smiling white snake video viral: ಬಿಳಿ ಹಾವಿನ ವಿಡಿಯೋ ಒಂದು ಸದ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರ ಹಾವಿನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
Viral Video : ಮುಗ್ದ ಹಾವಿನ ಮುದ್ದು ನಗುವಿಗೆ ಮಾರುಹೋದ ಜನರು. ಬಿಳಿ ಸರ್ಪದ ನೋಟ ನೋಡಿ ಮುದ್ದಾಡಬೇಕು ಅಂತಿದ್ದಾರೆ ನೆಟ್ಟಿಗರು white snake video : ಇತ್ತೀಚೆಗೆ ಮುದ್ದು ಹಾವಿನ ವಿಡಿಯೋ ಒಂದು ನೆಟ್ಟಿಗರ ಮನಸ್ಸನ್ನು ಸಿಕ್ಕಾಪಟ್ಟೆ ಗೆದ್ದುಬಿಟ್ಟಿದೆ.
Viral Video: ಮುಗ್ದ ಹಾವಿನ ಮುದ್ದು ನಗುವಿಗೆ ಮಾರುಹೋದ ಜನರು.. ಬಿಳಿ ಸರ್ಪದ ನೋಟ ನೋಡಿ ಮುದ್ದಾಡಬೇಕು ಅಂತಿದ್ದಾರೆ ನೆಟ್ಟಿಗರು white snake video: ಇತ್ತೀಚೆಗೆ ಮುದ್ದು ಹಾವಿನ ವಿಡಿಯೋ ಒಂದು ನೆಟ್ಟಿಗರ ಮನಸ್ಸನ್ನು ಸಿಕ್ಕಾಪಟ್ಟೆ ಗೆದ್ದುಬಿಟ್ಟಿದೆ. ಅಂತಹ ವಿಶೇಷ ಆ ಹಾವಿನಲ್ಲೇನಿದೆ? ಫುಲ್ ಸ್ಟೋರಿ ಓದಿ..ಒಂದು ಹಾವು ತನ್ನ ಮುದ್ದುತನ ನೆಟ್ಟಿಗರ ಮನ ಸೋತಿದ್ದಾರೆ.ಫಸ್ಟ್ ನೈಟ್ ಫೀಲ್ ಕೋಡೋ ಸಾಂಗ್.. ಇವತ್ತಿಗೂ ಈ ಹಾಡು ಕೇಳಿದ್ರೆ ಮೈ ಜುಮ್ ಅಂತದೆ! ನಿದ್ದೆನೂ ಬರಲ್ಲ..ಬೆಲೆ ಏರಿಕೆ ಮಧ್ಯೆ ಆಭರಣ ಪ್ರಿಯರಿಗೆ ಬಂಪರ್.. ಬೇಕಾದಷ್ಟು ಬಂಗಾರ ಕೊಳ್ಳುವುದು ಈಗ ಇನ್ನಷ್ಟು ಸುಲಭ! ಹೇಗೆ ಗೊತ್ತೇ? ಹಾವುಗಳನ್ನು ಅತ್ಯಂತ ಅಪಾಯಕಾರಿ ಜೀವಿಗಳು, ಅವುಗಳನ್ನು ಕಂಡ ಒಡನೆ ನಮ್ಮ ಎದೆಯಲ್ಲಿ ನಡುಕ ಹುಟ್ಟುತ್ತದೆ. ಹಾವು ಅಪ್ಪಿ ತಪ್ಪಿಯೂ ಒಂದು ಬಾರಿ ಕಚ್ಚಿದರೆ ಸಾಕು ನಿಮ್ಮ ಪ್ರಾಣ ಪಕ್ಷಿ ನಿಮಿಷಗಳಲ್ಲಿ ಹಾರಿ ಹೋಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ , ಪ್ರತಿ ವರ್ಷ ಸುಮಾರು 81,000 ರಿಂದ 138000 ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ. ಹಾವುಗಳನ್ನು ಕಂಡಾಗ ನಮಗಾಗುವ ಭಯವೇ ಹೆಚ್ಚು, ಅವುಗಳನ್ನು ನೋಡುತ್ತಲೇ ಜನ ಜಾಗ ಕಾಲಿ ಮಾಡುವುದು ಹೆಚ್ಚು. ಆದರೆ, ಇದೀಗ ಒಂದು ಹಾವು ತನ್ನ ಮುದ್ದುತನ ನೆಟ್ಟಿಗರ ಮನ ಸೋತಿದ್ದಾರೆ.ಸಾಮಾನ್ಯವಾಗಿ ಜನ ಹಾವುಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಾರೆ, ಕೆಲವೊಮ್ಮೆ ಅವುಗಳ ಸುಂದರವಾದ ಬಣ್ಣ, ಅವುಗಳ ನೋಟ ನಿಮ್ಮನ್ನು ಅವುಗಳ ಮೇಲಿನ ಭಯ ಕಳೆದುಕೊಂಡು ಅವುಗಳೊಂದಿಗೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಇಂತಹದ್ದೆ ವಿಡಿಯೋ ಒಂದು ಸದ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ದೃಶ್ಯದಲ್ಲಿ ಕಾಣಿಸಿಕೊಂಡಿರುವ ಬಿಳಿ ಹಾವು ಕೋಟ್ಯಾನು ಕೋಟಿ ನೆಟ್ಟಿಗರನ್ನು ಮರುಳು ಮಾಡಿದೆ. ಈ ಮುದ್ದು ಹಾವನ್ನು ನೋಡಿದ ನಂತರ ಜನ ಈ ಹಾವಿನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.ಈ ಸುಂದರವಾದ ಬಿಳಿ ಬಣ್ಣದ ಹಾವಿನ ಕುತೂಹಲಕಾರಿ ವೀಡಿಯೊವನ್ನು Instagram ಪುಟ beautifulnewpix ಎಂಬ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಕೆಲವೇ ಸೆಕೆಂಡುಗಳದ್ದಾಗಿದ್ದು, ಆದರೂ ಸಹ ಜನ ಇದನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುತ್ತಲು ಹಸಿರು ಹುಲ್ಲಿನ ಮಧ್ಯೆ ಬಿಳಿ ಬಣ್ಣದ ಹಾವೊಂದು ತಲೆ ಎತ್ತಿ ಮುದ್ದಾಗಿ ಕೂತಿಗೆ. ಹಚ್ಚ ಬಿಳುಪಿನ ಬಣ್ಣ, ಕಪ್ಪಾದ ಎರಡು ಪುಟ್ಟ ಕಣ್ಣು, ಯಾರನ್ನೋ ನೋಡುತ್ತಾ ನಾಚುತ್ತಿರುವಂತಹ ಬಾಯನ್ನು ನೋಡಿದ ನೆಟ್ಟಿಗರು ಈ ಹಾವಿನ ಸೌಂದರ್ಯ ಕಂಡು ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಾಟೆ ವೈರಲ್ ಆಗುತ್ತಿದ್ದು, ಈ ಹಾವಿನ ಸೌಂದರ್ಯಕ್ಕೆ ಜನ ಅದರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಚ್ಯಾನ್ಸ್ ಸಿಕ್ಕರೆ ಅದನ್ನು ಮುದ್ದಾಡಬೇಕು ಎನ್ನುತ್ತಿದ್ದಾರೆ.Deepa A Reddy 2025ರಿಂದ ದೀಪಾ ಎ. ಅವರು Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಟರ್ಟೈನ್‌ಮೆಂಟ್, ಬಿಸಿನೆಸ್, ಲೈಫ್‌ಸ್ಟೈಲ್, ವೈರಲ್ ಟ್ರೆಂಡ್ಸ್ ಮತ್ತು ಹೆಲ್ತ್ ಸೇರಿದಂತೆ ಅನೇಕ ವಿಭಾಗಗಳಲ್ಲಿನ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ನಿಖರ ಮಾಹಿತಿ ಹಾಗೂ ಓದುಗರ ಮನ ಸೆಳೆಯುವ ಶೈಲಿ ಇವರ ಬರಹದ ವಿಶೇಷತೆ.ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11 ಪ್ರಕಟ: ತಂಡದಲ್ಲಿ ಯಾರಿದ್ದಾರೆ? ಯಾರಿಲ್ಲ?ಬಿಯರ್ ಕುಡಿದ್ರೆ ಮೂತ್ರಪಿಂಡದ ಕಲ್ಲುಗಳು ಕರಗೋದು ನಿಜಾನಾ..? ತಜ್ಞರಿಂದ ಶಾಕಿಂಗ್ ಸತ್ಯ ರಿವೀಲ್..!ಮೆನೆತುಂಬ ಜನರಿದ್ದರೂ ಆಕೆಯೊಬ್ಬಳೇ ಹಾವಿನ ಟಾರ್ಗೆಟ್..! 41 ಬಾರಿ ಒಂದೇ ಯುವತಿಗೆ ಕಚ್ಚಿದ ವಿಷಸರ್ಪ..! ಬಚಾವ್ ಆಗಿದ್ದೇ ಪವಾಡ..300 ವರ್ಷಗಳ ನಂತರ ಮಾನವ ದೇಹದಲ್ಲಿ ಹೊಸ ಅಂಗ ಪತ್ತೆ...! ಕ್ಯಾನ್ಸರ್ ವಿರುದ್ದ ಹೋರಾಟಕ್ಕೆ ಮನುಷ್ಯನ ದೇಹದಲ್ಲೇ ಸಿಕ್ತು ಪ್ರತಿರೋಧಕ..ದಿನಕ್ಕೆ ಕೇವಲ 411 ಹೂಡಿಕೆ ಮಾಡಿದ್ರೆ 43 ಲಕ್ಷ ಸಿಗುತ್ತೆ: ಅಂಚೆ ಕಚೇರಿಯ ಸೂಪರ್ ಡ್ಯೂಪರ್ ಯೋಜನೆ...13 ವರ್ಷಗಳ ದಾಂಪತ್ಯ, 2 ಮಕ್ಕಳು, ಕೋಟ್ಯಂತರ ರೂಪಾಯಿ ಸಂಪತ್ತು.. ಎಲ್ಲವೂ ಸರಿಯಾಗಿದ್ದರೂ ಕರಿಷ್ಮಾ-ಸಂಜಯ್ ವಿಚ್ಛೇದನ ಪಡೆದಿದ್ದು ಏಕೆ?
ವೈರಲ್ ವಿಡಿಯೋ ಹಾವು ಆಕಳಿಸುವ ವಿಡಿಯೋ ಆಕಳಿಸುವ ಹಾವಿನ ವೈರಲ್ ವಿಡಿಯೋ ಹಾವು ಆಕಳಿಸುವ ವೈರಲ್ ವಿಡಿಯೋ ಹಾವಿನ ವೈರಲ್ ವಿಡಿಯೋ ಹಾವಿನ ಟ್ರೆಂಡಿಂಗ್ ವಿಡಿಯೋ ಕನ್ನಡದಲ್ಲಿ ವೈರಲ್ ವಿಡಿಯೋ ಟ್ರೆಂಡಿಂಗ್ ವಿಡಿಯೋ ಇಂದಿನ ವೈರಲ್ ವಿಡಿಯೋ ಲೇಟೆಸ್ಟ್ ವೈರಲ್ ವಿಡಿಯೋ Golden Snake Rare Snake Golden Snake Video Viral Video Snake In Gold Colour Viral Story Viral Today Viral Video Snake Viral Video Viral Trending Video Viral Video In Kannada Trending Video Viral Video Snake Video
United States Latest News, United States Headlines
Similar News:You can also read news stories similar to this one that we have collected from other news sources.
ओहो डेडी जी दे कैश... गाने पर फौजी भाइयों ने लगाया किया ऐसा डांस, Viral Video देख खुश हुए लोगदेश के सैनिकों का पंजाबी गाने “ओहो डेडी जी दे कैश…” पर डांस सोशल मीडिया पर वायरल हो गया है. जवानों की मस्ती और जोश देखकर लोग खुश हो गए. वीडियो यह दिखाता है कि कठिन हालात में भी फौजी खुशी रखते हैं, इस वीडियो को अब तक 10
Read more »
एक-दूसरे के सामने आए हिप्पो और मगरमच्छ, 13 सेकंड की वीडियो में जो हुआ... खुद ही देख लीजिएHippo and Crocodile Viral Video: सोशल मीडिया पर जानवरों के वीडियोज वायरल होते ही रहते हैं जो लोगों Watch video on ZeeNews Hindi
Read more »
ब्लैक स्टाइलिश ड्रेस में भोजपुरी एक्ट्रेस Akshara Singh ने सनलाइट में दिखाईं कातिलाना अदाएं, वीडियो देख बढ़ी फैंस की धड़कनें!Akshara Singh Viral Video: फेमस भोजपुरी एक्ट्रेस अक्षरा सिंह सोशल मीडिया पर छाई ही रहती हैं. हाल ही Watch video on ZeeNews Hindi
Read more »
Satna Viral Video: पढ़ाई को तरस रहे थे छात्र, माटसाब मारते रहे खर्राटा, वीडियो वायरल होते ही बड़ा फैसला!Satna Teacher Video: सतना जिले के पगार खुर्द स्थित सरकारी स्कूल में पदस्थ शिक्षक का कक्षा में सोते Watch video on ZeeNews Hindi
Read more »
गणेश विसर्जन यात्रा के दौरान बड़ा हादसा, भीड़ पर चढ़ा ट्रक; हादसे में 8 लोगों की मौत, देखें खौफनाक वीडियोViral Video: कर्नाटक के हासन में एक दिलदहला देने वाली घटना हुई है. गणेश विसर्जन के जुलूस के दौरान Watch video on ZeeNews Hindi
Read more »
थोड़ा लाइट बंद कर बे... फ्लैशलाइट को लेकर पैपराजी पर भड़के जैकी श्रॉफ, वायरल हो गया वीडियो!Jackie Shroff Viral Video: सोशल मीडिया पर बॉलीवुड के जग्गू दादा यानी जैकी श्रॉफ का एक वीडियो वायरल Watch video on ZeeNews Hindi
Read more »
