ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !

Bigg Boss Kannada Elimination News

ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !
Dharma KeerthirajBigg Boss Kannada 11 Elimination Week 8Kichcha Sudeep
  • 📰 Zee News
  • ⏱ Reading Time:
  • 106 sec. here
  • 19 min. at publisher
  • 📊 Quality Score:
  • News: 102%
  • Publisher: 63%

Dharma Keerthiraj Get Evicted From BBK 11: ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದೆ.

ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದೆ. ತಾಳ್ಮೆಯಿಂದಲೇ ಜನರ ಹೃದಯ ಗೆದ್ದಿದ್ದ ಈ ಸ್ಪರ್ಧಿ ಔಟ್‌ ಆಗಿ ಮನೆಯಿಂದ ಆಚೆ ಬಂದಿದ್ದಾರೆ.

ಬಿಗ್‌ ಬಾಸ್‌ ನಲ್ಲಿ ಅಚ್ಚರಿಯ ಎಲಿಮಿನೇಷನ್.. ತಾಳ್ಮೆಯಿಂದಲೇ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಔಟ್, ಅತಿಯಾದ ಮೌನವೇ ಮುಳುವಾಯ್ತಾ !ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದೆ. ತಾಳ್ಮೆಯಿಂದಲೇ ಜನರ ಹೃದಯ ಗೆದ್ದಿದ್ದ ಈ ಸ್ಪರ್ಧಿ ಔಟ್‌ ಆಗಿ ಮನೆಯಿಂದ ಆಚೆ ಬಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್‌ ನಡೆದಿದೆ. ತಾಳ್ಮೆಯಿಂದಲೇ ಜನರ ಹೃದಯ ಗೆದ್ದಿದ್ದ ಈ ಸ್ಪರ್ಧಿ ಔಟ್‌ ಆಗಿ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ಎಂಟನೇ ವಾರ ಎಲಿಮಿನೇಟ್‌ ಯಾರಾಗಬಹುದು ಎಂಬ ಸಂಗತಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಕೊನೆಗೆ ಜನರ ಹೃದಯ ಗೆದ್ದಿದ್ದ ಈ ಸ್ಪರ್ಧಿಯೇ ಎಲಿಮಿನೇಟ್‌ ಆಗಿದ್ದಾರೆ. ಕಿಚ್ಚ ಸುದೀಪ್ 8 ನೇ ವಾರದ ವೀಕೆಂಡ್‌ ಎಪಿಸೋಡ್‌ ನಡೆಸಿದ್ದಾರೆ. ಶನಿವಾರ ವೈಲ್ಡ್‌ ಕಾರ್ಡ್‌ ಎಂಟ್ರಿ ರಜತ್‌ ಕಿಶನ್‌ಗೆ ಕೆಟ್ಟ ಪದ ಬಳಕೆಯ ಕಾರಣ ಸುದೀಪ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ‌ಇದರ ಜೊತೆಗೆ ಎಲಿಮಿನೇಷನ್‌ ಪ್ರಕ್ರಿಯೆ ಕೂಡ ನಡೆದಿದೆ.ಚೈತ್ರ, ಧರ್ಮ, ಗೌತಮಿ, ಹನುಮಂತ, ಮಂಜು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಈ ವಾರ ನಾಮಿನೇಟ್‌ ಆಗಿದ್ದರು. ಇವರಲ್ಲಿ ಒಬ್ಬರು ಆಚೆ ಬಂದಿದ್ದಾರೆ. ನಾಮಿನೇಟ್‌ ಆದ 7 ಜನರಲ್ಲಿ ಮಂಜು ಮುಂದಿನ ವಾರದ ಕ್ಯಾಪ್ಟನ್‌ ಆಗಿದ್ದಾರೆ. ಜೊತೆಗೆ ಅದ್ಭುತ ಆಟಕ್ಕೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ. ಮೂಲಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಬಿಗ್‌ ಬಾಸ್‌ ಮನೆಯಲ್ಲಿ ತಾಳ್ಮೆಯಿಂದಲೇ ಆಟವಾಡಿದ ಈ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ. ಧರ್ಮ ಕೀರ್ತಿರಾಜ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಅತಿ ಕಡಿಮೆ ವೋಟ್‌ ಪಡೆದ ಕಾರಣ ಧರ್ಮ ಕೀರ್ತಿರಾಜ ಮನೆಯಿಂದ ಔಟ್‌ ಆಗಿದ್ದಾರೆ ಎನ್ನಲಾಗಿದೆ. ಇಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ತಿಳಿಸಲಿದ್ದಾರೆ.ಈ ಎರಡು ರಾಶಿಯವರು ಮದುವೆಯಾದರೆ ಸಾಕ್ಷಾತ್‌ ಶಿವ-ಪಾರ್ವತಿಯೇ ವಿವಾಹವಾದಂತೆ! ಭೂಲೋಕದಲ್ಲಿ ದೈವಿಕ ಪ್ರೀತಿಯೇ ಸಾಕಾರಗೊಂಡ ಲೆಕ್ಕಭಾರತದಲ್ಲಿ ಪುರುಷರಿಗೆ ಪ್ರವೇಶವಿಲ್ಲದ ದೇವಾಲಯ ಯಾವುದು ಗೊತ್ತೇ? ಇಲ್ಲಿ ದೇವಿಯ ʼಯೋನಿʼಗೆ ನಡೆಯುತ್ತೆ ಪೂಜೆ...ಮಧುಮೇಹಕ್ಕೆ ಸಂಜೀವಿನಿ ಈ ಎಲೆ! ಬೆಳಗಿನ ಜಾವ ಮೂರು ಎಸಳು ತಿಂದ್ರೆ ಮತ್ತೇ ಯಾವತ್ತೂ ಹೆಚ್ಚಾಗಲ್ಲ ಶುಗರ್!!‌100 ವರ್ಷದ ಬಳಿಕ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲೂ ಜಯ, ಅಷ್ಟೈಶ್ವರ್ಯ ಪ್ರಾಪ್ತಿ.. ಶ್ರೀಮಂತಿಕೆ ಬರುವ ಸಮಯ ದೂರವಿಲ್ಲ!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Dharma Keerthiraj Bigg Boss Kannada 11 Elimination Week 8 Kichcha Sudeep Dharma Keerthiraj Bigg Boss Elimination Dharma Keerthiraj Get Evicted From BBK 11 Bigg Boss Kannada Season 11 Elimination Dharma Keerthiraj Elimination ಧರ್ಮ ಕೀರ್ತಿರಾಜ್ ಎಲಿಮಿನೇಟ್ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಎಲಿಮಿನೇಷನ್‌ ಧರ್ಮ ಕೀರ್ತಿರಾಜ್ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಎಲಿಮಿನೇಷನ್‌ ಧರ್ಮ ಕೀರ್ತಿರಾಜ್ ಎಲಿಮಿನೇಟ್‌ ಆಗಲು ಕಾರಣ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ನಿಂದ ಹೊರಬಂದರು ಬಿಗ್ ಬಾಸ್

 

United States Latest News, United States Headlines

Similar News:You can also read news stories similar to this one that we have collected from other news sources.

ಶಾಕಿಂಗ್‌ ಎಲಿಮಿನೇಷನ್.. ಬಿಗ್‌ ಬಾಸ್‌ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!‌ಶಾಕಿಂಗ್‌ ಎಲಿಮಿನೇಷನ್.. ಬಿಗ್‌ ಬಾಸ್‌ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!‌Bigg Boss Kannada 11 Elimination: ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದರು.
Read more »

BBK11 Elimination: ಅಚ್ಚರಿಯ ಎಲಿಮಿನೇಷನ್‌.. ಬಿಗ್‌ ಬಾಸ್‌ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದ ಈ ಸ್ಪರ್ಧಿ..!BBK11 Elimination: ಅಚ್ಚರಿಯ ಎಲಿಮಿನೇಷನ್‌.. ಬಿಗ್‌ ಬಾಸ್‌ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದ ಈ ಸ್ಪರ್ಧಿ..!Bigg Boss Kannada season 11 Elimnation: ಬಿಗ್‌ ಬಾಸ್‌ ಕನ್ನಡ ಸೀನಸ್‌ 11 ರಲ್ಲಿ ಈ ವಾರ ಶಾಕಿಂಗ್‌ ಎಲಿಮಿನೇಷನ್‌ ನಡೆದಿದ್ದು, ಫಿನಾಲೆ ತಲುಪಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಔಟ್‌ ಆಗಿದ್ದಾರೆ.
Read more »

ಫೈನಲಿಸ್ಟ್‌ ಆಗ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್‌ ಬಾಸ್‌ ನಿಂದ ಔಟ್...‌ ತ್ರಿವಿಕ್ರಮ್‌ ಭವಿಷ್ಯ ನಿಜವಾಯ್ತೇ?ಫೈನಲಿಸ್ಟ್‌ ಆಗ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್‌ ಬಾಸ್‌ ನಿಂದ ಔಟ್...‌ ತ್ರಿವಿಕ್ರಮ್‌ ಭವಿಷ್ಯ ನಿಜವಾಯ್ತೇ?bigg boss kannada 11 elimination: ಬಿಗ್ ಬಾಸ್​ ಕನ್ನಡ ಸೀಸನ್​ 11 ರಲ್ಲಿ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
Read more »

ಎಲಿಮಿನೇಷನ್‌ ಇಲ್ಲ ಅಂದು ಈಗ ಈ ಸ್ಪರ್ಧಿಯನ್ನೇ ಎಲಿಮಿನೇಟ್‌ ಮಾಡಿದ ಬಿಗ್‌ ಬಾಸ್‌..! 5 ವಾರಕ್ಕೆ 17 ಲಕ್ಷ ಸಂಭಾವನೆ ಪಡೆದು ಹೊರನಡೆದೇಬಿಟ್ಳು ಈ ಲೇಡಿ ಕಂಟೆಸ್ಟೆಂಟ್‌!!ಎಲಿಮಿನೇಷನ್‌ ಇಲ್ಲ ಅಂದು ಈಗ ಈ ಸ್ಪರ್ಧಿಯನ್ನೇ ಎಲಿಮಿನೇಟ್‌ ಮಾಡಿದ ಬಿಗ್‌ ಬಾಸ್‌..! 5 ವಾರಕ್ಕೆ 17 ಲಕ್ಷ ಸಂಭಾವನೆ ಪಡೆದು ಹೊರನಡೆದೇಬಿಟ್ಳು ಈ ಲೇಡಿ ಕಂಟೆಸ್ಟೆಂಟ್‌!!ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ ಕುತೂಹಲಕಾರಿ ಎಲಿಮಿನೇಷನ್‌ ನಡೆದಿದೆ. ಸೆಪ್ಟೆಂಬರ್ 1 ರಂದು ಅದ್ಧೂರಿಯಾಗಿ ಆರಂಭವಾದ ಈ ರಿಯಾಲಿಟಿ ಶೋ ಈಗಾಗಲೇ 10 ವಾರಗಳನ್ನು ಪೂರೈಸಿದೆ.
Read more »

ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!Bigg Boss Elimination: ಬಿಗ್ ಬಾಸ್ ಶೋನಲ್ಲಿರುವ ಆರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪೈಕಿ ಈ ವಾರ ಒಬ್ಬರು ಮಾತ್ರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆ ಸ್ಪರ್ಧಿ ಯಾರು?
Read more »

ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ‌ನೇರ ಮಾತಿನಿಂದಲೇ ಜನರ ಮನಗೆದ್ದ ಈ ಸ್ಪರ್ಧಿಯೇ ಔಟ್.. ಒಬ್ರು ಹೋದ್ರು ಇಬ್ರು ಬಂದ್ರು!ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ‌ನೇರ ಮಾತಿನಿಂದಲೇ ಜನರ ಮನಗೆದ್ದ ಈ ಸ್ಪರ್ಧಿಯೇ ಔಟ್.. ಒಬ್ರು ಹೋದ್ರು ಇಬ್ರು ಬಂದ್ರು!Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಯಾರೂ ಊಹಿಸಿರದ ಸ್ಪರ್ಧಿ ಔಟ್‌ ಆಗಿ ಮನೆಯಿಂದ ಆಚೆ ಬಂದಿದ್ದಾರೆ.
Read more »



Render Time: 2026-04-02 08:45:28