Amol Kale passed away: ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ನಿಧನರಾಗಿದ್ದಾರೆ. ಅಮೋಲ್ ಕಳೆದ ವರ್ಷದಿಂದ ಈ ಹುದ್ದೆಯಲ್ಲಿದ್ದರು.
Amol Kale passed away: ಮಾಧ್ಯಮಗಳ ವರದಿ ಪ್ರಕಾರ, ಅಮೋಲ್ ಕಾಳೆ ಕೂಡ ಈ ಹೈ ವೋಲ್ಟೇಜ್ ಪಂದ್ಯವನ್ನು ಆನಂದಿಸಲು ಬಂದಿದ್ದರು. ಪಂದ್ಯದ ನಂತರ ಅವರ ಆರೋಗ್ಯ ಹದಗೆಟ್ಟಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ.ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯanil kumble ವಿಚ್ಛೇದಿತೆಯನ್ನ ಪ್ರೀತಿಸಿ ಮದ್ವೆಯಾದ ಟೀಂ ಇಂಡಿಯಾದ ಈ ಸ್ಪಿನ್ ಮಾಂತ್ರಿಕ ಓದಿದ್ದು ಇಂಜಿನಿಯರಿಂಗ್, ಆಗಿದ್ದು ಕ್ರಿಕೆಟರ್! ಯಾರೆಂದು ತಿಳಿಯಿತೇ?ವೃಷಭದಲ್ಲಿ ಗುರು ಉದಯ.
. ಈ ರಾಶಿಗಳಿಗೆ ರಾಜಯೋಗ, ಗುರುಬಲದಿಂದ ಹಿಡಿದ ಕೆಲಸದಲ್ಲಿ ಜಯ, ಅಪಾರ ಸಂಪತ್ತು, ಧನ ಕನಕ ಪ್ರಾಪ್ತಿ !: ಕಳೆದ ದಿನ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಅದ್ಭುತ ಗೆಲುವು ದಾಖಲಿಸಿದೆ. ಈ ಗೆಲುವಿನ ಸಂಭ್ರಮ ನ್ಯೂಯಾರ್ಕ್’ನಾದ್ಯಂತ ಪ್ರತಿಧ್ವನಿಸಿತು. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ, ಅಮೋಘ ಪಂದ್ಯದ ನಂತರ ಘಟನೆಯೊಂದು ನಡೆದಿದ್ದು, ಭಾರತೀಯ ಕ್ರಿಕೆಟ್ ಜಗತ್ತು ಶೋಕದಲ್ಲಿ ಮುಳುಗಿದೆ. ವಿಚ್ಛೇದಿತೆಯನ್ನ ಪ್ರೀತಿಸಿ ಮದ್ವೆಯಾದ ಟೀಂ ಇಂಡಿಯಾದ ಈ ಸ್ಪಿನ್ ಮಾಂತ್ರಿಕ ಓದಿದ್ದು ಇಂಜಿನಿಯರಿಂಗ್, ಆಗಿದ್ದು ಕ್ರಿಕೆಟರ್! ಯಾರೆಂದು ತಿಳಿಯಿತೇ?ಜೂನ್ 9 ರಂದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಶ್ರೇಷ್ಠ ಪಂದ್ಯವನ್ನು ಆನಂದಿಸಲು ಅನೇಕ ದಿಗ್ಗಜರು ನೆರೆದಿರುವುದು ಕಂಡುಬಂದಿತು. ಮಾಧ್ಯಮಗಳ ವರದಿ ಪ್ರಕಾರ, ಅಮೋಲ್ ಕಾಳೆ ಕೂಡ ಈ ಹೈ ವೋಲ್ಟೇಜ್ ಪಂದ್ಯವನ್ನು ಆನಂದಿಸಲು ಬಂದಿದ್ದರು. ಪಂದ್ಯದ ನಂತರ ಅವರ ಆರೋಗ್ಯ ಹದಗೆಟ್ಟಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ. ಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿ ಅಮೋಲ್ ಕಾಳೆ 1983 ರ ವಿಶ್ವಕಪ್ ಚಾಂಪಿಯನ್ ತಂಡದ ಆಟಗಾರ ಸಂದೀಪ್ ಪಾಟಿಕ್ ಅವರನ್ನು ಸೋಲಿಸುವ ಮೂಲಕ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದರು. ಕಳೆದ ವರ್ಷವಷ್ಟೇ ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದರು. ಅಮೋಲ್ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಮತ್ತು ದೇವೇಂದ್ರ ಫಡ್ನವಿಸ್;ಗೆ ನಿಕಟವಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...27 ವರ್ಷದಲ್ಲಿಯೇ ಸಾವಿರಾರು ಕೋಟಿ ಆಸ್ತಿಯ ಒಡತಿ! ರಾಣಿಯಂತೆ ಬದುಕುತ್ತಿರುವ ಈ ನಟಿ ಯಾರು ಗೊತ್ತಾ?PM Kisan: ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ, ಪ್ರಧಾನಿ ಮೋದಿ ಮಾಡಿದ ಮೊದಲ ಕೆಲಸ ಇದು!
ಅಮೋಲ್ ಕಾಳೆ ನಿಧನ ಅಮೋಲ್ ಕಾಳೆ ಯಾರು ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ ನಿಧನ Amol Kale Amol Kale Death Who Is Amol Kale Mumbai Cricket Association President Amol Kale Mumbai Cricket Association President Amol Kale De
United States Latest News, United States Headlines
Similar News:You can also read news stories similar to this one that we have collected from other news sources.
ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ GOAT ಜೇಮ್ಸ್ ಆಂಡರ್ಸನ್ ವಿದಾಯ ಪಂದ್ಯ ಈ ಸ್ಟೇಡಿಯಂನಲ್ಲಿ..!James Anderson : 41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್’ನಲ್ಲಿ ಟೆಸ್ಟ್’ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್’ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್ ನೆನ್ನೆಯಷ್ಟೇ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅಂತಿಮವಾಗಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
Read more »
ನಡೆಯುತ್ತಿದೆ ಟೀಂ ಇಂಡಿಯಾದ ಮುಂದಿನ ಕೋಚ್ ಹುಡುಕಾಟ!ಬಿಸಿಸಿಐನ ಈ ಷರತ್ತುಗಳನ್ನು ಈಡೇರಿಸುವವನಿಗೆ ಪಟ್ಟ!Indian Cricket Team Next Coach : ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲು ಗೂಗಲ್ ಫಾರ್ಮ್ ಅನ್ನು ರಚಿಸಲಾಗಿದೆ.
Read more »
20 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಫುಲ್ ಸ್ಟಾಪ್: ಕ್ರಿಕೆಟ್ ಲೋಕಕ್ಕೆ ಅಧಿಕೃತ ನಿವೃತ್ತಿ ಘೋಷಿಸಿದ ದಿನೇಶ್ ಕಾರ್ತಿಕ್Dinesh Karthik: ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣಗಳಲ್ಲಿ ಒಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ನಿವೃತ್ತಿ ಘೋಷಿಸಿದ್ದು, ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
Read more »
ಬ್ರಿಟನ್ ನಿಂದ ಭಾರತಕ್ಕೆ 100 ಟನ್ ಚಿನ್ನವನ್ನು ವರ್ಗಾಯಿಸಿದ ಭಾರತೀಯ ರಿಸರ್ವ್ ಬ್ಯಾಂಕ್Reserve Bank Of India : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ರಿಟನ್‌ನಿಂದ ಭಾರತಕ್ಕೆ 100 ಟನ್ ಚಿನ್ನವನ್ನು ವರ್ಗಾಯಿಸಿದೆ.
Read more »
ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Read more »
ಅಮೆರಿಕಾ ವಿರುದ್ಧ ಹೀನಾಯ ಸೋಲುಂಡ ಪಾಕ್: ಸೋಲಿನ ಬಗ್ಗೆ ಪಾಕ್ ನಾಯಕ ಬಾಬರ್ ಹೇಳಿದ್ದು ಹೀಗೆ…Babar Azam Statement: ಕ್ರಿಕೆಟ್ ಕಲೆಯನ್ನು ಕಲಿಯುತ್ತಿರುವ ಅಮೇರಿಕಾ (ಯುಎಸ್ಎ) ವಿರುದ್ಧ ಸೂಪರ್ ಓವರ್’ನಲ್ಲಿ ಸೋಲು ಕಂಡ ಪಾಕಿಸ್ತಾನವನ್ನು ಕ್ರಿಕೆಟ್ ದಿಗ್ಗಜರು ಸೇರಿದಂತೆ ಅನೇಕರು ಹೀಯಾಳಿಸುತ್ತಿದ್ದಾರೆ.
Read more »
