ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!

Shraddha Kapoor Wedding News

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!
ಶ್ರದ್ಧಾ ಕಪೂರ್ ಮದುವೆಶ್ರದ್ಧಾ ಕಪೂರ್ಸಿದ್ಧಾಂತ್ ಕಪೂರ್
  • 📰 Zee News
  • ⏱ Reading Time:
  • 130 sec. here
  • 15 min. at publisher
  • 📊 Quality Score:
  • News: 93%
  • Publisher: 63%

Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್ !‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?! Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.

. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಇತ್ತೀಚೆಗೆ ಬಿಡುಗಡೆಯಾದ ಹಾರರ್-ಕಾಮಿಡಿ ಚಿತ್ರ 'ಸ್ತ್ರೀ 2' ಯಶಸ್ಸನ್ನು ಆನಂದಿಸುತ್ತಿದ್ದಾರೆ.ನೀವೂ ಸಹ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಹಾಗಾದ್ರೆ ಇಂದಿನಿಂದಲೇ ಈ ಆಹಾರಗಳನ್ನ ಸೇವಿಸಿಈ 6 ಜನ್ಮರಾಶಿಗಳಿಗೆ ಶುಕ್ರದೆಸೆ ಶುರು... ಜೀವನದಲ್ಲಿ ಸಾಧ್ಯವೇ ಇಲ್ಲ ಎನ್ನುವ ಕೆಲಸವೂ ಕೈಗೂಡುವುದು! ಅದೃಷ್ಟಕ್ಕೆ ಮತ್ತೊಂದು ಹೆಸರಾಗುವರು ಈ ಷಷ್ಟರಾಶಿಯವರುಬಾಯ್‌ ಫ್ರೆಂಡ್ಸ್‌ ಅಂತೂ ಲೆಕ್ಕನೇ ಇಲ್ಲ.. 48ನೇ ವಯಸ್ಸಿನಲ್ಲೂ ಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸುವಂತಿದ್ದಾಳೆ ಈ ಸುಂದ್ರಿ! ಯಾರು ಗೊತ್ತಾ ಈ ಹಾಟ್ ಬ್ಯೂಟಿ!? Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಇತ್ತೀಚೆಗೆ ಬಿಡುಗಡೆಯಾದ ಹಾರರ್-ಕಾಮಿಡಿ ಚಿತ್ರ 'ಸ್ತ್ರೀ 2' ಯಶಸ್ಸನ್ನು ಆನಂದಿಸುತ್ತಿದ್ದಾರೆ.. ಈ ಸಿನಿಮಾದಲ್ಲಿ ಶ್ರದ್ಧಾ ಮತ್ತು ರಾಜ್‌ಕುಮಾರ್‌ ರಾವ್‌ ಅವರ ಅದ್ಭುತ ನಟನೆ ಎಲ್ಲರ ಮನ ಗೆದ್ದಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಚಿತ್ರವು ಅನೇಕದೊಡ್ಡ ಸಿನಿಮಾಗಳ ದಾಖಲೆಗಳನ್ನು ಮುರಿದಿದೆ. ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೀಗ ನಟಿ ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.. ಈ ಸುದ್ದಿ ಹೊರಬಿದ್ದ ನಂತರ ಅವರ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. "ನನ್ನ ಸುಂದರ ನೆನಪು" ಎನ್ನುತ್ತಾ ಬೆನ್ನಿನ ಮೇಲೆ ಸ್ಪೆಷಲ್​ ವ್ಯಕ್ತಿಯ ಫೋಟೋ ಟ್ಯಾಟೂ ಹಾಕಿಸಿಕೊಂಡ ನಟಿ ಅನುಪಮಾ ಗೌಡ; ಯಾರವರು? ಇತ್ತೀಚೆಗೆ ಸಂದರ್ಶನದಲ್ಲಿ ಭಾಗವಹಿಸಿದ ಶ್ರದ್ದಾ ಸಂಬಂಧದ ಬಗ್ಗೆ ಕೇಳಿದಾಗ ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ಉತ್ತರಿಸಿದ್ದಾರೆ. ನಟಿ ಯಾರ ಹೆಸರನ್ನೂ ತೆಗೆದುಕೊಳ್ಳದೇ ಇದ್ದರೂ ನನ್ನ ಸಂಗಾತಿಯೊಂದಿಗೆ ಸಮಯ ಕಳೆಯುವುದು ಮತ್ತು ಸಿನಿಮಾ ನೋಡುವುದು, ಡಿನ್ನರ್ ಹೋಗುವುದು ಅಥವಾ ಟ್ರಾವೆಲ್‌ ಮಾಡುವುದು‌ ನನಗೆ ತುಂಬಾ ಇಷ್ಟ ಎಂದು ಶ್ರದ್ಧಾ ಹೇಳಿದ್ದಾರೆ. ಅವಶ್ಯವಾಗಿ ನನಗೆ ಮದುವೆ ಮೇಲೆ ತುಂಬಾ ನಂಬಿಕೆ ಇದೆ... ಆದರೆ ಸರಿಯಾದ ವ್ಯಕ್ತಿ ಸಿಗುವುದು ಮುಖ್ಯ ಎಂದಿದ್ದಾರೆ. ಇನ್ನು ಕಳೆದ ವರ್ಷ ಶ್ರದ್ಧಾ ಕಪೂರ್ ಅವರ ಹೆಸರು ಬರಹಗಾರ ರಾಹುಲ್‌ ಮೋದಿ ಅವರೊಂದಿಗಿನ ಲವ್‌ ಅಫೇರ್‌ ವದಂತಿಯಿಂದ ಸುದ್ದಿಯಲ್ಲಿತ್ತು.. ಅದರಂತೆ ಇಬ್ಬರೂ ಕೂಡ ಹಲವು ಬಾರಿ ಒಟ್ಟಿ ಕಾಣಿಸಿಕೊಂಡಿದ್ದರು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿಮಾತನಾಡಿಲ್ಲ.. ಇದರ ನಂತರ, ಶ್ರದ್ಧಾ ಕಪೂರ್ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ರಾಹುಲ್‌ ಅವರನ್ನು ಅನ್ಫಾಲೋ ಮಾಡಿದಾಗ ಅವರ ಬ್ರೇಕಪ್ ಸುದ್ದಿ ಬೆಳಕಿಗೆ ಬಂದಿತು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಲವಂಗವನ್ನು ಹೀಗೆ ಬಳಸಿದ್ರೆ ಹೊಟ್ಟೆಸುತ್ತ ತುಂಬಿರುವ ಹಠಮಾರಿ ಬೊಜ್ಜು ಒಂದೇ ವಾರದಲ್ಲಿ ಕರಗುತ್ತೆ! ಸ್ಲಿಮ್‌ ಆಗೋಕೆ ಇಂದೇ ಟ್ರೈ ಮಾಡಿ!!Viral Video: ನಡುರಸ್ತೆಯಲ್ಲೇ ಕೋಲಿನಂತೆ ನೆಟ್ಟಗೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈಝುಂ ಎನಿಸುವ ವಿಡಿಯೋ ವೈರಲ್‌'ನೀನಿಲ್ಲದೆ ನಾನೇನು ಮಾಡಲಿ' ಅಮಿತಾಬ್ ಬಚ್ಚನ್, ಮುಖೇಶ್ ಅಗರ್ವಾಲ್ ಅಲ್ಲ ರೇಖಾ 'ಈ' ವ್ಯಕ್ತಿಯನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದರು! ಯಾರು ಗೊತ್ತೇ?kichcha sudeep Kichcha Sudeep : ಬಿಗ್ ಬಾಸ್‌ಗೆ ಗುಡ್‌ ಬೈ ಹೇಳಿದ ಕಿಚ್ಚ ಸುದೀಪ್..! ಅಧಿಕೃತ ಹೇಳಿಕೆ ನೀಡಿ ಹೊರ ಬಂದ ಅಭಿನಯ ಚಕ್ರವರ್ತಿ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಶ್ರದ್ಧಾ ಕಪೂರ್ ಮದುವೆ ಶ್ರದ್ಧಾ ಕಪೂರ್ ಸಿದ್ಧಾಂತ್ ಕಪೂರ್ ಶ್ರದ್ಧಾ ಮದುವೆಯಲ್ಲಿ ಸಿದ್ಧಾಂತ್ ಕಪೂರ್ ಸಿದ್ಧಾಂತ್ ಕಪೂರ್ ಅವರ ವಿಡಿಯೋ ಶ್ರದ್ಧಾ ಕಪೂರ್ ಸಹೋದರ Shraddha Kapoor Siddhant Kapoor Siddhant Kapoor On Shraddha Wedding Siddhant Kapoor Video Shraddha Kapoor Brother

 

United States Latest News, United States Headlines

Similar News:You can also read news stories similar to this one that we have collected from other news sources.

ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
Read more »

ಬಿಗ್‌ಬಾಸ್‌ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಈಕೆ!! ಈ ಹಾಟ್‌ ಬ್ಯೂಟಿ ಯಾರು ಗೊತ್ತೇ?!ಬಿಗ್‌ಬಾಸ್‌ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಈಕೆ!! ಈ ಹಾಟ್‌ ಬ್ಯೂಟಿ ಯಾರು ಗೊತ್ತೇ?!highest paid contestant in bigg boss: ಬಿಗ್ ಬಾಸ್ ಸೀಸನ್ 8 ಮೂರನೇ ವಾರದ ಎಲಿಮಿನೇಷನ್ ಸಮಯ ಹತ್ತಿರದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.
Read more »

9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?Ranbir Kapoor: ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ಕಾಮನ್‌ ಆದ್ರೆ, ಇಲ್ಲೊಬ್ಬ ಸ್ಟಾರ್‌ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್‌ ಸ್ಟಾರ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.
Read more »

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
Read more »

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
Read more »

ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?Sonam Kapoor Life story: ಸಿನಿಮಾದಲ್ಲಿ ಒಳ್ಳೆಯ ಅವಕಾಶ ಸಿಗುವ ಮೊದಲು ಹೊಟೇಲ್‌ನಲ್ಲಿ ಕೆಲಸ ಮಾಡಿದ್ದ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಇಂದು ಬಾಲಿವುಡ್‌ ಅನ್ನೇ ಆಳುತ್ತಿರುವ ಸುಂದರಿ.
Read more »



Render Time: 2026-04-02 10:04:03