ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ ಕುತೂಹಲಕಾರಿ ಎಲಿಮಿನೇಷನ್ ನಡೆದಿದೆ. ಸೆಪ್ಟೆಂಬರ್ 1 ರಂದು ಅದ್ಧೂರಿಯಾಗಿ ಆರಂಭವಾದ ಈ ರಿಯಾಲಿಟಿ ಶೋ ಈಗಾಗಲೇ 10 ವಾರಗಳನ್ನು ಪೂರೈಸಿದೆ.
ಎಲಿಮಿನೇಷನ್ ಇಲ್ಲ ಅಂದು ಈಗ ಈ ಸ್ಪರ್ಧಿಯನ್ನೇ ಎಲಿಮಿನೇಟ್ ಮಾಡಿದ ಬಿಗ್ ಬಾಸ್ .! 5 ವಾರಕ್ಕೆ 17 ಲಕ್ಷ ಸಂಭಾವನೆ ಪಡೆದು ಹೊರನಡೆದೇಬಿಟ್ಳು ಈ ಲೇಡಿ ಕಂಟೆಸ್ಟೆಂಟ್!! Bigg Boss Elimination: ಅನಾರೋಗ್ಯದ ಕಾರಣದಿಂದ ಗಂಗವ್ವ ಬಿಗ್ ಬಾಸ್ ಮನೆಯಿಂದ ತಾನಾಗಿಯೇ ಹೊರಬಂದಿದ್ದರೆ, ಪ್ರೇಕ್ಷಕರ ಮತಗಳಿಂದ ಹರಿತೇಜಾ ಎಲಿಮಿನೇಟ್ ಆಗಿದ್ದರು.
ಎಲಿಮಿನೇಷನ್ ಇಲ್ಲ ಅಂದು ಈಗ ಈ ಸ್ಪರ್ಧಿಯನ್ನೇ ಎಲಿಮಿನೇಟ್ ಮಾಡಿದ ಬಿಗ್ ಬಾಸ್..! 5 ವಾರಕ್ಕೆ 17 ಲಕ್ಷ ಸಂಭಾವನೆ ಪಡೆದು ಹೊರನಡೆದೇಬಿಟ್ಳು ಈ ಲೇಡಿ ಕಂಟೆಸ್ಟೆಂಟ್!! Bigg Boss Elimination: ಅನಾರೋಗ್ಯದ ಕಾರಣದಿಂದ ಗಂಗವ್ವ ಬಿಗ್ ಬಾಸ್ ಮನೆಯಿಂದ ತಾನಾಗಿಯೇ ಹೊರಬಂದಿದ್ದರೆ, ಪ್ರೇಕ್ಷಕರ ಮತಗಳಿಂದ ಹರಿತೇಜಾ ಎಲಿಮಿನೇಟ್ ಆಗಿದ್ದರು. ಈ ಹಿಂದೆಯೂ ಇವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ್ದರು.ಕೊನೆಗೆ ಬಿಗ್ ಬಾಸ್ ಅನೌನ್ಸ್ ಮಾಡಿ ನೋ ಎಲಿಮಿನೇಷನ್ ಎಂದು ಹೇಳಿದ್ರುಈ ಎಣ್ಣೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಅದ್ದಿ ಹಚ್ಚಿದರೆ ಬೇರಿನಿಂದಲೇ ಬಿಳಿಕೂದಲನ್ನು ಕಪ್ಪಾಗಿಸಬಹುದು! ಒಮ್ಮೆ ಹಚ್ಚಿದರೆ 3-4 ತಿಂಗಳು ಟೆನ್ಶನೇ ಇರಲ್ಲ... ಹಾಗೇ ಇರುತ್ತೆನಾಮಿನೇಷನ್ ಇಲ್ಲದೆಯೇ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಈ ಪ್ರಬಲ ಸ್ಪರ್ಧಿಯ ಸಂಭಾವನೆ ಎಷ್ಟು ಗೊತ್ತಾ..?ಈ ಕಾಳು ನೆನೆಸಿದ ನೀರು ಕುಡಿಯಿರಿ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ! ದಷ್ಟಪುಷ್ಟ ಮಾರುದ್ದ ಕೇಶರಾಶಿ ನಿಮ್ಮದಾಗುವುದುಕಳೆದ ದಿನ ವೀಕೆಂಡ್ ಪಂಚಾಯ್ತಿ ಮುಕ್ತಾಯಗೊಂಡಿದೆ. ಕನ್ನಡ ಬಿಗ್ ಬಾಸ್‌ನಲ್ಲಿ ಪ್ರಾಂಕ್ ಎಲಿಮಿನೇಷನ್ ನಡೆದು ಭವ್ಯಾ ಗೌಡ ಹೊರಹೋಗುವಂತೆ ಮಾಡಲಾಗಿತ್ತು. ಆದರೆ ಕೊನೆಗೆ ಬಿಗ್ ಬಾಸ್ ಅನೌನ್ಸ್ ಮಾಡಿ ನೋ ಎಲಿಮಿನೇಷನ್ ಎಂದು ಹೇಳಿದ್ರು.ಆದ್ರೆ ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ ಕುತೂಹಲಕಾರಿ ಎಲಿಮಿನೇಷನ್ ನಡೆದಿದೆ. ಸೆಪ್ಟೆಂಬರ್ 1 ರಂದು ಅದ್ಧೂರಿಯಾಗಿ ಆರಂಭವಾದ ಈ ರಿಯಾಲಿಟಿ ಶೋ ಈಗಾಗಲೇ 10 ವಾರಗಳನ್ನು ಪೂರೈಸಿದೆ. ಈ 10 ವಾರಗಳಲ್ಲಿ 12 ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಭಾನುವಾರದ ಅಂದರೆ ನವೆಂಬರ್ 10ರ ಸಂಚಿಕೆಯಲ್ಲಿ ಇಬ್ಬರು ಎಲಿಮಿನೇಟ್ ಆಗಿದ್ದರು. ಅನಾರೋಗ್ಯದ ಕಾರಣದಿಂದ ಗಂಗವ್ವ ಬಿಗ್ ಬಾಸ್ ಮನೆಯಿಂದ ತಾನಾಗಿಯೇ ಹೊರಬಂದಿದ್ದರೆ, ಪ್ರೇಕ್ಷಕರ ಮತಗಳಿಂದ ಹರಿತೇಜಾ ಎಲಿಮಿನೇಟ್ ಆಗಿದ್ದರು. ಈ ಹಿಂದೆಯೂ ಇವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ್ದರು. ಈ ಋತುವಿನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಗಂಗವ್ವ ಮತ್ತು ಬಿಗ್ ಬಾಸ್ ತೆಲುಗು ಸೀಸನ್ 1ರಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದ ಹರಿತೇಜ ಈ ಸೀಸನ್ ನಲ್ಲಿ ಬಿಗ್ ಬಾಸ್ ಪ್ರೇಕ್ಷಕರನ್ನು ಮೆಚ್ಚಿಸಲು ಸಾಧ್ಯವಾಗಲಿಲ್ಲ. ಅಕ್ಟೋಬರ್ 6 ರಂದು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹರಿತೇಜಾ ಬಿಗ್ ಬಾಸ್ ಪ್ರವೇಶಿಸಿದ್ದರು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವುದರಿಂದ ಆಕೆಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಸೃಷ್ಟಿಯಾಗಲಿಲ್ಲ ಎನ್ನಲಾಗಿದೆ. ಮತಗಳು ಕಡಿಮೆಯಾಗಿದ್ದರಿಂದ ಮನೆಯಿಂದ ಹೊರ ಹೋಗಬೇಕಾಯಿತು. ಈ ಬೆನ್ನಲ್ಲೇ ಹರಿತೇಜಾ ಅವರು ಬಿಗ್ ಬಾಸ್ ಮನೆಯಲ್ಲಿ ಐದು ವಾರಕ್ಕೆ ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಎಂಬುದು ಸದ್ಯದ ಚರ್ಚೆಯಾಗಿದೆ. ಈ ಎಣ್ಣೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಅದ್ದಿ ಹಚ್ಚಿದರೆ ಬೇರಿನಿಂದಲೇ ಬಿಳಿಕೂದಲನ್ನು ಕಪ್ಪಾಗಿಸಬಹುದು! ಒಮ್ಮೆ ಹಚ್ಚಿದರೆ 3-4 ತಿಂಗಳು ಟೆನ್ಶನೇ ಇರಲ್ಲ... ಹಾಗೇ ಇರುತ್ತೆ ಸಿನಿಮಾ, ಧಾರಾವಾಹಿಗಳ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿತೇಜಗೆ ಒಳ್ಳೆಯ ಕ್ರೇಜ್ ಇದೆ. ಈ ಕ್ರಮದಲ್ಲಿ ಆಕೆ ಸುಮಾರು 50,000 ಸಂಭಾವನೆ ಪಡೆಯುತ್ತಾಳೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಬಿಗ್ ಬಾಸ್‌ನಲ್ಲಿ ಈಕೆಗೆ ವಾರಕ್ಕೆ ರೂ. 3.5 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಲೆಕ್ಕಾಚಾರ ನಿಜವಾಗಿದ್ದರೆ, ಹರಿತೇಜಾಗೆ ರೂ. 17 ಲಕ್ಷಕ್ಕೂ ಹೆಚ್ಚು ಸಂಭಾವನೆ ನೀಡಿದಂತಾಗುತ್ತದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಎನ್‌ಟಿಆರ್ ಅಭಿನಯದ ದೇವರ ಚಿತ್ರದಲ್ಲಿ ಹರಿತೇಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಅಪಾಯಕಾರಿ; ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಹೇಗೆಂದು ತಿಳಿಯಿರಿಒಂದೂ ಒಳ್ಳೆ ಅಭ್ಯಾಸ ಇಲ್ಲ.. ನೀರಿನ ಬದಲಿಗೆ ಈಕೆ ಕುಡಿಯೋದು ಡ್ರಿಂಕ್ಸ್ ಮಾತ್ರ!! ಎರಡು ಮಕ್ಕಳ ತಾಯಿಯಾಗಿದ್ರು ಈಕೆಯ ಸೌಂದರ್ಯದ ಗುಟ್ಟು ತುಂಬಾ ಸಿಂಪಲ್?!ದಿನಭವಿಷ್ಯ 11-11-2024: ಸೋಮವಾರದಂದು ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ: 6 ರಾಶಿಯವರಿಗೆ ಜಾಕ್ ಪಾಟ್!
ಬಿಗ್ ಬಾಸ್ ಎಲಿಮಿನೇಷನ್ ಬಿಗ್ ಬಾಸ್ ತೆಲುಗು ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಬಿಗ್ ಬಾಸ್ ಕನ್ನಡ ಅಪ್ಡೇಟ್ ಬಿಗ್ ಬಾಸ್ ಸುದ್ದಿ ಬಿಗ್ ಬಾಸ್ ಟ್ರೆಂಡಿಂಗ್ ಬಿಗ್ ಬಾಸ್ ಸಂಭಾವನೆ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ Bigg Boss Bigg Boss Elimination Bigg Boss Telugu Elimination Bigg Boss Kannada Elimination Bigg Boss Kannada Update Bigg Boss News Bigg Boss Trending Bigg Boss Salary Bigg Boss Contestant Salary
United States Latest News, United States Headlines
Similar News:You can also read news stories similar to this one that we have collected from other news sources.
ಬಿಗ್ ಬಾಸ್ ಶೋಗೆ ಸೆನ್ಸೇಷನಲ್ ಸ್ಪರ್ಧಿ ರೀ ಎಂಟ್ರಿ? ಮತ್ತೆ ವಿವಾದ!Bigg Boss: ವಿವಾದಿತ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಆಗುತ್ತಿದ್ದಾರೆ. ಸದ್ಯ ಈ ಮ್ಯಾಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.
Read more »
ಅಚ್ಚರಿ ಮೂಡಿಸಿದ ಎಲಿಮಿನೇಷನ್.. ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರಿಟ್ಟು ಹೊರಬಂದ ಸ್ಪರ್ಧಿ ಇವರೇ! ದೊಡ್ಮನೆಯಲ್ಲಿ ಆವರಿಸಿತು ಮೌನ!!Bigg Boss Shocking elimination: ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ಸ್ಪರ್ಧಿ ಯಾರು ಎಂಬುದು ಈಗ ಗೊತ್ತಾಗಿದೆ. ಅದು ಬೇರಾರೂ ಅಲ್ಲ..
Read more »
BBK11 Elimination: ಅಚ್ಚರಿಯ ಎಲಿಮಿನೇಷನ್.. ಬಿಗ್ ಬಾಸ್ ನಿಂದ ಆಚೆ ಬಂದೇ ಬಿಟ್ರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಈ ಸ್ಪರ್ಧಿ..!Bigg Boss Kannada season 11 Elimnation: ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಈ ವಾರ ಶಾಕಿಂಗ್ ಎಲಿಮಿನೇಷನ್ ನಡೆದಿದ್ದು, ಫಿನಾಲೆ ತಲುಪಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಔಟ್ ಆಗಿದ್ದಾರೆ.
Read more »
BBK11 Elimination: ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್.! ಈ ವಾರ ಹೊರಬಂದವರು ಯಾರು?Bigg Boss Kannada season 11 Elimination: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರದ ವೀಕೆಂಡ್ ಎಪಿಸೋಡ್‌ಗೆ ಮರಳಿದ್ದಾರೆ.
Read more »
ಬಿಗ್ ಬಾಸ್ ನಲ್ಲಿ ಮಿಡ್ ವೀಕ್ ಎಲಿಮಿನೇಷನ್! ಸ್ಟ್ರಾಂಗ್ ಕಂಟೆಸ್ಟಂಟ್ ರಾತ್ರೋ ರಾತ್ರಿ ಮನೆಯಿಂದ ಔಟ್?bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ದಿನ ಕಳೆದಂತೆ ಹೊಸ ತಿರುವುಗಳಲ್ಲಿ ಸಾಗುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ರೀತಿ ವಿಭಿನ್ನವಾಗಿದೆ.
Read more »
ಫೈನಲಿಸ್ಟ್ ಆಗ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್... ತ್ರಿವಿಕ್ರಮ್ ಭವಿಷ್ಯ ನಿಜವಾಯ್ತೇ?bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
Read more »
