Epfo news today: ಹೊಸ ಕಂಪನಿಯಲ್ಲಿ ಪಿಎಫ್ ಖಾತೆ ತೆರೆಯುವಾಗ ಹಳೆಯ ಯುಎಎನ್ ಸಂಖ್ಯೆಯನ್ನೇ ಬಳಸುವುದರಿಂದ ಖಾತೆಯೂ ಒಂದೇ ಆಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ...
EPFO: ಉದ್ಯೋಗಸ್ಥರು ದುಡಿಯುವ ಸಮಯದಲ್ಲಿ ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ಭವಿಷ್ಯಕ್ಕಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಓದಲ್ಲಿ ಕೂಡಿಡುತ್ತಾರೆ. ನಿವೃತ್ತಿಯ ನಂತರ ನೆಮ್ಮದಿಯ ಜೀವನ ನಡೆಸಲು ಅನುಕೂಲವಾಗುವಂತೆ ಪಿಎಫ್ ನಲ್ಲಿ ಬಡ್ಡಿಯನ್ನು ಸಹ ಒದಗಿಸಲಾಗುತ್ತದೆ.
ಆದರೆ, ನೀವು ಉದ್ಯೋಗ ಬದಲಿಸಿದಾಗ ತಕ್ಷಣ ಈ ಕೆಲಸ ಮಾಡದಿದ್ದರೆ ಪ್ರಮುಖ ಸೌಲಭ್ಯದಿಂದ ವಂಚಿತರಾಗಬಹುದು.ನೌಕರರು ವೃತ್ತಿ ಬದಲಿಸಿದಾಗ ಹಳೆಯ ಯುಎಎನ್ ಸಂಖ್ಯೆಯನ್ನು ನೀಡುತ್ತಾರೆ.ಆದರೆ, ಉದ್ಯೋಗ ಬದಲಿಸಿದ ಕೂಡಲೇ ಪಿಎಫ್ ಸಂಬಂಧಿತ ಈ ಕೆಲಸ ಮಾಡದಿದ್ದರೆ ಪ್ರಮುಖ ಸೌಲಭ್ಯದಿಂದ ವಂಚಿತರಾಗಬಹುದು.ಹೇರ್ ಕಲರ್ ಬದಲಿಗೆ.. ಮೊಸರಿಗೆ ಈ ಪುಡಿ ಬೆರೆಸಿ ಹಚ್ಚಿದ್ರೆ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿಕೂದಲು! ಮತ್ತೆಂದೂ ಬೆಳ್ಳಗಾಗಲ್ಲ..100 ವರ್ಷ ನಂತರ ಒಂದೇ ರಾಶಿಯಲ್ಲಿ 5 ಗ್ರಹಗಳ ಸಂಯೋಗ.. ಈ 3 ಜನ್ಮರಾಶಿಗಳ ಬದುಕು ಬಂಗಾರ, ಮುಟ್ಟಿದ್ದೆಲ್ಲಾ ಚಿನ್ನ.. ಹಣದ ಮಳೆ.. ಶನಿಯಿಂದ ಅಪಾರ ಸುಖ ಸಂಪತ್ತು! ಎಲ್ಲರಿಗೂ ಸರ್ಕಾರಿ ಉದ್ಯೋಗ ಇರುವುದಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಆಗಾಗ್ಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅಥವಾ ಉತ್ತಮ ಉದ್ಯೋಗಾವಕಾಶಗಳು ದೊರೆತಾಗ ಕಂಪನಿಯನ್ನು ಬದಲಾಯಿಸುತ್ತಾರೆ. ಅಂತಹ ಸಂದರ್ಭದಲ್ಲಿ ಇಪಿಎಫ್ಓಗೆ ಸಂಬಂಧಿಸಿದ ಒಂದು ಪ್ರಮುಖ ಕೆಲಸವನ್ನು ತಪ್ಪದೇ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಓ ಪಿಎಫ್ ಸಂಬಂಧಿತ ಪ್ರಮುಖ ಸೌಲಭ್ಯದಿಂದ ವಂಚಿತರಾಗಬಹುದು.ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಕಂಪನಿಯನ್ನು ಬದಲಿಸಿದಾಗ ಹೊಸ ಕಂಪನಿಯಲ್ಲಿ ಪಿಎಫ್ ಖಾತೆ ತೆರೆಯಲು ಹಳೆಯ ಯುಎಎನ್ ಸಂಖ್ಯೆಯನ್ನೇನೋ ನೀಡುತ್ತಾರೆ. ಆದರೆ, ತಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಪಿಎಫ್ ಖಾತೆಯೊಂದಿಗೆ ವಿಲೀನ ಗೊಳಿಸುವುದನ್ನು ಮರೆಯುತ್ತಾರೆ. ನೀವೂ ಈ ತಪ್ಪು ಮಾಡಿದಲ್ಲಿ ಪಿಎಫ್ ಹಿಂಪಡೆಯುವಾಗ ಸಮಸ್ಯೆ ಎದುರಿಸಬೇಕಾಗಬಹುದು.ತೆರೆಯುವಾಗ ಹಳೆಯ ಯುಎಎನ್ ಸಂಖ್ಯೆಯನ್ನೇ ಬಳಸುವುದರಿಂದ ಖಾತೆಯೂ ಒಂದೇ ಆಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ, ಹೊಸ ಪಿಎಫ್ ಖಾತೆ ತೆರೆದ ಬಳಿಕ ಇಪಿಎಫ್ಓ ಆ ಖಾತೆಗೆ ಬಡ್ಡಿಯನ್ನು ನೀಡುತ್ತದೆ. ಹಳೆಯ ಖಾತೆ ಬೇರೆಯೇ ಆಗಿರುತ್ತದೆ. ಇದರಿಂದಾಗಿ ಪಿಎಫ್ ಹಣ ಹಿಂಪಡೆಯುವಾಗ ಸಮಸ್ಯೆ ಎದುರಾಗಬಹುದು. ಅಲ್ಲದೆ, ನೌಕರರು ಐದು ವರ್ಷಗಳ ಕಾಲ ಪಿಎಫ್ ಗೆ ಕೊಡುಗೆ ನೀಡಿದರೆ ಆ ಹಣವನ್ನು ಹಿಂಪಡೆಯುವಾಗ ಯಾವುದೇ ತೆರಿಗೆ ಪಾವತಿಸಬೇಕಾಗುವುದಿಲ್ಲ. ಒಂದೊಮ್ಮೆ, ಎರಡೂ ಖಾತೆಗಳು ಬೇರೆ ಬೇರೆ ಇದ್ದಾಗ ಈ ಪ್ರಯೋಜನ ಸಿಗುವುದಿಲ್ಲ. ಇದನ್ನು ತಪ್ಪಿಸಲು ನೀವು ಹೊಸ ಕೆಲಸಕ್ಕೆ ಸೇರಿದ ಕೂಡಲೇ ನಿಮ್ಮ ಹಳೆಯ ಪಿಎಫ್ ಖಾತೆ ಹಾಗೂ ಹೊಸ ಪಿಎಫ್ ಖಾತೆಯನ್ನು ಲಿಂಕ್ ಮಾಡುವುದು ಅಗತ್ಯವಾಗಿದೆ.https://unifiedportal-mem.epfindia.gov.in . ಇಪಿಎಫ್ಒ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದರಲ್ಲಿ ಆನ್ಲೈನ್ಸೇವೆಗಳು ಎಂಬ ಆಯ್ಕೆಯನ್ನು ಆರಿಸಿ, 'ಒನ್ ಮೆಂಬರ್- ಒನ್ ಇಪಿಎಫ್ ಖಾತೆ ವರ್ಗಾವಣೆ ವಿನಂತಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. >>ಇದರಲ್ಲಿ ನಿಗದಿತ ಜಾಗದಲ್ಲಿ ನಿಮ್ಮ ಹೊಸ ಕಂಪನಿಯ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿ. ನಂತರ ನಿಮ್ಮ ಹಳೆಯ ಕಂಪನಿಗಳ ಪಟ್ಟಿ ತೆರೆಯುತ್ತದೆ. ಇದರಲ್ಲಿ ನೀವು ವರ್ಗಾಯಿಸಲು ಬಯಸುವ ಖಾತೆಯನ್ನು ಆರಿಸಿ ಸಲ್ಲಿಸಿ.>>ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಸಂಖ್ಯೆಯನ್ನು ನಿಗದಿತ ಜಾಗದಲ್ಲಿ ಭರ್ತಿಮಾಡಿ ಸಲ್ಲಿಸಿದರೆ, ಕೆಲವೇ ದಿನಗಳಲ್ಲಿ ನಿಮ್ಮ ಹಳೆಯ ಮತ್ತು ಹೊಸ ಪಿಎಫ್ ಖಾತೆಗಳು ವಿಲೀನಗೊಳ್ಳುತ್ತವೆ. >>ಒಂದೊಮ್ಮೆ ಏನಾದರೂ ದೋಷಗಳಿದ್ದಲ್ಲಿ ಈ ಪ್ರಕ್ರಿಯೆಯಲ್ಲಿ ತೊಡಕುಂಟಾಗುವ ಸಂಭವವಿರುವುದರಿಂದ ಆಗಾಗ್ಗೆ ಇದರ ಸ್ಥಿತಿ ಪರಿಶೀಲಿಸಲು ಮರೆಯಬೇಡಿ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral Video: ಮಹಿಳೆಯ ಹೊಟ್ಟೆಯಿಂದ 4 ಅಡಿ ಉದ್ದದ ಜೀವಂತ ಹಾವನ್ನು ಹೊರ ತೆಗೆದ ವೈದ್ಯರು..! ವಿಷ ಸರ್ಪ ಮಹಿಳೆಯ ಹೊಟ್ಟೆ ಸೇರಿದ್ದು ಹೇಗೆ..? ನಿಮ್ಮ ನಿದ್ದೆ ಕೆಡಿಸುತ್ತೆ ವೈರಲ್ ವಿಡಿಯೋವಿಡಿಯೋ ಮೂಲಕ ಮದುವೆ ರಹಸ್ಯ ಬಿಚ್ಚಿಟ್ಟ ನಟಿ ರಮ್ಯಾ! ಶಾಕಿಂಗ್ ವಿಚಾರ ಕೇಳಿ ಫ್ಯಾನ್ಸ್ ಶಾಕ್..ಸರ್ಕಾರಿ ಬಸ್‌ನಲ್ಲಿಯೇ ಜೋಡಿಯ "ಲೈಂಗಿಕ ಕ್ರಿಯೆ", ನಿರ್ಲಕ್ಷ್ಯ ವಹಿಸಿದ ಕಂಡಕ್ಟರ್ ವಿರುದ್ಧ ತನಿಖೆ..! ಅಸಭ್ಯ ವಿಡಿಯೋ ವೈರಲ್‌ಮದ್ಯಪಾನ ಮಾಡದಿದ್ದರೂ ನಿಮ್ಮ ಲಿವರ್ ಹಾಳಾಗುತ್ತೆ! ನೀವು ಪ್ರತಿನಿತ್ಯ ಸೇವಿಸುತ್ತಿರುವ ಈ ಒಂದು ಪದಾರ್ಥ, ಹೊಟ್ಟೆ ತುಂಬಾ ಎಣ್ಣೆ ಕುಡಿಯುವುದಕ್ಕೆ ಸಮಕ್ಯಾನ್ಸರ್ ಕೂಡ ಗುಣಪಡಿಸುವ ಶಕ್ತಿಯುತ ಹಣ್ಣು.. ದಿನಕ್ಕೆ ಒಂದು ಸೇವಿಸಿದರೂ ಸಾಕು ಹೃದಯಾಘಾತದ ಅಪಾಯವಿಲ್ಲ! ಶುಗರ್, ಬಿಪಿ ಕೂಡ ಬರೋದಿಲ್ಲ!
EPF Pension Latest News Today Epfo Minimum Pension Latest News Today EPFO News Interest ಇಪಿಎಫ್‌ಒ ಪಿಎಫ್ ಭವಿಷ್ಯ ನಿಧಿ ಪಿಎಫ್ ಲಿಂಕ್ ಪಿಎಫ್ ಪ್ರಯೋಜನಗಳು ಯುಎಎನ್ ಉದ್ಯೋಗಿಗಳು EPFO Pension Latest News Today EPFO Login EPFO News Today Times Of India EPFO Passbook EPFO News 2025 EPFO UAN Kannada News Business
United States Latest News, United States Headlines
Similar News:You can also read news stories similar to this one that we have collected from other news sources.
ಔಷಧಿಯೇ ಬೇಡ.. ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಈ ಮರದ ಮೂರ್ನಾಲ್ಕು ಎಲೆಗಳನ್ನು ಕಿತ್ತು ತಿಂದರೆ ಶುಗರ್ ಯಾವತ್ತೂ ಹೆಚ್ಚಾಗಲ್ಲ!Diabetes Tips: ಮಧುಮೇಹಿಗಳು ಹಸಿಯಾಗಿ ಕೇವಲ ಮೂರ್ನಾಲ್ಕು ಈ ಎಲೆಗಳನ್ನು ತಿಂದರೆ ಔಷಧಿ ಮೇಲಿನ ಅವಲಂಬನೆ ಕಡಿಮೆ ಮಾಡಿ ಸುಲಭವಾಗಿ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿಡಬಹುದು ಎನ್ನಲಾಗುತ್ತದೆ.
Read more »
Richest Village: ಭಾರತದ ಈ ಹಳ್ಳಿಯಲ್ಲಿದ್ದಾರೆ ಕೋಟ್ಯಾಧಿಪತಿಗಳು! ಬ್ಯಾಂಕ್ ಖಾತೆಯಲ್ಲಿ 7000 ರೂ. ಕೋಟಿ ಹೊಂದಿರುವ ಇಲ್ಲಿನ ನಿವಾಸಿಗಳ ಆದಾಯದ ಮೂಲ ಏನು ಗೊತ್ತಾ?Richest Village: ಭಾರತದಲ್ಲಿನ ಈ ಹಳ್ಳಿ ಏಷ್ಯಾದ ಅತ್ಯಂತ ಶ್ರೀಮಂತ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಈ ಹಳ್ಳಿಯಲ್ಲಿನ ಜನರು 7000 ಕೋಟಿ ರೂಪಾಯಿಗಳನ್ನು ಸ್ಥಿರ ಠೇವಣಿ ಮಾಡಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ.
Read more »
ಬಿಗ್ ಅಪ್‌ಡೇಟ್: EPFO ಚಂದಾದಾರರಿಗೆ ಸಿಗಲಿದೆ ಈ ವಿಶೇಷ ಸೌಲಭ್ಯ, ಇಷ್ಟೆಲ್ಲಾ ಪ್ರಯೋಜನEPFO New Service: ಇಪಿಎಫ್‌ಓದ ಎಲ್ಲಾ ಚಂದಾದಾರರು, ಪಿಂಚಣಿದಾರರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳು ಸುಲಭವಾಗಿ ಲಭ್ಯವಾಗುವಂತಾಗಬೇಕು ಎಂಬ ಉದ್ದೇಶದಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ- ಇಪಿಎಫ್‌ಒ ಮುಖ ದೃಢೀಕರಣ ತಂತ್ರಜ್ಞಾನ ವನ್ನು ಪರಿಚಯಿಸಿದೆ.
Read more »
ಮೊದಲ ವಿವಾಹ ಮುಚ್ಚಿಟ್ಟು ಬಾಯ್‌ಫ್ರೆಂಡ್ ಜೊತೆ ಎರಡನೇ ಮದುವೆಗೆ ಸಜ್ಜಾದ ಖ್ಯಾತ ಸಿರೀಯಲ್ ನಟಿ! ಮುಂದಾಗಿದ್ದೇನು ಗೊತ್ತೇ?Serial Actress Second Marriage: ಸಿರೀಯಲ್ ನಟಿಯೊಬ್ಬರು ಧಾರಾವಾಹಿ ಸಹಾಯಕ ನಿರ್ದೇಶಕರೊಬ್ಬರಿಗೆ ಮೋಸ ಮಾಡಿ, ತಾನು ಈಗಾಗಲೇ ವಿವಾಹಿತೆ ಎಂಬ ವಿಷಯವನ್ನು ಮರೆಮಾಚಿ ಮದುವೆಯಾಗಿದ್ದು, ಈ ಹಿಂದೆ ಸಂಚಲನ ಮೂಡಿಸಿತ್ತು..
Read more »
ಅಡುಗೆ ಮನೆಯಲ್ಲಿರುವ ಈ ಎರಡು ವಸ್ತುಗಳನ್ನು ಹಾಕಿದರೆ ಎಸಿಯಂತೆ ಕೆಲಸ ಮಾಡುವುದು ಕೂಲರ್ !ಒಮ್ಮೆ ಟ್ರೈ ಮಾಡಿಜನರು ಸಾಮಾನ್ಯವಾಗಿ ಎಸಿ ಮಾತ್ರ ತಪು ಗಾಳಿ ನೀಡುತ್ತದೆ ಅಂದುಕೊಳ್ಳುತ್ತಾರೆ. ಆದರೆ ಸರಿಯಾದ ಸ್ಥಳದಲ್ಲಿ ಇರಿಸಿದರೆ ಕೂಲರ್ ಕೂಡಾ ಎಸಿಯಷ್ಟೇ ಪರಿಣಾಮಕಾರಿಯಾಗಿದೆ. ಇಡೀ ಕೋಣೆಯನ್ನು ಕೂಲ್ ಆಗಿ ಇರಿಸುವ ಸಾಮರ್ಥ್ಯ ಕೂಲರ್ ಗೆ ಇದೆ.
Read more »
ʻನನಗೆ ರಾತ್ರಿ ಹೊತ್ತು ಅದನ್ನು ಕಂಟ್ರೋಲ್ ಮಾಡೋಕೆ ಆಗೋದೇ ಇಲ್ಲʼ: ಖ್ಯಾತ ನಟಿ ಟಬುActress Tabu: ನಟಿ ಟಬು ರಾತ್ರಿ ಹೊತ್ತು ಈ ಒಂದು ಕೆಲಸ ಮಾಡದಿದ್ದರೆ ತನಗೆ ನಿದ್ದೆಯೇ ಬರೋದಿಲ್ಲ ಎಂದು ಹೇಳಿದ್ದಾರೆ. ಟಬು ಕೊಟ್ಟ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
Read more »
