ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ನ್ಯೂಜಿಲೆಂಡ್ ಅನ್ನು 20 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಮಾಡಿತು.
ನ್ಯೂಜಿಲೆಂಡ್ ತಂಡವು ನೀಡಿದ 154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತವನ್ನು ಎದುರಿಸಿತು.ಸಂಜು ಸ್ಯಾಮ್ಸನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತವನ್ನು ಎದುರಿಸಿತುಚಿನ್ನದ ಬೆಲೆ ಏರಿಕೆ ನಡುವೆ ಕೇಂದ್ರದ ದಿಟ್ಟ ನಿರ್ಧಾರ.
. ಬಂಗಾರ ಖರೀದಿ ಈಗ ಭಾರೀ ಸುಲಭ! ಆಭರಣ ಪ್ರಿಯರಲ್ಲಿ ಸಂತಸ..ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ! ಮದುವೆ ಸೀಸನ್‌ನಲ್ಲಿ ಬಂಗಾರ ಖರೀದಿಸುವ ಮುನ್ನ ಪ್ರಮುಖ ಅಂಶ ತಿಳಿಯಿರಿಗುವಾಹಟಿ: ಗವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಗೆಲುವಿನೊಂದಿಗೆ ಭಾರತ ತಂಡವು 5 ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಮುನ್ನಡೆ ಸಾಧಿಸಿದೆ.ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು ನ್ಯೂಜಿಲೆಂಡ್ ಅನ್ನು 20 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಮಾಡಿತು.ನ್ಯೂಜಿಲೆಂಡ್ ತಂಡದ ಪರವಾಗಿ ಗ್ಲೆನ್ ಫಿಲಿಪ್ಸ್ 40 ಎಸೆತಗಳಲ್ಲಿ 48 ರನ್ ಗಳಿಸಿದರೆ, ಮಾರ್ಕ್ ಚಾಪ್‌ಮನ್ 23 ಎಸೆತಗಳಲ್ಲಿ 32 ರನ್ ಸಿಡಿಸಿದರು. ಇನ್ನೊಂದೆಡೆಗೆ ಮಿಚೆಲ್ ಸ್ಯಾಂಟ್ನರ್ 17 ಎಸೆತಗಳಲ್ಲಿ 27 ರನ್ ಗಳನ್ನು ಗಳಿಸುವ ಮೂಲಕ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ಗಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.ಇನ್ನೊಂದೆಡೆಗೆ ಟೀಮ್ ಇಂಡಿಯಾದ ಪರವಾಗಿ ಜಸ್ಪ್ರಿತ್ ಬುಮ್ರಾ 4 ಓವರ್‌ಗಳಲ್ಲಿ 17 ರನ್‌ಗೆ 3 ವಿಕೆಟ್ ಪಡೆದರೆ ಹಾರ್ದಿಕ್ ಪಾಂಡ್ಯ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು. ಹರ್ಷಿತ್ ರಾಣಾ 1 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡದ ರನ್ ಗಳಿಗೆ ಕಡಿವಾಣ ಹಾಕಿದರು. ನ್ಯೂಜಿಲೆಂಡ್ ತಂಡವು ನೀಡಿದ 154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತವನ್ನು ಎದುರಿಸಿತು. ಆದರೆ ತದನಂತರ ಟೀಮ್ ಇಂಡಿಯಾದ ಇಶಾನ್ ಕಿಶನ್ ಸ್ಪೋಟಕ ಆಟಕ್ಕೆ ಮುಂದಾದರು, ಇದರ ಪರಿಣಾಮವಾಗಿ ಕೇವಲ 3 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ಮೂಲಕ 28 rರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಜೊತೆಗೂಡಿದ ತಂಡದ ಅಭಿಷೇಕ್ ಶರ್ಮಾ ತಮ್ಮ ಎಂದಿನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸುವ ಮೂಲಕ ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ ಏಳು ಬೌಂಡರಿ ಗಳ ಮೂಲಕ ಅಜೇಯ 68 ರನ್ ಗಳನ್ನು ಗಳಿಸಿದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕಗಳಿಸುವ ಮೂಲಕ ಯುವರಾಜ್ ಸಿಂಗ್ ನಂತರ ಅತಿ ವೇಗವಾಗಿ 50 ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆ ಪಾತ್ರರಾದರು. ಇನ್ನೊಂದೆಡೆಗೆ ಸೂರ್ಯಕುಮಾರ್ ಯಾದವ್ ಅಜೇಯ 57 ರನ್ ಗಳ ಮೂಲಕ ಕೇವಲ 10 ಓವರ್ ಗಳಲ್ಲಿ 155 ರನ್ ಗಳಿಸುವ ಮೂಲಕ ಸತತ 3- 0 ಅಂತರದ ಮೂಲಕ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪವರ್‌ಪ್ಲೇಯಲ್ಲಿ 6 ಓವರ್‌ಗಳಲ್ಲಿ 94 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.ಮಾಲಿಕತ್ವವಷ್ಟೇ ಅಲ್ಲ.. RCB ಹೆಸರು ಕೂಡ ಚೇಂಜ್! ಬೆಂಗಳೂರು ತಂಡದ ಅಭಿಮಾನಿಗಳ ಗಾಯದ ಮೇಲೆ ಬರೆ ಎಳೆದ ಶಾಕಿಂಗ್ ನಿರ್ಧಾರ..india vs new zealand third t20iನಿಮ್ಮ ಪರ್ಸ್‌ನಲ್ಲಿ ಈ 5 ವಸ್ತುಗಳು ಇದ್ದರೆ ಎಂದಿಗೂ ಲಕ್ಷ್ಮಿ ನಿಮ್ಮನ್ನ ಬಿಟ್ಟು ಹೋಗಲ್ಲ..! ಹಣದ ಕೊರತೆ ಎದುರಾಗಲ್ಲಮುಖದ ಚರ್ಮ ಅಂದವಾಗಿ, ಹೊಳೆಯುವಂತೆ ಕಾಣಬೇಕೆ.. ಆಪಲ್‌ಗಳ ಮೇಲ್ಭಾಗವನ್ನ ಹೀಗೆ ಉಪಯೋಗಿಸಿ ನೋಡಿ, ರಿಸಲ್ಟ್ ಪಕ್ಕಾ!Gold Price: ಟ್ರಂಪ್ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಬಂಗಾರ ಖರೀದಿ ಕನಸು ಕಂಡವರಿಗೆ ಅಮೆರಿಕ ಸಹಕಾರ..
India Vs New Zealand 3Rd T20i India Vs New Zealand 3Rd T20i Live Score India Vs New Zealand 3Rd T20i Live Updates India Vs New Zealand 3Rd T20i Match Updates India Vs New Zealand 3Rd T20i Match Time India Vs New Zealand 3Rd T20i Match Venue India Vs New Zealand 3Rd T20i Live India Vs New Zealand Ind Vs Nz 3Rd T20i India Vs New Zealand 2026 Ind Vs Nz Live Score India Vs New Zealand Live Match Ind Vs Nz Today Match India New Zealand Mitchell Josef Santner Suryakumar Ashok Yadav Abhishek Sharma Hardik Himanshu Pandya Ishan Pranav Kumar Pandey Kishan India Vs New Zealand 2026 Cricket Live Score Live Cricket Score India Vs New Zealand Live Blogs Ravi Bishnoi Glenn Dominic Phillips Mark Sinclair Chapman Daryl Joseph Mitchell Sanju Viswanath Samson Jasprit Jasbirsingh Bumrah ಅಭಿಷೇಕ್ ಶರ್ಮಾ ಸೂರ್ಯ ಕುಮಾರ್ ಯಾದವ್
United States Latest News, United States Headlines
Similar News:You can also read news stories similar to this one that we have collected from other news sources.
IPL 2020: अहम मैच में नाकाम गेल-पूरन, चमके पंजाब के दीपक - BBC News हिंदीIPL 2020: अहम मैच में नाकाम गेल-पूरन, चमके पंजाब के दीपक, चेन्नई को 154 रन की चुनौती
Read more »
KKR vs DC: ऑलराउंड प्रदर्शन ने केकेआर को दिलाई छठी जीत, सॉल्ट ने ठोका पचासा, अक्षर पटेल को मिले दो विकेटदिल्ली कैपिटल्स ने पहले बल्लेबाजी करते हुए 20 ओवर में नौ विकेट गंवाकर 153 रन बनाए। जवाब में कोलकाता नाइट राइडर्स ने 16.3 ओवर में तीन विकेट खोकर 157 रन बनाए।
Read more »
वायनाड भूस्खलन : मृतकों की संख्या बढ़कर 153 हुई, लापता लोगों की तलाश जारीवायनाड भूस्खलन : मृतकों की संख्या बढ़कर 153 हुई, लापता लोगों की तलाश जारी
Read more »
कानपुर में न्यू सिटी योजना के तहत 80 हजार वर्ग मीटर में बनेंगे फ्लैट, जल्द किया जाएगा जमीन अधिग्रहण सर्वेNew Kanpur City Yojana न्यू कानपुर सिटी योजना के तहत केडीए 153.
Read more »
ED ने अटैच की 153 करोड़ की संपत्ति, जांच में हुआ बड़ा खुलासा और अफसरों के भी उड़े होशगुरुग्राम ईडी ने यूनिवर्सल बिल्डवेल के पूर्व प्रमोटरों की 153.
Read more »
Israel Dropped Bombs: গাজায় একদিনে ৩ লক্ষ ৩৭ হাজার ৩০৭ পাউন্ড বোমা ফেলল ইসরায়েল! আগুনধোঁয়ার মধ্যে দিয়েই বইছে রক্তবন্যা...Israel Dropped Bombs Netanyahu says Israel dropped 153 tonnes or 337307 pounds of bombs on Gaza
Read more »
