ಡಕ್ವರ್ತ್-ಲೂಯಿಸ್ ನಿಯಮವನ್ನು ಡಕ್ವರ್ತ್ ಮತ್ತು ಅವರ ಪಾಲುದಾರ ಟೋನಿ ಲೂಯಿಸ್ ಅಭಿವೃದ್ಧಿಪಡಿಸಿದರು. ಮಳೆ-ಬಾಧಿತ ಕ್ರಿಕೆಟ್ ಪಂದ್ಯಗಳಲ್ಲಿ ಫಲಿತಾಂಶವನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ.
Frank Duckworth passes away: ಡಕ್ವರ್ತ್-ಲೂಯಿಸ್ ನಿಯಮವನ್ನು ಡಕ್ವರ್ತ್ ಮತ್ತು ಅವರ ಪಾಲುದಾರ ಟೋನಿ ಲೂಯಿಸ್ ಅಭಿವೃದ್ಧಿಪಡಿಸಿದರು. ಮಳೆ-ಬಾಧಿತ ಕ್ರಿಕೆಟ್ ಪಂದ್ಯಗಳಲ್ಲಿ ಫಲಿತಾಂಶವನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ. ಲೂಯಿಸ್ 2020ರಲ್ಲಿ 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಫ್ರಾಂಕ್ ಡಕ್ವರ್ತ್ ತಮ್ಮ 84 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆಶಮಿ ಜೊತೆ ಸಾನಿಯಾ ಮದುವೆ! ಕೊನೆಗೂ ಪೋಸ್ಟ್ ಶೇರ್ ಮಾಡಿ ಸಿಹಿಸುದ್ದಿ ಕೊಟ್ಟೇಬಿಟ್ರಾ ಮೂಗುತಿ ಸುಂದರಿ?ಒಂದೊಮ್ಮೆ 200 ರೂ.
ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ?ಸಂಕಷ್ಟ ಚತುರ್ಥಿಯಂದೇ ಲಕ್ಷ್ಮೀ ನಾರಾಯಣ ಯೋಗ ! ಇಂದಿನಿಂದ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ಮುಕ್ತಿ ! ತೆರೆದುಕೊಳ್ಳುವುದು ಯಶಸ್ಸಿನ ಹಾದಿಕೆಲವು ಸಂದರ್ಭಗಳಲ್ಲಿ ಮಳೆಯಿಂದಾಗಿ ಕ್ರಿಕೆಟ್ ಪಂದ್ಯಗಳನ್ನು ಸೀಮಿತ ಓವರ್’ಗೆ ನಿಗದಿಪಡಿಸಲಾಗುತ್ತದೆ. ಅಂದರೆ ಇಂತಹ ಪಂದ್ಯಗಳಲ್ಲಿ ಡಕ್ವರ್ತ್ ಲೂಯಿಸ್ ನಿಯಮವನ್ನು ಬಳಸಲಾಗುತ್ತದೆ. ಇದೀಗ ಈ ನಿಯಮವನ್ನು ಪರಿಚಯಿಸಿದ ಫ್ರಾಂಕ್ ಡಕ್ವರ್ತ್ ತಮ್ಮ 84 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೂನ್ 21 ರಂದು ಫ್ರಾಂಕ್ ಡಕ್ವರ್ತ್ ನಿಧನರಾಗಿದ್ದಾರೆ.ಡಕ್ವರ್ತ್-ಲೂಯಿಸ್ ನಿಯಮವನ್ನು ಡಕ್ವರ್ತ್ ಮತ್ತು ಅವರ ಪಾಲುದಾರ ಟೋನಿ ಲೂಯಿಸ್ ಅಭಿವೃದ್ಧಿಪಡಿಸಿದರು. ಮಳೆ-ಬಾಧಿತ ಕ್ರಿಕೆಟ್ ಪಂದ್ಯಗಳಲ್ಲಿ ಫಲಿತಾಂಶವನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ. ಲೂಯಿಸ್ 2020ರಲ್ಲಿ 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇನ್ನು ಈ ನಿಯಮವನ್ನು ಮೊದಲು 1997ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬಳಸಲಾಯಿತು. ನಂತರ 2001 ರಲ್ಲಿ ICC ಯಿಂದ ಔಪಚಾರಿಕವಾಗಿ ಕಡಿಮೆ ಓವರ್’ಗಳ ಪಂದ್ಯಗಳಲ್ಲಿ ಪರಿಷ್ಕೃತ ಗುರಿಗಳನ್ನು ಹೊಂದಿಸುವ ಪ್ರಮಾಣಿತ ವಿಧಾನವಾಗಿ ಅಳವಡಿಸಲಾಯಿತು. ಮಂಗಳವಾರ ಅಂದರೆ ಜೂನ್ 25ರಂದು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮವನ್ನು ಬಳಸಲಾಗಿತ್ತು. ಅಫ್ಘಾನಿಸ್ತಾನ ತಂಡ ಐತಿಹಾಸಿಕ ಜಯ ಸಾಧಿಸಿತು. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್’ನ ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿದ್ದಾರೆ. ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದಾತ ಇಂದು ಕೋಟಿ ಆಸ್ತಿ ಒಡೆಯ! 8ನೇ ಕ್ಲಾಸ್ ಓದಿರುವ ಟೀಂ ಇಂಡಿಯಾದ ಪ್ರಮುಖ ಆಲ್’ರೌಂಡರ್ ಯಾರು ಗೊತ್ತೇ? ಡಕ್ವರ್ತ್ ಮತ್ತು ಲೂಯಿಸ್ ನಿವೃತ್ತಿಯ ನಂತರ, ಅವರ ಹೆಸರನ್ನು ಡಕ್ವರ್ತ್-ಲೂಯಿಸ್-ಸ್ಟರ್ನ್ ವಿಧಾನಕ್ಕೆ ಬದಲಾಯಿಸಲಾಯಿತು. ಜೂನ್ 2010 ರಲ್ಲಿ ಡಕ್ವರ್ತ್ ಮತ್ತು ಲೂಯಿಸ್ ಇಬ್ಬರಿಗೂ MBE ನೀಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಾಲ್ಕನೇ ದಿನಕ್ಕೆ ನಟ ದರ್ಶನ್ & ಗ್ಯಾಂಗ್ ಜೈಲುವಾಸ: ನಿನ್ನೆ ದರ್ಶನ್, ಇಂದು ಪವಿತ್ರಾ ಗೌಡ ಪೋಷಕರು ಭೇಟಿ, ಸಾಂತ್ವನ!ಚುನಾವಣೆಗೆ ನಿಂತಿಲ್ಲ.. ಗೆದ್ದಿಲ್ಲ.. ಆದ್ರೂ ವಿರಾಟ್ ಕೊಹ್ಲಿಗೆ ಕೇಂದ್ರ ಸಚಿವ ಸ್ಥಾನ!? ಫೋಟೋ ವೈರಲ್… ಅಸಲಿಯತ್ತೇನು?
ಫ್ರಾಂಕ್ ಡಕ್ವರ್ತ್ ನಿಧನ ಡಕ್ವರ್ತ್ ಲೂಯಿಸ್ ಫ್ರಾಂಕ್ ಡಕ್ವರ್ತ್ ಯಾರು ಡಕ್ವರ್ತ್ ಲೂಯಿಸ್ ನಿಯಮ ಎಂದರೇನು ಡಕ್ವರ್ತ್-ಲೂಯಿಸ್ ನಿಯಮ ಪರಿಚಯಿಸದವರು ಡಕ್ವರ್ತ್-ಲೂಯಿಸ್ ನಿಯಮ ಜಾರಿಯಾದ ವರ್ಷ Frank Duckworth Death Of Frank Duckworth Duckworth Lewis Who Is Frank Duckworth What Is Duckworth Lewis Rule Who Did Not Introduce Duckworth-Lewis Rule Year Of Duckworth-Lewis Rule
United States Latest News, United States Headlines
Similar News:You can also read news stories similar to this one that we have collected from other news sources.
ಕೊನೆಗೂ ಅಮೆರಿಕದ ವಿಮಾನ ಹತ್ತಿದ ಕೊಹ್ಲಿ.. ಬಾಂಗ್ಲಾದೇಶ ವಿರುದ್ಧ ಪಂದ್ಯ ಆಡ್ತಾರಾ?Virat Kohli at Mumbai Airport: ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ಗೆ ಸಮಯ ಸಮೀಪಿಸುತ್ತಿದೆ.
Read more »
ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನAmol Kale passed away: ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ನಿಧನರಾಗಿದ್ದಾರೆ. ಅಮೋಲ್ ಕಳೆದ ವರ್ಷದಿಂದ ಈ ಹುದ್ದೆಯಲ್ಲಿದ್ದರು.
Read more »
ಬುಮ್ರಾ ಸಂದರ್ಶನ ಮಾಡಿದ ಸಂಜನಾ, ಪತಿ ಪತ್ನಿಯ ಚಿಟ್ ಚ್ಯಾಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....!ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಂತರ ತಂಡದ ಗೆಲುವಿಗೆ ಕಾರಣರಾದ ಬುಮ್ರಾ ಅವರನ್ನು ಅವರ ಪತ್ನಿ ಸಂಜನಾ ಅವರ ಸಂದರ್ಶನ ಮಾಡಿದರು.
Read more »
ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುIND vs USA: ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಆಡಲು ಬಂದಿದ್ದಾರೆ. ಐಪಿಎಲ್ 2024ರ ಆರಂಭದ ವೇಳೆ, ವಿರಾಟ್ ಅವರ ಬ್ಯಾಟ್ ಜೋರಾಗಿ ಮಾತನಾಡಿತ್ತು
Read more »
T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್ ತಂಡಗಳು!ಕ್ರಿಕೆಟ್ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್ ಆಗಲಿದೆ.
Read more »
ಉದಯೋನ್ಮುಖ ಕ್ರಿಕೆಟಿಗ ಅರ್ಷದೀಪ್ ಸಿಂಗ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?Arshdeep Singh: ಟಿ20 ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ರಾಕಿಂಗ್ ಮಾಡುತ್ತಿರುವ ಅರ್ಷದೀಪ್ ಸಿಂಗ್ ಅವರ ಆಸ್ತಿ ವಿವರನಗಳನ್ನು ಇದೀಗ ತಿಳಿದುಕೊಳ್ಳೋಣ..
Read more »
