T20 World Cup 2024: ಇವೇ ನೋಡಿ ಸೂಪರ್ 8ಕ್ಕೆ ಅರ್ಹತೆ ಪಡೆಯುವ ತಂಡಗಳು?

T20 World Cup 2024 News

T20 World Cup 2024: ಇವೇ ನೋಡಿ ಸೂಪರ್ 8ಕ್ಕೆ ಅರ್ಹತೆ ಪಡೆಯುವ ತಂಡಗಳು?
T20 WCPakistanEngland
  • 📰 Zee News
  • ⏱ Reading Time:
  • 118 sec. here
  • 13 min. at publisher
  • 📊 Quality Score:
  • News: 85%
  • Publisher: 63%

2024ರ ಟಿ-20 ವಿಶ್ವಕಪ್‌ನ ಗ್ರೂಪ್‌ ಸ್ಟೇಜ್‌ನ ಪಂದ್ಯಗಳು ಮುಗಿದ ಬಳಿಕ ಜೂನ್ 19ರಿಂದ ಸೂಪರ್ 8ರ ಹಂತದ ಪಂದ್ಯಗಳು ಪ್ರಾರಂಭವಾಗಲಿವೆ. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಜೂನ್ 27 ಮತ್ತು ಜೂನ್ 29ರಂದು ನಡೆಯಲಿದೆ.

T20 World Cup 2024 : ಗ್ರೂಪ್‌ ಸ್ಟೇಜ್ ಕೊನೆಗೊಳ್ಳುತ್ತಿದ್ದು, ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಕಣ್ಣು ಇದೀಗ ವಿಶ್ವಕಪ್‌ ಸೂಪರ್ 8ರ ಹಂತದ ಪಂದ್ಯಗಳ ಮೇಲೆ ನೆಟ್ಟಿದೆ. ಹಾಗಾದ್ರೆ ಈ ಸೂಪರ್ 8ರ ಸ್ವರೂಪ ಏನು? ಭಾಗವಹಿಸಿರುವ ತಂಡಗಳು, ಸೂಪರ್ 8ರ ಹಂತಕ್ಕೆ ಹೇಗೆ ಅರ್ಹತೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟೂರ್ನಿಯಿಂದ ಹೊರಬೀಳುವ ಸಂಕಷ್ಟದಲ್ಲಿ ಬಲಿಷ್ಠ ತಂಡಗಳುಜೇನಿನ ಜೊತೆ ಈ ಪುಡಿ ಬೆರೆಸಿ ನೆಕ್ಕಿದರೆ ತಕ್ಷಣವೇ ಶೀತ, ಕೆಮ್ಮು ಕಡಿಮೆಯಾಗುತ್ತೆ! ಜ್ವರಕ್ಕೂ ಇದೇ ರಾಮಬಾಣಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!ಪ್ರಸಕ್ತ ಸಾಲಿನ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯು ಪ್ರಾರಂಭದ ದಿನದಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ರೋಚಕ ತಿರುವು ನೀಡಿದೆ. ಟಿ-20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ಅನಿರೀಕ್ಷಿತ ಟೂರ್ನಾಮೆಂಟ್‌ ಆಗಿದೆ. ನ್ಯೂಯಾರ್ಕ್‌ನ ಪಿಚ್‌ಗಳು, ಕಡಿಮೆ ಸ್ಕೋರ್‌ಗಳು ಮತ್ತು ತ್ವರಿತ ವಿಕೆಟ್‌ ಕಬಳಿಸುವಿಕೆಗೆ ಈ ಪಂದ್ಯಾವಳಿ ಸಾಕ್ಷಿಯಾಗಿದೆ. ಗ್ರೂಪ್‌ ಸ್ಟೇಜ್ ಕೊನೆಗೊಳ್ಳುತ್ತಿದ್ದು, ಕೋಟ್ಯಂತರ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರ ಕಣ್ಣು ಇದೀಗ ವಿಶ್ವಕಪ್‌ ಸೂಪರ್ 8ರ ಹಂತದ ಪಂದ್ಯಗಳ ಮೇಲೆ ನೆಟ್ಟಿದೆ. ಹಾಗಾದ್ರೆ ಈ ಸೂಪರ್ 8ರ ಸ್ವರೂಪ ಏನು? ಭಾಗವಹಿಸಿರುವ ತಂಡಗಳು, ಸೂಪರ್ 8ರ ಹಂತಕ್ಕೆ ಹೇಗೆ ಅರ್ಹತೆ ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.ನ ಗ್ರೂಪ್‌ ಸ್ಟೇಜ್‌ನ ಪಂದ್ಯಗಳು ಮುಗಿದ ಬಳಿಕ ಜೂನ್ 19ರಿಂದ ಸೂಪರ್ 8ರ ಹಂತದ ಪಂದ್ಯಗಳು ಪ್ರಾರಂಭವಾಗಲಿವೆ. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಜೂನ್ 27 ಮತ್ತು ಜೂನ್ 29ರಂದು ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ 20 ತಂಡಗಳನ್ನು ಪ್ರತಿ ಗುಂಪಿಗೆ 5 ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಪಂದ್ಯಾವಳಿಯ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ 8ರಲ್ಲಿ 8 ತಂಡಗಳನ್ನು ಪ್ರತಿ ಗುಂಪಿಗೆ 4 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ವೇಳೆ 1 ಗುಂಪಿನಲ್ಲಿ ಪ್ರತಿ ತಂಡವು 3 ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯ ಆಡಲಿವೆ. ಸೂಪರ್ 8ರ ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ನಂತರ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.ಎಲ್ಲಾ 4 ಗುಂಪುಗಳಲ್ಲಿ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್ 8ರ ಹಂತದಲ್ಲಿ ಆಡಲು ಅರ್ಹತೆ ಪಡೆಯುತ್ತವೆ. ಆದರೆ ಯಾವ ತಂಡಗಳು ಸೂಪರ್ 8ರ ಗುಂಪುಗಳನ್ನು ಸೇರುತ್ತವೆ? ಸೂಪರ್ 8ರ ಹಂತದಲ್ಲಿ ʼAʼ ಮತ್ತು ʼBʼ ಎಂಬ ಎರಡು ಗುಂಪುಗಳಿರಲಿವೆ. ಟೂರ್ನಿಯ ಗುಂಪು ಹಂತಗಳಲ್ಲಿ ʼAʼ ಮತ್ತು ʼCʼ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ 2 ತಂಡಗಳು ಹಾಗೂ ʼBʼ ಮತ್ತು ʼDʼ ಗುಂಪಿನಲ್ಲಿ 2ನೇ ಸ್ಥಾನ ಪಡೆಯುವ ತಂಡಗಳು ಸೂಪರ್ 8ರ ವೇಳೆ ʼAʼ ಗುಂಪಿನಲ್ಲಿ ಸ್ಥಾನ ಪಡೆಯುತ್ತವೆ. ʼBʼ ಮತ್ತು ʼDʼ ಗುಂಪಿನ ಅಗ್ರ 2 ತಂಡಗಳು ಹಾಗೂ ʼAʼ ಮತ್ತು ʼCʼ ಗುಂಪಿನಲ್ಲಿ 2ನೇ ಸ್ಥಾನ ಪಡೆಯುವ ತಂಡಗಳು ಸೂಪರ್ 8ರ ʼBʼ ಗುಂಪಿಗೆ ಸೇರಲಿವೆ.ಸೂಪರ್ 8ಗೆ ಅರ್ಹತೆ ಪಡೆಯುವ ಪ್ರತಿಯೊಂದು ತಂಡವು 3 ಪಂದ್ಯಗಳನ್ನು ಆಡುತ್ತವೆ. ಗುಂಪಿನ ಇತರ ಎಲ್ಲಾ ಸದಸ್ಯರ ವಿರುದ್ಧ ತಲಾ 1 ಪಂದ್ಯ ಆಡಲಿವೆ. ಆ ಬಳಿಕ ʼAʼ ಮತ್ತು ʼBʼ ಗುಂಪಿನ ಅಗ್ರ 2 ತಂಡಗಳುಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Harbhajan SinghG7 summitDarshan Arrest: ಕೊಲೆಗೂ ನನಗೂ ಸಂಬಂಧವಿಲ್ಲ ಎಂದಿದ್ದ ದರ್ಶನ್‌.. ಈಗ ಪೊಲೀಸರ ಮುಂದೆ ಹೇಳಿದ್ದೆ ಬೇರೆ !?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

T20 WC Pakistan England New Zealand Australia West Indies Sri Lanka Afghanistan America Ireland

 

United States Latest News, United States Headlines

Similar News:You can also read news stories similar to this one that we have collected from other news sources.

T20 World Cup: ಮೇ 25ರಂದು ಅಮೆರಿಕಾಗೆ ಹಾರಲಿದೆ ಟೀಂ ಇಂಡಿಯಾ ಮೊದಲ ತಂಡ: ಐಪಿಎಲ್ ಮುಕ್ತಾಯದ ಬೆನ್ನಲ್ಲೇ 2ನೇ ಬ್ಯಾಚ್ ಪ್ರಯಾಣT20 World Cup: ಮೇ 25ರಂದು ಅಮೆರಿಕಾಗೆ ಹಾರಲಿದೆ ಟೀಂ ಇಂಡಿಯಾ ಮೊದಲ ತಂಡ: ಐಪಿಎಲ್ ಮುಕ್ತಾಯದ ಬೆನ್ನಲ್ಲೇ 2ನೇ ಬ್ಯಾಚ್ ಪ್ರಯಾಣTeam India T20 World Cup 2024: ಇದಕ್ಕೂ ಮೊದಲು ಐಪಿಎಲ್ ಪ್ಲೇಆಫ್ಗೆ ಅರ್ಹತೆ ಪಡೆಯದ ತಂಡಗಳ ಸದಸ್ಯರು ಮೇ 21 ರಂದು ನಿರ್ಗಮಿಸಬೇಕಿತ್ತು, ಆದರೆ ಆ ಬಳಿಕ ಬದಲಾವಣೆ ಕಂಡುಬಂದಿದೆ.
Read more »

RCB vs CSK, IPL 2024: ಪ್ಲೇ ಆಫ್‌ಗೆ RCB, ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಇವೇ ಕಾರಣಗಳುRCB vs CSK, IPL 2024: ಪ್ಲೇ ಆಫ್‌ಗೆ RCB, ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಇವೇ ಕಾರಣಗಳುಬೃಹತ್‌ ಮೊತ್ತದ ಟಾರ್ಗೆಟ್‌ ಚೇಸ್‌ ಮಾಡಿದ ಚೆನ್ನೈ ಸೋಲಿಗೆ ಹಲವು ಕಾರಣಗಳಿವೆ. ಮೊದಲನೆಯದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ನಿರ್ಗಮಿಸಿದ್ದು. ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಗಾಯಕ್ವಾಡ್‌ ಯಶ್‌ ದಯಾಳ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
Read more »

T20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿT20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿಅಮೆರಿಕದ ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಲೀಗ್‌ನ ತನ್ನ ಎಲ್ಲಾ 4 ಪಂದ್ಯಗಳನ್ನು ಆಡಲಿದೆ. ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ.
Read more »

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Read more »

टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11PAK Vs CAN T20 World Cup 2024 Match LIVE Score Today; Follow (Pakistan Vs Canada) T20 World Cup Live Score Latest News, Photos and Video Updates on Dainik Bhaskar.
Read more »

T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 World Cup : ಇಂದು IND Vs USA ಪಂದ್ಯ, ಗೆದ್ದ ತಂಡ ಸೂಪರ್-8 ಗೆ ಅರ್ಹತೆ..!T20 ವಿಶ್ವಕಪ್ 2024 ರ ಭಾಗವಾಗಿ ಭಾರತ ಮತ್ತು ಅಮೆರಿಕ ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿವೆ.
Read more »



Render Time: 2026-04-02 22:29:44