60 साल की उम्र में भी मिलिंद सोमन की फिटनेस युवाओं को मात देती है। उनका स्वस्थ जीवनशैली, खानपान और विभिन्न व्यायामों का रहस्य यहां जानें।
65 ವರ್ಷದಲ್ಲಿ 28 ರ ಲುಕ್, ಶಿವ ಶಿವ ಅಂತ ಕೋಲು ಹಿಡಿಯುವ ವಯಸ್ಸಿಲ್ಲಿ ಸಖತ್ ಫಿಟ್! ಇದೆ ನೋಡಿ ಮಿಲಿಂದ್ ಆರೋಗ್ಯ ರಹಸ್ಯ 65 ವರ್ಷದಲ್ಲಿ 28 ರ ಲುಕ್, ಶಿವ ಶಿವ ಅಂತ ಕೋಲು ಹಿಡಿಯುವ ವಯಸ್ಸಿಲ್ಲಿ ಸಖತ್ ಫಿಟ್! ಇದೆ ನೋಡಿ ಮಿಲಿಂದ್ ಆರೋಗ್ಯ ರಹಸ್ಯ60 ವರ್ಷ ವಯಸ್ಸಿನಲ್ಲೂ ಮಿಲಿಂದ್ ಸೋಮನ್ ಯುವಜನರನ್ನು ನಾಚಿಸುವಂತಿದೆ, ಫಿಟ್ನೆಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೆ ಕಾರಣ ಅವರ ಆಹಾರ ಪದ್ದತಿ ಮತ್ತು ವಿವಿಧ ವ್ಯಾಯಾಮಗಳು. ಈ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ..ನಟ ಮಿಲಿಂದ್ ಸೋಮನ್ ಅವರಿಗೆ 60 ವರ್ಷ. ಇಂದಿಗೂ ಅವರ ಫಿಟ್ನೆಸ್ ಯುವಕರನ್ನು ನಾಚಿಸುವಂತಿದೆ. ಯಾವಾಗಲೂ ಅವರು ತಮ್ಮ ಆಹಾರ ಪದ್ಧತಿ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.. ಹಲವಾರು ಬಾರಿ ತಮ್ಮ ಆಹಾರ ಪದ್ದತಿ ಬಗ್ಗೆಯೂ ಮಾತನಾಡಿದ್ದಾರೆ. ಮಿಲಿಂದ್ ಪ್ರತಿದಿನ 15-20 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡ್ತಾರೆ. ಇದು ಅವರಿಗೆ ದಿನವಿಡೀ ಶಕ್ತಿಯನ್ನು ನೀಡುತ್ತದೆಯಂತೆ. ಬಹುಷಃ ನೀವು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಸ್ಥಳಗಳಲ್ಲಿ ಅವರು ವ್ಯಾಯಾಮ ಮಾಡುವುದನ್ನು ಕಾಣಬಹುದು.ಮಿಲಿಂದ್ ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುತ್ತಾರೆ. ಪರಿಸರ, ಸ್ಥಳ ಮತ್ತು ಮನಸ್ಥಿತಿಗೆ ಅನುಗುಣವಾಗಿ ಅವರ ವ್ಯಾಯಾಮ ದಿನಚರಿ ಬದಲಾಗುತ್ತದೆ. ಓಟ ಮತ್ತು ಚಾರಣವನ್ನು ಅವರು ಇಷ್ಟಪಡುತ್ತಾರೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.ಮಿಲಿಂದ್ ಸೋಮನ್ ಅವರು ಸೈಕ್ಲಿಂಗ್ ಅನ್ನು ಇಷ್ಟಪಡುತ್ತಾರೆ. ಸಮಯ ಸಿಕ್ಕಾಗೆಲ್ಲ ಸೈಕ್ಲಿಂಗ್ ಮಾಡ್ತಾರೆ. ಇದು ಅವರ ಸ್ನಾಯುಗಳನ್ನು ಬಲಪಡಿಸುತ್ತದೆ ಎಂಬುದು ಅವರ ನಂಬಿಕೆ. ಅಲ್ಲದೆ, ಪ್ರತಿದಿನ ಹ್ಯಾಂಡ್‌ಸ್ಟ್ಯಾಂಡ್‌ನಂತಹ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ.ಈ ವಿಧಾನವು ಅವರ ಕೋರ್ ಅನ್ನು ಬಲಪಡಿಸುತ್ತದೆ ಮತ್ತು ತೋಳುಗಳ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯಂತೆ. ಹೆಚ್ಚಾಗಿ ಪುಷ್ಅಪ್‌ಗಳನ್ನು ಮಾಡಲು ಇಷ್ಟ ಪಡುತ್ತಾರೆ.. ಹೀಗೆ ತಾವು 65 ರಲ್ಲಿಯೂ ಸಕ್ರಿಯ ಚಟುವಟಿಕೆಗಳ ಮೂಲಕ ಆರೋಗ್ಯವಾಗಿದ್ದಾರೆ..ಅಂದಹಾಗೆ ಮಿಲಿಂದ್ ಸೋಮನ್ ಅವರು, ನಟ, ನಿರ್ಮಾಪಕ, ಮಾಡೆಲ್ ಸಹ ಹೌದು.. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಬ್ರಾಂಡ್‌ಗಳಿಗೆ ಮಾಡೆಲ್ ಸಹ ಆಗಿದ್ದಾರೆ. ಆಗಾಗ ತಮ್ಮ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿತ್ತಾರೆ.. ಹೃದಯಾಘಾತವಾಗದಂತೆ ರಕ್ಷಿಸುವ ದಿವ್ಯ ಔಷಧ! ಸೇವಿಸುವ ವಿಧಾನ ಹೀಗಿದ್ದರೇ ಸೊಂಟದ ಸುತ್ತಲಿನ ಕೊಬ್ಬು ಸಹ ಕರಗುವುದು..Gouri Kishan : ದೇಹದ ವಿಚಾರವಾಗಿ ಪ್ರಶ್ನೆ ಮಾಡಿದ ಯೂಟ್ಯೂಬರ್‌ಗೆ ತಲೆ ತಗ್ಗಿಸುವಂತ ಉತ್ತರ ನೀಡಿದ ನಟಿ!
मिलिंद सोमन फिटनेस व्यायाम स्वास्थ्य पोषण
United States Latest News, United States Headlines
Similar News:You can also read news stories similar to this one that we have collected from other news sources.
Bihar: वोट चोरी फिर बिहार में वोटिंग 65 प्रतिशत कैसे पहुंचा? राजीव प्रताप रूडी का राहुल गांधी से तीखा सवाल, जानेंRajiv Pratap Rudy: बीजेपी नेता राजीव प्रताप रूडी ने राहुल गांधी से तीखा सवाल पूछा है। राजीव प्रताप रूडी ने पूछा है कि बिहार में वोट प्रतिशत कैसे बढ़ा। उन्होंने राहुल गांधी से उस सवाल का जवाब मांगा है, जिसमें उन्होंने वोट चोरी का आरोप लगाया था।
Read more »
Shani Margi 2025: 28 नवंबर को शनि होंगे मार्गी, इन 3 राशियों के लोग बनेंगे मालामालShani Margi 2025: नवंबर के अंत में न्यायप्रिय शनिदेव मीन राशि में मार्गी होंगे. शनि की इस बदलती चाल से कई राशियों का अच्छा टाइम शुरू होगा और जीवन की सभी बाधाएं दूर होंगी. चलिए जानते हैं उन राशियों के बारे में.
Read more »
LensKart IPO में क्या वॉरेन बफेट जैसे दिग्गज निवेशक निवेश करते? 70 साल में नहीं किया ये काम; आप रह जाएंगे दंगLensKart IPO का ग्रे मार्केट प्रीमियम गिरने से निवेशकों में चिंता है। यह आईपीओ 28.
Read more »
बिहार चुनाव के पहले चरण में 65 से अधिक मतदान, आयोग ने जारी किया फाइनल डेटाबिहार विधानसभा चुनाव Bihar Election 2025 के पहले चरण में 65 से अधिक मतदान हुआ। चुनाव आयोग ने अंतिम आंकड़े जारी किए। आयोग के अनुसार, मतदान शांतिपूर्ण रहा और युवाओं ने बढ़-चढ़कर हिस्सा लिया। युवाओं में मतदान को लेकर उत्साह देखा गया।
Read more »
बिहार चुनाव में पहले फेज में वोटिंग का फाइनल आंकड़ा आया सामने, 65% से भी ज्यादा हुई वोटिंग, यहां पड़े सबसे ज्यादा वोटपहले फेज में कुल 65.8 प्रतिशत मतदान हुआ है। पहले यह आंकड़ा 64.6 फीसदी बताया गया था, लेकिन अब इसमें 1.2 प्रतिशत का इजाफा हुआ है।
Read more »
बिहार चुनाव: पहले चरण में 65% से अधिक मतदान, टूटा 25 साल का रिकॉर्डबिहार विधानसभा चुनाव के पहले चरण में 65% से अधिक मतदान दर्ज किया गया, जिससे 25 साल का रिकॉर्ड टूटा है। चुनाव आयोग ने अंतिम आंकड़े जारी करते हुए बताया कि शुरुआती रिपोर्ट से लगभग 1% की वृद्धि हुई है। मुजफ्फरपुर जिले में सबसे अधिक मतदान हुआ, जबकि इस बार की वोटिंग में मतदाताओं का उत्साह और भागीदारी ऐतिहासिक रही। 2020 और 2024 के चुनावों की तुलना में मतदान प्रतिशत में भारी उछाल दर्ज किया गया है।
Read more »
