Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿ

Shani Mahadasha News

Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿ
Shani DeseShani Mahadasha EffectShani Gochar In Aquarius 2024 Effects

Shani Mahadasha Effect: ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ ಮಹಾತ್ಮನಿಂದ ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ 2025ರ ಮಾರ್ಚ್ 28ರವರೆಗೂ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ.

Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿಯನ್ನು ಕ್ರೂರ ಗ್ರಹ ಎಂದರೂ ಕೂಡ ಶನಿ ಮಹಾತ್ಮನು ವ್ಯಕ್ತಿಯ ಒಳ್ಳೆಯ ಕೆಲಸಗಳಿಗೆ ಶುಭ ಫಲಗಳನ್ನು ನೀಡುತ್ತಾನೆ. Shani Gochar Effect: ಪ್ರಸ್ತುತ ತನ್ನದೇ ಮೂಲ ತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ಉಪಸ್ಥಿನನಾಗಿರುವ ಶನಿ ದೇವ ಮುಂದಿನ ಕೆಲವು ದಿನಗಳವರೆಗೆ ಕೆಲವು ರಾಶಿಯವರ ಬದುಕಿನಲ್ಲಿ ಬಂಗಾರದ ಮಳೆ ಸುರಿಸಲಿದ್ದಾನೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈದಿಕ ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಮನುಷ್ಯರಿಗೆ ಅವರವರ ಪಾಪ-ಪುಣ್ಯಗಳಿಗೆ ತಕ್ಕಂತೆ ಫಲ ನೀಡುತ್ತಾನೆ. ಶನಿ ಕೇವಲ ಕೆಟ್ಟ ಫಲಗಳನ್ನಷ್ಟೇ ಅಲ್ಲ, ಶುಭ ಫಲಗಳನ್ನು ಕೂಡ ನೀಡುತ್ತಾನೆ. ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ ಮಹಾತ್ಮನಿಂದ ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ 2025ರ ಮಾರ್ಚ್ 28ರವರೆಗೂ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ 196 ದಿನ ಶನಿ ದಯೆ ಶಶ ರಾಜಯೋಗದ ಪರಿಣಾಮವಾಗಿ ಮೂರು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಕೈ ಹಾಕಿದ ಕೆಲಸಗಳಲೆಲ್ಲಾ ಯಶಸ್ಸು ಎನ್ನಲಾಗುತ್ತಿದೆ. ಶನಿ ಮಹಾದಶದ ಫಲವಾಗಿ ಈ ರಾಶಿಯವರಿಗೆ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆಯಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು ಇದರ ಪರಿಣಾಮ ನಿಮ್ಮ ಕೆಲಸದಲ್ಲೂ ಕಂಡು ಬರಲಿದೆ. ಆರೋಗ್ಯ ಸಮಸ್ಯೆಗಳು ಬಗೆಹರಿದು ಕುಟುಂಬದವರೊಂದಿಗೆ ಸುಂದರ ಕ್ಷಣಗಳನ್ನು ಆನಂದಿಸುವಿರಿ. ಶನಿ ದಯೆಯಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆದಾಯದ ಮೂಲಗಳು ಹೆಚ್ಚಾಗಲಿವೆ. ವೈಯಕ್ತಿಕ ಜೀವನದಲ್ಲಿ ಮೂಡಿದ್ದ ಸಮಸ್ಯೆಗಳು ಬಗೆಹರಿದು ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಮದುವೆ ಸಂಬಂಧಿತ ಮಾತುಕತೆಗಳು ಬಗೆಹರಿಯಲಿವೆ. ಶನಿ ದಯೆ ಶಶ ರಾಜಯೋಗದ ಪರಿಣಾಮವಾಗಿ ಈ ರಾಶಿಯವರ ಜೀವನದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ, ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸದಂತಹ ಕನಸುಗಳು ನನಸಾಗುವ ಸಕಾಲ ಇದಾಗಿದೆ. ಒಟ್ಟಾರೆ ಇದು ನಿಮಗೆ ಸುವರ್ಣ ಸಮಯ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್‌‌ ಕೊಹ್ಲಿ ಶಾಕಿಂಗ್‌ ಕಾಮೆಂಟ್!!ಒಂದು ತುಂಡು ಟೋಮೆಟೋವನ್ನು ಹೀಗೆ ಬಳಸಿದರೆ ಬೋಳುತಲೆಯಲ್ಲೂ ದಷ್ಟಪುಷ್ಟ ಗಾಢಕಪ್ಪು ಕೂದಲು ಬೆಳೆಯುತ್ತೆ! ಟ್ರೈ ಮಾಡಿ ನೋಡಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Shani Dese Shani Mahadasha Effect Shani Gochar In Aquarius 2024 Effects ಶನಿ ಗೋಚಾರ 2025 ಕುಂಭ ರಾಶಿಯಲ್ಲಿ ಶನಿ ಶಶ ರಾಜಯೋಗದ ಪ್ರಭಾವ ಶನಿ ದೆಸೆ ರಾಜಯೋಗ ಶನಿ ಗೋಚಾರ ಶನಿ ಮಹಾದಶ ಶಶ ಮಹಾಪುರುಷ ರಾಜಯೋಗ Shani Daye Saturn Transint Effect Shasha Rajayog 2024 Effects Shasha Mahapurusha Raja Yoga Effect Shani Gochar 2025 Astrology News In Kannada Kannada Astrology News

 

United States Latest News, United States Headlines

Similar News:You can also read news stories similar to this one that we have collected from other news sources.

ದಿನಭವಿಷ್ಯ 20-08-2024: ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ!ದಿನಭವಿಷ್ಯ 20-08-2024: ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ!Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿ, ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ ಯಾವ ರಾಶಿಯವರಿಗೆ ಹೇಗಿದೆ.
Read more »

ದಿನಭವಿಷ್ಯ 29-08-2024: ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ದಿದಿನಭವಿಷ್ಯ 29-08-2024: ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ದಿGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿಯ ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
Read more »

ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟುಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ: ಈ ರಾಶಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಆರ್ಥಿಕ ಬಿಕ್ಕಟ್ಟುShani Gochar Effect: ಶನಿ ರಾಹುವಿನ ಸಂಯೋಗವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.
Read more »

Shani Dev: 30 ವರ್ಷ ಬಳಿಕ ಈ ರಾಶಿಗಳಿಗೆ ರಾಜಯೋಗ.. ಹಣದ ಹೊಳೆ, ಸೋಲೇ ನೀಡದೇ ಹೆಜ್ಜೆ ಹೆಜ್ಜೆಗೂ ಜೊತೆ ನಿಲ್ಲುವ ಶನಿದೇವ!Shani Dev: 30 ವರ್ಷ ಬಳಿಕ ಈ ರಾಶಿಗಳಿಗೆ ರಾಜಯೋಗ.. ಹಣದ ಹೊಳೆ, ಸೋಲೇ ನೀಡದೇ ಹೆಜ್ಜೆ ಹೆಜ್ಜೆಗೂ ಜೊತೆ ನಿಲ್ಲುವ ಶನಿದೇವ!Shani Transit in Aquarius: ಶನಿದೇವನ ಕೃಪೆಯಿಂದ ಈ ರಾಶಿಗಳಿಗೆ 30 ವರ್ಷದ ಬಳಿಕ ರಾಜಯೋಗ ಬರಲಿದೆ. ಈ ರಾಶಿಗಳ ಭಾಗ್ಯ ಬೆಳಗಿ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಸಿಗಲಿದೆ.
Read more »

ಸರ್ಕಾರಿ ನೌಕರರ ವೇತನ ಹೆಚ್ಚಳ :ಕೊನೆಗೂ ಹೊರ ಬಿತ್ತು ಸರ್ಕಾರದ ಅಧಿಸೂಚನೆ , ಡಿಎ ಅರಿಯರ್ಸ್ ಬಗ್ಗೆ ಕೂಡಾ ಸಿಹಿ ಸುದ್ದಿಸರ್ಕಾರಿ ನೌಕರರ ವೇತನ ಹೆಚ್ಚಳ :ಕೊನೆಗೂ ಹೊರ ಬಿತ್ತು ಸರ್ಕಾರದ ಅಧಿಸೂಚನೆ , ಡಿಎ ಅರಿಯರ್ಸ್ ಬಗ್ಗೆ ಕೂಡಾ ಸಿಹಿ ಸುದ್ದಿಸರ್ಕಾರಿ ನೌಕರರ ನಿರೀಕ್ಷೆ ಕೊನೆಯಾಗಿದೆ. ಈ ದಿನ ವೇತನ ಹೆಚ್ಚಳ ಘೋಷಣೆ ಗ್ಯಾರಂಟಿ.
Read more »

ವರ್ಷದ ಬಳಿಕ ತುಲಾದಲ್ಲಿ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ರಾಜಯೋಗ, ಪ್ರತಿ ಹೆಜ್ಜೆಗೂ ಯಶಸ್ಸುವರ್ಷದ ಬಳಿಕ ತುಲಾದಲ್ಲಿ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ರಾಜಯೋಗ, ಪ್ರತಿ ಹೆಜ್ಜೆಗೂ ಯಶಸ್ಸುLakshmi Narayana Rajayoga Effect: ಲಕ್ಷ್ಮಿ ನಾರಾಯಣ ರಾಜಯೋಗ ಪ್ರಭಾವದಿಂದ ಮೂರು ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಭಾರಿ ಯಶಸ್ಸು, ಪ್ರತಿ ಹೆಜ್ಜೆಗೂ ಶುಭ ಫಲಗಳು ಪ್ರಾಪ್ತಿಯಾಗಲಿದೆ.
Read more »



Render Time: 2026-04-21 02:40:38