ಯುಕೋ ಬ್ಯಾಂಕ್‌ನಲ್ಲಿ 500ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ: ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

UCO Bank News

ಯುಕೋ ಬ್ಯಾಂಕ್‌ನಲ್ಲಿ 500ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ: ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
UCO Bank Apprentice RecruitmentApprentice RecruitmentApprentice Recruitment In Uco Bank
  • 📰 Zee News
  • ⏱ Reading Time:
  • 106 sec. here
  • 10 min. at publisher
  • 📊 Quality Score:
  • News: 70%
  • Publisher: 63%

ಅಭ್ಯರ್ಥಿಗಳನ್ನ ಆನ್‌ಲೈನ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು 100 ಪ್ರಶ್ನೆಗಳನ್ನ ಒಳಗೊಂಡಿರುತ್ತದೆ ಮತ್ತು ಗರಿಷ್ಠ 100 ಅಂಕಗಳನ್ನ ಹೊಂದಿರುತ್ತದೆ.

ಯುಕೋ ಬ್ಯಾಂಕ್ 500ಕ್ಕೂ ಹೆಚ್ಚು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಸುದ್ದಿಯಲ್ಲಿ ನೀಡಲಾದ ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.ಯುಕೋ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆDeepika Padukone viral videoIndian tea historyಯುಕೋ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಯುಕೋ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ucobank.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಆಗಿರುತ್ತದೆ. ಆಸಕ್ತರು ಈ ದಿನಾಂಕದಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಪ್ರಕ್ರಿಯೆಯು ಬ್ಯಾಂಕಿನಲ್ಲಿ 500ಕ್ಕೂ ಹೆಚ್ಚು ಹುದ್ದೆಗಳನ್ನ ಭರ್ತಿ ಮಾಡುತ್ತದೆ. ಅಭ್ಯರ್ಥಿಗಳು ಕೆಳಗಿನ ಹಂತಗಳನ್ನ ಅನುಸರಿಸುವ ಮೂಲಕ ಅಥವಾ ಒದಗಿಸಲಾದ ನೇರ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.* ಇದರ ನಂತರ ಅಭ್ಯರ್ಥಿಗಳು ಮೊದಲು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.* ಅರ್ಜಿ ನಮೂನೆ ಭರ್ತಿ ಮಾಡಿದ ನಂತರ ಅಭ್ಯರ್ಥಿಯು ಅದನ್ನ Submit ಮಾಡಬೇಕು.ಈ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ₹800 ಅರ್ಜಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಅಂಗವಿಕಲರು ₹400 ಅರ್ಜಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ. ಶುಲ್ಕವನ್ನ ಆನ್‌ಲೈನ್‌ನಲ್ಲಿ ಪಾವತಿಸಬೇಕು. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಯುಕೋ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.ಅಭ್ಯರ್ಥಿಗಳನ್ನ ಆನ್‌ಲೈನ್ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು 100 ಪ್ರಶ್ನೆಗಳನ್ನ ಒಳಗೊಂಡಿರುತ್ತದೆ ಮತ್ತು ಗರಿಷ್ಠ 100 ಅಂಕಗಳನ್ನ ಹೊಂದಿರುತ್ತದೆ. ಪರೀಕ್ಷೆಯು ಒಂದು ಗಂಟೆಯ ಅವಧಿಯನ್ನ ಹೊಂದಿರುತ್ತದೆ ಮತ್ತು ಬೋಧನಾ ಮಾಧ್ಯಮ ಇಂಗ್ಲಿಷ್ ಅಥವಾ ಹಿಂದಿ ಆಗಿರುತ್ತದೆ. ರಾಜ್ಯವಾರು ಮತ್ತು ವರ್ಗವಾರು ಮೆರಿಟ್ ಪಟ್ಟಿಗಳನ್ನ ಸಿದ್ಧಪಡಿಸಲಾಗುತ್ತದೆ. ಅರ್ಹತೆ ಪಡೆದ ಅಭ್ಯರ್ಥಿಗಳನ್ನ ಆಯಾ ರಾಜ್ಯಗಳು ಮತ್ತು ವರ್ಗಗಳಲ್ಲಿ ಅವರೋಹಣ ಕ್ರಮದಲ್ಲಿ ಅವರಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ ನ್ಯೂಸ್‌, ಯುಸಿ ನ್ಯೂಸ್‌, ಒಪೊಯಿ‌ ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.ಈ ದೇಶದಲ್ಲಿ ಒಂದು ರೂಪಾಯಿ ಕೂಡ ತೆರಿಗೆ ಕಟ್ಟುವಂತಿಲ್ಲ, ಕಡುಬಡವರೂ ಶ್ರೀಮಂತರಾಗುವ ಟ್ಯಾಕ್ಸ್‌ಪ್ರೀ ವಿದೇಶಗಳಿವುLove Jihadಶ್ರೀಮಂತರಾಗಲು ಕಷ್ಟಪಟ್ಟು ದುಡಿಯಬೇಕಿಲ್ಲ, ಈ ಒಂದು ಮರ ನೆಟ್ಟರೆ ಸಿಗುತ್ತೆ ಕೋಟಿಗಟ್ಟಲೇ ಹಣ! ಈ ವೃಕ್ಷದ ಪ್ರತಿ ಕಿಲೋಗೆ ಸಿಗುತ್ತೆ 73 ಲಕ್ಷದಿನಭವಿಷ್ಯ 23-10-2025: ಗುರುವಾರ ವಿಶಾಖಾ ನಕ್ಷತ್ರದಲ್ಲಿ ಆಯು ಯೋಗ: ಈ ರಾಶಿಯವರಿಗೆ ಆರೋಗ್ಯ ವೃದ್ಧಿ, ಭೌತಿಕ ಸಂಪತ್ತು ಹೆಚ್ಚಳಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ: ಆಸೀಸ್ ವಿರುದ್ಧ ಈ ದಾಖಲೆ ಬರೆದ ಏಕೈಕ ಭಾರತೀಯ ಕ್ರಿಕೆಟಿಗನೆಂಬ ಹೆಗ್ಗಳಿಕೆ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

UCO Bank Apprentice Recruitment Apprentice Recruitment Apprentice Recruitment In Uco Bank Jobs Uco Bank Jobs Bank Jobs UCO Bank Apprentice Recruitment Direct Link

 

United States Latest News, United States Headlines

Similar News:You can also read news stories similar to this one that we have collected from other news sources.

Honda New Bike 2026: హోండా నుంచి పవర్‌ఫుల్‌ బైక్.. చూడడానికి రెండు కళ్లు చాలావు.. అబ్బబ్బ, ఫీచర్స్ బలే ఉన్నాయ్‌!Honda New Bike 2026: హోండా నుంచి పవర్‌ఫుల్‌ బైక్.. చూడడానికి రెండు కళ్లు చాలావు.. అబ్బబ్బ, ఫీచర్స్ బలే ఉన్నాయ్‌!Honda Rebel 500 Bike Price: ప్రముఖ మోటార్ సైకిల్ కంపెనీ హోండా రెబెల్ 500 బైక్‌(Honda Rebel 500)ను వచ్చే సంవత్సరం అందుబాటులోకి తీసుకురాబోతోంది. ఇది అద్భుతమైన డిజైన్‌తో కొత్త కొత్త కలర్ ఆప్షన్స్‌లో అందుబాటులోకి రాబోతోంది. ఈ బైకు సంబంధించిన పూర్తి వివరాలు ఇప్పుడు తెలుసుకుందాం.
Read more »

इटावा: फोटोकॉपी मशीन से छाप लिए 500-200 के नकली नोट, फिर...इटावा: फोटोकॉपी मशीन से छाप लिए 500-200 के नकली नोट, फिर...इटावा जिले की सैफई पुलिस ने नकली नोट चलाने वाले गिरोह के पांच सदस्यों को गिरफ्तार किया है. पुलिस ने इनके पास से 30,200 रुपये के नकली नोट, एक तमंचा, कारतूस, मोबाइल और स्विफ्ट कार बरामद की है. आरोपी फोटो कॉपी मशीन से नोट छापकर ग्रामीण दुकानदारों को ठगते थे.
Read more »

UCO Bank Vacancy 2025: यूको बैंक ने फ्रेशर्स के लिए निकाली 500+ पदों पर भर्ती, आवेदन भी शुरू, देखें सैलरीUCO Bank Vacancy 2025: यूको बैंक ने फ्रेशर्स के लिए निकाली 500+ पदों पर भर्ती, आवेदन भी शुरू, देखें सैलरीNew Bank Vacancy 2025: यूको बैंक ने 500 पदों पर भर्ती निकाली हैं। अगर आप फ्रेशर हैं, तब भी इस भर्ती में अप्लाई कर सकते हैं। आवेदन विंडो खुल चुकी है।
Read more »

500 ರೂ. ನೋಟುಗಳ ಚಾಲನೆಗೆ ಬಿತ್ತು ಕಡಿವಾಣ! RBIನಿಂದ ಹೊರಬಿತ್ತು ಪ್ರಮುಖ ನಿರ್ಧಾರ?!500 ರೂ. ನೋಟುಗಳ ಚಾಲನೆಗೆ ಬಿತ್ತು ಕಡಿವಾಣ! RBIನಿಂದ ಹೊರಬಿತ್ತು ಪ್ರಮುಖ ನಿರ್ಧಾರ?!RBI Update on RS 500 notes: ₹500 ನೋಟುಗಳ ಬಗ್ಗೆ ಆರ್‌ಬಿಐ ಪ್ರಮುಖ ನಿರ್ಧಾರವನ್ನು ಹೊರಡಿಸಿದೆ.
Read more »

500 Rupees Note: 500 రూపాయల నోట్లు బ్యాన్ చేశారా? రిజర్వ్ బ్యాంక్ ఆఫ్ ఇండియా సీక్రెట్ ప్లాన్ ఇదే!500 Rupees Note: 500 రూపాయల నోట్లు బ్యాన్ చేశారా? రిజర్వ్ బ్యాంక్ ఆఫ్ ఇండియా సీక్రెట్ ప్లాన్ ఇదే!500 Rupees Note Ban: గత కొన్ని రోజులుగా, సోషల్ మీడియా ప్లాట్‌ఫామ్ వాట్సాప్‌లో 500 రూపాయల నోటు గురించి ఒక సెన్సేషనల్ న్యూస్ వైరల్ అవుతోంది.
Read more »

श्रेयश तलपडे-आलोक नाथ समेत 22 लोगों के खिलाफ मुकदमा दर्ज, जानें पूरा मामलाश्रेयश तलपडे-आलोक नाथ समेत 22 लोगों के खिलाफ मुकदमा दर्ज, जानें पूरा मामलाBaghpat News: बॉलीवुड अभिनेता श्रेयश तलपडे और आलोक नाथ समेत 22 लोगों के खिलाफ मुकदमा दर्ज, 500 लोगों से 5 करोड़ की ठगी का है मामला
Read more »



Render Time: 2026-04-02 05:06:13