ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ರಿಲೀಸ್.. ಖಾಕಿ ಖದರ್‌ನಲ್ಲಿ ಧೀರೆನ್ ರಾಮ್ ಕುಮಾರ್!

Pabbar News

ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ರಿಲೀಸ್.. ಖಾಕಿ ಖದರ್‌ನಲ್ಲಿ ಧೀರೆನ್ ರಾಮ್ ಕುಮಾರ್!
United States Latest News,United States Headlines
  • 📰 Zee News
  • ⏱ Reading Time:
  • 82 sec. here
  • 3 min. at publisher
  • 📊 Quality Score:
  • News: 36%
  • Publisher: 63%

ಸಂಕ್ರಾಂತಿಗೆ ಧೀರೆನ್-ಸಂದೀಪ್ ಕಾಂಬಿನೇಷನ್‌ನ ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ಅನಾವರಣ

ಸಂಕ್ರಾಂತಿಗೆ ಧೀರೆನ್-ಸಂದೀಪ್ ಕಾಂಬಿನೇಷನ್‌ನ ಪಬ್ಬಾರ್ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ಅನಾವರಣವಿಭಿನ್ನವಾಗಿ‌ ಸಂದೀಪ್ ಅವರು ಹೀರೋ ಕ್ಯಾರೆಕ್ಟರ್ ಇಂಟ್ರೂವನ್ನು ಪರಿಚಯಿಸಿದ್ದಾರೆBBK12: ʻಬಿಗ್‌ ಬಾಸ್‌ʼನಲ್ಲಿ ಕೇಳಿ ಬರುವ ಹಿನ್ನೆಲೆ ಧ್ವನಿ ಯಾರದ್ದು ಗೊತ್ತಾ? ದೊಡ್ಮನೆಯನ್ನು ನಡುಗಿಸುವ ಖಡಕ್‌ ವಾಯ್ಸ್‌ ಇವರದ್ದೇ.

.ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ಚಿನ್ನ ಖರೀದಿ ಸುಲಭವಾಗಿಸಲು ಕೇಂದ್ರದ ಹೊಸ ಮಾರ್ಗ..! ಇನ್ಮುಂದೆ ಕೈಗೆಟುಕುವ ಬೆಲೆಗೆ ಸಿಗುತ್ತೆ ಬಂಗಾರ?BBK12: ಧ್ರುವಂತ್‌ ಬೆನ್ನಲ್ಲೇ ಮತ್ತೋರ್ವ ಪ್ರಬಲ ಸ್ಪರ್ಧಿ ಮನೆಯಿಂದ ಔಟ್!?‌ ಆ ರಾತ್ರಿ ನಡೆದಿದ್ದೇನು? 'ಶಾಖಾಹಾರಿ' ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಹಾಗೂ‌ ದೊಡ್ಮನೆ ಕುಡಿ ಧೀರೆನ್ ರಾಮ್ ಕುಮಾರ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಸಿನಿಮಾ ಪಬ್ಬಾರ್. ಟೈಟಲ್ ಮೂಲಕ ಕುತೂಹಲ ಹೆಚ್ಚಿಸಿರುವ ಪಬ್ಬಾರ್ ಚಿತ್ರದ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಟೀಸರ್ ನ್ನು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ವಿಭಿನ್ನವಾಗಿ‌ ಸಂದೀಪ್ ಅವರು ಹೀರೋ ಕ್ಯಾರೆಕ್ಟರ್ ಇಂಟ್ರೂವನ್ನು ಪರಿಚಯಿಸಿದ್ದಾರೆ.4 ನಿಮಿಷ 19 ಸೆಕೆಂಡ್ ಇರುವ ಝಲಕ್ ಬಹಳ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಟೀಸರ್ ಕೊನೆಯಲ್ಲಿ ಧೀರೆನ್ ಅವರು ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಬ್ಬಾರ್ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ಪಬ್ಬಾರ್ ನದಿ ಈ ಚಿತ್ರದ ಕಥೆಯ ಕೇಂದ್ರಬಿಂದು. ಹಾಗಾಗಿ ಚಿತ್ರಕ್ಕೆ 'ಪಬ್ಬಾರ್' ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ 'ಪಬ್ಬಾರ್' ಚಿತ್ರಕ್ಕಿದೆ. ಧೀರೇನ್ ಹಾಗೂ ಅಮೃತಾ ಪ್ರೇಮ್ ಪಾತ್ರಗಳ ಸುತ್ತಾ ಇಡೀ ಸಿನಿಮಾ ಕಥೆ ಸಾಗಲಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಹಿರಿಯ ನಟ ರಾಮಕೃಷ್ಣ, ಸಕುಟುಂಬ ಖ್ಯಾತಿಯ ಭರತ್ ಜಿಬಿ, ಶ್ರೀಹರ್ಷ ಗೋಭಟ್ ತಾರಾಬಳಗದಲ್ಲಿದ್ದಾರೆ.'ನಾವು ಒಟ್ಟಿಗೆ ಇರಲು ಸಾಧ್ಯವಿಲ್ಲ...' ಎಂದ ರಿತೇಶ್‌! ಹಾಲು ಜೇನಿನಂತಿದ್ದ ಜೆನಿಲಿಯಾ ಸಂಸಾರದಲ್ಲಿ ಉಳಿ ಹಿಂಡಿದವರ್ಯಾರು?ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026: ಸ್ಮಾರ್ಟ್‌ಫೋನ್‌ಗಳ ಮೇಲೆ 50% ವರೆಗೆ ಭಾರಿ ರಿಯಾಯಿತಿ‌ಬಲಿಷ್ಠ ಟೀಮ್‌ ವಿರುದ್ಧ ಈ ನಿಯಮದಡಿ ಕರ್ನಾಟಕಕ್ಕೆ ಗೆಲುವು, ಸೆಮಿಫೈನಲ್‌ಗೆ ಎಂಟ್ರಿ.. ಪಂದ್ಯ ನಡೆಯುವಾಗ ಏನಾಯಿತು?ಮಹಿಳೆಯರ ಇದೊಂದು ವಸ್ತು ವಿಶ್ವದಲ್ಲೇ ಅತ್ಯಂತ ದುಬಾರಿ.. ಆದ್ರೆ ಎಲ್ಲರೂ ಇದನ್ನ ಖರೀದಿ ಮಾಡೋಕೆ ಆಗೋದಿಲ್ಲ, ಇದ್ಕೆ ಕಾರಣವೇನು?Government employee salary

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

 

United States Latest News, United States Headlines



Render Time: 2026-04-02 09:48:37