ಕನ್ನಡ ಸಿನಿರಂಗದ ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಪುತ್ರಿ ಹೇಗಿದ್ದಾರೆ ಎಂಬ ವಿಷಯದ ಬಗೆಗೆ ನೋಡಿ.
Actress Radhika Kumaraswamy : ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್ ತಾಯಿಯಂತೆ ಮುದ್ದು ಗೊಂಬೆ!! Actress Radhika Kumaraswamy Daughter : ಮೂಲತಃ ಮಂಗಳೂರಿನವರಾದ ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿ ಹಾಗೂ ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.
. ಈ ಬ್ಯೂಟಿಯ ಮಗಳು ಈಗ ಹೇಗಿದ್ದಾರೆ ನೀವೆ ನೋಡಿ.. ನಟಿ ರಾಧಿಕಾ ಕುಮಾರ್ ಸ್ವಾಮಿ 2002ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.. ಆಗ ಒಂಬತ್ತನೇ ತರಗತಿ ಓದುತ್ತಿದ್ದರು ಎಂದು ವರದಿಯಾಗಿದೆ.. ನಂತರ ಇವರು ಆಟೋ ಶಂಕರ್, ಅಣ್ಣ ತಂಗಿ, ತವರಿಗೆ ಬಾ ತಂಗಿ, ಮಂಡ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದರು.. ಕನ್ನಡ ಚಿತ್ರರಂಗದಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುತ್ತಿರುವ ರಾಧಿಕಾ ತಮ್ಮ ಚಿಕ್ಕವಯಸ್ಸಿನಲ್ಲಯೇ ರತನ್ ಕುಮಾರ್ ಎಂಬುವವರೊಂದಿಗೆ ಬಾಲ್ಯವಿವಾಹವಾಗಿದ್ದರು.. ಆದರೆ ಅವರು 2002ರಲ್ಲಿ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ.. /9 ಇವರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.. ಆದರೆ ಕೆಲವು ದಿನಗಳ ಹಿಂದೆ ನಟಿ ವೈಯಕ್ತಿಕ ವಿಚಾರದಿಂದಾಗಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು... ಹಲವು ವರ್ಷಗಳ ಕಾಲ ಯಾವುದೇ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳಿಲಲ್ಲ.. ಬಳಿಕ ನಿರ್ಮಾಪಕಿಯಾಗುವ ಮೂಲಕ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟ ರಾಧಿಕಾ 2012 ರಲ್ಲಿ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದರು.. ಈ ಚಿತ್ರದಲ್ಲಿ ನಟ ಯಶ್ ಹಾಗೂ ಮೋಹಕತಾರೆ ರಮ್ಯ ನಟಿಸಿದ್ದಾರೆ.. ಈ ಸಿನಿಮಾ ಸಖತ್ ಹಿಟ್ ಆಯ್ತು.. ಇನ್ನು ನಟಿ ರಾಧಿಕಾ ಕುಮಾರ ಸ್ವಾಮಿ ಮಗಳು ಶಮಿಕಾ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ... ಇವರು ಪುತ್ರಿಯೂ ಸಹ ಇವರಂತೆ ಸಖತ್ ಕ್ಯೂಟ್ ಆಗಿದ್ದಾರೆ.. ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳ ಬಗ್ಗೆ ಮಾತನಾಡಿದ್ದು, ಆಕೆಯನ್ನು ಈಗಲೇ ನಾನೆಲ್ಲೂ ಕರೆದುಕೊಂಡು ಹೋಗಿಲ್ಲ.. ಮತ್ತೆ ಅವಳಿಗೆ ಓದುವುದೇ ತುಂಬಾ ಇಷ್ಟ.. ಆಕೆಯನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕೆನ್ನುವುದು ನನ್ನ ಆಸೆ ಎಂದಿದ್ದಾರೆ.. ಅಷ್ಟೇ ಅಲ್ಲ ನನ್ನ ಮಗಳು ಈ ಹಿಂದೆ ಒಂದು ಸಿನಿಮಾದಲ್ಲಿ ನಟಿಸಬೇಕಿತ್ತು,.. ಆದರೆ ಅದು ಬೇರೊಂದು ಕಾರಣಕ್ಕೆ ಬಿಟ್ಟುಕೊಡುಂತಾಯಿತು.. ಆದ್ರೆ ನಾನು ಅವಳು ಸಿನಿರಂಗಕ್ಕೆ ಸದ್ಯಕ್ಕಂತೂ ಬರೋದಿಲ್ಲ ಎಂದು ನಟಿ ಹೇಳಿದ್ದಾರೆ.. ಚಳಿಗಾಲದ ಒಣ ಕೆಮ್ಮಿಗೆ ಇಲ್ಲಿದೆ 5 ಬೆಸ್ಟ್ ಮನೆಮದ್ದು: ರಾತ್ರಿ ಕುಡಿದರೆ ಬೆಳಗಾಗುವುದರಲ್ಲೇ ಗೋಚರಿಸುತ್ತೆ ಪರಿಣಾಮ!ಮಗುವಿನ ಫೇಸ್ ಜೊತೆ ಹೆಸರನ್ನು ಸಹ ರಿವೀಲ್ ಮಾಡಿದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್!! ಎಷ್ಟೊಂದು ಕ್ಯೂಟ್ ಗೊತ್ತಾ?!ಹಲ್ಲಿನ ಆರೋಗ್ಯಕ್ಕೆ ಪೇರಳೆ ಶ್ರೀರಾಮರಕ್ಷೆ.. ಪ್ರತಿದಿನ ಬೆಳಗ್ಗೆ ಹೀಗೆ ಬಳಸಿ ಮುದುಕರಾದರೂ ಹುಳುಕು ಹಿಡಿಯುವುದಿಲ್ಲ!ʼಆʼ ನಟನ ಪುತ್ರನ ಜೊತೆ ಐಶ್ವರ್ಯ ಮಗಳ ಕುಚಿಕು!? 13 ವರ್ಷ ಹಿರಿಯನ ಜೊತೆ ಮುಂದೆ ನಿಂತು ಆರಾಧ್ಯ ಮದುವೆ ಮಾಡಿಸಿದ ಅಮಿತಾಬ್ ಬಚ್ಚನ್... ಫೋಟೋ ವೈರಲ್
Radhika Kumaraswamy Actress Daughter Kannada Cinema Celebrity
United States Latest News, United States Headlines
Similar News:You can also read news stories similar to this one that we have collected from other news sources.
ಶೂಟಿಂಗ್ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ವೈರಲ್!Actress Radhika Kumaraswamy viral statement: ಸದ್ಯ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸುದ್ದಿ ಮಾಡುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಈ ವಿಚಾರ ಇದೀಗ ಕನ್ನಡ ಸಿನಿರಂಗದತ್ತಲೂ ಮುಖ ಮಾಡಿದೆ. 2018ರಲ್ಲಿ ಸುದ್ದಿಯಾಗಿದ್ದ ಮೀ ಟೂ ಅಭಿಮಾನ ಇದೀಗ ಮತ್ತೆ ತಲೆಎತ್ತಿದೆ.
Read more »
5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
Read more »
ರಾಧಿಕಾ ಕುಮಾರಸ್ವಾಮಿ ಸೌಂದರ್ಯದ ಗುಟ್ಟು ರಟ್ಟು... ಈ ಎಣ್ಣೆಯನ್ನೇ ಮುಖಕ್ಕೆ ಹಚ್ಚೋದಂತೆ!Radhika Kumaraswamy Beauty Secret: ಸ್ಯಾಂಡಲ್‌ವುಡ್ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ಒಬ್ಬರಾದ ನಟಿ ರಾಧಿಕಾ ಕುಮಾರಸ್ವಾಮಿ ಸೌಂದರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ.
Read more »
ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ? ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್ ಕ್ವೀನ್!Actress Ramya : ನಟಿ ರಮ್ಯಾ ಕನ್ನಡದ ಖ್ಯಾತ ನಟಿ. ಇವರ ತಂದೆ ತಾಯಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ರಮ್ಯಾ ಅಪ್ಪ ಅಮ್ಮ ಯಾರು ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ...
Read more »
South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
Read more »
ಪೋರ್ನ್ ಸ್ಟಾರ್ ಆಗಿಯೂ ನಟಿಸಿದ್ದಾರಂತೆ ಖ್ಯಾತ ನಟಿ ರಮ್ಯಾ.. ಯಾವ ಸಿನಿಮಾ ಗೊತ್ತಾ??Actress Ramya: ನಟಿ ರಮ್ಯ ಕೃಷ್ಣನ್ ಈಗಲೂ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹೆಚ್ಚುವಷ್ಟು ಸುಂದರವಾಗಿದ್ದಾರೆ.. ಇವರ ಅಭಿನಯಕ ಹಾಗೂ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ.. ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಈ ಸೌತ್ ಸ್ಟಾರ್ ಪೋರ್ನ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಎನ್ನಲಾಗುತ್ತಿದೆ..
Read more »
