Union Budget 2024 Live Updates: ಕೇಂದ್ರ ಬಜೆಟ್‌ಗೆ ಕ್ಷಣಗಣನೆ ನಿರ್ಮಲಾ ಸೀತಾರಾಮನ್ ಲೆಕ್ಕದಲ್ಲಿ ಏನಿದೆ?
Union Budget Live Blog: ಪ್ರಧಾನಿ ಮೋದಿಯವರ 3ನೇ ಅವಧಿಯ ಮೊದಲ ಬಜೆಟ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ 7ನೇ ಬಜೆಟ್ ಇದಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದು, ನೂರಾರು ನಿರೀಕ್ಷೆಗಳು ಗರಿಗೆದರಿವೆ.
ಪ್ರಸಕ್ತ ವರ್ಷದ 2ನೇ ಬಜೆಟ್ ಇದಾಗಿದೆ. ಲೋಕಸಭಾ ಚುನಾವಣಾ ಹಿನ್ನೆಲೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. ಇಂದು ಅವರು ಪೂರ್ಣ ಬಜೆಟ್ ಮಂಡಿಸಲಿದ್ದಾರೆ.South Actress: ಖ್ಯಾತ ನಟಿ ಜಯಪ್ರದಾ ನಿಜವಾದ ಪತಿ ಯಾರು ಗೊತ್ತಾ? ಅಷ್ಟು ಸುಂದರವಾಗಿದ್ದರೂ 3 ಮಕ್ಕಳ ತಂದೆಯನ್ನು ಮದುವೆಯಾಗಿದ್ದು ಈ ಕಾರಣಕ್ಕೆ!!ಮೂವರು ನಾಯಕರ ಜೊತೆ ಡೇಟಿಂಗ್.. ಈಗ ಹಾರ್ದಿಕ್ ಪಾಂಡ್ಯ ಜೊತೆ ಹೊಸ ಸಂಬಂಧ!?.. ಯಾರಿವಳು..?ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ಮೋದಿಯವರ 3ನೇ ಅವಧಿಯ ಮೊದಲ ಬಜೆಟ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ 7ನೇ ಬಜೆಟ್ ಇದಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದು, ನೂರಾರು ನಿರೀಕ್ಷೆಗಳು ಗರಿಗೆದರಿವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೆಕ್ಕದಲ್ಲಿ ಏನಿದೆ? ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಹಾಗೂ ರಕ್ಷಣಾ ಕ್ಷೇತ್ರ, ಷೇರುಪೇಟೆ ಹೂಡಿಕೆ ನಿಯಮಗಳ ಸುಧಾರಣೆ ಮತ್ತು ಆದಾಯ ತೆರಿಗೆ ವಿನಾಯ್ತಿ ಸೇರಿದಂತೆ ಹಲವು ನಿರೀಕ್ಷೆಗಳು ಈ ಬಾರಿಯ ಬಜೆಟ್ ಮೇಲಿದೆ. ಪ್ರಸಕ್ತ ವರ್ಷದ 2ನೇ ಬಜೆಟ್ ಇದಾಗಿದೆ. ಲೋಕಸಭಾ ಚುನಾವಣಾ ಹಿನ್ನೆಲೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. ಇಂದು ಅವರು ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Muda Scandal ಮುಡಾ ಹಗರಣ: ಸತ್ತವನು ಸ್ವರ್ಗದಿಂದ ಬಂದು ಡಿನೋಟಿಫಿಕೇಷನ್ ಮಾಡಿ ಎಂದು ಅರ್ಜಿ ಹಾಕಿದನಾ? ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿಈ ಹಣ್ಣುಗಳನ್ನು ಸಿಪ್ಪೆ ಸಮೇತ ತಿನ್ನಿ... ಬಿಪಿ, ಶುಗರ್, ಕೊಲೆಸ್ಟ್ರಾಲ್ ಎಲ್ಲವೂ ಒಂದೇ ಬಾರಿಗೆ ನಿಯಂತ್ರಣವಾಗುತ್ತೆ!Best Mileage Bikesಮನಿ ಪ್ಲಾಂಟ್ ಅಲ್ಲ ಶ್ರಾವಣ ಶನಿವಾರ ಈ ಗಿಡವನ್ನು ನೆಟ್ಟು ನೋಡಿ ! ಅದೃಷ್ಟ ಲಕ್ಷ್ಮೀ ಮನೆಗೆ ಕಾಲಿಡುವುದು ಗ್ಯಾರಂಟಿ !IND vs SL: ಇತಿಹಾಸ ಸೃಷ್ಟಿಗೆ ಎರಡೇ ಹೆಜ್ಜೆ ದೂರ... 'ಶತಕ'ಗಳ ಶ್ರೇಷ್ಠ ದಾಖಲೆಯತ್ತ ರೋಹಿತ್ ಶರ್ಮಾ ಚಿತ್ತ
Union Budget Live Update Budget 2024 Union Budget Union Budget 2024 Finance Minister FM Nirmala Sitharaman Economic Survey What Is Union Budget Union Budget Date Nirmala Sitharaman Budget Presentation Union Budget In Parliament Budget Presentation Budget 2024 Expectations India Budget 2024 Rail Budget Railway Budget CEA Anantha Nageswaran Indian Economy Income Tax Slabs GST Rate GST Budget 2024 Highlights Budget 2024-25 Budget Session Of Parliament PM Narendra Modi Budget 2024 For Karanataka Budget 2024 For Bengaluru Budget Benefits For Karanataka Karanataka News
United States Latest News, United States Headlines
Similar News:You can also read news stories similar to this one that we have collected from other news sources.
ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..!2024 Central Budget : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
Read more »
Union Budget 2024 Live Streaming | आम बजट लाइव | Income Tax Slab 2023-24Union Budget 2024 Live Streaming: Get Here आम बजट 2023-24 की ताजा ख़बरें, बजट समाचार, Finance Minister Nirmala Sitharaman Live Speech on Union Budget on India
Read more »
इस सत्र में विधानसभा नहीं जाएंगे किरोड़ीलाल मीणा: नेता प्रतिपक्ष-मिनिस्टर के बीच नोकझोंक; जूली बोले- अध्यक्ष...Rajasthan Vidhan Sabha 2024 LIVE Update; Follow Bhajan Lal Sharma Govt Budget Latest News, Reports, Rajasthan Assembly Budget Analysis and Updates On Dainik Bhaskar.
Read more »
Union Budget 2024-25: Read Budget Key Highlights, Income Tax Changes News UpdatesBudget 2024-25: Income tax changes, Impact on Small Business and What to Expectations for Auto, FMCG, IT, Agriculture Salaried Class and Nirmala Sitharaman Speech Live News Updates.
Read more »
Budget 2024: ভাড়ায় ছাড়, উন্নত পরিষেবা! মোদীর সরকারের তৃতীয় বাজেটে নজরে রেল....Union Budget 2024 Railway Budget Key investments Railways infrastructure expectation
Read more »
सीतारमण का लगातार सातवां बजट आज: भास्कर पोल में 86% यूजर्स बोले- टैक्स में राहत मिले; 82% ने कहा- पेट्रोल-ड...Budget 2024 LIVE Updates; Finance Minister Nirmala Sitharaman Budget Speech Announcements.
Read more »
