T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!

T20 World Cup 2024 News

T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!
T20 WCPakistanEngland
  • 📰 Zee News
  • ⏱ Reading Time:
  • 137 sec. here
  • 14 min. at publisher
  • 📊 Quality Score:
  • News: 93%
  • Publisher: 63%

ಕ್ರಿಕೆಟ್‌ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್‌ ಆಗಲಿದೆ.

T20 World Cup 2024 : ಈ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ ತಂಡಗಳಿಗೆ ಬಹುದೊಡ್ಡ ಸಂಕಷ್ಟ ಎದುರಾಗಲಿವೆ. ಗ್ರೂಪ್‌ ʼAʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಟೀ ಇಂಡಿಯಾ ಸೂಪರ್‌ ೮ಕ್ಕೆ ಅರ್ಹತೆ ಪಡೆದುಕೊಂಡಿದೆ. ನಾಳೆ ಐರ್ಲೆಂಡ್‌ ವಿರುದ್ಧ ಅಮೆರಿಕ ಗೆಲುವು ಸಾಧಿಸಿದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಟಿ-20 ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದ ಮಾಜಿ ಚಾಂಪಿಯನ್ ಶ್ರೀಲಂಕಾ..!‌ಜೇನಿನ ಜೊತೆ ಈ ಪುಡಿ ಬೆರೆಸಿ ನೆಕ್ಕಿದರೆ ತಕ್ಷಣವೇ ಶೀತ, ಕೆಮ್ಮು ಕಡಿಮೆಯಾಗುತ್ತೆ! ಜ್ವರಕ್ಕೂ ಇದೇ ರಾಮಬಾಣಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!ಪ್ರಸಕ್ತ ಸಾಲಿನ ಟಿ-20 ವಿಶ್ವಕಪ್‌ ಟೂರ್ನಿ ಹಲವಾರು ರೋಚಕತೆಗಳಿಗೆ ಸಾಕ್ಷಿಯಾಗಿದೆ. ಈ ಟೂರ್ನಿ ಹಲವಾರು ಅಚ್ಚರಿಯ ಫಲಿತಾಂಶಗಳನ್ನು ನೀಡಿದ್ದು, ಕ್ರಿಕೆಟ್‌ ಪ್ರೇಮಿಗಳಿಗೆ ಶಾಕ್‌ ನೀಡಿದೆ. ಕ್ರಿಕೆಟ್‌ ಶಿಶುಗಳ ಎದುರೇ ಬಲಿಷ್ಠ ತಂಡಗಳು ಮಣ್ಣುಮುಕ್ಕಿವೆ. ಇನ್ನೇನು ಗುಂಪು ಹಂತದ ಪಂದ್ಯಗಳು ಮುಗಿಯುತ್ತಿದ್ದು, ಸೂಪರ್‌-8ಕ್ಕೆ ಆರ್ಹತೆ ಪಡೆಯಲು ಕೆಲವು ತಂಡಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಈಗಾಗ 3ಕ್ಕೆ 3 ಪಂದ್ಯಗಳಲ್ಲಿ ಸೋಲು ಕಂಡಿರುವ ʼBʼ ಗುಂಪಿನಲ್ಲಿರುವ ಒಮನ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಕ್ರಿಕೆಟ್‌ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್‌ ಆಗಲಿದೆ. ʼDʼ ಗುಂಪಿನಲ್ಲಿರುವ ಈ ತಂಡವು ಸೂಪರ್-8 ತಲುಪುವ ಅವಕಾಶವನ್ನು ಬಹುತೇಕ ಕಳೆದುಕೊಂಡಿದೆ.3 ಪಂದ್ಯಗಳನ್ನು ಆಡಿರುವ ಮಾಜಿ ಚಾಂಪಿಯನ್ ಶ್ರೀಲಂಕಾ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಕೇವಲ 1 ಅಂಕ ಹೊಂದಿರುವ ಲಂಕಾ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಸಹ ಸೂಪರ್‌-8 ತಲುಪುವುದು ಕಷ್ಟವಾಗಲಿದೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಮತ್ತು ನೇಪಾಳ ನಡುವಿನ ಪಂದ್ಯ ಮಳೆಯಿಂದ ರದ್ದಾಯಿತು. ಪರಿಣಾಮ ಲಂಕಾ ಸೂಪರ್-8 ತಲುಪುವ ಆಸೆ ಬಹುತೇಕ ಅಂತ್ಯಗೊಂಡಿದೆ. ಈ ಗ್ರೂಪ್‌ನಲ್ಲಿ ನೆದರ್ಲೆಂಡ್ಸ್-ಬಾಂಗ್ಲಾದೇಶ ತಲಾ 2 ಅಂಕಗಳನ್ನು ಹೊಂದಿವೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯಬೇಕಿದ್ದು, ಇದರಲ್ಲಿ ಯಾರೇ ಗೆದ್ದರೂ ಶ್ರೀಲಂಕಾವನ್ನು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.ಈ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ ತಂಡಗಳಿಗೆ ಬಹುದೊಡ್ಡ ಸಂಕಷ್ಟ ಎದುರಾಗಲಿವೆ. ಗ್ರೂಪ್‌ ʼAʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಟೀ ಇಂಡಿಯಾ ಸೂಪರ್‌ ೮ಕ್ಕೆ ಅರ್ಹತೆ ಪಡೆದುಕೊಂಡಿದೆ. ನಾಳೆ ಐರ್ಲೆಂಡ್‌ ವಿರುದ್ಧ ಅಮೆರಿಕ ಗೆಲುವು ಸಾಧಿಸಿದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗ್ರೂಪ್‌ ʼBʼನಲ್ಲಿ 3ಕ್ಕೆ 3 ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡವು ಸೂಪರ್‌ 8ಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ 2 ಪಂದ್ಯಗಳಲ್ಲಿ 1 ಸೋಲು ಅನುಭವಿಸಿರುವ ಇಂಗ್ಲೆಂಡ್‌ ಮುಂದಿನ 2 ಪಂದ್ಯಗಳಲ್ಲಿ ಹೆಚ್ಚಿನ ರನ್‌ರೇಟ್‌ ಮೂಲಕ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. 1 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಆಂಗ್ಲರಿಗೆ ಸಂಕಷ್ಟವುಂಟಾಗಿದೆ. ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ಹೆಚ್ಚಿನ ರನ್‌ರೇಟ್‌ ಮೂಲಕ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.ಇನ್ನು ಗ್ರೂಪ್‌ ʼCʼನಲ್ಲಿ 3ಕ್ಕೆ 3 ಗೆಲುವು ಸಾಧಿಸಿರುವ ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ ಅರ್ಹತೆ ಗಳಿಸಿದೆ. ಆದರೆ 2ಕ್ಕೆ 2 ಸೋಲು ಕಂಡಿರುವ ನ್ಯೂಜಿಲ್ಯಾಂಡ್‌ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಆಡಿರುವ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಅಫ್ಘಾನಿಸ್ತಾನ ಬಾಕಿ ಇರುವ 2 ಪಂದ್ಯಗಳ ಪೈಕಿ 1ರಲ್ಲಿ ಗೆಲುವು ಸಾಧಿಸಿದರೆ ಸೂಪರ್‌ 8ಕ್ಕೆ ಅರ್ಹತೆ ಪಡೆಯಲಿದ್ದು, ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Darshan'ಗೂಂಡಾಗಳ ಕೈಗೆ ರಾಜ್ಯ ನೀಡಿದ ಕಾಂಗ್ರೆಸ್‌ ಸರ್ಕಾರ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

T20 WC Pakistan England New Zealand Australia West Indies Sri Lanka Afghanistan America Ireland

 

United States Latest News, United States Headlines

Similar News:You can also read news stories similar to this one that we have collected from other news sources.

ಸಿನಿಮಾ ಇರಲಿ ಯಾವುದೇ ಪ್ರೋಗ್ರಾಮ್ ಇರಲಿ ಐಶ್ವರ್ಯ ರೈ ಈ ಉಂಗುರ ಮಾತ್ರ ಕೈಯಿಂದ ತೆಗೆಯುವುದಿಲ್ಲ!ಮದುವೆ ರಿಂಗ್ ಅಲ್ಲ ಅದುಸಿನಿಮಾ ಇರಲಿ ಯಾವುದೇ ಪ್ರೋಗ್ರಾಮ್ ಇರಲಿ ಐಶ್ವರ್ಯ ರೈ ಈ ಉಂಗುರ ಮಾತ್ರ ಕೈಯಿಂದ ತೆಗೆಯುವುದಿಲ್ಲ!ಮದುವೆ ರಿಂಗ್ ಅಲ್ಲ ಅದುAishwarya Rai Ring :ಐಶ್ವರ್ಯ ರೈ ಮಾಜಿ ವಿಶ್ವ ಸುಂದರಿಯಾದರೂ ಇಂದಿಗೂ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸುಂದರಿ.
Read more »

टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11PAK Vs CAN T20 World Cup 2024 Match LIVE Score Today; Follow (Pakistan Vs Canada) T20 World Cup Live Score Latest News, Photos and Video Updates on Dainik Bhaskar.
Read more »

इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...T20 World Cup Points Table 2024 Update.
Read more »

Virender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag slammed Shakib Al Hasan for his poor performance in T20 World Cup 2024
Read more »

T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 ವಿಶ್ವಕಪ್ 2024 ರ ಭಾಗವಾಗಿ ಭಾರತ ಮತ್ತು ಅಮೆರಿಕ ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿವೆ.
Read more »

T20 World Cup 2024: ಇವೇ ನೋಡಿ ಸೂಪರ್ 8ಕ್ಕೆ ಅರ್ಹತೆ ಪಡೆಯುವ ತಂಡಗಳು?T20 World Cup 2024: ಇವೇ ನೋಡಿ ಸೂಪರ್ 8ಕ್ಕೆ ಅರ್ಹತೆ ಪಡೆಯುವ ತಂಡಗಳು?2024ರ ಟಿ-20 ವಿಶ್ವಕಪ್‌ನ ಗ್ರೂಪ್‌ ಸ್ಟೇಜ್‌ನ ಪಂದ್ಯಗಳು ಮುಗಿದ ಬಳಿಕ ಜೂನ್ 19ರಿಂದ ಸೂಪರ್ 8ರ ಹಂತದ ಪಂದ್ಯಗಳು ಪ್ರಾರಂಭವಾಗಲಿವೆ. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಜೂನ್ 27 ಮತ್ತು ಜೂನ್ 29ರಂದು ನಡೆಯಲಿದೆ.
Read more »



Render Time: 2026-04-02 14:05:48