ಗಾಯಕ ಸೋನು ನಿಗಮ್‌ಗೆ ಶಾಕ್‌ ಕೊಟ್ಟ ಕನ್ನಡ ಫಿಲ್ಮ್‌ ಚೇಂಬರ್‌.. ಸಭೆಯಲ್ಲಿ ಮಹತ್ವ ನಿರ್ಧಾರ!

ಸೋನು ನಿಗಮ್‌ News

ಗಾಯಕ ಸೋನು ನಿಗಮ್‌ಗೆ ಶಾಕ್‌ ಕೊಟ್ಟ ಕನ್ನಡ ಫಿಲ್ಮ್‌ ಚೇಂಬರ್‌.. ಸಭೆಯಲ್ಲಿ ಮಹತ್ವ ನಿರ್ಧಾರ!
ಸೋನು ನಿಗಮ್‌ ಬ್ಯಾನ್‌ಕನ್ನಡ ಸಿನಿಮಾ ರಂಗದಿಂದ ಸೋನು ನಿಗಮ್‌ ಬ್ಯಾನ್‌ಗಾಯಕ ಸೋನು ನಿಗಮ್‌
  • 📰 Zee News
  • ⏱ Reading Time:
  • 155 sec. here
  • 14 min. at publisher
  • 📊 Quality Score:
  • News: 100%
  • Publisher: 63%

Sonu Nigam on Kannada: ಗಾಯಕ ಸೋನು ನಿಗಮ್‌ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಗೆ ಕನ್ನಡ ಫಿಲ್ಮ್‌ ಚೇಂಬರ್‌ ಕೂಡ ಅಸಮಾಧಾನ ಹೊರಹಾಕಿದೆ. ಇಂದು ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಘೋಷಿಸಿದೆ.

Sonu Nigam on Kannada: ಗಾಯಕ ಸೋನು ನಿಗಮ್‌ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಗೆ ಕನ್ನಡ ಫಿಲ್ಮ್‌ ಚೇಂಬರ್‌ ಕೂಡ ಅಸಮಾಧಾನ ಹೊರಹಾಕಿದೆ. ಇಂದು ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಘೋಷಿಸಿದೆ. ಸೋನು ನಿಗಮ್‌ ಮಾತಿಗೆ ತಿರುಗಿ ಬಿದ್ದ ಕನ್ನಡ ಫಿಲ್ಮ್‌ ಚೇಂಬರ್‌ ಊಟಕ್ಕೂ ಮುನ್ನ ಮಜ್ಜಿಗೆಗೆ ಈ ಪುಡಿ ಬೆರೆಸಿ ಕುಡಿದ್ರೆ ನೋವಿಲ್ಲದೇ ಹೊರಹೋಗುವುದು ಕಿಡ್ನಿ ಸ್ಟೋನ್! ಟ್ರೀಟ್‌ಮೆಂಟ್‌ ಅವಶ್ಯಕತೆಯೇ ಇರಲ್ಲ.

.ಶನಿದೇವ ತನ್ನದೇ ಅಂಶ ಎಂದು ಅತಿಯಾಗಿ ಪ್ರೀತಿಸುವ ಏಕೈಕ ರಾಶಿಯಿದು! ಇವರಿಗೆ ಪಾಪ-ಕರ್ಮ ಕಾಡದಂತೆ ಜನ್ಮಜನ್ಮಕ್ಕೂ ಬೆಂಗಾವಲಾಗಿ ನಿಲ್ಲುವನುಊಟವಾದ 10 ನಿಮಿಷದ ನಂತರ... ಮಜ್ಜಿಗೆಗೆ ಒಂದು ಚಿಟಿಕೆ ಈ ಕಾಳಿನ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಮೂಲದಿಂದಲೇ ಗುಣವಾಗುವುದು!ಸರ್ಕಾರಿ ನೌಕರರಿಗೆ ದೊಡ್ಡ ಮಟ್ಟದಲ್ಲಿ ವೇತನ ಹೆಚ್ಚಳ !ಈ ಬಾರಿ ಸ್ಯಾಲರಿ ಏರಿಕೆಯಾಗುವ ಆಧಾರ ಇದು! Sonu Nigam on Kannada: ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಅವರು ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅದಾದ ನಂತರವೂ ಅವರು ಕ್ಷಮೆ ಕೇಳುವ ಗೋಜಿಗೇ ಹೋಗಿಲ್ಲ. ಹಾಗಾಗಿ ಈ ಕ್ಷಣದಿಂದಲೇ ಕರ್ನಾಟಕದ ಸಿನಿಮಾ ಕ್ಷೇತ್ರದ ಪರವಾಗಿ ಒಂದು ನಿರ್ಧಾರ ಮಾಡಿದ್ದೇವೆ. ಇನ್ಮುಂದೆ ಕರ್ನಾಟದಲ್ಲಿ ಸೋನು ನಿಗಮ್ ಹಾಡು ಹಾಡೋ ಹಾಗಿಲ್ಲ. ಯಾವುದೆ ಕಾರ್ಯಕ್ರಮಕ್ಕೆ ಕರೆಸುವಂತಿಲ್ಲ, ಯಾವುದೇ ಕಾರ್ಯಕ್ರಮಕ್ಕೆ ಅಹ್ವಾನ ನೀಡುವಂತಿಲ್ಲ ಎಂದು ಸಂಗೀತ ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ. ನಾವು ಫಿಲ್ಮ್ ಚೇಂಬರ್ ನಿಂದ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ವು. ಆದ್ರೆ ಅವರು ನಮಗೆ ಸಿಕ್ಕಿಲ್ಲ, ಹಾಗಾಗಿ ಕ್ಷಮೆ ಕೇಳುವವರೆಗೆ ಸೋನು ನಿಗಮ್ ವಿರುದ್ಧ ಅಸಹಕಾರ ಮುಂದುವರೆಯುತ್ತರ. ಕನ್ನಡಕ್ಕೆ ಕನ್ನಡ ಚಿತ್ರರಂಗಕ್ಕೆ ಸೋನು ನಿಗಮ್ ಅವರಿಂದ ಅವಮಾನ ಆಗಿದೆ. ಹಾಗಾಗಿ ಸಂಪೂರ್ಣವಾಗಿ ಸೋನು ನಿಗಮ್ ಅವರಿಗೆ ಬ್ಯಾನ್ ಮಾಡಬೇಕು ಅಂತ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೇವೆ ಎಂದು ಸಂಗೀತ ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್ ಹೇಳಿದ್ದಾರೆ. ಸೋನು ನಿಗಮ್‌ ಬ್ಯಾನ್‌ ವಿಚಾರವಾಗಿ ಸುದ್ದಿಗೋಷ್ಠಿ ನಡೆದಿದ್ದು, ಸಭೆ ಬಳಿಕ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. ಈ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಂಗೀತ ನಿರ್ದೇಶಕರು, ಗಾಯಕರು, ನಿರ್ಮಾಪಕರ ಸಮ್ಮುಖದಲ್ಲಿ ಬ್ಯಾನ್ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಕನ್ನಡ ಹಾಡಿನ ಅಪೇಕ್ಷೆಯನ್ನು‌ ಪೆಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಕನ್ನಡ ಚಿತ್ರೋದ್ಯಮದಿಂದ ಇನ್ನು ಮುಂದೆ ದೂರ ಉಳಿಯಲಿದ್ದಾರೆ. ಈ ಕ್ಷಣದಿಂದಲೇ ಸೋನು ನಿಗಮ್ ಗೆ ಅಸಹಕಾರ ಶುರುವಾಗಲಿದೆ. ಸೋನು ನಿಗಮ್ ಗೆ ಕನ್ನಡ ಚಿತ್ರೋದ್ಯಮದ ಅಸಹಕಾರ ಜಾರಿ ಮಾಡಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಘೋಷಣೆ ಮಾಡಿದ್ದಾರೆ.ಮ್ಯೂಸಿಕಲ್ ನೈಟ್ಸ್ , ಸಿನಿಮಾದಲ್ಲಿ ಹಾಡಿಸುವಂತಿಲ್ಲ. ಸೋನು ನಿಗಮ್ ಮೇಲಿನ ಅಸಹಕಾರಕ್ಕೆ ಕನ್ನಡ ಫಿಲ್ಮ್ ಚೇಂಬರ್ ಅಂಗ ಸಂಸ್ಥೆಗಳಿಂದ ಸಂಪೂರ್ಣ ಒಪ್ಪಿಗೆ ಸಿಕ್ಕಿದೆ. ನಮ್ಮ ಸಂಘದ 90% ಜನರ ನಿರ್ಧಾರ ಅಸಹಕಾರ ನೀಡಬೇಕು ಅನ್ನೋದು. ನಮ್ಮ ಸಂಘದಲ್ಲಿ ಸಂಗೀತ ನಿರ್ದೇಶರು, ಸಂಗೀತಗಾರರು, ಗಾಯಕರು ಎಲ್ಲರ ನಿರ್ಧಾರವೂ ಒಂದೆ. ಸೋನು ನಿಗಮ್‌ ದೂರವಿಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಸಂಗೀತ ನಿರ್ದೇಶಕರ ಅಸೋಸಿಯೇಷನ್ ಕಡೆಯಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿ.ಹರಿಕೃಷ್ಣ, ಸಾಧುಕೋಕಿಲಾ ಎಲ್ಲರ ನಿರ್ಧಾರ ಪಡೆದು ನಾನು ಇಲ್ಲಿ ಬಂದಿದ್ದೀನಿ. ನಮ್ಮ ಅನಿಸಿಕೆಯೂ ಸೋನು ನಿಗಮ್‌ಗೆ ಅಸಹಕಾರ ನೀಡ್ಬೇಕು ಅನ್ನೋದು. ನಮ್ಮ ನಿರ್ಧಾರವಷ್ಟೇ ಮುಖ್ಯವಲ್ಲ.. ಆಡಿಯೋ ಕಂಪೆನಿಗಳು ಇದಕ್ಕೆ ಸಾಥ್ ನೀಡಬೇಕು. ಕ್ಷಮಾಪಣೆ ಕೇಳೋ ತನಕ ಹತ್ತಿರ ಸೇರಿಸಲ್ಲ ಎಂದು ಧರ್ಮ ವಿಶ್ ಹೇಳಿದ್ದಾರೆ. ಇಂದು ಸಭೆಯ ಬಳಿಕ ನಿರ್ಧರಿಸಲಾಗಿದೆ. ಸಭೆಯಲ್ಲಿ ಸೋನು ನಿಗಮ್ ದೂರವಿಡಲು ನಿರ್ಧಾರ. ಕ್ಷಮಾಪಣೆ ಕೇಳೋ ತನಕ ಬಿಡಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾಹಿತಿ ನೀಡಿದ್ದಾರೆ. ಸೋಷಿಯಲ್‌ ಮಿಡಿಯಾದ ಟ್ರೆಂಡಿಂಗ್‌ ʼSIGMA MALEʼ..‌ ಈ ಸ್ಟಾರ್ ನಟನ ಹೆಸರೇನು ಗೊತ್ತೇ? ಆಸ್ತಿ ಕೇಳಿದ್ರೆ ಶಾಕ್‌ ಆಗ್ತೀರಾ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದಿನ ಭವಿಷ್ಯ 04 ಮೇ 2025: ಇಂದು ಈ ರಾಶಿಗೆ ಚಿಂತೆ ಕಾಡುವುದು, ಹೂಡಿಕೆಯಲ್ಲಿ ಇರಲಿ ಎಚ್ಚರ... ದ್ವಾದಶ ರಾಶಿಗಳ ಇಂದಿನ ದಿನ ಭವಿಷ್ಯ ಇಲ್ಲಿದೆಪ್ರೀತಿ ಕುರುಡು ಎನ್ನುತ್ತಾ ಫಸ್ಟ್ ನೈಟ್ ವೀಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಪತಿ !ಭರ್ಜರಿ ವೈರಲ್ ಆಗುತ್ತಿದೆ ಈ ವಿಡಿಯೋ !Hassan studentKrunal PandyaDaily Horoscoperain ಒಂದೇ ಬಾರಿಗೆ 16 ರಾಜ್ಯಗಳಲ್ಲಿ ವಾಯುಭಾರ ಕುಸಿತ! ಕರ್ನಾಟಕದ ಈ ಭಾಗಗಳಲ್ಲಿ ಮುಂದಿನ 5 ದಿನ ಬಿರುಗಾಳಿ ಸಹಿತ ಕುಂಭದ್ರೋಣ ಮಳೆ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಸೋನು ನಿಗಮ್‌ ಬ್ಯಾನ್‌ ಕನ್ನಡ ಸಿನಿಮಾ ರಂಗದಿಂದ ಸೋನು ನಿಗಮ್‌ ಬ್ಯಾನ್‌ ಗಾಯಕ ಸೋನು ನಿಗಮ್‌ ಕನ್ನಡ ಫಿಲ್ಮ್‌ ಚೇಂಬರ್‌ Sonu Nigam Sonu Nigam Ban Sonu Nigam Ban From Sandalwood Singer Sonu Nigam Sonu Nigam On Kannada Kannada Film Chamber

 

United States Latest News, United States Headlines

Similar News:You can also read news stories similar to this one that we have collected from other news sources.

ಸಂಪುಟ ಸಭೆ: ಜಾತಿ ಗಣತಿ ವರದಿ ಬಿಡುಗಡೆ: 40% ಕಮಿಷನ್ ಆರೋಪಕ್ಕೆ ಎಸ್‌ಐಟಿ ರಚನೆಸಂಪುಟ ಸಭೆ: ಜಾತಿ ಗಣತಿ ವರದಿ ಬಿಡುಗಡೆ: 40% ಕಮಿಷನ್ ಆರೋಪಕ್ಕೆ ಎಸ್‌ಐಟಿ ರಚನೆಬೆಂಗಳೂರು: ಗುತ್ತಿಗೆದಾರರ ಸಂಘದ ಆರೋಪಗಳಿಗೆ ಸಂಬಂಧಿಸಿದಂತೆ ರಚಿಸಲಾದ ನಾಗಮೋಹನ್ ದಾಸ್ ಆಯೋಗದ ವರದಿ ಇಂದು ರಾಜ್ಯ ಸಂಪುಟ ಸಭೆಯಲ್ಲಿ ಮಂಡನೆಯಾಯಿತು.
Read more »

ನನಗೆ ಟ್ಯೂಮರ್‌ ಆಗಿತ್ತು, ಟಿಬಿ ಆಗಿತ್ತು, ಈಗ ಕ್ಯಾನ್ಸರ್‌ ಬಂದಿದೆ: ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!ನನಗೆ ಟ್ಯೂಮರ್‌ ಆಗಿತ್ತು, ಟಿಬಿ ಆಗಿತ್ತು, ಈಗ ಕ್ಯಾನ್ಸರ್‌ ಬಂದಿದೆ: ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಖ್ಯಾತ ಸಿರೀಯಲ್‌ ನಟಿ!serial actress suffering with cancer: ಖ್ಯಾತ ಸಿರೀಯಲ್‌ ನಟಿ ಕಮಲಶ್ರೀ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಅಭಿಮಾನಿಗಳಿಗೆ ಶಾಕ್‌ ನೀಡಿದೆ.
Read more »

ʻನನಗೆ ರಾತ್ರಿ ಹೊತ್ತು ಅದನ್ನು ಕಂಟ್ರೋಲ್‌ ಮಾಡೋಕೆ ಆಗೋದೇ ಇಲ್ಲʼ: ಖ್ಯಾತ ನಟಿ ಟಬುʻನನಗೆ ರಾತ್ರಿ ಹೊತ್ತು ಅದನ್ನು ಕಂಟ್ರೋಲ್‌ ಮಾಡೋಕೆ ಆಗೋದೇ ಇಲ್ಲʼ: ಖ್ಯಾತ ನಟಿ ಟಬುActress Tabu: ನಟಿ ಟಬು ರಾತ್ರಿ ಹೊತ್ತು ಈ ಒಂದು ಕೆಲಸ ಮಾಡದಿದ್ದರೆ ತನಗೆ ನಿದ್ದೆಯೇ ಬರೋದಿಲ್ಲ ಎಂದು ಹೇಳಿದ್ದಾರೆ. ಟಬು ಕೊಟ್ಟ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
Read more »

ನನ್ನ ಅತಿಯಾದ ಸೌಂದರ್ಯ 14ನೇ ವಯಸ್ಸಿನಲ್ಲಿ ನನ್ನನ್ನು ʻಆʼ ಕೆಲಸ ಮಾಡುವಂತೆ ಮಾಡಿಸಿತ್ತು.. ಅಭಿಮಾನಿಗಳಿಗೆ ಶಾಕ್‌ ಕೊಟ್ಟ ಖ್ಯಾತ ನಟಿಯ ಬೋಲ್ಡ್‌ ಕಾಮೆಂಟ್ಸ್‌!ನನ್ನ ಅತಿಯಾದ ಸೌಂದರ್ಯ 14ನೇ ವಯಸ್ಸಿನಲ್ಲಿ ನನ್ನನ್ನು ʻಆʼ ಕೆಲಸ ಮಾಡುವಂತೆ ಮಾಡಿಸಿತ್ತು.. ಅಭಿಮಾನಿಗಳಿಗೆ ಶಾಕ್‌ ಕೊಟ್ಟ ಖ್ಯಾತ ನಟಿಯ ಬೋಲ್ಡ್‌ ಕಾಮೆಂಟ್ಸ್‌!Actress bold comments on adjustment in cinema: ನಟಿ ಸೋನ ಅವರಿಗೆ ನಿರ್ಮಾಪಕರು, ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಿದ ವಿಚಾರವನ್ನು, ನಟಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
Read more »

15 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಹತ್ಯೆ: ತಾಯಿ, ಮಗಳು & ಅಪ್ರಾಪ್ತ ಪುತ್ರ ಅರೆಸ್ಟ್!!‌15 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಹತ್ಯೆ: ತಾಯಿ, ಮಗಳು & ಅಪ್ರಾಪ್ತ ಪುತ್ರ ಅರೆಸ್ಟ್!!‌ಬೆಳಗಾವಿ ಪೊಲೀಸರು ಆರೋಪಿಗಳಾದ ಜ್ಯೋತಿ ಬಾಂದೇಕರ್, ಸುಹಾನಿ ಬಾಂದೇಕರ್ ಹಾಗೂ ಕೊಲೆಗೆ ಸಾಥ್ ಕೊಟ್ಟ ಆರೋಪಿಯ ಅಪ್ರಾಪ್ತ ಪುತ್ರನನ್ನು ಬಂಧಿಸಿದ್ದಾರೆ.
Read more »

ಮೋದಿ ಸರ್ಕಾರದ ಮಹತ್ವದ ನಿರ್ಧಾರ: ಲಕ್ಷಾಂತರ ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಬಂಪರ್ಮೋದಿ ಸರ್ಕಾರದ ಮಹತ್ವದ ನಿರ್ಧಾರ: ಲಕ್ಷಾಂತರ ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಬಂಪರ್DA DR Hike: ಡಿಎ ಮತ್ತು ಡಿಆರ್ ಹೆಚ್ಚಳದ ಬಗ್ಗೆ ಮೋದಿ ಸರ್ಕಾರದ ಪ್ರಮುಖ ನಿರ್ಧಾರ: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜಾಕ್‌ಪಾಟ್
Read more »



Render Time: 2026-04-02 22:42:17