ತೆಲಂಗಾಣದ ಚೆವೆಲ್ಲಾದಲ್ಲಿ ಭೀಕರ ರಸ್ತೆ ಅಪಘಾತ: 17ಮಂದಿ ಸಾವು

ಚೆವೆಲ್ಲಾ ರಸ್ತೆ ಅಪಘಾತ News

ತೆಲಂಗಾಣದ ಚೆವೆಲ್ಲಾದಲ್ಲಿ ಭೀಕರ ರಸ್ತೆ ಅಪಘಾತ: 17ಮಂದಿ ಸಾವು
ರಸ್ತೆ ಅಪಘಾತತೆಲಂಗಾಣ ಅಪಘಾತ ಇಂದುಅಪಘಾತ ಇಂದು
  • 📰 Zee News
  • ⏱ Reading Time:
  • 121 sec. here
  • 22 min. at publisher
  • 📊 Quality Score:
  • News: 115%
  • Publisher: 63%

Road Accident: ಲಾರಿಯೊಂದು ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಅಪಘಾತದಲ್ಲಿ ಸುಮಾರು 17ಜನರು ಮೃತಪಟ್ಟಿರುವ ಘಟನೆ ವಿಕಾರಾಬಾದ್-ಹೈದರಾಬಾದ್ ರಸ್ತೆಯಲ್ಲಿ ಸಂಭವಿಸಿದೆ.

Road Accident: ಲಾರಿಯೊಂದು ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಅಪಘಾತ ದಲ್ಲಿ ಸುಮಾರು 17ಜನರು ಮೃತಪಟ್ಟಿರುವ ಘಟನೆ ವಿಕಾರಾಬಾದ್-ಹೈದರಾಬಾದ್ ರಸ್ತೆಯಲ್ಲಿ ಸಂಭವಿಸಿದೆ.ವೇಗವಾಗಿ ಚಾಲನೆ ಮಾಡಿ ಬಂದ ಲಾರಿ ಆರ್‌ಟಿಸಿ ಬಸ್ ಗೆ ಮುಖಾಮುಖಿಯಾಗಿ ಡಿಕ್ಕಿಭಾರತೀಯ ರೈಲ್ವೆ ಸಂಚಲನಾತ್ಮಕ ನಿರ್ಧಾರ.

. ಇನ್ಮುಂದೆ ರೈಲಿನ ಕೆಳಗಿನ ಬರ್ತ್‌ಗಳು ಕೇವಲ ಈ ಜನರಿಗೆ ಮಾತ್ರ ಮೀಸಲು!"ಆ ದಿನ ನಾನು ತುಂಬಾ ಅಸಹಾಯಕನಾಗಿದ್ದೆ.. ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಲೂ ಕೂಡ ನನಗೆ ಮುಖವಿಲ್ಲ.. "- ಶಾರುಖ್‌ ಖಾನ್‌"ನನ್ನ ದೇಹದ ವಿಚಾರದಲ್ಲಿ ನಾನೆಂದು ರಾಜಿ ಮಾಡಿಕೊಳ್ಳುವುದಿಲ್ಲ..." ಐಶ್ವರ್ಯ ರೈ ಸಂಚಲನಕಾರಿ ಹೇಳಿಕೆ ವೈರಲ್‌ ಇಂದು ಬೆಳಿಗ್ಗೆ ತೆಲಂಗಾಣದ ಚೆವೆಲ್ಲಾ ಸಮೀಪ ಮಿರ್ಜಗುಡ-ಖಾನಾಪುರ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ ಸುಮಾರು ಮೂರು ತಿಂಗಳ ಹೆಣ್ಣು ಮಗು ಸೇರಿದಂತೆ ಒಟ್ಟು 17 ಜನರು ಮೃತಪಟ್ಟಿರುವ ಘಟನೆ ನಡೆದಿದೆ. ತಂದೂರ್ ಡಿಪೋಗೆ ಸೇರಿದ ಈ ಬಸ್‌ನಲ್ಲಿ ಸುಮಾರು 70 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರ ಎಂದು ವರದಿಯಾಗಿದೆ. ಈ ಘಟನೆಯಲ್ಲಿ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಪ್ರಾಥಮಿಕ ತನಿಖೆಗಳ ಪ್ರಕಾರ, ವಿಕಾರಾಬಾದ್-ಹೈದರಾಬಾದ್ ಮಾರ್ಗದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದ ಲಾರಿಯೊಂದು ವೇಗವಾಗಿ ಬಂದು ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ರಸ್ತೆ ಅಪಘಾತದ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಅವಶೇಷಗಳನ್ನೂ ತೆರವುಗೊಳಿಸಿ, ಗಾಯಾಳುಗಳನ್ನೂ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಇನ್ನು ಎರಡು ಗಂಟೆಗೂ ಹೆಚ್ಚು ಕಾಲ ಈ ಮಾರ್ಗದಲ್ಲಿ ರಕ್ಷಣಾ ಕಾರ್ಯ ಜರುಗಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.ಚೆವೆಲ್ಲಾ ರಸ್ತೆ ಅಪಘಾತಕ್ಕೆ ಸಂಭವಿಸಿದಂತೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಅಪಘಾತ ಸಂಭವಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿ ಬಸ್ಸಿನಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲಾಗಿದೆ. ಮೊದಲಿಗೆ 16 ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಚೆವೆಲ್ಲಾದ ಆಸ್ಪತ್ರೆಗೆ ರವಾನಿಸಲಾಗಿದೆ. 9ಗಂಟೆ ಸುಮಾರಿಗೆ ಮತ್ತೊಂದು ಶವರನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಇದುವರೆಗೂ ಒಟ್ಟು 17 ಜನರು ಪ್ರಾಣಕಳೆದುಕೊಂಡಿರುವುದು ದೃಢಪಟ್ಟಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.ವೇಗವಾಗಿ ಚಾಲನೆ ಮಾಡಿ ಬಂದ ಲಾರಿ ಯನ್ನು ಉದಿತ್ಯ ಅನಿತಾ ಎಂಬ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಈ ವಾಹನದ ಮೇಲೆ ಪ್ರವೇಶ ನಿಷೇಧ ಉಲ್ಲಂಘನೆಗಾಗಿ ₹3,270 ಮೊತ್ತದ ಎರಡು ಚಲನ್‌ಗಳು ಬಾಕಿ ಉಳಿದಿವೆ ಎಂದು ಮಾಹಿತಿ ಲಭ್ಯವಾಗಿವೆ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಈ ದೇಶದಲ್ಲಿ ಸಮೋಸಾ ತಿಂದ್ರೆ ಬಿಳುತ್ತೆ ಪೈನ್‌! ನಿಮ್ಮ ಆಸ್ತಿ ಎಲ್ಲಾ ಮಾರಿ ಕಟ್ಬೇಕಾಗುತ್ತೆ ದಂಡಫ್ಯಾಟಿ ಲಿವರ್ ಸಮಸ್ಯೆಯಿಂದ ಮುಕ್ತಿ: ಬೆಳಗ್ಗಿನ ಮೂರು ಸರಳ ಅಭ್ಯಾಸಗಳು ನಿಮ್ಮ ಯಕೃತ್ತನ್ನು ಆರೋಗ್ಯವಾಗಿರಿಸುತ್ತವೆಆಸ್ತಿ ಚಿನ್ನ ಅಲ್ಲ, ಭಾರತದಲ್ಲಿ ಶುರುವಾಗಿದೆ ಹೊಸ ಹೂಡಿಕೆ ಟ್ರೆಂಡ್!‌ ಹೆಚ್ಚಿನ ಜನರು ಇನ್ವೆಸ್ಟ್‌ ಮಾಡೋದು ಇದರಲ್ಲೆಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆ ಮೊದಲು ರೋಮ್ಯಾನ್ಸ್ ಮಾಡಿದ ಅದೃಷ್ಟಶಾಲಿ ನಟ ಯಾರು ಗೊತ್ತೇ?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರಸ್ತೆ ಅಪಘಾತ ತೆಲಂಗಾಣ ಅಪಘಾತ ಇಂದು ಅಪಘಾತ ಇಂದು ಬಸ್ ಅಪಘಾತ Chevella Accident Live Updates Chevella Road Accident Chevella News Today Telangana Accident Today Chevella Deaths Chevella News Chevella Bus Accident Chevella Bus Accident Today Chevella Latest News ಚೆವೆಲ್ಲಾ ಬಸ್ ಅಪಘಾತ ಚೆವೆಲ್ಲಾ ಬಸ್ ಅಪಘಾತ ಲೈವ್ ಚೆವೆಲ್ಲಾ ಬಸ್ ಅಪಘಾತದ ಅಪ್‌ಡೇಟ್‌ಗಳು 17 ಸದಸ್ಯರು ಸ್ಥಳದಲ್ಲೇ ಸಾವು ಚೆವೆಲ್ಲಾ ಆರ್‌ಟಿಸಿ ಬಸ್ ಅಪಘಾತ

 

United States Latest News, United States Headlines

Similar News:You can also read news stories similar to this one that we have collected from other news sources.

Jodhpur Railway News: जोधपुर मंडल की 17 जोड़ी ट्रेनों में जुड़ेंगे 42 कोचJodhpur Railway News: जोधपुर मंडल की 17 जोड़ी ट्रेनों में जुड़ेंगे 42 कोचJodhpur Railway News: त्योहारों में सीट की टेंशन खत्म! जोधपुर मंडल की 17 जोड़ी ट्रेनों में जुड़ेंगे 42 कोच
Read more »

नुआपड़ा उपचुनाव: बीजेडी ने 17 नेताओं को सौंपी संगठनात्मक जिम्मेदारी, 11 नवंबर को मतदाननुआपड़ा उपचुनाव: बीजेडी ने 17 नेताओं को सौंपी संगठनात्मक जिम्मेदारी, 11 नवंबर को मतदानबीजू जनता दल बीजेडी ने नुआपड़ा उपचुनाव के लिए 17 नेताओं को संगठनात्मक जिम्मेदारी सौंपी है। उपचुनाव के लिए मतदान 11 नवंबर को होगा। पार्टी इस चुनाव को जीतने के लिए पूरी तरह से तैयार है और नेताओं को अलग-अलग क्षेत्रों में काम करने का निर्देश दिया गया है।
Read more »

अमिताभ बच्चन के पैर छूने पर खालिस्तानी संगठन ने दी धमकी पर दिलजीत दोसांझ ने तोड़ी चुप्पी, दिया दो टूक जवाबअमिताभ बच्चन के पैर छूने पर खालिस्तानी संगठन ने दी धमकी पर दिलजीत दोसांझ ने तोड़ी चुप्पी, दिया दो टूक जवाबकौन बनेगा करोड़पति 17 में अमिताभ बच्चन के प्रति सम्मान में पैर छूने के बाद दिलजीत दोसांझ को सिख फॉर जस्टिस से धमकियों का सामना करना पड़ रहा है.
Read more »

iPhone 16 के दाम में मिल रहा iPhone 17, यहां पर मिलेगी बेस्ट डीलiPhone 16 के दाम में मिल रहा iPhone 17, यहां पर मिलेगी बेस्ट डीलiPhone 17 price drop: हाल में लॉन्च हुए iPhone 17 को आप डिस्काउंट पर खरीद सकते हैं. ये फोन आकर्षक डिस्काउंट के साथ मिल रहा है.
Read more »

17 अलग-अलग तरीके के सांप काट भी लें तो भी मौत नहीं होगी! ये एक दवाई जान बचा लेगी, वैज्ञानिकों ने तैयार किया...17 अलग-अलग तरीके के सांप काट भी लें तो भी मौत नहीं होगी! ये एक दवाई जान बचा लेगी, वैज्ञानिकों ने तैयार किया...Snake Bite Medicine: वैज्ञानिकों ने लामा और अल्पाका के एंटीबॉडी से ऐसा एंटीवेनम बनाया है जो 17 तरह के खतरनाक अफ्रीकी सांपों के जहर को बेअसर कर सकता है.
Read more »

कार्बेट हेरिटेज जोन पर्यटकों के लिए खुला, पहले दिन 17 देशी-विदेशी सैलानियों की जंगल सफारीकार्बेट हेरिटेज जोन पर्यटकों के लिए खुला, पहले दिन 17 देशी-विदेशी सैलानियों की जंगल सफारीकार्बेट हेरिटेज जोन पर्यटकों के लिए खुल गया है, जहाँ पहले दिन 17 देशी-विदेशी पर्यटकों ने सफारी का आनंद लिया। पर्यटकों ने जंगली जानवरों के दर्शन किए और पक्षियों की आवाज़ों से मोहित हुए। पिछले वर्ष इस सफारी से वन विभाग को 19 लाख से अधिक का राजस्व प्राप्त हुआ था, जिससे यह वाइल्डलाइफ प्रेमियों का पसंदीदा स्थल बन गया...
Read more »



Render Time: 2026-04-02 07:35:20