DLS ರೂಲ್‌ ಸೃಷ್ಟಿಕರ್ತ ಡಕ್ವರ್ತ್‌ ನಿಧನ..!

Duckworth News

DLS ರೂಲ್‌ ಸೃಷ್ಟಿಕರ್ತ ಡಕ್ವರ್ತ್‌ ನಿಧನ..!
Duckworth Lewis MethodDuckworth LewisCreator Of Duckworth-Lewis-Stern Rule Dies
  • 📰 Zee News
  • ⏱ Reading Time:
  • 113 sec. here
  • 18 min. at publisher
  • 📊 Quality Score:
  • News: 101%
  • Publisher: 63%

Duckworth: ಡಕ್ವರ್ತ್ ಲೂಯಿಸ್ ಸ್ಟರ್ನ್ ವಿಧಾನದ ಸಂಸ್ಥಾಪಕರಲ್ಲಿ ಒಬ್ಬರಾದ 84 ವರ್ಷದ ಫ್ರಾಂಕ್ ಡಕ್ವರ್ತ್ ನಿಧನರಾಗಿದ್ದಾರೆ. ಡಕ್ವರ್ತ್ ಜೂನ್‌ ತಿಂಗಳ 21 ರಂದು ನಿಧನರಾಗಿದ್ದು, ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

Duckworth : ಡಕ್ವರ್ತ್ ಲೂಯಿಸ್ ಸ್ಟರ್ನ್ ವಿಧಾನದ ಸಂಸ್ಥಾಪಕರಲ್ಲಿ ಒಬ್ಬರಾದ 84 ವರ್ಷದ ಫ್ರಾಂಕ್ ಡಕ್ವರ್ತ್ ನಿಧನರಾಗಿದ್ದಾರೆ. ಡಕ್ವರ್ತ್ ಜೂನ್‌ ತಿಂಗಳ 21 ರಂದು ನಿಧನರಾಗಿದ್ದು, ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.ವರುಣನಿಂದ ಕ್ರಿಕೆಟ್‌ ಪಂದ್ಯಕ್ಕೆ ಅಡ್ಡಿಯಾದಾಗ 'ಡಕ್ವರ್ತ್ ಲೂಯಿಸ್ ವಿಧಾನ'ದ ಅಡಿ ತಂಡಗಳಿಗೆ ಅಂಕ ನೀಡಲಾಗುತ್ತದೆ.

salt water bathing benefitsHardik pandya ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?ಸೌತೆಕಾಯಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು.. ಬ್ಲಡ್‌ ಶುಗರ್‌ ಕೂಡಲೇ ಕಂಟ್ರೋಲ್‌ ಆಗುವುದು ವರುಣನಿಂದ ಕ್ರಿಕೆಟ್‌ ಪಂದ್ಯಕ್ಕೆ ಅಡ್ಡಿಯಾದಾಗ 'ಡಕ್ವರ್ತ್ ಲೂಯಿಸ್ ವಿಧಾನ'ದ ಅಡಿ ತಂಡಗಳಿಗೆ ಅಂಕ ನೀಡಲಾಗುತ್ತದೆ. ಡಕ್ವರ್ತ್ ಲೂಯಿಸ್ ರೂಲ್‌ಗೆ ತಕ್ಕಂತೆ ಟಾರ್ಗೆಟ್ ಮೊಟಕುಗೊಳಿಸಿ ಓವರ್ ಗಳನ್ನು ಕಡಿಮೆ ಮಾಡಲಾಗುತ್ತದೆ. ಆದರೆ ಇದೀಗ ಡಕ್ವರ್ತ್ ಲೂಯಿಸ್ ಸ್ಟರ್ನ್ ವಿಧಾನದ ಸಂಸ್ಥಾಪಕರಲ್ಲಿ ಒಬ್ಬರಾದ 84 ವರ್ಷದ ಫ್ರಾಂಕ್ ಡಕ್ವರ್ತ್ ನಿಧನರಾಗಿದ್ದಾರೆ. ಡಕ್ವರ್ತ್ ಜೂನ್‌ ತಿಂಗಳ 21 ರಂದು ನಿಧನರಾಗಿದ್ದು, ಸುದ್ದಿ ತಡವಾಗಿ ಬೆಳಕಿಗೆ ಬಂದಿದ್ದು, ಜನಪ್ರಿಯ ವೆಬ್‌ಸೈಟ್ ಮಂಗಳವಾರ ಅವರ ನಿಧನವನ್ನು ವರದಿ ಮಾಡಿದೆ. ಇಂಗ್ಲೆಂಡ್‌ನ ಸಂಖ್ಯಾಶಾಸ್ತ್ರಜ್ಞ ಡಕ್‌ವರ್ತ್, ಟೋನಿ ಲೂಯಿಸ್ ಜೊತೆಗೂಡಿ DLS ವಿಧಾನವನ್ನು ಅಭಿವೃದ್ಧಿಪಡಿಸಿದರು. ಮಳೆಯಿಂಧ ಅಡ್ಡಿಯಾಗುವ ಪಂದ್ಯಗಳ ಫಲಿತಾಂಶವನ್ನು ನಿರ್ಧರಿಸಲು ಹೊಸ ಸಮೀಕರಣವನ್ನು ಬೆಳಕಿಗೆ ತಂದಿದ್ದರು.ಇಂದಿಗೂ ಕೂಡ ಡಕ್ವರ್ತ್‌ ನಿಯಮದ ಅಡಿ ವರುಣನಿಂದ ಅಡ್ಡಿಯಾಗುವ ಪಂದ್ಯಗಳಿಗೆ ಅಂಕಗಳನ್ನು ವಿತರಿಸಲಾಗುತ್ತದೆ. ಭಾರತದ ವಿರುದ್ಧ ಸೆಮಿಫೈನಲ್‌ಗೆ ರೆಡಿಯಾಯ್ತು ಇಂಗ್ಲೆಂಡ್‌ ಪ್ಲೇಯಿಂಗ್‌ XI, ಹೇಗಿದೆ ವಿರೋಧಿ ತಂಡದ ಸಾಂಭವ್ಯ ಆಟಗಾರರ ಪಟ್ಟಿ..? DLS ವ್ಯವಸ್ಥೆಯನ್ನು ಮೊದಲು 1997 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಜಾರಿಗೆ ತಂದಿತು. ನಂತರ, 2001 ರಲ್ಲಿ, ICC ಈ ವಿಧಾನವನ್ನು ಮಳೆ-ಬಾಧಿತ ಪಂದ್ಯಗಳಲ್ಲಿ ಗೋಲುಗಳನ್ನು ನಿರ್ಧರಿಸಲು ಅಳವಡಿಸಿಕೊಂಡಿತು. ಈ ಡಕ್ವರ್ತ್-ಲೂಯಿಸ್ ವಿಧಾನವನ್ನು ಅನುಸರಿಸಿ, ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್ ಸ್ಟರ್ನ್ ಕೆಲವು ಮಾರ್ಪಾಡುಗಳನ್ನು ಮಾಡಿದರು. ನಂತರ ಈ ವಿಧಾನವನ್ನು ಡಕ್ವರ್ತ್ ಲೂಯಿಸ್ ಸ್ಟರ್ನ್ ಎಂದು ಹೆಸರಿಸಲಾಯಿತು. ಆದರೆ ಈ ಡಿಎಲ್ ಎಸ್ ವ್ಯವಸ್ಥೆ ಕೆಲವು ತಂಡಗಳಿಗೆ ವರವಾಗಿಯೂ, ಕೆಲ ತಂಡಗಳಿಗೆ ಶಾಪವಾಗಿಯೂ ಪರಿಣಮಿಸಿರುವ ನಿದರ್ಶನಗಳು ಹಲವಿವೆ. ಮಳೆಯಿಂದಾಗಿ ಪಂದ್ಯ ಮುಂದುವರಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಗೆಲುವಿನತ್ತ ಸಾಗುತ್ತಿದ್ದ ತಂಡಗಳು ಹಲವು ಬಾರಿ ಸೋಲು ಅನುಭವಿಸಿರುವ ಉದಾಹರಣೆಗಳು ಕೂಡ ಇವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗಾಯವಾದಂತೆ ನಾಟಕವಾಡಿದ ಅಫ್ಘನ್ ಆಟಗಾರ!? ನಿನ್ನ ಆಕ್ಟಿಂಗ್’ಗೆ ಆಸ್ಕರ್ ಕೊಡ್ಬೇಕು ಗುರು ಅಂದ ಕ್ರಿಕೆಟ್ ದಿಗ್ಗಜ-ವಿಡಿಯೋ ವೈರಲ್ಚಿಕನ್, ಫಿಶ್ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ಸರ್ಕಾರ ನಿಷೇಧ : ತಪ್ಪಿದರೆ ಏಳು ವರ್ಷಗಳ ಜೈಲು, 10 ಲಕ್ಷದವರೆಗೆ ದಂಡಭಾರತದ ವಿರುದ್ಧ ಸೆಮಿಫೈನಲ್‌ಗೆ ರೆಡಿಯಾಯ್ತು ಇಂಗ್ಲೆಂಡ್‌ ಪ್ಲೇಯಿಂಗ್‌ XI, ಹೇಗಿದೆ ವಿರೋಧಿ ತಂಡದ ಸಾಂಭವ್ಯ ಆಟಗಾರರ ಪಟ್ಟಿ..?ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಎದುರಾಳಿ ಯಾರು? ಟಿ20 ವಿಶ್ವಕಪ್ ಸೆಮೀಸ್ ವೇಳಾಪಟ್ಟಿ ಹೀಗಿದೆ ನೋಡಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Duckworth Lewis Method Duckworth Lewis Creator Of Duckworth-Lewis-Stern Rule Dies The Duckworth Lewis Method Duckworth Lewis Stern Duckworth Lewis Method Explained Creator Of Dls Rule Dies Creator Of Dls Rule Tony Lewis Dies Creator Of Dls Rule Tony Lewis Dies At 78 How Score Is Calculated In Duckworth Lewis Method Duckworth Lewis Method Calculation Duckworth Lewis Stern Method Duckworth In Cricket Duckworth Lewis Method Working Principle Duckworth

 

United States Latest News, United States Headlines

Similar News:You can also read news stories similar to this one that we have collected from other news sources.

ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನAmol Kale passed away: ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ನಿಧನರಾಗಿದ್ದಾರೆ. ಅಮೋಲ್ ಕಳೆದ ವರ್ಷದಿಂದ ಈ ಹುದ್ದೆಯಲ್ಲಿದ್ದರು.
Read more »

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ: ಸಿಎಂ ಸಂತಾಪಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ: ಸಿಎಂ ಸಂತಾಪPandit Rajeev Taranath passed away: ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಾಜೀವ್ ತಾರಾನಾಥ್ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
Read more »

ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ: ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ..!ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ: ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ..!ಬೆಂಗಳೂರು: ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದ ಜಾಗದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಪತಿ ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ದೂರದರ್ಶನ ನಿರ್ದೇಶಕರಾದ ಎಚ್.ಎನ್.ಆರತಿ ಅವರು ಹಾಗೂ ಬಂದು ಮಿತ್ರರು, ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿ ಬಾರದ ಲೋಕ ಸೇರಿದ್ದಾರೆ.
Read more »

WI vs SA Live Score T20 WC 2024: साउथ अफ्रीका ने सेमीफाइनल में किया प्रवेश, DLS के तहत वेस्टइंडीज को 3 विकेट से चटाई धूलWI vs SA Live Score T20 WC 2024: साउथ अफ्रीका ने सेमीफाइनल में किया प्रवेश, DLS के तहत वेस्टइंडीज को 3 विकेट से चटाई धूलआईसीसी टी20 विश्व कप 2024 का 50वां मैच आज वेस्टइंडीज और साउथ अफ्रीका (WI vs SA Live Cricket Score) के बीच खेला गया, जिसमें साउथ अफ्रीका ने वेस्टइंडीज पर DLS के तहत 3 विकेट से जीत दर्ज की। इस जीत के साथ ही साउथ अफ्रीका ने टी20 विश्व कप 2024 के सेमीफाइनल में प्रवेश भी कर...
Read more »

DLS के जन्मदाता का हुआ निधन, T20 World Cup 2024 के बीच क्रिकेट जगत में पसरा मातमDLS के जन्मदाता का हुआ निधन, T20 World Cup 2024 के बीच क्रिकेट जगत में पसरा मातमक्रिकेट मैचों में जब बारिश आती है तो फैंस की टेंशन बढ़ जाती है कि अब क्या होगा। पहले ऐसा होता था लेकिन फिर इससे बचने के लिए मैचों के परिणाम निकालने के लिए डकवर्थ लुइस नियम लाया गया है। इस नियम को बनाने वालों में से एक शख्स का 84 साल की उम्र में निधन हो गया। ये खबर टी20 वर्ल्ड कप के बीच आई...
Read more »

ಟಿ20 ವಿಶ್ವಕಪ್ ಮಧ್ಯೆ ಕ್ರಿಕೆಟ್ ಜಗತ್ತಿಗೆ ಆಘಾತ! ಡಕ್ವರ್ತ್ ಲೂಯಿಸ್ ನಿಯಮ ಪರಿಚಯಿಸಿದ ಫ್ರಾಂಕ್ ಡಕ್ವರ್ತ್ ನಿಧನಟಿ20 ವಿಶ್ವಕಪ್ ಮಧ್ಯೆ ಕ್ರಿಕೆಟ್ ಜಗತ್ತಿಗೆ ಆಘಾತ! ಡಕ್ವರ್ತ್ ಲೂಯಿಸ್ ನಿಯಮ ಪರಿಚಯಿಸಿದ ಫ್ರಾಂಕ್ ಡಕ್ವರ್ತ್ ನಿಧನಡಕ್ವರ್ತ್-ಲೂಯಿಸ್ ನಿಯಮವನ್ನು ಡಕ್ವರ್ತ್ ಮತ್ತು ಅವರ ಪಾಲುದಾರ ಟೋನಿ ಲೂಯಿಸ್ ಅಭಿವೃದ್ಧಿಪಡಿಸಿದರು. ಮಳೆ-ಬಾಧಿತ ಕ್ರಿಕೆಟ್ ಪಂದ್ಯಗಳಲ್ಲಿ ಫಲಿತಾಂಶವನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ.
Read more »



Render Time: 2026-04-02 05:50:56