“ಸಹಾಯಹಸ್ತ” ಮೂಲಕ ಸಮಾಜಸೇವೆಗೆ ಕೈಜೋಡಿಸಿದ ಧ್ರುವ ಸರ್ಜಾ

Dhruva Sarja News

“ಸಹಾಯಹಸ್ತ” ಮೂಲಕ ಸಮಾಜಸೇವೆಗೆ ಕೈಜೋಡಿಸಿದ ಧ್ರುವ ಸರ್ಜಾ
Sahayahasta TrustSocial ServiceRanganathittu Bird Sanctuary
  • 📰 Zee News
  • ⏱ Reading Time:
  • 105 sec. here
  • 14 min. at publisher
  • 📊 Quality Score:
  • News: 83%
  • Publisher: 63%

Actor Dhruva Sarja: ರೀಲ್ ಲೈಫ್‌ನಲ್ಲಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಮಾಜಸೇವೆಯತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ.

Actor Dhruva Sarja : ರೀಲ್ ಲೈಫ್‌ನಲ್ಲಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಮಾಜಸೇವೆಯತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ.ಸಿಬ್ಬಂದಿಗಳಿಗೆ ಅಗತ್ಯವಿದ್ದ ಶೂ, ಬ್ಯಾಗ್ ಹಾಗೂ ವಾಟರ್ ಬಾಟಲ್‌ಗಳನ್ನು ಧ್ರುವ ಸರ್ಜಾ ತಂಡ ವಿತರಿಸಿದೆ ಧ್ರುವ ಸರ್ಜಾ ಮಾಡಿದ ಈ ಸಹಾಯಕ್ಕೆ ಪಕ್ಷಿಧಾಮದ ಸಿಬ್ಬಂದಿಗಳು ಮನಸಾರೆ ಕೃತಜ್ಞತೆ ವ್ಯಕ್ತಪಡಿಸಿದ್ದಲ್ಲದೇ ಅವರ ಮಾನವೀಯತೆಯನ್ನು ಕೊಂಡಾಡಿದರು.

ಚಿನ್ನ ಅಲ್ಲ ಈ ಲೋಹಕ್ಕೆ ಹೆಚ್ಚಾಗಿದೆ ಬೇಡಿಕೆ! ಕೆಜಿಗೆ 2 ಲಕ್ಷ ದಾಟಿದ ಬೆಳ್ಳಿಯನ್ನು ಖರೀದಿಸಿದ್ರೆ ಭಾರೀ ಲಾಭSovereign Gold Bond Scheme ಚಿನ್ನ ಖರೀದಿ ಈ ರೀತಿ ಮಾಡಿದ್ರೆ ಬೆಲೆ ಏರಿಕೆ ನಡುವೆಯೂ ಸಿಗುತ್ತೆ ಭಾರೀ ಲಾಭ! ಬಂಗಾರದ ಮೇಲೆ ಹೂಡಿಕೆ ಮಾಡಲು ಸರ್ಕಾರದ ಸುರಕ್ಷಿತ ಮಾರ್ಗ.2026ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರು ಶ್ರೀಮಂತರಾಗಲಿದ್ದಾರೆ: ಅದೃಷ್ಟ ಹುಡುಕಿ ಬರಲಿದೆ... ರೀಲ್ ಲೈಫ್‌ನಲ್ಲಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಮಾಜಸೇವೆಯತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ.ರೀಲ್ ಲೈಫ್‌ನಲ್ಲಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಮಾಜಸೇವೆಯತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. “ಇದು ಅನುಕಂಪವಲ್ಲ, ನಮ್ಮ ಜವಾಬ್ದಾರಿ” ಎಂಬ ಧ್ಯೇಯದೊಂದಿಗೆ ಅವರು ‘ಸಹಾಯಹಸ್ತ’ ಟ್ರಸ್ಟ್ ಅನ್ನು ಆರಂಭಿಸಿ ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಮತ್ತು ತಂಡ ‘ಸಹಾಯಹಸ್ತ’ ಟ್ರಸ್ಟ್ ಮೂಲಕ ಬಡವರ ಧ್ವನಿಯಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಟ್ರಸ್ಟ್ ಮೂಲಕ ಸಮಾಜದ ಅತೀ ದುರ್ಬಲ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಕುಟುಂಬ ಸಮೇತ ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಗಳು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ ಅವರು, ತಕ್ಷಣವೇ ಸಹಾಯಕ್ಕೆ ಮುಂದಾದರು. ಸಿಬ್ಬಂದಿಗಳಿಗೆ ಅಗತ್ಯವಿದ್ದ ಶೂ, ಬ್ಯಾಗ್ ಹಾಗೂ ವಾಟರ್ ಬಾಟಲ್‌ಗಳನ್ನು ಧ್ರುವ ಸರ್ಜಾ ತಂಡ ವಿತರಿಸಿದೆ. ಧ್ರುವ ಸರ್ಜಾ ಮಾಡಿದ ಈ ಸಹಾಯಕ್ಕೆ ಪಕ್ಷಿಧಾಮದ ಸಿಬ್ಬಂದಿಗಳು ಮನಸಾರೆ ಕೃತಜ್ಞತೆ ವ್ಯಕ್ತಪಡಿಸಿದ್ದಲ್ಲದೇ ಅವರ ಮಾನವೀಯತೆಯನ್ನು ಕೊಂಡಾಡಿದರು. ಇದಷ್ಟೇ ಅಲ್ಲ ‘ಸಹಾಯಹಸ್ತ’ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಸೂರು ಇಲ್ಲದವರಿಗೆ ಮನೆ, ಬಡವರ ಆರೋಗ್ಯ ಸೇವೆಗೆ ನೆರವು ನೀಡುವಂತಹ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದು ದಾನವಲ್ಲ, ಸಮಾಜದ ಮೇಲಿನ ಹೊಣೆಗಾರಿಕೆ ಎಂಬ ಧೋರಣೆಯೇ ಈ ಟ್ರಸ್ಟ್‌ನ ಮೂಲ ತತ್ವವಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈಗಾಗಲೇ ಅನೇಕ ಜನರ ಬದುಕಿಗೆ ಬೆಳಕಾಗಿದ್ದಾರೆ. ಸಿನಿರಂಗದಲ್ಲಿ ಮಾತ್ರವಲ್ಲ, ಸಮಾಜ ಸೇವೆಯಲ್ಲಿಯೂ ಅವರು ನಿಜವಾದ ಹೀರೋ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.triphala for hairMangaladitya RajayogaTiptur Policeಕೆನಡಾದಲ್ಲಿ ಶಾಶ್ವತ ನಿವಾಸಿಯಾಗಲು ಈ 34 ಕೋರ್ಸ್‌ಗಳಲ್ಲಿ ಯಾವುದಾದರೂ 1 ಕೋರ್ಸ್ ಪೂರ್ಣಗೊಳಿಸಿ..!2025ರ ವರ್ಷಪೂರ್ತಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ ಮಾಡಿರುವ ರೋಗ ಯಾವುದು ಗೊತ್ತಾ?ʻನಾನು ಕಮಿಟ್ ಆಗದ ಕಾರಣ 30 ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡೆ..ʼ ಸ್ಟಾರ್ ನಟಿ ಸೆನ್ಸೇಷನಲ್ ಕಾಮೆಂಟ್ಸ್!ಈ ಸ್ಟಾರ್‌ ನಟನಿಗಾಗಿ ಅತೀಲೋಕ ಸುಂದರಿ ಶ್ರೀದೇವಿ 7 ದಿನ ಉಪವಾಸ ಮಾಡಿದ್ರಂತೆ! ಅಷ್ಟಕ್ಕೂ ಆ ಸೂಪರ್‌ ಸ್ಟಾರ್‌ ಯಾರು ಗೊತ್ತಾ?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Sahayahasta Trust Social Service Ranganathittu Bird Sanctuary Celebrity Charity Kannada Actor ಧ್ರುವ ಸರ್ಜಾ ಸಹಾಯ ಹಸ್ತ ಟ್ರಸ್ಟ್ ಸಮಾಜ ಸೇವೆ ರಂಗನತಿಟ್ಟು ಪಕ್ಷಿಧಾಮ ಸೆಲೆಬ್ರಿಟಿ ಚಾರಿಟಿ ಕನ್ನಡ ನಟ

 

United States Latest News, United States Headlines

Similar News:You can also read news stories similar to this one that we have collected from other news sources.

ಅದ್ಧೂರಿಯಾಗಿ ನೆರವೇರಿದ ಅರ್ಜುನ್‌ ಸರ್ಜಾ ಪುತ್ರಿ ವಿವಾಹ.. ಪೋಟೋಸ್‌ ಇಲ್ಲಿವೆ!ಅದ್ಧೂರಿಯಾಗಿ ನೆರವೇರಿದ ಅರ್ಜುನ್‌ ಸರ್ಜಾ ಪುತ್ರಿ ವಿವಾಹ.. ಪೋಟೋಸ್‌ ಇಲ್ಲಿವೆ!Arjun Sarja Daughter Marriage: ನಟ ಅರ್ಜುನ್ ಪುತ್ರಿ ಐಶ್ವರ್ಯ ಹಾಗೂ ರಾಮಯ್ಯ ಅವರ ಪುತ್ರ ಉಮಾಪತಿ ವಿವಾಹ ನಿನ್ನೆ (10-06-24) ಅದ್ಧೂರಿಯಾಗಿ ನೆರವೇರಿತು.
Read more »

ಅರ್ಜುನ್ ಸರ್ಜಾ 2ನೇ ಮಗಳ ಮದುವೆ.. ಹುಡುಗ ಯಾರು ಗೊತ್ತಾ? ಅವರೂ ನಟರೇ!! ಫೋಟೋ ವೈರಲ್ಅರ್ಜುನ್ ಸರ್ಜಾ 2ನೇ ಮಗಳ ಮದುವೆ.. ಹುಡುಗ ಯಾರು ಗೊತ್ತಾ? ಅವರೂ ನಟರೇ!! ಫೋಟೋ ವೈರಲ್Arjun Sarja : ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಇತ್ತೀಚಿಗಷ್ಟೇ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರೊಂದಿಗೆ ಜೂನ್ 10ರಂದು ಚೆನ್ನೈನಲ್ಲಿ ವಿವಾಹವಾದರು.
Read more »

ʼಹೆಣ್ಣುಮಕ್ಕಳನ್ನು ಹಿಂಗೇ ಬಟ್ಟೆ ಹಾಕಿ ಅಂತ ಹೇಳೋದಕ್ಕಿಂತʼ ಅತ್ಯಾಚಾರದ ವಿರುದ್ಧ ಖಾರವಾಗಿ ಗುಡುಗಿದ ಧ್ರುವಸರ್ಜಾ...!ʼಹೆಣ್ಣುಮಕ್ಕಳನ್ನು ಹಿಂಗೇ ಬಟ್ಟೆ ಹಾಕಿ ಅಂತ ಹೇಳೋದಕ್ಕಿಂತʼ ಅತ್ಯಾಚಾರದ ವಿರುದ್ಧ ಖಾರವಾಗಿ ಗುಡುಗಿದ ಧ್ರುವಸರ್ಜಾ...!Actor Dhruva Sarja: ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದರೇ ತಪ್ಪಾಗುವುದಿಲ್ಲ.. ಒಂದಾದ ಮೇಲೋಂದರಂತೆ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.. ಇತ್ತೀಚೆಗಷ್ಟೇ ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿ ಮೇಲೆ ಅತ್ಯಾಚಾರ ಹಾಗೂ ಭೀಕರ ಹತ್ಯೆ ನಡೆದಿದ್ದು ಎಲ್ಲರನ್ನು ಕೆರಳಿಸಿದೆ..
Read more »

ಗುಟ್ಟಾಗಿ ನಡೆದೇ ಹೋಯ್ತಾ ಅರ್ಜುನ್‌ ಸರ್ಜಾ ಎರಡನೇ ಮಗಳ ಎಂಗೇಜ್‌ಮೆಂಟ್‌..! ಆಕ್ಷನ್‌ ಕಿಂಗ್‌ ಮಗಳ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತಾ..?ಗುಟ್ಟಾಗಿ ನಡೆದೇ ಹೋಯ್ತಾ ಅರ್ಜುನ್‌ ಸರ್ಜಾ ಎರಡನೇ ಮಗಳ ಎಂಗೇಜ್‌ಮೆಂಟ್‌..! ಆಕ್ಷನ್‌ ಕಿಂಗ್‌ ಮಗಳ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತಾ..?Arjun sarja daughter engagement: ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರ ಎರಡನೇ ಮಗಳು ಅಂಜನಾ ತಮ್ಮ ಬಹುಕಾಲದ ಗೆಳೆಯನ ಪ್ರೀತಿಯ ಪ್ರಸ್ತಾಪಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ, ಸದ್ಯ ಈ ಸಂದರ್ಭದ ವಿಶೇಷ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
Read more »

Unni Mukundan Assault Case: ഉണ്ണി മുകന്ദന്‍ പെട്ടു? കൊല്ലുമെന്ന് ഭീഷണി, മുഖത്തടിച്ചു, കണ്ണട പൊട്ടിച്ചു... മാനേജറുടെ പരാതിയില്‍ കേസ്Unni Mukundan Assault Case: ഉണ്ണി മുകന്ദന്‍ പെട്ടു? കൊല്ലുമെന്ന് ഭീഷണി, മുഖത്തടിച്ചു, കണ്ണട പൊട്ടിച്ചു... മാനേജറുടെ പരാതിയില്‍ കേസ്Manager files complaint against actor Unni Mukundan alleging the actor assaulted and raised death treat.
Read more »

Dhruva Jaishankar: अमेरिका की पाकिस्तानी सेना से नजदीकी... एस जयशंकर के बेटे ध्रुव की दो-टूक, बताई भारत संग संबंधों की सबसे बड़ी चुनौतीDhruva Jaishankar: अमेरिका की पाकिस्तानी सेना से नजदीकी... एस जयशंकर के बेटे ध्रुव की दो-टूक, बताई भारत संग संबंधों की सबसे बड़ी चुनौतीध्रुव जयशंकर ने कहा है कि वॉशिंगटन की ओर से भारत पर उच्च शुल्क दर लगाए जाने का फैसला और पाकिस्तान के साथ संबंध मजबूत करने की कोशिश से भारत-अमेरीका सहयोग में बाधा पड़ी है।
Read more »



Render Time: 2026-04-02 06:17:47