Zubeen Garg Death : ಗ್ಯಾಂಗ್‌ಸ್ಟರ್ ಸಿನಿಮಾದ ಯಾ ಅಲಿ ಹಾಡಿನ ಮೂಲಕ ಫೇಮಸ್ ಆಗಿದ್ದ ಖ್ಯಾತ ಗಾಯಕ ಅಪಘಾತದಲ್ಲಿ ಜೀವವನ್ನೇ ಕಳೆದುಕೊಂಡಿದ್ದಾರೆ.
Zubeen Garg Death : ಗ್ಯಾಂಗ್‌ಸ್ಟರ್ ಸಿನಿಮಾದ"ಯಾ ಅಲಿ" ಹಾಡಿನ ಮೂಲಕ ಫೇಮಸ್ ಆಗಿದ್ದ ಖ್ಯಾತ ಗಾಯಕ ಅಪಘಾತದಲ್ಲಿ ಜೀವವನ್ನೇ ಕಳೆದುಕೊಂಡಿದ್ದಾರೆ.ಅಪಘಾತದಲ್ಲಿ ಖ್ಯಾತ ಗಾಯಕ ನಿಧನ"ದೇಹ ನೋಡಿ ಆನಂದಿಸೋಕೆ ಅಲ್ಲ. ಮ್ಯಾಟರ್ ಇದ್ರೆ ಮಾತ್ರ ಅಂತಹ ವಿಡಿಯೋಗಳನ್ನು ನೋಡ್ತೀನಿ" ಸ್ಟಾರ್ ನಟಿಯ ಬಹಿರಂಗ ಹೇಳಿಕೆ ವೈರಲ್‌ಖ್ಯಾತ ಗಾಯಕ ಜುಬಿನ್ ಗಾರ್ಗ್ ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
Zubeen Garg Death : ಗ್ಯಾಂಗ್‌ಸ್ಟರ್ ಸಿನಿಮಾದ"ಯಾ ಅಲಿ" ಹಾಡಿನ ಮೂಲಕ ಫೇಮಸ್ ಆಗಿದ್ದ ಖ್ಯಾತ ಗಾಯಕ ಅಪಘಾತದಲ್ಲಿ ಜೀವವನ್ನೇ ಕಳೆದುಕೊಂಡಿದ್ದಾರೆ.ಅಪಘಾತದಲ್ಲಿ ಖ್ಯಾತ ಗಾಯಕ ನಿಧನ"ದೇಹ ನೋಡಿ ಆನಂದಿಸೋಕೆ ಅಲ್ಲ.. ಮ್ಯಾಟರ್ ಇದ್ರೆ ಮಾತ್ರ ಅಂತಹ ವಿಡಿಯೋಗಳನ್ನು ನೋಡ್ತೀನಿ" ಸ್ಟಾರ್ ನಟಿಯ ಬಹಿರಂಗ ಹೇಳಿಕೆ ವೈರಲ್‌ಖ್ಯಾತ ಗಾಯಕ ಜುಬಿನ್ ಗಾರ್ಗ್ ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಅಪಘಾತ ಸಂಭವಿಸಿದ್ದು, ಇಹಲೋಕ ತ್ಯಜಿಸಿದ್ದಾರೆ. ಬಾಲಿವುಡ್ ಸಿನಿಮಾ"ಗ್ಯಾಂಗ್‌ಸ್ಟರ್" ನ ಸೂಪರ್‌ಹಿಟ್ ಹಾಡು"ಯಾ ಅಲಿ" ಮೂಲಕ ಜುಬಿನ್ ಗಾರ್ಗ್ ರಾಷ್ಟ್ರವ್ಯಾಪಿ ಜನಪ್ರಿಯತೆ ಗಳಿಸಿದರು.ಅಸ್ಸಾಂ ಕ್ಯಾಬಿನೆಟ್ ಸಚಿವ ಅಶೋಕ್ ಸಿಂಘಾಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅವರ ಸಾವನ್ನು ದೃಢಪಡಿಸಿದ್ದಾರೆ."ನಮ್ಮ ಪ್ರೀತಿಯ ಜುಬಿನ್ ಗಾರ್ಗ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅಸ್ಸೋಂ ಕೇವಲ ಅವರ ಧ್ವನಿಯನ್ನು ಮಾತ್ರವಲ್ಲದೆ ಹೃದಯ ಬಡಿತವನ್ನೂ ಕಳೆದುಕೊಂಡಿದೆ. ಜುಬಿನ್ ಕೇವಲ ಗಾಯಕನಲ್ಲ; ಅವರು ಅಸ್ಸೋಂ ಮತ್ತು ರಾಷ್ಟ್ರದ ಹೆಮ್ಮೆಯಾಗಿದ್ದರು. ಅವರ ಹಾಡುಗಳು ನಮ್ಮ ಸಂಸ್ಕೃತಿಯನ್ನು ಪ್ರಪಂಚದ ಮೂಲೆ ಮೂಲೆಗೆ ಕೊಂಡೊಯ್ದವು. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ." ಎಂದು ಬರೆದಿದ್ದಾರೆ.ವರದಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ಜುಬಿನ್ ಗಾರ್ಗ್ ಸ್ಕೂಬಾ ಡೈವಿಂಗ್ ಮಾಡುತ್ತಿದ್ದರು. ರಕ್ಷಣಾ ತಂಡ ಅವರನ್ನು ಸಮುದ್ರದಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಜುಬಿನ್ ಗಾರ್ಗ್ ಸಿಂಗಾಪುರದಲ್ಲಿ ನಡೆಯಲಿರುವ ನಾರ್ತ್ ಈಸ್ಟ್ ಉತ್ಸವದಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಅದಕ್ಕೂ ಮೊದಲೇ ದುರಂತ ಸಂಭವಿಸಿದೆ. ಅವರ ಹಠಾತ್ ಸಾವು ಅವರ ಅಭಿಮಾನಿಗಳನ್ನು ಮಾತ್ರವಲ್ಲದೆ ಇಡೀ ಅಸ್ಸಾಮಿ ಸಮುದಾಯ ಮತ್ತು ಭಾರತೀಯ ಸಂಗೀತ ಉದ್ಯಮವನ್ನು ತೀವ್ರ ದುಃಖಕ್ಕೆ ದೂಡಿದೆ." ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್ ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್ ತಂಡ ಸೇರಿದರು.ಮಹಾಲಯ ಅಮವಾಸ್ಯೆಯಂದೇ ಕೇತುಗ್ರಸ್ತ ಸೂರ್ಯ ಗ್ರಹಣ: ವರ್ಷದ ಕೊನೆಯ ಗ್ರಹಣ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?ಪ್ರಬಲ ಶುಕ್ರಾದಿತ್ಯ ಯೋಗದಿಂದ ಈ ರಾಶಿಗೆ ಭಾರಿ ಲಕ್ಕಿ; ಹೆಜ್ಜೆ ಹೆಜ್ಜೆಗೂ ಸಕ್ಸಸ್.. ಅಷ್ಟೈಶ್ವರ್ಯ ಪ್ರಾಪ್ತಿ; ಸುಖದ ಸುಪ್ಪತ್ತಿಗೆಯಲ್ಲೇ ತೇಲುವರು..!Mysore Dasara 2025: ಸಾಹಿತಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧ.. ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್.ಒಂದು ಹೊತ್ತಿನ ಊಟಕ್ಕಾಗಿ ಕಾಫಿ ಮಾರುತ್ತಿದ್ದ ನಟಿಯ ಮಗಳು..! 5 ರಾಷ್ಟ್ರೀಯ ಪ್ರಶಸ್ತಿ ವಿಜೇತೆ, ಆತ್ಮಹತ್ಯೆಗೆ ಯತ್ನಿಸಿದ್ದೇಕೆ ಈ ಸ್ಟಾರ್ ಹಿರೋಯಿನ್..?ಗುರು ಬುಧರಿಂದ ದಶಾಂಕ ಯೋಗ: ಈ ರಾಶಿಯವರಿಗೆ ಅಪಾರ ಧನ-ಸಂಪತ್ತು, ಭೂಮಿ ಖರೀದಿ ಯೋಗ18ನೇ ವಯಸ್ಸಿನಲ್ಲಿ ನಿರ್ಮಾಪಕನೊಂದಿಗೆ ಮದುವೆ.. 23 ವರ್ಷದ ಮಗನ ಎದುರೇ ಪ್ರೇಮಿಯ ಕೈ ಹಿಡಿದು ಇಂಡಸ್ಟ್ರಿಗೆ ಶಾಕ್ ಕೊಟ್ಟ ಖ್ಯಾತ ನಟಿ ಈಕೆ!
Ya Ali Song Zubeen Garg Popular Singer Zubeen Garg Singer Death News Zubeen Garg Famous For Ya Ali Song Zubeen Garg Zubeen Garg Dead Singer Zubeen Garg Zubeen Garg Dies Zubeen Singer Zubeen Garg Accident Who Was Zubeen Garg
United States Latest News, United States Headlines
Similar News:You can also read news stories similar to this one that we have collected from other news sources.
US Citizen lady burnt to death: আমেরিকা থেকে NRI প্রেমিককে বিয়ে করতে পাঞ্জাবে এসে স্টোররুমে পোড়া লাশ ৭১-র হবু কনে!71 year old US Citizen lady Who Came To Punjab To Marry 75 year old NRI Man, Burnt To Death
Read more »
Lullaby To Death: শকিং! ঘুমপাড়ানি গানে ৩ বছরের মেয়ে কোলে ঘুমিয়ে পড়তেই, মা ছুড়ে ফেলল লেকের জলে... কারণ...Lullaby To Death: Woman Throws her 3-Year-Old daughter In Lake as Live-in-partner taunts her for the Child
Read more »
'दिल तू ही बता' और 'या अली' गाना गाने वाले सिंगर Zubeen Garg का निधनमनोरंजन | बॉलीवुड Zubeen Garg Death: 'दिल तू ही बता' और 'या अली' जैसे मशहूर गाना गाने वाले सिंगर और एक्टर जुबीन गर्ग का शुक्रवार 19 सितंबर 2025 को 52 साल की उम्र में निधन हो गया है.
Read more »
'या अली' सिंगर Zubeen Garg का निधन, स्कूबा डाइविंग के वक्त हुआ था हादसाअसम के प्रसिद्ध गायक जुबिन गर्ग का सिंगापुर में स्कूबा डाइविंग के दौरान निधन हो गया है. वे नॉर्थ ईस्ट फेस्टिवल में परफॉर्म करने गए थे. उनकी अचानक मौत से संगीत जगत और प्रशंसकों में शोक की लहर दौड़ गई है. जुबिन की याद में देशभर के लोग संवेदनाएं व्यक्त कर रहे हैं.
Read more »
Zubeen Garg Death Reason : पानी में लगाई ऐसी छलांग कि फिर नहीं आ सके उपर, आखिर क्या है स्कूबा डाइविंग, कैसे...Singer Zubeen Garg Death Reason: या आली रहम आली फेम सिंगर जुबिन गर्ग का स्कूबा डाइविंग के समय निधन हो गया. आखिर स्कूबा डाइविंग होता क्या है. स्कूबा डाइविंग के कारण क्यों लोगों की मौत हो जाती है. आइए एक्सपर्ट से इसके कारणों की बायलॉजिकल पड़ताल करते हैं.
Read more »
Zubeen Garg: ‘गैंगस्टर’ फेम गायक जुबीन गर्ग का निधन, स्कूबा डाइविंग के दौरान हुआ हादसा; अस्पताल में दम तोड़ामशहूर असमिया गायक जुबीन गर्ग का सिंगापुर में दुखद दुर्घटना में निधन हो गया। वह स्कूबा डाइविंग कर रहे थे तभी हादसे का शिकार हो गए। सिंगापुर पुलिस ने उन्हें बचाया और पास के
Read more »
