ತು. ಆದಾಗ್ಯೂ, ಭಾರತ ಪಾಕಿಸ್ತಾನಗಳ ನಡುವೆ ದಾಳಿ-ಪ್ರತಿದಾಳಿಗಳು ಮುಂದುವರೆದಿದ್ದವು.ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರೆದಂತೆ ಮಧ್ಯಸ್ಥಿಕೆ ವಹಿಸಿದ್ದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂಡಿಯಾ-ಪಾಕಿಸ್ತಾನ್ ನಡುವೆ"ಪೂರ್ಣ ಮತ್ತು ತಕ್ಷಣದ ಕದನ ವಿರಾಮ"ವನ್ನು ಘೋಷಿಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಾಯಕರು ಕದನ ವಿರಾಮವನ್ನು ದೃಢಪಡಿಸಿದರು.ನಾಯಿ ಬಾಲಕ್ಕೆ ದಬ್ಬೆ ಕಟ್ಟಿದರೂ ಅದು ನೆಟ್ಟಗಾದೀತೇ ಎಂಬಂತೆ ಕದನ ವಿರಾಮ ಘೋಷಿಸಿದ ಕೆಲ ಗಂಟೆಗಳನ್ನು ಪಾಕಿಸ್ತಾನ ಹಲವು ಬಾರಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿತ್ತು. ಗಡಿ ಭಾಗಗಳಲ್ಲಿನ ಹಲವು ಪ್ರದೇಶಗಳಲ್ಲಿ ಡ್ರೋನ್‌ಗಳ ಮೂಲಕ ಮತ್ತೆ ದಾಳಿಗೆ ಪ್ರಚೋದನೆಯನ್ನು ಮುಂದುವರೆಸಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪಾಕ್ ಕರ್ನಾಟಕದಷ್ಟು ದೊಡ್ಡದಿಲ್ಲ, ಭಾರತ ಒಂದೇ ದಿನಕ್ಕೆ ಕಥೆ ಮುಗಿಸಲಿದೆ: ಜಮಾನ್ ಉಲ್ ಖುರಾನ್ ಮದರಸದ ಪ್ರಾಂಶುಪಾಲ ಅಬ್ದುಲ್ ಖಾದಿರ್ಮಧುಮೇಹಕ್ಕೆ ಮನೆಯಂಗಳದ ಮದ್ದು.. ಬೆಳಗಿನ ಜಾವ ಈ ಹಸಿರು ಎಲೆ ತಿಂದರೆ ಸಾಕು ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್!ಎಣ್ಣೆ ಹೊಡೆದ್ರೆ ಅಷ್ಟೇ ಅಲ್ಲ, ʻಈʼ ಹಣ್ಣುಗಳನ್ನು ತಿಂದು ನೀರು ಕುಡಿದರೆ ಕೂಡ ಡ್ಯಾಮೇಜ್ ಆಗುತ್ತೆ ನಿಮ್ಮ ದೇಹದ ಅಂಗಗಳು!ಪಾಕಿಸ್ತಾನಕ್ಕೆ ಬಹಿರಂಗ ಸವಾಲ್ ಹಾಕಿದ ಸಂಜಯ್ ದತ್..! ನಟನ ಹೇಳಿಕೆ ಕೇಳಿಯೇ ನಡುಗಬೇಕು ಪಾಕ್.. ಸಂಚಲನ ಮೂಡಿಸುತ್ತಿದೆ ಸಂಜು ಕಾಮೆಂಟ್"ನನ್ನ ಉಸಿರು ಇರೋ ತನಕ ಟರ್ಕಿಗೆ ಕಾಲಿಡಲ್ಲ"- ಪಾಕ್‌ಗೆ ಬೆಂಬಲ ಕೊಡ್ತಿರೋ ʼಹೇಡಿʼ ದೇಶದ ವಿರುದ್ಧ ಸಿಡಿದೆದ್ದ ಭಾರತದ ಪ್ರಸಿದ್ಧ ಗಾಯಕನಿಂದ ಶಪಥ"ಐಪಿಎಲ್‌ನ ಉಳಿದ ಪಂದ್ಯಗಳನ್ನು ನಮ್ಮ ದೇಶದಲ್ಲಿ ನಡೆಸಿ" ಎಂದು ಸಲಹೆ ನೀಡಿದ ಭಾರತದ ಮಿತ್ರ ರಾಷ್ಟ್ರ! ಈ ಆಫರ್‌ನ್ನು ಒಪ್ಪುತ್ತಾ ಬಿಸಿಸಿಐ?PatanjaliIND PAK Ceasefire : ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ..! ಎರಡೂ ದೇಶಗಳಿಂದ ಅಧಿಕೃತ ಘೋಷಣೆViral: ಚಿನ್ನ, ಡ್ರಗ್ಸ್ ಅಲ್ಲ.. ಹೆಚ್ಚಾಯ್ತು ಇರುವೆಗಳ ಕಳ್ಳಸಾಗಣೆ! ಈ ಒಂದೇ ಒಂದು ಸಣ್ಣ ಇರುವೆಯನ್ನು ಕೊಳ್ಳುವುದಕ್ಕೆ ನಿಮ್ಮ ಆಸ್ತಿ ಮಾರಬೇಕಾಗುತ್ತೆ, ಬೆಲೆ ತಿಳಿದ್ರೆ ತಲೆ ತಿರುಗುತ್ತೆ
ಭಾರತ ಪಾಕಿಸ್ತಾನ ಯುದ್ಧ ಭಾರತ ಪಾಕಿಸ್ತಾನ ಉದ್ವಿಗ್ನತೆ ಕದನ ವಿರಾಮ ಭಾರತ ಪಾಕಿಸ್ತಾನ ಕದನ ವಿರಾಮ ಕಾಶ್ಮೀರ ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ India Pakistan News India Pakistan Ceasefire India Pakistan Latest News India Pakistan Ceasefire Violation India Pakistan Ceasefire Current Situtaion India Pakistan Conflict
United States Latest News, United States Headlines
Similar News:You can also read news stories similar to this one that we have collected from other news sources.
ಇನ್ಮುಂದೆ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗಲ್ಲ ಬಿಗ್ ಬಾಸ್..! ದೊಡ್ಮನೆಯ ಮುಂದಿನ ಸೀಸನ್ ಟೆಲಿಕಾಸ್ಟ್ ಆಗೋದು ಈ ಹಳೆಯ ಚಾನೆಲ್‌ನಲ್ಲಿ...Big Boss: ಇನ್ಮುಂದೆ ಹಿಂದಿ ಬಿಗ್ ಬಾಸ್ ಕಲರ್ಸ್ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.
Read more »
$265 ಮಿಲಿಯನ್ ಲಂಚದ ಪ್ರಕರಣ ಕೈಬಿಡುವಂತೆ ಟ್ರಂಪ್ ಆಡಳಿತಕ್ಕೆ ಅದಾನಿ ಆಪ್ತರ ಒತ್ತಡ: ವರದಿಟ್ರಂಪ್ ಅವರ ಸರ್ಕಾರವು ಅದಾನಿಯವರ ವಿರುದ್ಧದ ಮೊಕದ್ದಮೆಗಳನ್ನ ಮರುಪರಿಶೀಲಿಸಬೇಕು ಎಂದು ಅವರ ಪ್ರತಿದಿನಿಧಿಗಳು ಒತ್ತಾಯಿಸಿದೆ. ಈ ವರ್ಷದ ಆರಂಭದಲ್ಲಿ ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು, ಇತ್ತೀಚಿನ ವಾರಗಳಲ್ಲಿ ಇದಕ್ಕೆ ಮತ್ತಷ್ಟು ವೇಗ ಸಿಕ್ಕಂತಾಗಿದೆ.
Read more »
ನಿಮ್ಮ ಫೋನ್ ಲೋಕೇಶನ್ ಸೇವೆಯನ್ನು ಕೂಡಲೇ STOP ಮಾಡಿ, ಇಲ್ಲವೇ... ಪಾಕಿಸ್ತಾನ ಡ್ರೋನ್ ದಾಳಿಯ ನಡುವೆ ವೈರಲ್ ಸಂದೇಶ: ಇಲ್ಲಿದೆ ಫ್ಯಾಕ್ಟ್ ಚೆಕ್latest news india pakistan war: ಸ್ಮಾರ್ಟ್‌ಫೋನ್‌ಗಳಲ್ಲಿ ಲೋಕೇಶನ್ ಆನ್ ಮಾಡಿದ್ರೆ ಡೇಂಜರ್ ಎಂಬ ಸಂದೇಶದ ನಿಮಗೂ ಬಂದಿದ್ದರೆ ಇದರ ಹಿಂದಿನ ಸತ್ಯಾಸತ್ಯತೆ ಏನು ಎಂಬ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್.
Read more »
IND PAK Ceasefire : ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ..! ಎರಡೂ ದೇಶಗಳಿಂದ ಅಧಿಕೃತ ಘೋಷಣೆIndia Pakistan Ceasefire LIVE News Updates : ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕದನ ವಿರಾಮಕ್ಕೆ ಹಸಿರು ನಿಶಾನೆ ತೋರಿಸಿವೆ ಎಂದು ತಿಳಿದುಬಂದಿದೆ. ಮಧ್ಯಸ್ಥಿಕೆಯ ಪರಿಣಾಮವಾಗಿ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
Read more »
ಇದು ಹೊಸ ಆರಂಭ..!! ಕದನ ವಿರಾಮದ ನಂತರ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಸಂಚಲನ ಹೇಳಿಕೆCeasefire LIVE News Updates : ಅಮೆರಿಕದ ಮಧ್ಯಸ್ಥಿಕೆಯ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಕದನ ವಿರಾಮ ಘೋಷಿಸಿವೆ. ಅಲ್ಲದೆ, 2 ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತ ಪಡಿಸಿದ್ದರು.. ಇದೀಗ ಪಾಕ್ ಪ್ರಧಾನಿ..
Read more »
ಕದನ ವಿರಾಮಕ್ಕಾಗಿ ಅಮೆರಿಕ ಪಾಕಿಸ್ತಾನವನ್ನು ಬ್ಲಾಕ್‌ಮೇಲ್ ಮಾಡಿತೇ?India Pakistan Ceasefire: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆ ಆಗಲು ಈ ಒಂದು ವಿಚಾರ ಕಾರಣವಾಯಿತೇ ಎಂಬ ಪ್ರಶ್ನೆ ಮೂಡಿದೆ.
Read more »
