ಇಂದು ಪ್ರಯಾಗರಾಜ್ ಹೈಕೋರ್ಟ್‌ನಿಂದ ಮಥುರಾ ಶ್ರೀಕೃಷ್ಣ ಜನ್ಮಭೂಮಿ ಮಹತ್ವದ ವಿಚಾರಣೆ

Sri Krishna Janmabhoomi Controversy News

ಇಂದು ಪ್ರಯಾಗರಾಜ್ ಹೈಕೋರ್ಟ್‌ನಿಂದ ಮಥುರಾ ಶ್ರೀಕೃಷ್ಣ ಜನ್ಮಭೂಮಿ ಮಹತ್ವದ ವಿಚಾರಣೆ
Hindu PartyMuslim Partyಶ್ರೀಕೃಷ್ಣ ಜನ್ಮಭೂಮಿ
  • 📰 Zee News
  • ⏱ Reading Time:
  • 115 sec. here
  • 16 min. at publisher
  • 📊 Quality Score:
  • News: 94%
  • Publisher: 63%

Sri Krishna Janmabhoomi controversy: ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಇಂದು ಪ್ರಯಾಗ್ ರಾಜ್ ಹೈಕೋರ್ಟ್ ನಲ್ಲಿ ನಡೆಯಲಿದೆ.

Mathura Shri Krishna Janmabhoomi: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಕ್ಕೆ ಸಂಬಂಧಿಸಿದಂತೆ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ 18 ವಿಭಿನ್ನ ಮೊಕದ್ದಮೆಗಳು ದಾಖಲಾಗಿದ್ದು, ಹೈಕೋರ್ಟ್ ‌ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಹಿಂದೂ ಪಕ್ಷದ ಅರ್ಜಿಗೆ ಲಿಖಿತ ಆಕ್ಷೇಪಣೆ ವ್ಯಕ್ತಪಡಿಸಿದ್ದ ಮುಸ್ಲಿಂ ಪಕ್ಷಗಿಲ್‌ ಜೊತೆ ಬ್ರೇಕಪ್‌ ವದಂತಿ ಬೆನ್ನಲ್ಲೇ ಹೊಸ ಬಾಳಿಗೆ ಹೆಜ್ಜೆಯಿಟ್ಟ ಸಾರಾ ತೆಂಡೂಲ್ಕರ್! "ಇನ್ಮುಂದೆ ನನ್ನಿಂದ ಕಾಯಲು ಸಾಧ್ಯವಿಲ್ಲ.

.." ಎನ್ನುತ್ತಾ ಫೋಟೋ ಹಂಚಿಕೊಂಡ ಸಚಿನ್‌ ಪುತ್ರಿಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದಲ್ಲಿ ವೇತನ ಹೆಚ್ಚಳ !ಈ ಬಾರಿ ಸ್ಯಾಲರಿ ಏರಿಕೆಯಾಗುವ ಆಧಾರ ಇದು!ಗುರು ಆದಿತ್ಯ ಯೋಗದಿಂದ ಈ ರಾಶಿಯವರಿಗೆ ವ್ಯಾಪಾರದಲ್ಲಿ ಪ್ರಗತಿ; ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತೀರಿ!!ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಮತ್ತು ಶಾಹಿ ಈದ್ಗಾ ಮಸೀದಿ ಸಂಬಂಧಿತ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಪ್ರಯಾಗರಾಜ್ ಹೈಕೋರ್ಟ್ ನಲ್ಲಿ ಇಂದು ಈ ಪ್ರಕರಣದ ಪ್ರಮುಖ ಅರ್ಜಿ ಮೇಲೆ ವಿಚಾರಣೆ ನಡೆಯಲಿದೆ.ಈ ಅರ್ಜಿಗೆ ಸಂಬಂಧಪಟ್ಟಂತೆ ಹಿಂದಿನ ವಿಚಾರಣೆಯಲ್ಲಿ ಮುಸ್ಲಿಂ ಪಕ್ಷವು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಹಿಂದುಪಕ್ಷದ ಈ ಬೇಡಿಕೆ ನ್ಯಾಯಸಮ್ಮತವಲ್ಲ ಎಂದು ಪ್ರತಿಪಾದಿಸಿತು.ದಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ 18 ವಿಭಿನ್ನ ಮೊಕದ್ದಮೆಗಳು ದಾಖಲಾಗಿದ್ದು, ಅದನ್ನು ಹೈಕೋರ್ಟ್ ಒಟ್ಟಾಗಿ ವಿಚಾರಣೆ ಮಾಡುತ್ತಿದೆ. ಈ 18 ಪ್ರಕರಣಗಳಲ್ಲೂ ಹಿಂದುಪಕ್ಷದ ಪರವಾಗಿ ಶಾಹಿ ಈದ್ಗಾ ಮಸೀದಿಯ ಸ್ವಭಾವ ಪ್ರಶ್ನಿಸಿ, ಅದು ಮೂಲತಃ ಶ್ರೀಕೃಷ್ಣ ಜನ್ಮಸ್ಥಳದ ಭಾಗವಾಗಿದೆ ಎಂಬ ಅಂಶವನ್ನು ಮುಂದಿಟ್ಟಿದ್ದಾರೆ. ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರ ಅವರ ಏಕಸದಸ್ಯ ಪೀಠ ಈ ಎಲ್ಲಾ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದೆ.ಹಿಂದಿನ ವಿಚಾರಣೆಯಲ್ಲಿ ಮುಸ್ಲಿಂಪಕ್ಷವು ‘ವಿವಾದಿತ ಧಾರ್ಮಿಕ ರಚನೆ’ ಎನ್ನುವ ಹಿಂದುಪಕ್ಷದ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿತು. ಹಿಂದುಪಕ್ಷವು ಆ ಆಕ್ಷೇಪಣೆಗೆ ಉತ್ತರಿಸಲು ಕಾಲಾವಕಾಶ ಕೇಳಿತ್ತು, ಇದಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು.ಇಂದು ಮೇ 6,ಈ ಕುರಿತು ಹೆಚ್ಚುವರಿ ವಿಚಾರಣೆ ನಡೆಯಲಿದೆ, ಮತ್ತು ಹಿಂದುಪಕ್ಷ ತನ್ನ ಉತ್ತರ ಸಲ್ಲಿಸಲಿದೆ. ಈ ವಿವಾದವು ಕೇವಲ ಒಂದು ಜಾಗದ ಪ್ರಶ್ನೆಯಷ್ಟಲ್ಲ; ಅದು ಭಾರತದಲ್ಲಿ ಧಾರ್ಮಿಕ ಸ್ಥಳಗಳ ಪರಸ್ಪರ ಸಂಬಂಧ, ಪೂಜಾ ಹಕ್ಕುಗಳು, ಪುರಾತನ ಇತಿಹಾಸ ಹಾಗೂ ಆಸ್ತಿ ಹಕ್ಕುಗಳನ್ನು ಎತ್ತಿ ತೋರಿಸುತ್ತಿರುವುದರಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಳಗಿನ ಜಾವ ಮೂತ್ರದಲ್ಲಿ ಈ ಎರಡು ಲಕ್ಷಣಗಳು ಕಂಡುಬಂದ್ರೆ ಕೊಲೆಸ್ಟ್ರಾಲ್‌ ಹೆಚ್ಚಾಗಿದೆ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..Indo-Pak Tension: ಯುದ್ದ ನಡೆದರೆ ಎಷ್ಟು ದಿನಗಳವರೆಗೆ ಪಾಕ್ ಗೆ ಯುದ್ದ ಮಾಡುವ ಸಾಮರ್ಥ್ಯ ಇದೆ? ಇಲ್ಲಿದೆ ಮಹತ್ವದ ಮಾಹಿತಿPunjab Kings vs Lucknow Super Giants: ಪ್ರಭ್‌ಸಿಮ್ರಾನ್ ಸಿಂಗ್ ಸ್ಪೋಟಕ ಬ್ಯಾಟಿಂಗ್, ಪಂಜಾಬ್ ಕಿಂಗ್ಸ್‌ಗೆ 37 ರನ್‌ಗಳ ಭರ್ಜರಿ ಜಯಐಪಿಎಲ್‌ ವೇಳೆಯೇ ನಿಷೇಧಿತ ಡ್ರಗ್ ಸೇವಿಸಿದ ಸ್ಟಾರ್‌ ಕ್ರಿಕೆಟಿಗ..! ಗುಜರಾತ್ ಟೈಟಾನ್ಸ್‌ನ ಈ ವೇಗಿಗೆ ಮುಲಾಜಿಲ್ಲದೆ ಗೇಟ್‌ಪಾಸ್‌ ನೀಡಿದ ಕ್ರಿಕೆಟ್‌ ಮಂಡಳಿTrain Viral Video: ರೈಲು ಬರುವ ಹೊತ್ತಿಗೆ ಹಳಿಗೆ ಸಿಕ್ಕಿ ವಿಲ ವಿಲ ಒದ್ದಾಡಿದ ಯುವಕ! ಮುಂದೆ ಆಗಿದ್ದೇನು ಗೊತ್ತಾ? ವಿಡಿಯೋ ನೋಡಿಇನ್ನಿಲ್ಲ Skype... 22 ವರ್ಷಗಳ ಬಳಿಕ ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ ಸ್ಥಗಿತಗೊಳ್ಳಲು ಕಾರಣ ಏನು? ಇನ್ನುಂದೆ ಮೀಟಿಂಗ್ಸ್‌ಗೆ ಪರ್ಯಾಯ App ಯಾವುದು?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Hindu Party Muslim Party ಶ್ರೀಕೃಷ್ಣ ಜನ್ಮಭೂಮಿ ಹೈಕೋರ್ಟ್ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಶಾಹಿ ಈದ್ಗಾ ಮಸೀದಿ ಹಿಂದೂ ಮುಸ್ಲಿಂ ಶ್ರೀ ಕೃಷ್ಣ ಜನ್ಮಭೂಮಿ ವಿವಾದ ಹಿಂದೂ ಪಕ್ಷ ಮುಸ್ಲಿಂ ಪಕ್ಷ Kannada News Latest News

 

United States Latest News, United States Headlines

Similar News:You can also read news stories similar to this one that we have collected from other news sources.

ಸಂಪುಟ ಸಭೆ: ಜಾತಿ ಗಣತಿ ವರದಿ ಬಿಡುಗಡೆ: 40% ಕಮಿಷನ್ ಆರೋಪಕ್ಕೆ ಎಸ್‌ಐಟಿ ರಚನೆಸಂಪುಟ ಸಭೆ: ಜಾತಿ ಗಣತಿ ವರದಿ ಬಿಡುಗಡೆ: 40% ಕಮಿಷನ್ ಆರೋಪಕ್ಕೆ ಎಸ್‌ಐಟಿ ರಚನೆಬೆಂಗಳೂರು: ಗುತ್ತಿಗೆದಾರರ ಸಂಘದ ಆರೋಪಗಳಿಗೆ ಸಂಬಂಧಿಸಿದಂತೆ ರಚಿಸಲಾದ ನಾಗಮೋಹನ್ ದಾಸ್ ಆಯೋಗದ ವರದಿ ಇಂದು ರಾಜ್ಯ ಸಂಪುಟ ಸಭೆಯಲ್ಲಿ ಮಂಡನೆಯಾಯಿತು.
Read more »

ನಿಮ್ಮ ಪ್ರೀತಿ ಪಾತ್ರರಿಗೆ ಹನುಮಾನ್‌ ಜಯಂತಿಯ ಶುಭಾಷಯಗಳನ್ನು ಈ ರೀತಿ ತಿಳಿಸಿ! ರಾಮಭಕ್ತನ ಕೃಪೆ ಸದಾ ಇರಲಿ..ನಿಮ್ಮ ಪ್ರೀತಿ ಪಾತ್ರರಿಗೆ ಹನುಮಾನ್‌ ಜಯಂತಿಯ ಶುಭಾಷಯಗಳನ್ನು ಈ ರೀತಿ ತಿಳಿಸಿ! ರಾಮಭಕ್ತನ ಕೃಪೆ ಸದಾ ಇರಲಿ..Happy Hanuman Jayanti 2025: ಹನುಮಾನ್ ಜಯಂತಿಯು ಹಿಂದೂಗಳು ಬಹಳ ಭಕ್ತಿಯಿಂದ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಈ ಮಹತ್ವದ ಹಬ್ಬವು ಎಲ್ಲರ ಜೀವನದಲ್ಲೂ ಬೆಳಕನ್ನು ತುಂಬಲಿ ಎಂದು ಹಾರೈಸೋಣ..
Read more »

ತುಟ್ಟಿಭತ್ಯೆ ಮಾತ್ರವಲ್ಲ ಈ ಆಲೋವೆನ್ಸ್ ಕೂಡಾ ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ! ಸರ್ಕಾರಿ ನೌಕರರಿಗೆ ಈಗ ಬಂಪರ್ತುಟ್ಟಿಭತ್ಯೆ ಮಾತ್ರವಲ್ಲ ಈ ಆಲೋವೆನ್ಸ್ ಕೂಡಾ ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ! ಸರ್ಕಾರಿ ನೌಕರರಿಗೆ ಈಗ ಬಂಪರ್ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ ಬಂದಿದೆ. ತುಟ್ಟಿಭತ್ಯೆ ಜೊತೆಗೆ ಈ ಭತ್ಯೆಯನ್ನು ಕೂಡಾ ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ನೀಡಲಾಗುವುದು.
Read more »

Dina Bhavishya: ಇಂದು ಈ ರಾಶಿಯವರಿಗೆ ಅತ್ಯಂತ ಮಂಗಳಕರ ದಿನ! ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೀಗಿದೆDina Bhavishya: ಇಂದು ಈ ರಾಶಿಯವರಿಗೆ ಅತ್ಯಂತ ಮಂಗಳಕರ ದಿನ! ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೀಗಿದೆRashi Bhavishya today: ಇಂದು ದಿನಾಂಕ ಏಪ್ರಿಲ್‌ 16, ಬುಧವಾರ. ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
Read more »

ಗಾಯಕ ಸೋನು ನಿಗಮ್‌ಗೆ ಶಾಕ್‌ ಕೊಟ್ಟ ಕನ್ನಡ ಫಿಲ್ಮ್‌ ಚೇಂಬರ್‌.. ಸಭೆಯಲ್ಲಿ ಮಹತ್ವ ನಿರ್ಧಾರ!ಗಾಯಕ ಸೋನು ನಿಗಮ್‌ಗೆ ಶಾಕ್‌ ಕೊಟ್ಟ ಕನ್ನಡ ಫಿಲ್ಮ್‌ ಚೇಂಬರ್‌.. ಸಭೆಯಲ್ಲಿ ಮಹತ್ವ ನಿರ್ಧಾರ!Sonu Nigam on Kannada: ಗಾಯಕ ಸೋನು ನಿಗಮ್‌ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಗೆ ಕನ್ನಡ ಫಿಲ್ಮ್‌ ಚೇಂಬರ್‌ ಕೂಡ ಅಸಮಾಧಾನ ಹೊರಹಾಕಿದೆ. ಇಂದು ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಘೋಷಿಸಿದೆ.
Read more »

Breaking: ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು: ದಿಢೀರ್‌ ಆಸ್ಪತ್ರೆಗೆ ದಾಖಲು... ಏನಾಯ್ತು ಉಪ್ಪಿಗೆ?Breaking: ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು: ದಿಢೀರ್‌ ಆಸ್ಪತ್ರೆಗೆ ದಾಖಲು... ಏನಾಯ್ತು ಉಪ್ಪಿಗೆ?Upendra Health Update: ಇಂದು ಮಧ್ಯಾಹ್ನದ ವೇಳೆ ಹೊಟ್ಟೆಯುರಿಯಿಂದ ಬಳಲುತ್ತಿದ್ದ ನಟ ನಿರ್ದೇಶಕ ಉಪೇಂದ್ರ ಅವರನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Read more »



Render Time: 2026-04-02 20:10:45