ಅಂತಿಮವಾಗಿ 15 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ ಎಂದು ಹೇಳಬಹುದು.
WPL 2026 : ರಿಚಾ ಘೋಷ್ ಏಕಾಂಗಿ ಹೋರಾಟ ವ್ಯರ್ಥ: ಆರ್ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 15 ರನ್ ಗಳ ರೋಚಕ ಗೆಲುವುLast Updated : Jan 26, 2026, 11:32 PM ISTGold price todayದುಡ್ಡಿದೆ ಎಂದು ಚಿನ್ನ ಖರೀದಿಸುವುದಲ್ಲ, ಈ ಪ್ರಮುಖ ಅಂಶಗಳ ಮೇಲೆ ಇರಲಿ ಗಮನ.
. ಯಾಮಾರಿದ್ರೆ ಬಿಡಿಗಾಸು ಸಿಗಲ್ಲ!ನೋಡೋಕೆ ಮಹಾಲಕ್ಷ್ಮಿ, ಅಪರೂಪದ ಸೌಂದರ್ಯ.. ಚಹಾಲ್ ಜೀವನದಲ್ಲಿ ಹೊಸ ಅಧ್ಯಾಯ ಬರೆದ ಚೆಲುವೆ..! ಯಾರಿಕೆ..? ವಡೋದರಾದ ಬಿಸಿಎ ಸ್ಟೇಡಿಯಂ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮಹಿಳಾ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ಆರ್ಸಿಬಿ ತಂಡವು ಕೇವಲ 15 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ.ಟಾಸ್ ಗೆದ್ದ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು.ಇದೆ ವೇಳೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 199 ರನ್ ಗಳ ಬೃಹತ್ ಮೊತ್ತವನ್ನು ಗಳಿಸಿತು.ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನ್ಯಾಟ್ ಸಿವರ್ ಬ್ರಂಟ್ 100 ) ಅಜೇಯ ಶತಕವನ್ನು ಬಾರಿಸುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಾತ್ರರಾದರು.ಇವರ ಜೊತೆಗೆ ಹೇಲಿ ಮ್ಯಾಥ್ಯೂಸ್ 39 ಎಸೆತಗಳಲ್ಲಿ 56 ರನ್ ಹಾಗೂ ಹರ್ಮನ್‌ಪ್ರೀತ್ ಕೌರ್ 12 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.ಆರ್‌ಸಿಬಿ ತಂಡದ ಪರವಾಗಿ ಲಾರೆನ್ ಬೆಲ್ 2 ವಿಕೆಟ್‌ಗಳನ್ನು ಕಬಳಿಸಿದರೆ ಶ್ರೇಯಂಕಾ ಪಾಟೀಲ್ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.ಮುಂಬೈ ಇಂಡಿಯನ್ಸ್ ತಂಡವು ನೀಡಿದ 200 ರನ್ ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡವು ಆರಂಭದಲ್ಲೇ ಆಘಾತವನ್ನು ಎದುರಿಸಿತು. ಗ್ರೇಸ್ ಹ್ಯಾರಿಸ್ , ಸ್ಮೃತಿ ಮಂಧಾನ , ಜಾರ್ಜಿಯಾ ವಾಲ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಕುಸಿತವನ್ನು ಕಂಡಿತು. ಒಂದು ಹಂತದಲ್ಲಿ ಕೇವಲ 35 ರನ್ ಗಳಿಗೆ ಐದು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿ ತಂಡಕ್ಕೆ ರಿಚಾ ಘೋಷ್ ಮತ್ತು ನಾಡಿನ್ ಡಿ ಕ್ಲರ್ಕ್ ಜೊತೆಗೂಡಿ ತಂಡಕ್ಕೆ ಗೆಲುವಿನ ಆಸೆಯನ್ನು ಹುಟ್ಟಿಸಿದ್ದರು.ಆದರೆ ಮುಂಬೈ ಇಂಡಿಯನ್ಸ್ ಪರವಾಗಿ ಹೇಲಿ ಮ್ಯಾಥ್ಯೂಸ್ 2 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇನ್ನೊಂದೆಡೆಗೆ ಶಬ್ನಿಮ್ ಇಸ್ಮಾಯಿಲ್ ಹಾಗೂ ಅಮೇಲಿಯಾ ಕೆರ್ ತಲಾ ಎರಡು ವಿಕೆಟ್ ಗಳನ್ನು ಪಡೆಯುವ ಮೂಲಕ ಮುಂಬೈ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.ಅಂತಿಮವಾಗಿ ಆರ್ಸಿಬಿ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 184 ರನ್ ಗಳನ್ನು ಕಲೆಹಾಕಲು ಯಶಸ್ವಿಯಾಯಿತು. ಅಂತಿಮವಾಗಿ 15 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ ಎಂದು ಹೇಳಬಹುದು.ಟೀಮ್ ಇಂಡಿಯಾಕ್ಕೆ ಭಾರೀ ಹಿನ್ನಡೆ.. ಸರಣಿ ನಡೆಯುವಾಗಲೇ ಯಂಗ್ ಬ್ಯಾಟರ್ ಔಟ್, ಅಯ್ಯರ್ ಸ್ಥಾನ ಮತ್ತಷ್ಟು ಭದ್ರ!37 ವರ್ಷಗಳ ಹಿಂದೆ ಶೂಟಿಂಗ್.. ತೆರೆಗೆ ಬರುತ್ತಿದೆ ರಜನಿಕಾಂತ್ ಅಪರೂಪದ ಸಿನಿಮಾ! ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ತಲೈವಾRepublic Day 2026ಈ ರಾಶಿಯಲ್ಲಿ ಜನಿಸಿದ ಹೆಣ್ಣುಮಕ್ಕಳು ಸಾಕ್ಷಾತ್ ಲಕ್ಷ್ಮಿದೇವಿ ಪ್ರತಿರೂಪ! ಹುಟ್ಟಿ, ಮೆಟ್ಟಿದ ಮನೆಗೂ ಇವರೇ ಅದೃಷ್ಟ ದೇವತೆ..T20 World Cup 2026: ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯ ರದ್ದಾಗುತ್ತಾ? ಇಲ್ಲಿದೆ ಲೇಟೆಸ್ಟ್ ಅಪ್ಡೇಟ್..!ಕ್ರೀಸ್‌ನಲ್ಲಿ ರನ್‌ಗಾಗಿ ಓಡುವಾಗ ಬ್ಯಾಟ್ಸ್‌ಮನ್ ತಲೆಗೆ ಬಿದ್ದ ಬಾಲ್.. ನೋವಿನಿಂದ ಮೈದಾನದಲ್ಲೇ ಕುಸಿದು ಬಿದ್ದ ಓಪನರ್!Horoscope Today
WPL 2026 Richa Ghosh Mumbai Indians Wpl 2026 RCB Vs MI Live Score RCB W Vs MI W Wpl 2026 RCB W Vs MI W RRCB W Vs MI W Live Score RCB Live Score MI Live Score Royal Challengers Bengaluru Women Squad 2026 Mumbai Indians Squad 2026 Royal Challengers Bengaluru Women Live Score Mumbai Indians Live Score ರೀಚಾ ಘೋಷ್
United States Latest News, United States Headlines
Similar News:You can also read news stories similar to this one that we have collected from other news sources.
WPL 2026: अंक तालिकामहिला प्रीमियर लीग 2026 की अंक तालिका में रॉयल चैलेंजर्स बेंगलुरु शीर्ष पर है। दिल्ली कैपिटल्स और गुजरात जाएंट्स के 6-6 अंक हैं, जबकि मुंबई इंडियंस और यूपी वॉरियर्स के 4-4 अंक हैं।
Read more »
WPL 2026 Points Table: चार टीमों के बीच प्लेऑफ की जंग, ऑरेंज और पर्पल कैप पर भी कांटे की टक्कर; देखें समीकरणमहिला प्रीमियर लीग (डब्ल्यूपीएल) 2026 का लीग चरण अपने निर्णायक मोड़ पर पहुंच चुका है। अब तक खेले गए 15 मुकाबलों के बाद रॉयल चैलेंजर्स बेंगलुरु (आरसीबी) ने प्लेऑफ में अपनी जगह पक्की कर
Read more »
ट्रिगर्स के साथ आने वाला दमदार गेमिंग फोन, स्नैपड्रैगन चिपसेट और 100W फास्ट चार्जिंग भीiQOO 15 Ultra की लॉन्च डेट 4 फरवरी 2026 कन्फर्म हो गई है। यह फ्लैगशिप स्मार्टफोन परफॉर्मेंस और गेमिंग पर केंद्रित होगा। इसमें 6.
Read more »
WPL 2026: RCB ने जीता टॉस, मुंबई इंडियंस पहले करेगी बल्लेबाजी, देखें दोनों की प्लेइंग 11WPL 2026: रॉयल चैलेंजर्स बेंगलुरु के कप्तान स्मृति मंधाना ने टॉस जीतकर मुंबई इंडियंस को पहले बल्लेबाजी करने का न्योता दिया है. RCB और MI दोनों की प्लेइंग 11 में बदलाव हुआ है. खेल समाचार | क्रिकेट
Read more »
WPL 2026: RCB को जीत नहीं दिला सकी ऋचा घोष की 90 रनों की तूफानी पारी, मुंबई इंडियंस ने 15 रनों से हरायाWPL 2026: महिला प्रीमियर लीग 2026 के 16वें मैच में मुंबई इंडियंस ने रॉयल चैजेंजर्स बेंगलुरु 15 रनों से हरा दिया है. ऋचा घोष ने आखिरी तक कोशिश की, लेकिन RCB को जीत नहीं दिला सकीं. खेल समाचार | क्रिकेट
Read more »
WPL 2026 के सबसे रोमांचक मैच में मुंबई ने आरसीबी को 15 रन से हराया, नैट साइवर-ब्रंट की ऐतिहासि शतक पर फिर ज...WPL 2026 Mumbai Beat RCB: वूमेंस प्रीमियर लीग 2026 के 16वें मैच में मुंबई इंडियंस ने आरसीबी को 15 रन से हरा दिया. मुंबई की इस दमदार जीत में टीम की स्टार खिलाड़ी नैट साइवर-ब्रंट का ऐतिहासिक शतक आकर्षण का केंद्र रहा. नैट साइवर-ब्रंट ने इस लीग में पहला शतक लगाने का कारनामा किया.
Read more »
