ʻಜೈ ಪಾಕಿಸ್ತಾನ್‌.. ಪಾಕಿಸ್ತಾನಿಗರೇ ನಾನು ನಿಮ್ಮೊಂದಿಗಿದ್ದೇನೆʼ : ನಟಿ ರಾಖಿ ಸಾವಂತ್‌ ವಿಡಿಯೋ ವೈರಲ್‌

Rakhi Sawant News

ʻಜೈ ಪಾಕಿಸ್ತಾನ್‌.. ಪಾಕಿಸ್ತಾನಿಗರೇ ನಾನು ನಿಮ್ಮೊಂದಿಗಿದ್ದೇನೆʼ : ನಟಿ ರಾಖಿ ಸಾವಂತ್‌ ವಿಡಿಯೋ ವೈರಲ್‌
Rakhi Sawant Supports Pakistani PeopleRakhi Sawant On PakistanIndia Pakistan Tension
  • 📰 Zee News
  • ⏱ Reading Time:
  • 196 sec. here
  • 23 min. at publisher
  • 📊 Quality Score:
  • News: 145%
  • Publisher: 63%

rakhi sawant: ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ರಾಖಿಯ ವಿಡಿಯೋವೊಂದು ವೈರಲ್ ಆಗಿದೆ.

rakhi sawant : ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ರಾಖಿಯ ವಿಡಿಯೋವೊಂದು ವೈರಲ್ ಆಗಿದೆ.ʻಜೈ ಪಾಕಿಸ್ತಾನʼ ಎಂದು ನಟಿ ರಾಖಿ ಸಾವಂತ್ ‌ಗಿಲ್‌ ಜೊತೆ ಬ್ರೇಕಪ್‌ ವದಂತಿ ಬೆನ್ನಲ್ಲೇ ಹೊಸ ಬಾಳಿಗೆ ಹೆಜ್ಜೆಯಿಟ್ಟ ಸಾರಾ ತೆಂಡೂಲ್ಕರ್! "ಇನ್ಮುಂದೆ ನನ್ನಿಂದ ಕಾಯಲು ಸಾಧ್ಯವಿಲ್ಲ.

.." ಎನ್ನುತ್ತಾ ಫೋಟೋ ಹಂಚಿಕೊಂಡ ಸಚಿನ್‌ ಪುತ್ರಿಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದಲ್ಲಿ ವೇತನ ಹೆಚ್ಚಳ !ಈ ಬಾರಿ ಸ್ಯಾಲರಿ ಏರಿಕೆಯಾಗುವ ಆಧಾರ ಇದು!ಗುರು ಆದಿತ್ಯ ಯೋಗದಿಂದ ಈ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ; ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತೀರಿ!!rakhi sawant jai pakistan video: ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಸ್ಟಾರ್‌ ಆಗಿದ್ದ ನಟಿ ರಾಖಿ ಸಾವಂತ್‌ ಇದೀಗ ʻಜೈ ಪಾಕಿಸ್ತಾನ್‌ʼ ಎನ್ನುವ ಮೂಕ ಹೊಸ ವಿವಾದವನ್ನು ಎಳೆದುಕೊಂಡಿದ್ದಾರೆ. 'ಡ್ರಾಮಾ ಕ್ವೀನ್' ಎಂದೇ ಖ್ಯಾತರಾದ ರಾಖಿ ಸಾವಂತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ವಾತಾವರಣದ ನಡುವೆ, ರಾಖಿ ಈ ವೀಡಿಯೊದಲ್ಲಿ ಪಾಕಿಸ್ತಾನದ ಪರ ಜೈ ಕಾರ ಹಾಕಿದ್ದಾರೆ. "ಪಾಕಿಸ್ತಾನದ ಜನರೇ, ನಾನು ನಿಮ್ಮೊಂದಿಗಿದ್ದೇನೆ... ಜೈ ಪಾಕಿಸ್ತಾನ" ಎಂದು ರಾಖಿ ಸಾವಂತ್‌ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಕೂಡ ರಾಖಿ ಸಾವಂತ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ."ರಾಖಿ ಸಾವಂತ್ ಭಾರತದಲ್ಲಿ ವಾಸಿಸುವ ಮೂಲಕ ಮತ್ತು ಇಲ್ಲಿನ ಪ್ರೇಕ್ಷಕರ ವೆಚ್ಚದಲ್ಲಿ ತನ್ನ ಹೆಸರು ಮತ್ತು ಹಣವನ್ನು ಗಳಿಸಿದ್ದಾರೆ. ಇಂದು ಈ ಮಹಿಳೆ ಪಾಕಿಸ್ತಾನದಪರ ಮಾತನಾಡುತ್ತಿದ್ದಾರೆ" ಎಂದು ಎಂಎನ್ಎಸ್ ಕಾರ್ಯಕರ್ತ ಅನೀಶ್ ಖಂಡಗಾಲೆ ಟೀಕಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಾಖಿ,"ಹಲೋ, ನಾನು ರಾಖಿ ಸಾವಂತ್, ನಾನು ಸತ್ಯವನ್ನೇ ಮಾತನಾಡುತ್ತೇನೆ, ಸತ್ಯವನ್ನೇ ಬಿಟ್ಟು ಬೇರೇನನ್ನೂ ಹೇಳುವುದಿಲ್ಲ. ನಾನು ಪಾಕಿಸ್ತಾನದ ಜನರೊಂದಿಗಿದ್ದೇನೆ, ಜೈ ಪಾಕಿಸ್ತಾನ್" ಎಂದು ಹೇಳಿದ್ದಾರೆ. ಆಕೆಯ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ರಾಖಿ ಸಾವಂತ್ ಪಾಕಿಸ್ತಾನಕ್ಕೆ ಹೋಗಬೇಕೆಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಪಾಕಿಸ್ತಾನಿ ಕಲಾವಿದರಂತೆ, ರಾಖಿ ಸಾವಂತ್ ಅವರನ್ನೂ ನಿಷೇಧಿಸಿ, ಬಹಿಷ್ಕರಿಸಿ... ಎಂದು ಕಾಮೆಂಟ್‌ ಬರೆದಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ಇಷ್ಟೊಂದು ಅಮಾಯಕರು ಪ್ರಾಣ ಕಳೆದುಕೊಂಡಿದ್ದರೂ, ರಾಖಿ ನಾಟಕ ಮುಂದುವರೆದಿದೆ ಎಂದು ನೆಟಿಜನ್‌ಗಳು ಟೀಕಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ರಾಖಿ ಸಾವಂತ್ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬರುತ್ತದೆ. ಅವರು 'ಜೈ ಪಾಕಿಸ್ತಾನ್' ಎಂದು ಘೋಷಣೆ ಕೂಗುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ವಿಡಿಯೋದಲ್ಲಿ ರಾಖಿ, 'ನಾನು ರಾಖಿ ಸಾವಂತ್. ನಾನು ಸತ್ಯವನ್ನೇ ಮಾತನಾಡುತ್ತೇನೆ. ನಾನು ಸತ್ಯವನ್ನು ಬಿಟ್ಟು ಬೇರೇನನ್ನೂ ಮಾತನಾಡುವುದಿಲ್ಲ. ಪಾಕಿಸ್ತಾನಿಗಳೇ, ನಾನು ನಿಮ್ಮೊಂದಿಗಿದ್ದೇನೆ. ಜೈ ಪಾಕಿಸ್ತಾನ್!' ಎಂದು ಹೇಳಿದ್ದಾರೆ. ರಾಖಿ ಸಾವಂತ್ ಅವರ ಪಾಕಿಸ್ತಾನ ಜಿಂದಾಬಾದ್ ಘೋಷಣೆಯಿಂದಾಗಿ ಈಗ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ರಾಖಿ ಸಾವಂತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂಎನ್ಎಸ್ ಒತ್ತಾಯಿಸಿದೆ. ರಾಖಿ ಸಾವಂತ್ ಅವರ ಈ ವಿಡಿಯೋ ವೈರಲ್ ಆದ ನಂತರ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಈ ಬಗ್ಗೆ ಎಂಎನ್‌ಎಸ್ ಕಾರ್ಯಕರ್ತ ಅನೀಶ್ ಖಂಡಗಾಲೆ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವೈರಲ್ ವಿಡಿಯೋದಲ್ಲಿ ಪಾಕಿಸ್ತಾನದ ಜನರೇ... ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳುತ್ತಿದ್ದಾರೆ. ಈಗ ನಾನು ಆ ದೇಶದ ಹೆಸರನ್ನು ಹೇಳಲು ಬಯಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಇಷ್ಟೊಂದು ಉದ್ವಿಗ್ನತೆ ಇರುವಾಗ, ತನ್ನ ಎದುರಾಳಿ ದೇಶದ ಹೆಸರನ್ನು ಉಲ್ಲೇಖಿಸಿ ಅದರ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ನಾನು ರಾಖಿ ಸಾವಂತ್ ಅವರನ್ನು ಸಾರ್ವಜನಿಕವಾಗಿ ಖಂಡಿಸುತ್ತೇನೆ ಎಂದು ಎಂಎನ್‌ಎಸ್ ಕಾರ್ಯಕರ್ತ ಅನೀಶ್ ಖಂಡಗಾಲೆ ಹೇಳಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನಾನು ಮೊದಲು ಭಾರತೀಯ ಮತ್ತು ಕೊನೆಯದಾಗಿ ಭಾರತೀಯ ಎಂದು ಹೇಳಿದ್ದಾರೆ. ರಾಖಿ ಸಾವಂತ್ ನನಗೆ ಉತ್ತರಿಸಬೇಕು., ನೀವು ಮೊದಲು ಭಾರತೀಯರು, ನಂತರ ಅಂತಿಮವಾಗಿ ನೀವು ಯಾರು? ಅಂತಹ ವ್ಯಕ್ತಿಯನ್ನು ಭಾರತದಿಂದ ಹೊರಹಾಕುವಂತೆ ನಾನು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಯವರನ್ನು ವಿನಂತಿಸುತ್ತೇನೆ ಎಂದಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಳಗಿನ ಜಾವ ಮೂತ್ರದಲ್ಲಿ ಈ ಎರಡು ಲಕ್ಷಣಗಳು ಕಂಡುಬಂದ್ರೆ ಕೊಲೆಸ್ಟ್ರಾಲ್‌ ಹೆಚ್ಚಾಗಿದೆ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..Indo-Pak Tension: ಯುದ್ದ ನಡೆದರೆ ಎಷ್ಟು ದಿನಗಳವರೆಗೆ ಪಾಕ್ ಗೆ ಯುದ್ದ ಮಾಡುವ ಸಾಮರ್ಥ್ಯ ಇದೆ? ಇಲ್ಲಿದೆ ಮಹತ್ವದ ಮಾಹಿತಿPunjab Kings vs Lucknow Super Giants: ಪ್ರಭ್‌ಸಿಮ್ರಾನ್ ಸಿಂಗ್ ಸ್ಪೋಟಕ ಬ್ಯಾಟಿಂಗ್, ಪಂಜಾಬ್ ಕಿಂಗ್ಸ್‌ಗೆ 37 ರನ್‌ಗಳ ಭರ್ಜರಿ ಜಯಐಪಿಎಲ್‌ ವೇಳೆಯೇ ನಿಷೇಧಿತ ಡ್ರಗ್ ಸೇವಿಸಿದ ಸ್ಟಾರ್‌ ಕ್ರಿಕೆಟಿಗ..! ಗುಜರಾತ್ ಟೈಟಾನ್ಸ್‌ನ ಈ ವೇಗಿಗೆ ಮುಲಾಜಿಲ್ಲದೆ ಗೇಟ್‌ಪಾಸ್‌ ನೀಡಿದ ಕ್ರಿಕೆಟ್‌ ಮಂಡಳಿTrain Viral Video: ರೈಲು ಬರುವ ಹೊತ್ತಿಗೆ ಹಳಿಗೆ ಸಿಕ್ಕಿ ವಿಲ ವಿಲ ಒದ್ದಾಡಿದ ಯುವಕ! ಮುಂದೆ ಆಗಿದ್ದೇನು ಗೊತ್ತಾ? ವಿಡಿಯೋ ನೋಡಿಇನ್ನಿಲ್ಲ Skype... 22 ವರ್ಷಗಳ ಬಳಿಕ ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ ಸ್ಥಗಿತಗೊಳ್ಳಲು ಕಾರಣ ಏನು? ಇನ್ನುಂದೆ ಮೀಟಿಂಗ್ಸ್‌ಗೆ ಪರ್ಯಾಯ App ಯಾವುದು?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Rakhi Sawant Supports Pakistani People Rakhi Sawant On Pakistan India Pakistan Tension Pahalgam Attack Mns Rakhi Sawant Said Jai Paskistan Rakhi Sawant Pakistan Rakhi Sawant Jai Pakistan Video Rakhi Sawant News Rakhi Sawant Video ರಾಖಿ ಸಾವಂತ್ ಪಾಕಿಸ್ತಾನದ ಬಗ್ಗೆ ರಾಖಿ ಸಾವಂತ್ ಹೇಳಿಕೆ ಪಹಲ್ಗಾಮ್ ದಾಳಿ ಜೈ ಪಾಕಿಸ್ತಾನ್ ಎಂದ ರಾಖಿ ಸಾವಂತ್ ರಾಖಿ ಸಾವಂತ್ ಪಾಕಿಸ್ತಾನ್ ಹೇಳಿಕೆ ಪಾಕಿಸ್ತಾನದ ಪರ ರಾಖಿ ಸಾವಂತ್ ವಿಡಿಯೋ ರಾಖಿ ಸಾವಂತ್ ಸುದ್ದಿ ರಾಖಿ ಸಾವಂತ್ ವಿಡಿಯೋ

 

United States Latest News, United States Headlines

Similar News:You can also read news stories similar to this one that we have collected from other news sources.

ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್‌.. ಹಿಂದಿನಿಂದ ಕೆಟ್ಟದಾಗಿ ಅಪ್ಪಿಕೊಂಡ ಕಿಡಿಗೇಡಿ..! ವಿಡಿಯೋ ವೈರಲ್‌ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್‌.. ಹಿಂದಿನಿಂದ ಕೆಟ್ಟದಾಗಿ ಅಪ್ಪಿಕೊಂಡ ಕಿಡಿಗೇಡಿ..! ವಿಡಿಯೋ ವೈರಲ್‌ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿರುವಾಗ, ಪ್ರತಿಭಟನಾಕಾರನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹಿಂದಿನಿಂದ ಅನುಚಿತವಾಗಿ ತಬ್ಬಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Read more »

ಬೆಂಗಳೂರು ಮೆಟ್ರೋ ನಿಲ್ದಾದಲ್ಲಿ ಜೋಡಿಯ ರೊಮ್ಯಾನ್ಸ್... ಅಕ್ಕ ಪಕ್ಕ ಜನರಿದ್ರೂ ಡೋಂಟ್‌ಕೇರ್! 1 ನಿಮಿಷ 30 ಸೆಕೆಂಡ್‌ ವಿಡಿಯೋ ವೈರಲ್ಬೆಂಗಳೂರು ಮೆಟ್ರೋ ನಿಲ್ದಾದಲ್ಲಿ ಜೋಡಿಯ ರೊಮ್ಯಾನ್ಸ್... ಅಕ್ಕ ಪಕ್ಕ ಜನರಿದ್ರೂ ಡೋಂಟ್‌ಕೇರ್! 1 ನಿಮಿಷ 30 ಸೆಕೆಂಡ್‌ ವಿಡಿಯೋ ವೈರಲ್Bengaluru Metro station couple video: ಈ ಜೋಡಿಯ ರೋಮ್ಯಾನ್ಸ್ ದೃಶ್ಯ ವಿಡಿಯೋ ವೈರಲ್ ಆಗಿದೆ. 1 ನಿಮಿಷ 30 ಸೆಕಂಡ್ ನ ರೋಮ್ಯಾನ್ಸ್ ವಿಡಿಯೋ ವೈರಲ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Read more »

Viral Video: ಪುಟ್ಟ ಬಾಲಕಿಯ ಮೇಲೆ ಹದ್ದುವಿನ ಡೆಡ್ಲಿ ಅಟ್ಯಾಕ್‌! ಆಹಾರ ಸಿಕ್ತು ಅಂತ ಬಾಲಕಿಯನ್ನು ಕಾಲಿನಲ್ಲಿ ಹಿಡಿದ ರಣ ಬೇಟೆಗಾರ..ಮುಂದೆ ಆಗಿದ್ದೇನುViral Video: ಪುಟ್ಟ ಬಾಲಕಿಯ ಮೇಲೆ ಹದ್ದುವಿನ ಡೆಡ್ಲಿ ಅಟ್ಯಾಕ್‌! ಆಹಾರ ಸಿಕ್ತು ಅಂತ ಬಾಲಕಿಯನ್ನು ಕಾಲಿನಲ್ಲಿ ಹಿಡಿದ ರಣ ಬೇಟೆಗಾರ..ಮುಂದೆ ಆಗಿದ್ದೇನುEagle Hunting: ದಿನೇ ದಿನೇ ಸೋಷಿಯಲ್‌ ಮಿಡಿಯಾದಲ್ಲಿ ಸಾವಿರಾರು ವಿಡಿಯೋಗಳು ವೈರಲ್‌ ಆಗಿುವುದನ್ನು ನಾವು ನೋಡಿರುತ್ತೇವೆ, ಹೀಗೆ ಇದೀಗ ವೈರಲ್‌ ಆಗಿರುವ ಹದ್ದುವಿನ ಬೇಟೆಯ ವೈರಲ್‌ ವಿಡಿಯೋ ನೆಟ್ಟಿಗರಿಗೆ ಆಘಾತವನ್ನುಂಟು ಮಾಡಿದೆ.
Read more »

ʻಸೆ*ಕ್ಸ್‌ ನಮ್ಮ ಸ್ವಂತ ನಿರ್ಧಾರʼ.. ಸಲಿಂಗಕಾಮದ ಬಗ್ಗೆ ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!ʻಸೆ*ಕ್ಸ್‌ ನಮ್ಮ ಸ್ವಂತ ನಿರ್ಧಾರʼ.. ಸಲಿಂಗಕಾಮದ ಬಗ್ಗೆ ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!Actress Comments: ರಕುಲ್ ಪ್ರೀತ್ ಸಿಂಗ್ ಅವರ 2011 ರ ಮಿಸ್ ಇಂಡಿಯಾ ಸ್ಪರ್ಧೆಯ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ, ಇದರಲ್ಲಿ ಅವರು ಸಲಿಂಗಕಾಮದ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ.
Read more »

ನಟಿಯರ ಆ ಭಾಗಕ್ಕೆ ಕ್ಯಾಮೆರಾ ಝೂಮ್ ಹಾಕಿ ನೋಡ್ತಾರೆ: ನಟಿ ಮಾಳವಿಕಾ ಶಾಕಿಂಗ್‌ ಕಾಮೆಂಟ್ಸ್‌ನಟಿಯರ ಆ ಭಾಗಕ್ಕೆ ಕ್ಯಾಮೆರಾ ಝೂಮ್ ಹಾಕಿ ನೋಡ್ತಾರೆ: ನಟಿ ಮಾಳವಿಕಾ ಶಾಕಿಂಗ್‌ ಕಾಮೆಂಟ್ಸ್‌Malavika Mohanan Shocking Comment: ನಟಿ ಮಾಳವಿಕಾ ಮೋಹನನ್ ಬಾಲಿವುಡ್ ಮತ್ತು ದಕ್ಷಿಣ ಸಿನಿ ಉದ್ಯಮದ ಬಗ್ಗೆ ಮಾತನಾಡಿದ್ದಾರೆ. ನಟಿ ಮಾಳವಿಕಾ ಶಾಕಿಂಗ್‌ ಕಾಮೆಂಟ್ಸ್‌ ಮಾಡಿದ್ದು, ಈಗ ವೈರಲ್‌ ಆಗಿದೆ.
Read more »

ʻನನಗೆ ರಾತ್ರಿ ಹೊತ್ತು ಅದನ್ನು ಕಂಟ್ರೋಲ್‌ ಮಾಡೋಕೆ ಆಗೋದೇ ಇಲ್ಲʼ: ಖ್ಯಾತ ನಟಿ ಟಬುʻನನಗೆ ರಾತ್ರಿ ಹೊತ್ತು ಅದನ್ನು ಕಂಟ್ರೋಲ್‌ ಮಾಡೋಕೆ ಆಗೋದೇ ಇಲ್ಲʼ: ಖ್ಯಾತ ನಟಿ ಟಬುActress Tabu: ನಟಿ ಟಬು ರಾತ್ರಿ ಹೊತ್ತು ಈ ಒಂದು ಕೆಲಸ ಮಾಡದಿದ್ದರೆ ತನಗೆ ನಿದ್ದೆಯೇ ಬರೋದಿಲ್ಲ ಎಂದು ಹೇಳಿದ್ದಾರೆ. ಟಬು ಕೊಟ್ಟ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
Read more »



Render Time: 2026-04-02 18:24:19