ನಿಮ್ಮ ಫೋನ್ ಲೋಕೇಶನ್ ಸೇವೆಯನ್ನು ಕೂಡಲೇ STOP ಮಾಡಿ, ಇಲ್ಲವೇ... ಪಾಕಿಸ್ತಾನ ಡ್ರೋನ್ ದಾಳಿಯ ನಡುವೆ ವೈರಲ್ ಸಂದೇಶ: ಇಲ್ಲಿದೆ ಫ್ಯಾಕ್ಟ್ ಚೆಕ್

News India Pakistan War News

ನಿಮ್ಮ ಫೋನ್ ಲೋಕೇಶನ್ ಸೇವೆಯನ್ನು ಕೂಡಲೇ STOP ಮಾಡಿ, ಇಲ್ಲವೇ... ಪಾಕಿಸ್ತಾನ ಡ್ರೋನ್ ದಾಳಿಯ ನಡುವೆ ವೈರಲ್ ಸಂದೇಶ: ಇಲ್ಲಿದೆ ಫ್ಯಾಕ್ಟ್ ಚೆಕ್
Pakistan Vs India WarIndia Vs PakistanIndia And Pakistan War
  • 📰 Zee News
  • ⏱ Reading Time:
  • 149 sec. here
  • 24 min. at publisher
  • 📊 Quality Score:
  • News: 133%
  • Publisher: 63%

latest news india pakistan war: ಸ್ಮಾರ್ಟ್‌ಫೋನ್‌ಗಳಲ್ಲಿ ಲೋಕೇಶನ್ ಆನ್ ಮಾಡಿದ್ರೆ ಡೇಂಜರ್ ಎಂಬ ಸಂದೇಶದ ನಿಮಗೂ ಬಂದಿದ್ದರೆ ಇದರ ಹಿಂದಿನ ಸತ್ಯಾಸತ್ಯತೆ ಏನು ಎಂಬ ಬಗ್ಗೆ ಇಲ್ಲಿದೆ ಬಿಗ್ ಅಪ್ಡೇಟ್.

'ನಿಮ್ಮ ಫೋನ್ ಲೋಕೇಶನ್ ಸೇವೆಯನ್ನು ಕೂಡಲೇ STOP ಮಾಡಿ, ಇಲ್ಲವೇ.' ಪಾಕಿಸ್ತಾನ ಡ್ರೋನ್ ದಾಳಿಯ ನಡುವೆ ವೈರಲ್ ಸಂದೇಶ: ಇಲ್ಲಿದೆ ಫ್ಯಾಕ್ಟ್ ಚೆಕ್ India Pakistan War: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಸ್ಥಿತಿಯ ನಡುವೆ"ನಿಮ್ಮ ಫೋನ್ ಲೋಕೇಶನ್ ಸೇವೆ ನಿಲ್ಲಿಸಿ" ಎಂಬ ಸಂದೇಶವೊಂದು ಭಾರೀ ವೈರಲ್ ಆಗುತ್ತಿದೆ.

'ನಿಮ್ಮ ಫೋನ್ ಲೋಕೇಶನ್ ಸೇವೆಯನ್ನು ಕೂಡಲೇ STOP ಮಾಡಿ, ಇಲ್ಲವೇ...' ಪಾಕಿಸ್ತಾನ ಡ್ರೋನ್ ದಾಳಿಯ ನಡುವೆ ವೈರಲ್ ಸಂದೇಶ: ಇಲ್ಲಿದೆ ಫ್ಯಾಕ್ಟ್ ಚೆಕ್ India Pakistan War: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಸ್ಥಿತಿಯ ನಡುವೆ"ನಿಮ್ಮ ಫೋನ್ ಲೋಕೇಶನ್ ಸೇವೆ ನಿಲ್ಲಿಸಿ" ಎಂಬ ಸಂದೇಶವೊಂದು ಭಾರೀ ವೈರಲ್ ಆಗುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು... ಇಲ್ಲಿದೆ ಉತ್ತರOperation Sindoor ಗಡಿಯಲ್ಲಿಯೇ ಪಾಕಿಸ್ತಾನಿ ಕ್ಷಿಪಣಿಗಳನ್ನು ನುಂಗಿ ಹಾಕುತ್ತಿರುವ ಭಾರತದ ಅತ್ಯಂತ ಮಾರಕ ಅಸ್ತ್ರ !S-400 ನ ತಾಕತ್ತು ಎಂಥದ್ದು ಗೊತ್ತಾ ?ಚಂದನ್ ಶೆಟ್ಟಿ ಜೊತೆ ಖ್ಯಾತ ಕಿರುತರೆ ನಟಿ ಮದುವೆ... ವಿವಾಹ ಸಂಭ್ರದಲ್ಲಿ ಅನೇಕ ತಾರೆಯರು ಭಾಗಿ!Sachin tendulkar ಟೀಂ ಇಂಡಿಯಾಗೂ ಮೊದಲು ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ ಆಡಿದ್ದು ಪಾಕಿಸ್ತಾನದ ಪರ..! ಶಾಕ್‌ ಆದ್ರೂ ಸ್ವತಃ ಅವರೇ ಹೇಳಿದ ಸತ್ಯವಿದು.. ಯಾಕೆ ಗೊತ್ತಾ? ಭಾರತ ಪಾಕಿಸ್ತಾನ ಯುದ್ಧದ ನಡುವೆ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ"ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಲೋಕೇಶನ್ ಸೇವೆಯನ್ನು ಕೂಡಲೇ STOP ಮಾಡಿ, ಇಲ್ಲವೇ..." ಎಂಬ ಸಂದೇಶವೊಂದು ಭಾರೀ ವೈರಲ್ ಆಗುತ್ತಿದೆ. ಆದರೆ, ಇದೊಂದು ನಕಲಿ ವೈರಲ್ ಸಂದೇಶ ಎಂದು ಪಿ‌ಐ‌ಬಿ ಘೋಷಿಸಿದೆ.ಆಗುತ್ತಿರುವ ಸಂದೇಶದ ಬಗ್ಗೆ, ಪಿಐಬಿ ಫ್ಯಾಕ್ಟ್ ಚೆಕ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ರೀತಿ ಬರೆಯಲಾಗಿದೆ:"ಜನರು ತಮ್ಮ ಫೋನ್‌ಗಳಲ್ಲಿ ಸ್ಥಳ ಸೇವೆಯನ್ನು ತಕ್ಷಣವೇ ಆಫ್ ಮಾಡಲು ಸಲಹೆ ನೀಡಲಾಗಿದೆ ಎಂದು ವೈರಲ್ ಚಿತ್ರವೊಂದು ಹೇಳುತ್ತಿದೆ". ಆದರೆ, ಇದೊಂದು ನಕಲಿ ಸಂದೇಶ.ಈ ಕುರಿತಂತೆ ಭಾರತ ಸರ್ಕಾರ ಯಾವುದೇ ಸಲಹೆ ಸೂಚನೆಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. India Pakistan War Live Updates: ಜಮ್ಮುವಿನಲ್ಲಿ ಬಿಎಸ್‌ಎಫ್ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗುತ್ತಿರುವ ಸಂದೇಶವನ್ನು ನಕಲಿ ಎಂದು ಸ್ಪಷ್ಟಪಡಿಸಿರುವ ಪಿ‌ಐ‌ಬಿ ಫ್ಯಾಕ್ಟ್ ಚೆಕ್ ಪೋಸ್ಟ್, ಇದರೊಂದಿಗೆ ಅದರ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದೆ.ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೈರಲ್ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಸಹ ಹೊಂದಿದೆ."ಎಲ್ಲರಿಗೂ ನಮಸ್ಕಾರ, ನಮಗೆ ಅಧ್ಯಾಪಕರಿಂದ ಒಂದು ಪ್ರಮುಖ ಸಲಹೆಯೊಂದಿಗೆ ಅಧಿಕೃತ ಇಮೇಲ್ ಬಂದಿದೆ. ಅದರಲ್ಲಿ ಫೋನ್‌ನ ಸ್ಥಳ ಸೇವೆಯನ್ನು ಆಫ್ ಮಾಡಲು ಕೇಳಲಾಗಿದೆ. ಜನನಿಬಿಡ ಪ್ರದೇಶಗಳನ್ನು ಪತ್ತೆಹಚ್ಚಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ" ಎಂದು ವೈರಲ್ ಸಂದೇಶದಲ್ಲಿ ಬರೆಯಲಾಗಿದೆ. A viral image is claiming that an advisory has been issued, advising people to turn off location services on their phones immediately.ಪಿಐಬಿ ಫ್ಯಾಕ್ಟ್ ಚೆಕ್‌ನ ಅಧಿಕೃತ ಫ್ಯಾಕ್ಟ್ ಚೆಕಿಂಗ್ ಸೋಷಿಯಲ್ ಮೀಡಿಯಾ ಎಕ್ಸ್ ಹ್ಯಾಂಡಲ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಪಾಕಿಸ್ತಾನ ಪ್ರಾಯೋಜಿತ ಪ್ರಚಾರವನ್ನು ಹೊಂದಿರುವ ನಕಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ವಿರುದ್ಧ ಜನರು ಎಚ್ಚರವಾಗಿರುವಂತೆ ಒತ್ತಾಯಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Anchor Pradeep Marriageಪಾಕಿಸ್ತಾನ ಒಂದೇ ಒಂದು ಹೆಜ್ಜೆ ಮುಂದಿಟ್ಟರೂ ಅದರ ವಿನಾಶ ಶತ ಸಿದ್ದ !ಹೀಗಿದೆ ಆಪರೇಷನ್ ಸಿಂಧೂರ್ ನಂತರದ ಸಿದ್ಧತೆOperation sindoor: ಭಾರತದ ದಾಳಿಗೆ ಹೆದರಿ ಬಂಕರ್‌ ಸೇರಿದ ಪಾಕ್‌ ಪ್ರಧಾನಿ? ನಾಪತ್ತೆಯಾದ ಸೇನಾ ಮುಖ್ಯಸ್ಥ!!ದಿನಕ್ಕೆ ಎರಡು ಸಲ ಈ ಹಣ್ಣಿನ ಎಲೆಯ ರಸ ಕುಡಿಯಿರಿ.. ಮಧುಮೇಹ ಮೂಲದಿಂದಲೇ ಗುಣವಾಗುವುದು! ಕ್ಯಾನ್ಸರ್‌ ಗುಣಪಡಿಸುವ ಏಕೈಕ ಔಷಧಿಒಂದೇ ಒಂದು ಹಣ್ಣು ತಿನ್ನಿ ಸಾಕು... ಮಧುಮೇಹ ಮೂಲದಿಂದಲೇ ಗುಣವಾಗುವುದು! ಕ್ಯಾನ್ಸರ್‌ ಕೂಡ ಕಡಿಮೆ ಆಗುತ್ತೆನಿಮಗೂ ಇದ್ಯಾ ರೀಲ್ಸ್ ಗೀಳು.. ಕಣ್ಣಿನ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯವೂ ಹಾಳಾಗುತ್ತೆ ಹುಷಾರ್..!ಪಾಕಿಸ್ತಾನದಲ್ಲಿ ವಿನಾಶ ಸೃಷ್ಟಿಸುತ್ತಿರುವುದು ಇದೇ ಡ್ರೋನ್ !ಕನಸಿನಲ್ಲೂ ಭಯೋತ್ಪಾದಕರನ್ನು ಬೆಚ್ಚಿ ಬೀಳಿಸುತ್ತಿದೆ ಈ ಅಸ್ತ್ರ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Pakistan Vs India War India Vs Pakistan India And Pakistan War India Pakistan War Live India Pakistan War Latest India Pakistan War 2025 Latest News India Pakistan War Latest War News Latest India Pakistan News News On India Pakistan War India Pakistan War Live News India Pakistan News Live War Between India And Pakistan India Pakistan War Update Latest On India Pakistan War Pak India War Latest News On India Pakistan War Pakistan India War Updates India Pakistan War In 2025 Pakistan War With India

 

United States Latest News, United States Headlines

Similar News:You can also read news stories similar to this one that we have collected from other news sources.

EPFO: Job ಬದಲಿಸಿದ ಕೂಡಲೇ ಈ ಕೆಲಸ ಮಾಡಿ, ಇಲ್ಲವೇ ಸಿಗಲ್ಲ ಈ ಸೌಲಭ್ಯ!EPFO: Job ಬದಲಿಸಿದ ಕೂಡಲೇ ಈ ಕೆಲಸ ಮಾಡಿ, ಇಲ್ಲವೇ ಸಿಗಲ್ಲ ಈ ಸೌಲಭ್ಯ!Epfo news today: ಹೊಸ ಕಂಪನಿಯಲ್ಲಿ ಪಿ‌ಎಫ್ ಖಾತೆ ತೆರೆಯುವಾಗ ಹಳೆಯ ಯುಎಎನ್ ಸಂಖ್ಯೆಯನ್ನೇ ಬಳಸುವುದರಿಂದ ಖಾತೆಯೂ ಒಂದೇ ಆಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ...
Read more »

ʻಜೈ ಪಾಕಿಸ್ತಾನ್‌.. ಪಾಕಿಸ್ತಾನಿಗರೇ ನಾನು ನಿಮ್ಮೊಂದಿಗಿದ್ದೇನೆʼ : ನಟಿ ರಾಖಿ ಸಾವಂತ್‌ ವಿಡಿಯೋ ವೈರಲ್‌ʻಜೈ ಪಾಕಿಸ್ತಾನ್‌.. ಪಾಕಿಸ್ತಾನಿಗರೇ ನಾನು ನಿಮ್ಮೊಂದಿಗಿದ್ದೇನೆʼ : ನಟಿ ರಾಖಿ ಸಾವಂತ್‌ ವಿಡಿಯೋ ವೈರಲ್‌rakhi sawant: ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ರಾಖಿಯ ವಿಡಿಯೋವೊಂದು ವೈರಲ್ ಆಗಿದೆ.
Read more »

India Pakistan War Live Updates: ಭಾರತ ಪಾಕಿಸ್ತಾನ ಯುದ್ಧ ಲೈವ್‌ : ಭೂ ಜಲ ವಾಯು ಸೇನೆ ದಾಳಿಗೆ ಪಾಕಿಸ್ತಾನ ತತ್ತರ.. ಲೈಟ್‌ ಆಪ್‌ ಮಾಡಿ ಅಡಗಿಕುಳಿತ ಪಾಕ್‌..India Pakistan War Live Updates: ಭಾರತ ಪಾಕಿಸ್ತಾನ ಯುದ್ಧ ಲೈವ್‌ : ಭೂ ಜಲ ವಾಯು ಸೇನೆ ದಾಳಿಗೆ ಪಾಕಿಸ್ತಾನ ತತ್ತರ.. ಲೈಟ್‌ ಆಪ್‌ ಮಾಡಿ ಅಡಗಿಕುಳಿತ ಪಾಕ್‌..India Pakistan War Live Updates: ಭಾರತ ಪಾಕಿಸ್ತಾನ ಯುದ್ಧ ಲೈವ್‌ : ಭೂ ಜಲ ವಾಯು ಸೇನೆ ದಾಳಿಗೆ ಪಾಕಿಸ್ತಾನ ತತ್ತರ.. ಲೈಟ್‌ ಆಪ್‌ ಮಾಡಿ ಅಡಗಿಕುಳಿತ ಪಾಕ್‌..
Read more »

India Pakistan war: ಪಿಎಸ್‌ಎಲ್ ಪಂದ್ಯಗಳು ಸ್ಥಳಾಂತರ... ಪಾಕಿಸ್ತಾನದ ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ...!India Pakistan war: ಪಿಎಸ್‌ಎಲ್ ಪಂದ್ಯಗಳು ಸ್ಥಳಾಂತರ... ಪಾಕಿಸ್ತಾನದ ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ...!India Pakistan war News: ಭಾರತದೊಂದಿಗೆ ಆರಂಭವಾಗಿರುವ ಯುದ್ಧದ ನಡುವೆ ಪಾಕಿಸ್ತಾನ 20ಕ್ಕೂ ಹೆಚ್ಚು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
Read more »

ಭಾರತ ಪಾಕ್ ಯುದ್ದದ ನಡುವೆಯೇ ಭಾರೀ ಕುಸಿತ ಕಂಡ ಬಂಗಾರದ ಬೆಲೆ !ಚಿನ್ನ ಖರೀದಿಗೆ ಇದೇ ಬೆಸ್ಟ್ ಟೈಮ್ಭಾರತ ಪಾಕ್ ಯುದ್ದದ ನಡುವೆಯೇ ಭಾರೀ ಕುಸಿತ ಕಂಡ ಬಂಗಾರದ ಬೆಲೆ !ಚಿನ್ನ ಖರೀದಿಗೆ ಇದೇ ಬೆಸ್ಟ್ ಟೈಮ್Today Gold price : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಅನೇಕ ಸರಕುಗಳ ಬೆಲೆಗಳ ಮೇಲೆ ನೇರ ಪರಿಣಾಮ ಬೀರಿವೆ. ಈ ನಡುವೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
Read more »

ಯುದ್ದದಲ್ಲಿ ಯಾರೂ ಗೆಲ್ಲುವುದಿಲ್ಲ :ಭಾರತ ಪಾಕಿಸ್ತಾನ ಯುದ್ದದ ಬಗ್ಗೆ ನಟಿ ಹಿನಾ ಖಾನ್ ಟ್ವೀಟ್ !ಜುಮ್ಮಾ ದಿನವೇ ಶೇರ್ ಮಾಡಿದ ಪೋಸ್ಟ್ ವೈರಲ್ಯುದ್ದದಲ್ಲಿ ಯಾರೂ ಗೆಲ್ಲುವುದಿಲ್ಲ :ಭಾರತ ಪಾಕಿಸ್ತಾನ ಯುದ್ದದ ಬಗ್ಗೆ ನಟಿ ಹಿನಾ ಖಾನ್ ಟ್ವೀಟ್ !ಜುಮ್ಮಾ ದಿನವೇ ಶೇರ್ ಮಾಡಿದ ಪೋಸ್ಟ್ ವೈರಲ್ಭಾರತ ಪಾಕಿಸ್ತಾನ ಯುದ್ದದ ಬಗ್ಗೆ ನಟಿ ಹಿನಾ ಖಾನ್ ಪೋಸ್ಟ್ ಶೇರ್ ಮಾಡಿದ್ದಾರೆ. ಜುಮಾ ದಿನ ಅಂದರೆ ಶುಕ್ರವಾರದ ದಿನವೇ ಮಾಡಿದ ಈ ಪೋಸ್ಟ್ ಭರ್ಜರಿ ವೈರಲ್ ಆಗುತ್ತಿದೆ.
Read more »



Render Time: 2026-04-02 16:49:06