India Pakistan war News: ಭಾರತದೊಂದಿಗೆ ಆರಂಭವಾಗಿರುವ ಯುದ್ಧದ ನಡುವೆ ಪಾಕಿಸ್ತಾನ 20ಕ್ಕೂ ಹೆಚ್ಚು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
India Pakistan war: ಪಿಎಸ್‌ಎಲ್ ಪಂದ್ಯಗಳು ಸ್ಥಳಾಂತರ. ಪಾಕಿಸ್ತಾನದ ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ.! India Pakistan war: ಭಾರತದೆದುರು ಉದ್ಧಟತನ ಮೆರೆಯುತ್ತಾ ಯುದ್ಧ ಆಹ್ವಾನಿಸಿದ ಪಾಪಿ ಪಾಕಿಸ್ತಾನ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಅನ್ನು ದುಬೈಗೆ ಸ್ಥಳಾಂತರಿಸುವುದರ ಜೊತೆಗೆ ತನ್ನ ಪ್ರಮುಖ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ವರದಿಯಾಗಿದೆ.
India Pakistan war: ಪಿಎಸ್‌ಎಲ್ ಪಂದ್ಯಗಳು ಸ್ಥಳಾಂತರ... ಪಾಕಿಸ್ತಾನದ ಈ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ...! India Pakistan war: ಭಾರತದೆದುರು ಉದ್ಧಟತನ ಮೆರೆಯುತ್ತಾ ಯುದ್ಧ ಆಹ್ವಾನಿಸಿದ ಪಾಪಿ ಪಾಕಿಸ್ತಾನ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಅನ್ನು ದುಬೈಗೆ ಸ್ಥಳಾಂತರಿಸುವುದರ ಜೊತೆಗೆ ತನ್ನ ಪ್ರಮುಖ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ವರದಿಯಾಗಿದೆ.ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಗಳು ಸ್ಥಳಾಂತರಬೇಸಿಗೆಯಲ್ಲಿ ಹಸಿ ಈರುಳ್ಳಿ ತಿನ್ನುತ್ತಿದ್ದೀರಾ! ಹಾಗಾದ್ರೆ ನಿಮ್ಮ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆ ಆಗುತ್ತೆ ನೋಡಿ..ಭಾರತ ಮತ್ತು ಪಾಕಿಸ್ತಾನದ ನಡುವೆ ಆರಂಭವಾಗಿರುವ ಯುದ್ಧದ ನಡುವೆ ಪಾಕಿಸ್ತಾನ ಸೂಪರ್ ಲೀಗ್ ಉಳಿದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿದ್ದು, ದೇಶದ ಕೆಲವೆಡೆ ತುರ್ತು ಪರಿಸ್ಥಿತಿಯನ್ನು ಇದೀಗ ಪಾಕಿಸ್ತಾನಿ ಸೇನೆಯು ದೇಶದ ಪ್ರಮುಖ ಪ್ರದೇಶಗಳಾದ ಕರಾಚಿ ಲಾಹೋರ್, ಸಿಯಾಲ್‌ಕೋಟ್, ರಾವಲ್ಪಿಂಡಿ, ಇಸ್ಲಾಮಾಬಾದ್, ಭವಾಲ್ಪುರ ಸೇರಿದಂತೆ 20 ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಇತ್ತೀಚಿನ ನವೀಕರಣವೊಂದು ತಿಳಿಸಿದೆ. ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಭೀತಿ ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. India Pakistan War Live Updates: ಭಾರತ ಪಾಕಿಸ್ತಾನ ಯುದ್ಧ ಲೈವ್ : ಭೂ, ಜಲ, ವಾಯು ಸೇನೆ ದಾಳಿಗೆ ಪಾಕಿಸ್ತಾನ ತತ್ತರ.. ಲೈಟ್ ಆಪ್ ಮಾಡಿ ಅಡಗಿಕುಳಿತ ಪಾಕ್..ದ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಪಾಕಿಸ್ತಾನ ಸೂಪರ್ ಲೀಗ್ ಸೀಸನ್ 10ಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ಕೈಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉಳಿದ ಪಿಎಸ್‌ಎಲ್ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಿ ಅಧಿಕೃತ ಆದೇಶ ಹೊರಡಿಸಿದೆ. ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಹೇಳಿಕೆಯಲ್ಲಿ ಈ ಕ್ರಮವನ್ನು ದೃಢಪಡಿಸಿರುವ ಪಿಸಿಬಿ ಅರ್ಹತಾ ಪಂದ್ಯ, ಎಲಿಮಿನೇಟರ್ ಪಂದ್ಯಗಳು ಹಾಗೂ ಫೈನಲ್ ಪಂದ್ಯ ಯುಎಇಯಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.ಆಪರೇಷನ್ ಸಿಂಧೂರ್ ನಲ್ಲಿ ಯಾವುದೇ ಪಾಕ್ ನಾಗರೀಕರ ಮೇಲೆ ದಾಳಿ ನಡೆಸಿಲ್ಲ. ಪಾಕಿಸ್ತಾನಿ ಸೇನೆಯ ತಂಟೆಗೂ ಹೋಗಿಲ್ಲ ಎಂದು ಭಾರತ ಹಲವು ಬಾರಿ ಸ್ಪಷ್ಟಪಡಿಸಿದರೂ,ಒಂದೇ ಒಂದು ತಪ್ಪು ಹೆಜ್ಜೆ ಇಟ್ಟರೂ ಭಾರತ ದಿಟ್ಟ ಉತ್ತರ ನೀಡಲಿದೆ ಎಂಬ ಎಚ್ಚರಿಕೆಯನ್ನು ನೀಡಿದರೂ ಭಾರತದ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಎರಗಿ ಬಂದ ಪಾಕಿಸ್ತಾನ ಯುದ್ದಕ್ಕೆ ಆಹ್ವಾನ ನೀಡಿತ್ತು. ಜಮ್ಮು ಮತ್ತು ಪಠಾಣ್‌ಕೋಟ್ ಸೇರಿದಂತೆ ಭಾರತೀಯ ಸೇನಾ ನೆಲೆಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿ ಉದ್ಧಟತನ ತೋರಿದ ಪಾಕಿಸ್ತಾನದ ಪ್ರಯತ್ನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಭಾರತ ಗುರುವಾರ ರಾತ್ರಿ ತ್ವರಿತವಾಗಿ ವಿಫಲಗೊಳಿಸಿತು. ಭಾರತದ ಶಕ್ತಿ ಸಾಮರ್ಥ್ಯದ ಅರಿವಿದ್ದರೂ ದೇಶದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ 15 ಸ್ಥಳಗಳಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ನಡೆಸಿದ ಪಾಕಿಸ್ತಾನ ಅಲ್ಲೂ ಸಹ ವಿಫಲಗೊಂಡಿತು. ಆದಾಗ್ಯೂ, ಪಾಕಿಸ್ತಾನದ ಈ ಕ್ರಮದಿಂದಾಗಿ ಇಂಡಿಯಾ-ಪಾಕ್ ನಡುವೆ ವ್ಯಾಪಕ ಸಂಘರ್ಷವು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Operation Sindoor: ಪಾಕಿಸ್ತಾನ್ ಒಳನುಸುಳಿ ದಾಳಿ ಬಳಿಕ ಭಾರತದ ಮುಂದಿನ ಯೋಜನೆ ಏನು? ಅಜಿತ್ ದೋವೆಲ್ ಹೇಳಿದ್ದೇನು?ಅಭಿ ಪಿಕ್ಚರ್ ಬಾಕಿ ಹೈ...': ಆಪರೇಷನ್ ಸಿಂಧೂರ್' ನಂತರ ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ ಮಹತ್ವದ ಸುಳಿವು..!ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂಗೆ ಡ್ರೋನ್ ದಾಳಿ ನಡೆಸಿದ ಭಾರತೀಯ ಸೇನೆ! ಪ್ರತಿಕಾರದ ಕಿಡಿಗೆ ಇಡೀ ಕ್ರೀಡಾಂಗಣ ಪುಡಿ ಪುಡಿ...! ವಿಡಿಯೋ ನೋಡಿOperation Sindoor : ಸುಮ್ಮನೇ ಬಿಡಲ್ಲ.. ಶೀಘ್ರವೇ..! "ಆಪರೇಷನ್ ಸಿಂಧೂರ" ಬೆನ್ನಲ್ಲೇ ಭಾರತಕ್ಕೆ ಪಾಕ್ ಸೇನಾ ವಕ್ತಾರ ಚೌಧರಿ ಎಚ್ಚರಿಕೆBCCI: ಭಾರತ-ಪಾಕಿಸ್ತಾನ ಯುದ್ಧದ ನಡುವೆ ಐಪಿಎಲ್ ರದ್ದಾಗುತ್ತಾ? ಬಿಸಿಸಿಐಯಿಂದ ತೆಗೆದುಕೊಂಡ ನಿರ್ಧಾರ ಏನು?Cancer Preventing Fruit: ಕ್ಯಾನ್ಸರ್ ರೋಗಕ್ಕೆ ಶತ್ರು ʻಈʼ ಹಣ್ಣು.. ವರ್ಷಕ್ಕೊಮ್ಮೆ ತಿಂದ್ರೂ ಮಾರಕ ರೋಗ ನಿಮ್ಮ ದೇಹಕ್ಕೆ ಹಾನಿ ಮಾಡಲ್ಲPython snake: ಅಯ್ಯೋ ದುರ್ವಿಧಿಯೇ... 36 ವರ್ಷದ ಜೀವಂತ ಮಹಿಳೆಯನ್ನು ನುಂಗಿ ನೀರು ಕುಡಿದ ದೈತ್ಯ ಹೆಬ್ಬಾವು! ರಾಕ್ಷಸ ಹಾವಿನ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರುOperation Sindoor: ಪಾಕಿಸ್ತಾನ ಭಯೋತ್ಪಾದಕ ನೆಲೆಗಳ ಮೇಲೆ ಭಾರತದ ಏರ್‌ಸ್ಟ್ರೈಕ್ ಬಗ್ಗೆ ಚೀನಾ ಶಾಕಿಂಗ್ ಹೇಳಿಕೆ...
Live Update About India Pakistan War Live News For India Pakistan War India Pakistan War Emergency In Pakistan Emergency In Karachi Emergency In Lahor Emergency In In Sialkot Emergency In Rawalpindi Emergency In Islamabad Emergency In Bhawalpur India Pakistan War Latest News India #Pakistan War Latest India Pakistan War In Kannada
United States Latest News, United States Headlines
Similar News:You can also read news stories similar to this one that we have collected from other news sources.
ಏಪ್ರಿಲ್ 10 ರಂದು ಈ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಘೋಷಣೆ..!ಈ ದಿನ ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜನ್ಮದಿನವನ್ನು ಸ್ಮರಿಸಲಾಗುತ್ತದೆ. ಆದರೆ, ಬ್ಯಾಂಕ್ ರಜೆಯ ವೇಳಾಪಟ್ಟಿಯು ರಾಜ್ಯ ಮತ್ತು ಪ್ರದೇಶಗಳಿಗೆ ಅನುಗುಣವಾಗಿ ಬದಲಾಗಬಹುದು.
Read more »
पहलगाम आतंकी हमले की जांच NIA करेगी: सुरक्षाबलों ने कश्मीर में 7 आतंकियों के घर धमाके से ढहाए; ईरान राष्ट्र...Pahalgam Terror Attack, India Pakistan Airforce, India Pakistan Terrorist Action, PM Modi Amit Shah, Jammu Kashmir, India vs Pakistan War, India Pakistan Conflict, Indus Water Treaty, Indian Air Force, BSF, Pahalgam attack
Read more »
Rain Alert: ಏಪ್ರಿಲ್ 30ರವರೆಗೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಯಲ್ಲೋ ಅಲರ್ಟ್ ಘೋಷಣೆ!!ರಾಜ್ಯದ ಬೇಸಿಗೆಯ ಬಿಸಿ ಹೆಚ್ಚಾಗಿದ್ದು, ಬಿಸಿಲಿನ ತಾಪಕ್ಕೆ ಜನರು ಕಂಗಾಲಾಗಿದ್ದಾರೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಮಳೆಯ ಪ್ರಭಾವ ಕಡಿಮೆಯಾಗಿತ್ತು.
Read more »
Explainer: ಎಲ್ಓಸಿ ಎಂದರೇನು? ಇದು ಭಾರತ-ಪಾಕ್ ನಡುವೆ ಅಸ್ತಿತ್ವಕ್ಕೆ ಬಂದಿದ್ದು ಹೇಗೆ?ಈ ಘಟನೆಯು ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ಎರಡು ದಿನಗಳ ನಂತರ ನಡೆದಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಒಳಗೂಡಿರುವಿಕೆ ಇದೆ ಎಂದು ಆರೋಪಿಸಿರುವ ಭಾರತವು ರಾಜಕೀಯ ಕ್ರಮಗಳನ್ನು ಕೈಗೊಂಡಿದೆ.
Read more »
ಭಾರತದ ಅತ್ಯಂತ ಶ್ರೀಮಂತ ನಟಿ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ಈ ಚೆಲುವೆ.! 4700 ಕೋಟಿ ಆಸ್ತಿಗೆ ಈಕೆಯೇ ಒಡತಿIndia richest actress : ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ಈ ಚೆಲುವೆ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ.
Read more »
Indo-Pak Tensions: 450 ಕಿಮೀ ವ್ಯಾಪ್ತಿಯ ಅಬ್ದಾಲಿ ಬ್ಯಾಲಿಸ್ಟಿಕ್ ಕ್ಷೀಪಣಿ ಪರೀಕ್ಷೆ ಮಾಡಿದ ಪಾಕಿಸ್ತಾನಈ ಕ್ಷಿಪಣಿ ಪರೀಕ್ಷೆಯು ಪಾಕಿಸ್ತಾನದ ಸೇನೆಯಿಂದ ನಡೆಸಲ್ಪಟ್ಟಿದ್ದು, ಭಾರತದ ರಾಜತಾಂತ್ರಿಕ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಶಕ್ತಿ ಪ್ರದರ್ಶನದ ಭಾಗವೆಂದು ಭಾವಿಸಲಾಗಿದೆ.
Read more »
