ಈಗ ಮನೆಯಲ್ಲೇ ಕುಳಿತು ಒಂದೇ ಕ್ಲಿಕ್‌ನಲ್ಲಿ ಆಧಾರ್‌ ಕಾರ್ಡ್‌ ಮೊಬೈಲ್‌ ನಂಬರ್‌ ಅಪ್‌ಡೇಟ್‌ ಮಾಡಿ...

UIDAI News

ಈಗ ಮನೆಯಲ್ಲೇ ಕುಳಿತು ಒಂದೇ ಕ್ಲಿಕ್‌ನಲ್ಲಿ ಆಧಾರ್‌ ಕಾರ್ಡ್‌ ಮೊಬೈಲ್‌ ನಂಬರ್‌ ಅಪ್‌ಡೇಟ್‌ ಮಾಡಿ...
New Aadhaar AppMobile Number UpdateUIDAI New Aadhaar App
  • 📰 Zee News
  • ⏱ Reading Time:
  • 178 sec. here
  • 14 min. at publisher
  • 📊 Quality Score:
  • News: 109%
  • Publisher: 63%

UIDAI ತನ್ನ X ಹ್ಯಾಂಡಲ್ ಮೂಲಕ, ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ಕಾರ್ಡ್‌ನ ಮೊಬೈಲ್ ಸಂಖ್ಯೆಯನ್ನ ಅಪ್‌ಡೇಟ್‌ ಮಾಡಬಹುದು. ಅದೂ ಮನೆಯಲ್ಲಿಯೇ ಕುಳಿತು ಕೇವಲ ಮೊಬೈಲ್ ಮೂಲಕ ಎಂದು ಹೇಳಿದೆ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಪ್‌ಡೇಟ್‌ ಮಾಡಲು ನೀವು ಇನ್ಮುಂದೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ. ಇದಕ್ಕಾಗಿ ಯುಐಡಿಎಐ ಗುಡ್‌ ನ್ಯೂಸ್‌ ನೀಡಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ.

ಇನ್ನುಂದೆ ಆಧಾರ್‌ಗೆ ಮೊಬೈಲ್‌ ನಂಬರ್‌ ಅಪ್‌ಡೇಟ್‌ ಮಾಡಬೇಕು ಕೇಂದ್ರಕ್ಕೆ ಹೋಗಬೇಕಿಲ್ಲಖರೀದಿಸುವಾಗ ಲಕ್ಷಗಳಲ್ಲಿ ಇರುವ ಚಿನ್ನ ಮಾರಾಟ ಮಾಡುವಾಗ ಸಾವಿರಗಳಿಗೆ ಮಾತ್ರ ಸೀಮಿತವಾಗುವುದೇಕೆ? ಕೊಳ್ಳುವಾಗ ಮಾಡುವ ಈ ತಪ್ಪುಗಳೇ ಕಾರಣಹೊಸ ವರ್ಷ ಜನವರಿಯಲ್ಲಿ ಬರುವ ಅಪರೂಪದ ಗಜಕೇಸರಿ ಯೋಗದಿಂದ ಈ ರಾಶಿಯವರ ಅದೃಷ್ಟ ಚಿನ್ನದಂತೆ ಹೊಳೆಯುತ್ತದೆ!ಟೆಸ್ಟ್ ಮಾಡಿಸಲೇ ಬೇಕೆಂದಿಲ್ಲ! ಈ ಲಕ್ಷಣಗಳು ಸಾರಿ ಸಾರಿ ಹೇಳುತ್ತವೆ ಬ್ಲಡ್ ಶುಗರ್ ಹೆಚ್ಚಾಗಿದೆ ಎನ್ನುವುದನ್ನುದುಬಾರಿ ಹೇರ್‌ ಡೈ ಬದಲು.. ತೆಂಗಿನೆಣ್ಣೆಗೆ ಈ ಎಲೆ ಬೆರೆಸಿ ಹಚ್ಚಿದ್ರೆ ಕ್ಷಣಾರ್ಧದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ! ದೇಶದಾದ್ಯಂತ ಲಕ್ಷಾಂತರ ಆಧಾರ್ ಕಾರ್ಡ್ ಹೊಂದಿರುವವರ ಪ್ರಮುಖ ಸಮಸ್ಯೆಯನ್ನ ಯುಐಡಿಎಐ ನಿವಾರಿಸಿದೆ. ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನ ಬದಲಾಯಿಸಲು ಆಧಾರ್ ಕಾರ್ಡ್ ಪರಿಶೀಲನಾ ಕೇಂದ್ರಗಳಿಗೆ ಭೇಟಿ ನೀಡುವ ತೊಂದರೆಯಿಂದ ಮುಕ್ತಿ ನೀಡಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ಧರಿಸಿದೆ. ಹೊಸದಾಗಿ ಲಾಂಚ್‌ ಮಾಡಿರುವ ಆಧಾರ್ ಅಪ್ಲಿಕೇಶನ್ ಬಳಸಿ ಆಧಾರ್ ಕಾರ್ಡ್ ಹೊಂದಿರುವವರು ಶೀಘ್ರದಲ್ಲೇ ತಮ್ಮ ಕಾರ್ಡ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನ ಒಂದೇ ಕ್ಲಿಕ್‌ನಲ್ಲಿ ಅಪ್‌ಡೇಟ್‌ ಮಾಡಲು ಸಾಧ್ಯವಾಗುತ್ತದೆ. ಯುಐಡಿಎಐ ಇದಕ್ಕಾಗಿ ಒಂದು ಸರಳ ವಿಧಾನವನ್ನ ಸಹ ಒದಗಿಸಿದೆ.ತನ್ನ X ಹ್ಯಾಂಡಲ್ ಮೂಲಕ, ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ಕಾರ್ಡ್‌ನ ಮೊಬೈಲ್ ಸಂಖ್ಯೆಯನ್ನ ಅಪ್‌ಡೇಟ್‌ ಮಾಡಬಹುದು. ಅದೂ ಮನೆಯಲ್ಲಿಯೇ ಕುಳಿತು ಕೇವಲ ಮೊಬೈಲ್ ಮೂಲಕ ಎಂದು ಹೇಳಿದೆ. ಇನ್ಮುಂದೆ ನೀವು ಈ ಕೆಲಸಕ್ಕೆ ಆಧರ್‌ ಸೆಂಟರ್‌ಗೆ ಭೇಟಿ ನೀಡುವ ಅಥವಾ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಹೇಳಿದೆ. ಈಗ ಈ ಕೆಲಸವನ್ನ ನಿಮ್ಮ ಮನೆಯಿಂದಲೇ ಸುಲಭವಾಗಿ ಮಾಡಬಹುದು. ಇದಕ್ಕೆ OTP ಮತ್ತು ಬಯೋಮೆಟ್ರಿಕ್ ಫೇಸ್ ದೃಢೀಕರಣದ ಅಗತ್ಯವಿರುತ್ತದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ UIDAIನ ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ.ಆಧಾರ್ ಕಾರ್ಡ್ ನೀಡುವ ಸಂಸ್ಥೆ ಈ ತಿಂಗಳ ನವೆಂಬರ್ 9ರಂದು ಹೊಸ ಆಧಾರ್ ಅಪ್ಲಿಕೇಶನ್ ಲಾಂಚ್‌ ಮಾಡಿದೆ. ಈ ಹೊಸ ಆಧಾರ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು IOS ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಬಳಕೆದಾರರು ಶೀಘ್ರದಲ್ಲೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಹೊಸ ಆಧಾರ್ ಕಾರ್ಡ್ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಬಳಸಬಹುದು. ಪ್ರಸ್ತುತ ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನ ಬದಲಾಯಿಸಲು, ಬಳಕೆದಾರರು ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತಿತ್ತು. ಹೊಸ ಅಪ್ಲಿಕೇಶನ್‌ ಮೂಲಕ ಈ ವೈಶಿಷ್ಟ್ಯವು ಇದೀಗ ಜನರಿಗೆ ಅವರ ಮನೆಯಿಂದಲೇ ಲಭ್ಯವಿರುತ್ತದೆ.* ಇದಕ್ಕಾಗಿ ಮೊದಲು ನೀವು ನಿಮ್ಮ ಫೋನ್‌ನಲ್ಲಿ ಹೊಸ ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.* ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ಒಂದು SMS ಸ್ವೀಕರಿಸುತ್ತೀರಿ, ಅದು OTP ಅಂದರೆ ಒನ್‌ ಟೈಮ್‌ ಪಾಸ್‌ವರ್ಡ್ ಆಗಿರುತ್ತದೆ.* ಇದರ ನಂತರ ನಿಮ್ಮನ್ನ ಮುಖ ದೃಢೀಕರಣ ಕ್ಕಾಗಿ ಮರುನಿರ್ದೇಶಿಸಲಾಗುತ್ತದೆ.* ನಂತರ ನೀವು ನಿಮ್ಮ ಹೊಸ ಆಧಾರ್ ಅಪ್ಲಿಕೇಶನ್‌ನ ಪ್ರೊಫೈಲ್ ಪುಟಕ್ಕೆ ಹೋಗಲು ಸಾಧ್ಯವಾಗುತ್ತದೆ.ಎಲ್ಲಾ ವೈಶಿಷ್ಟ್ಯಗಳನ್ನ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಆಧಾರ್ ಕಾರ್ಡ್ ಮಾಸ್ಕಿಂಗ್, ಬಯೋಮೆಟ್ರಿಕ್ ಲಾಕ್ ಇತ್ಯಾದಿ ಸೇರಿರುತ್ತದೆ. ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್‌ ಇದ್ದರೂ ಸಿಗುತ್ತೆ 10 ಸಾವಿರ..! ಹಣ ಪಡೆಯುವ ಟ್ರಿಕ್ಸ್‌ ಈಗಲೇ ಟ್ರೈ ಮಾಡಿಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ ನ್ಯೂಸ್‌, ಯುಸಿ ನ್ಯೂಸ್‌, ಒಪೊಯಿ‌ ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.ಟ್ರಂಪ್‌ ಸುಂಕ ಸಮರದ ಮಧ್ಯೆಯೂ ನಿರೀಕ್ಷೆಗೂ ಮೀರಿ ವೃದ್ದಿಯಾದ ಭಾರತದ ಜಿಡಿಪಿ! ಗರಿಷ್ಠ 8.2% ರಷ್ಟು ಬೆಳವಣಿಗೆ, ಉತ್ಪಾದನೆಯಲ್ಲಿ ಚೇತರಿಕೆಭಾರತದ ಯಾವ ರಾಜ್ಯದ ಜನರು ಹೆಚ್ಚು ಜೀವಿತಾವಧಿಯನ್ನು ಹೊಂದಿದ್ದಾರೆ? ಇಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚುಇಪಿಎಸ್ ಪಿಂಚಣಿಯಲ್ಲಿ ಮಹತ್ತರ ಬದಲಾವಣೆ : ಖಾಸಗಿ ವಲಯದ ಉದ್ಯೋಗಿಗಳಿಗೆ ಹೊಸ ವರ್ಷದ ಬೋನಸ್ ! ಶೇ. 800 ರಷ್ಟು ವೇತನ ಹೆಚ್ಚಳ?PM ModiD.K.shivakumarಹಾಂಗ್ ಕಾಂಗ್‌ನಲ್ಲಿ ಭೀಕರ ಬೆಂಕಿ ದುರಂತ: 75 ಮಂದಿ ಸಾವು, 280ಕ್ಕೂ ಹೆಚ್ಚು ನಾಪತ್ತೆ..!ಕಣ್ಣೀರಿಡುತ್ತಾ ಕಾರು ಹತ್ತಿ ಹೊರಟ ಐಶ್ವರ್ಯ ರೈ! ಮಾಜಿ ವಿಶ್ವ ಸುಂದರಿಗೆ ಏನಾಯ್ತು ಎಂದು ಬೇಸರಗೊಂಡ ಫ್ಯಾನ್ಸ್‌..ಭಾರತದಲ್ಲಿ ಅತಿ ಹೆಚ್ಚು ಜನರು ಬಳಕೆ ಮಾಡುವ ಸಿಮ್ ಯಾವುದು ಗೊತ್ತಾ? ನಂಬರ್ 1 ಸ್ಥಾನದಲ್ಲಿ ಈ ಕಂಪನಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

New Aadhaar App Mobile Number Update UIDAI New Aadhaar App Aadhaar Mobile Number Update Aadhaar Update New Aadhaar App Update Aadhaar Card Aadhaar Updates Aadhaar Updates Through App UIDAI News Updates

 

United States Latest News, United States Headlines

Similar News:You can also read news stories similar to this one that we have collected from other news sources.

Aadhaar number: আধার কার্ড নাগরিকত্বের প্রমাণ নয়, কলকাতা হাইকোর্টকে জানাল UIDAIAadhaar number: আধার কার্ড নাগরিকত্বের প্রমাণ নয়, কলকাতা হাইকোর্টকে জানাল UIDAIUIDAI clarified in Calcutta HC that possessing an Aadhaar number does not establish citizenship
Read more »

Aadhar Card: ‘14 सितंबर के बाद बंद हो जाएगा आपका आधार कार्ड!’; खबर पर UIDAI का बयानAadhar Card: ‘14 सितंबर के बाद बंद हो जाएगा आपका आधार कार्ड!’; खबर पर UIDAI का बयानAadhar card not useful after 14 September UIDAI says it is fake news 14 सितंबर के बाद बंद हो जाएगा आपका आधार कार्ड खबर पर UIDAI का बयान यूटिलिटीज
Read more »

Aadhar Update: UIDAI ने दी बड़ी राहत, मिली तीन महीने की मोहलत, अब इस दिन तक आधार करा सकेंगे अपडेटAadhar Update: UIDAI ने दी बड़ी राहत, मिली तीन महीने की मोहलत, अब इस दिन तक आधार करा सकेंगे अपडेटUIDAI extends free online document upload facility for Aadhaar card till 14th December 2024
Read more »

सरकारी नौकरी: Aadhaar में डिप्टी डायरेक्टर सहित अन्य पदों पर निकली भर्ती; एज लिमिट 56 वर्ष, सैलरी 2 लाख से ...सरकारी नौकरी: Aadhaar में डिप्टी डायरेक्टर सहित अन्य पदों पर निकली भर्ती; एज लिमिट 56 वर्ष, सैलरी 2 लाख से ...भारतीय विशिष्ट पहचान प्राधिकरण (UIDAI) ने अपने हैदराबाद क्षेत्रीय कार्यालय में डिप्टी डायरेक्टर और सीनियर अकाउंट ऑफिसर के पदों के लिए भर्तियां निकाली हैं। उम्मीदवार ऑफिशियल वेबसाइट uidai.gov.
Read more »

इस कंपनी को मिला 6 साल के लिए Aadhaar Centre चलाने का ठेका, शेयर खरीदने की मची लूटइस कंपनी को मिला 6 साल के लिए Aadhaar Centre चलाने का ठेका, शेयर खरीदने की मची लूटबीएलएस इंटरनेशनल सर्विसेज BLS International share price को UIDAI से 2055.
Read more »

E-Aadhaar App: কেন্দ্র আনছে e-Aadhaar App, জানুন এর কাজ, কী সুবিধে এই অ্যাপেE-Aadhaar App: কেন্দ্র আনছে e-Aadhaar App, জানুন এর কাজ, কী সুবিধে এই অ্যাপেUIDAI to launch e-Aadhaar App know how it works
Read more »



Render Time: 2026-04-02 09:47:46