T20 World Cup 2024: ನ್ಯೂಜಿಲಾಂಡ್‌ ವಿರುದ್ಧ ಅಬ್ಬರಿಸಿದ ವೆಸ್ಟ್‌ ಇಂಡೀಸ್‌: ನ್ಯೂಜಿಲಾಂಡ್‌ಗೆ ಶುರುವಾಯ್ತು ಢವ ಢವ.

Victory News

T20 World Cup 2024: ನ್ಯೂಜಿಲಾಂಡ್‌ ವಿರುದ್ಧ ಅಬ್ಬರಿಸಿದ ವೆಸ್ಟ್‌ ಇಂಡೀಸ್‌: ನ್ಯೂಜಿಲಾಂಡ್‌ಗೆ ಶುರುವಾಯ್ತು ಢವ ಢವ.
MatchCompetitionTeam
  • 📰 Zee News
  • ⏱ Reading Time:
  • 66 sec. here
  • 20 min. at publisher
  • 📊 Quality Score:
  • News: 89%
  • Publisher: 63%

T20 World Cup 2024: ಟಿ 20 ವಿಶ್ವಕಪ್‌ 2024 ರ ಸಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲಾಂಡ್‌ ತಂಡದ ವಿರುದ್ದ ವೆಸ್ಟ್‌ ಇಂಡೀಸ್‌ ತಂಡ ಗೆಲುವಿನ ನಗೆ ಬೀರಿದೆ.

T20 World Cup 2024: ಟಿ 20 ವಿಶ್ವಕಪ್‌ 2024 ರ 'ಸಿ' ಗುಂಪಿನ ಪಂದ್ಯದಲ್ಲಿ ನ್ಯೂಜಿಲಾಂಡ್‌ ತಂಡದ ವಿರುದ್ದ ವೆಸ್ಟ್‌ ಇಂಡೀಸ್‌ ತಂಡ ಗೆಲುವಿನ ನಗೆ ಬೀರಿದೆ.ನ್ಯೂಜಿಲಾಂಡ್‌ ವಿರುದ್ದ ವೆಸ್ಟ್‌ ಇಂಡೀಸ್‌ ತಂಡ ಗೆಲುವಿನ ನಗೆ ಬೀರಿದೆ.ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!ಟಿ 20 ವಿಶ್ವಕಪ್‌ 2024 ರ 'ಸಿ' ಗುಂಪಿನ ಪಂದ್ಯದಲ್ಲಿ ನ್ಯೂಜಿಲಾಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಮುಖಾಮುಕಿಯಾಗಿದ್ದವು.

ಬಲಿಷ್ಠ ನ್ಯೂಜಿಲಾಂಡ್‌ ತಂಡವನ್ನು ವೆಸ್ಟ್‌ ಇಂಡೀಸ್‌ ಪಡೆ ಮಣಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯ ಗೆಲ್ಲುವ ಮೂಲಕಇಂಡೀಸ್‌ ಪಡೆ ಸತತ ಮೂರು ಗೆಲುವು ಸಾಧಿಸಿದೆ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದ್ದ ಕೇನ್‌ ವಿಲಿಯಮ್ಸನ್‌ ಪಡೆ ಒಳ್ಳೆಯ ಬೌಲಿಂಗ್‌ ಪ್ರದರ್ಶಿಸಿತ್ತು. 20 ಓವರ್‌ಗಳ ಆಟವಾಡಿದ ವೆಸ್ಟ್‌ ಇಂಡೀಸ್‌ 149 ರನ್‌ ಕಲೆಹಾಕಿತ್ತು. 150 ರನ್‌ಗಳ ಟಾರ್ಗೆಟ್‌ ಬೆನ್ನಟ್ಟುದ್ದ ಕೇನ್‌ ಪಡೆ 20 ಓವರ್‌ಗಳಲ್ಲಿ ಕೇವಲ 136 ರನ್‌ ಗಳಿಸಿ ಎದುರಾಳಿ ತಂಡದ ವಿರುದ್ಧ ಮಂಡಿಯೂರಿತು.ನ್ಯೂಜಿಲಾಂಡ್‌ ತಂಡವನ್ನ ಮಣಿಸಿ ಈ ಪಂದ್ಯ ಗೆಲ್ಲುವ ಮೂಲಕ ವಿಂಡೀಸ್‌ ಪಡೆ ಸೂಪರ್‌ 8 ಕ್ಕೆ ಎಂಟ್ರಿ ಕೊಟ್ಟಿದ್ದರೆ ಮತ್ತೊಂದೆಡೆ ಈ ವೆರೆಗೂ ಆಡಿರುವ ಎರಡೂ ಪಂದ್ಯಗಳ್ಲಲಿ ಸೋತು ನ್ಯೂಜಿಲಾಂಡ್‌ ಟೂರ್ನಿಯಿಂದ ಹೊರ ಬೀಳುವ ಸಂಕಷ್ಟದಲ್ಲಿದೆ. ಕ್ರಿಸ್‌ ಹಾಗೂ ಶೆರ್ಫೇನ್‌ ಜೊತೆ ಆಟವಾಡಿ 68 ನ್‌ ಕಲೆಹಾಕಿದರು ಇವರಿಬ್ಬರ ಆಟದಿಂದ ವಿಂಡೀಸ್‌ 149 ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್‌ನಲ್ಲಷ್ಟೆ ಅಲ್ಲದೆ ವಿಂಡೀಸ್‌ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ‌ಅಲ್ಜಾರಿ 4 ವಿಕೆಟ್‌ ಕಬಳಿಸಿದ್ರೆ, ಗುಡಾಕೇಶ್ ಮೋತಿ 3 ವಿಕೆಟ್‌ ಪಡೆದರು. ಇನ್ನೂ ಅಕೇಲ್ ಹೊಸೈನ್ ಹಾಗೂ ಆಂಡ್ರೆ ರಸೆಲ್ ತಲಾ ಒಂದು ವಿಕೆಟ್‌ ಪಡೆದು ನ್ಯೂಜಿಲೆಂಡ್‌ ಬ್ಯಾಟರ್‌ಗಳ ಬೆವರಿಳಿಸಿದರು.ಕೇನ್ ವಿಲಿಯಮ್ಸನ್, ಫಿಲಿಪ್ಸ್, ರಚಿನ್ ರವೀಂದ್ರ, ಡೆವೊನ್ ಕಾನ್ವೇ, ಫಿನ್ ಅಲೆನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್.ರೋವ್‌ಮನ್ ಪೊವೆಲ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ, ಶೆರ್ಫೇನ್ ರುದರ್‌ಫೋರ್ಡ್, ಆಂಡ್ರೆ ರಸೆಲ್, ಅಕೇಲ್ ಹೊಸೈನ್,ರೊಮಾರಿಯೋ ಶೆಫರ್ಡ್.rahul gandhiAnna Lezhnevaasthma

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Match Competition Team Players Win Excitement Fans Support Cricketlove T20 Thrilling T20worldcup Westindies Newzealand Cricket Sports Worldcup2024 Champions

 

United States Latest News, United States Headlines

Similar News:You can also read news stories similar to this one that we have collected from other news sources.

ಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಐಸಿಸಿ ಟಿ20 ತಂಡ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಈ ದೊಡ್ಡ ಲಾಭ ಸಿಕ್ಕಿದೆ
Read more »

USA vs PAK Super Over: ಸೂಪರ್ ಓವರ್‌ನಲ್ಲಿ ಪಾಕ್‌ ಮಣಿಸಿದ ಅಮೆರಿಕ... ಮೊದಲ ಪಂದ್ಯದಲ್ಲೇ ಹೀನಾಯ ಸೋಲುUSA vs PAK Super Over: ಸೂಪರ್ ಓವರ್‌ನಲ್ಲಿ ಪಾಕ್‌ ಮಣಿಸಿದ ಅಮೆರಿಕ... ಮೊದಲ ಪಂದ್ಯದಲ್ಲೇ ಹೀನಾಯ ಸೋಲುT20 World Cup 2024: ಬೌಲಿಂಗ್‌ನಿಂದ ಫೀಲ್ಡಿಂಗ್‌ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್‌ನ ಪಾಠ ಕಲಿಸಿದಂತಿತ್ತು ಈ ಪಂದ್ಯ.
Read more »

Jasprit Bumrah And Sanjana Ganesan: যতই পেশাদার হন না তাঁরা, দিনের শেষে তো সেই স্বামী-স্ত্রীই! বলেই ফেললেন...Jasprit Bumrah And Sanjana Ganesan: যতই পেশাদার হন না তাঁরা, দিনের শেষে তো সেই স্বামী-স্ত্রীই! বলেই ফেললেন...Sanjana Ganesan And Jasprit Bumrah Steals Heart After IND vs PAK T20 World Cup 2024 Match
Read more »

टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11टी-20 वर्ल्ड कप में पाकिस्तान vs कनाडा: PAK को टूर्नामेंट में बने रहने के लिए जीत; जानिए पॉसिबल प्लेइंग-11PAK Vs CAN T20 World Cup 2024 Match LIVE Score Today; Follow (Pakistan Vs Canada) T20 World Cup Live Score Latest News, Photos and Video Updates on Dainik Bhaskar.
Read more »

इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...इंग्लैंड-पाकिस्तान हो सकते हैं वर्ल्ड कप से बाहर: दोनों ने खेला था पिछला फाइनल, न्यूजीलैंड-श्रीलंका भी मुश्...T20 World Cup Points Table 2024 Update.
Read more »

Virender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag On Shakib Al Hasan: সাকিব তুমি বাংলাদেশি, হেডেন বা গিলক্রিস্ট নও, লজ্জায় অবসর নাও এবারVirender Sehwag slammed Shakib Al Hasan for his poor performance in T20 World Cup 2024
Read more »



Render Time: 2026-04-02 22:46:54