Kantara Chapter-1 ಥಿಯೇಟರ್‌ ಫುಲ್‌ ಆಗಿದ್ರೂ OTT ಮೊರೆಹೋದ ಕಾಂತಾರ ಅಧ್ಯಾಯ 1 ! ನಿರ್ಮಾಪಕರಿಂದಲೇ ಸತ್ಯ ರಿವೀಲ್

Rishab Shetty News

Kantara Chapter-1 ಥಿಯೇಟರ್‌ ಫುಲ್‌ ಆಗಿದ್ರೂ OTT ಮೊರೆಹೋದ ಕಾಂತಾರ ಅಧ್ಯಾಯ 1 ! ನಿರ್ಮಾಪಕರಿಂದಲೇ ಸತ್ಯ ರಿವೀಲ್
Kantara Chapter 1Kantara Chapter 1 Spanish TrailerKantara Chapter 1 Spanish Trailer Reaction
  • 📰 Zee News
  • ⏱ Reading Time:
  • 174 sec. here
  • 13 min. at publisher
  • 📊 Quality Score:
  • News: 104%
  • Publisher: 63%

Kantara Chapter 1: ʻಕಾಂತಾರ ಚಾಪ್ಟರ್‌-1ʼ ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನುಮಾ.

Kantara Chapter-1 ಥಿಯೇಟರ್‌ ಫುಲ್‌ ಆಗಿದ್ರೂ OTT ಮೊರೆಹೋದ ಕಾಂತಾರ ಅಧ್ಯಾಯ 1 ! ನಿರ್ಮಾಪಕರಿಂದಲೇ ಸತ್ಯ ರಿವೀಲ್Last Updated : Oct 31, 2025, 03:09 PM IST25 ದಿನ ಪೂರೈಸಿ 50ನೇ ದಿನದ ಕಡೆ ಕಾಲಿಟ್ಟಿದೆ. ಆದರೆ ಒಟಿಟಿಗೆ ಕಾಂತಾರ ಚಾಪ್ಟರ್‌-1 ಓಟಿಟಿಯಲ್ಲಿಪೊಲೀಸ್ ಕಾನ್‌ಸ್ಟೆಬಲ್ ಮಗ ಭೂಗತ ಜಗತ್ತಿನ ದೊರೆ, ಪ್ರಪಂಚದ ನಿದ್ದೆ ಗೆಡಿಸಿದ್ದ ದಾವೂದ್‌ ಡಾನ್‌ ಆಗಲು ಆ ಕೊಲೆ ಕಾರಣ!ಬೋಳು ತಲೆ ಬಗ್ಗೆ ಚಿಂತೆ ಬೇಡ, ಕೊನೆಗೂ ಬಂತು ಔಷಧಿ.

! ಕೇವಲ 21 ದಿನಗಳಲ್ಲಿ ಬರುತ್ತೆ ಉದ್ದ ಮತ್ತು ನೈಸರ್ಗಿಕ ಕೂದಲುʻಕಾಂತಾರ ಚಾಪ್ಟರ್‌-1ʼ ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನುಮಾ. 25 ದಿನ ಪೂರೈಸಿ 50ನೇ ದಿನದ ಕಡೆ ಕಾಲಿಟ್ಟಿದೆ. ಆದರೆ ಒಟಿಟಿಗೆ ಕಾಂತಾರ ಚಾಪ್ಟರ್‌-1 ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದರ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾ, 1, ಅಕ್ಟೋಬರ್ 2, 2025 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ವಿಸ್ಮಯ ಮೂಡಿಸಿತ್ತು. ಆದರೆ ಓಟಿಟಿ ರಿಲೀಸ್ ಡೇಟ್ ಅನ್ನೂ ಮುಂದೂಡಿದ್ದರು. ಅದೇ ರೀತಿ ʼಕಾಂತಾರ ಚಾಪ್ಟರ್‌-1ʼ ಕೂಡಾ ವೀಕ್ಷಕರ ಮನ ಗೆದ್ದಿದೆ. 26ನೇ ದಿನದಂದು 80 ಸಾವಿರಕ್ಕೂ ಅಧಿಕ ಜನರು ಸಿನಿಮಾ ವೀಕ್ಷಣೆ ಮಾಡುವಷ್ಟು ಸಿನಿಮಾ ಕ್ರೇಜ್ ಉಳಿಸಿಕೊಂಡಿದೆ. ಚಿತ್ರಮಂದಿರಗಳಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ಓಟಿಟಿಗೆ ತರುತ್ತಿರುವುದು ಸರಿಯಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಅಕ್ಟೋಬರ್ 31ರಂದು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತದೆ. 8 ವಾರದ ಬಳಿಕ ಹಿಂದಿಯಲ್ಲಿ, ನವೆಂಬರ್ ಕೊನೆ ವಾರದಲ್ಲಿ ಸ್ಮಾಲ್‌ ಸ್ಕ್ರೀನ್‌ಗೆ ಬರಲಿದೆ. ಯಾವ ಕಾರಣಕ್ಕೆ ಇಷ್ಟು ಬೇಗನೆ ಓಟಿಟಿ ರಿಲೀಸ್ ಎನ್ನೂವುದಕ್ಕೆ ಹೊಂಬಾಳೆ ಫಿಲ್ಮ್ಸ್‌ನ ಸಹ-ಸಂಸ್ಥಾಪಕರಾದ ಚೆಲುವೇಗೌಡ ಅವಾರು ʼಇಂಡಿಯಾ ಟುಡೇ ಪತ್ರಿಕೆಗೆʼ ನೀಡಿದ ಸಂದರ್ಶನ ಒಂದರಲ್ಲಿ ಉತ್ತರಿಸಿ ಮಾತನಾಡಿದ್ದಾರೆ."3 ವರ್ಷಗಳ ಹಿಂದೆ ಅಮೇಜಾನ್ ಪ್ರೈಂ ಜೊತೆ ಓಟಿಟಿ ರೈಟ್ಸ್ ಒಪ್ಪಂದವಾಗಿತ್ತು, ಆದ್ದರಿಂದ ಅದು ನಮ್ಮ ಬಾಧ್ಯತೆ, ಆದರೆ ಹಿಂದೆ ಈ ರೀತಿ ಇರಲಿಲ್ಲ" ಎಂದು ಚೆಲುವೆ ಗೌಡ ಹೇಳಿದ್ದಾರೆ. ಇತ್ತೀಚೆನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಕೇವಲ 4 ವಾರಕ್ಕೆ ಓಟಿಟಿ ವೇದಿಕೆಯಲ್ಲಿ ಬರ್ತಿವೆ."ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ಓಟಿಟಿ ಒಪ್ಪಂದ ಮತ್ತು ಸಮಯವಿರುತ್ತದೆ. ಕೆಲವು ಸಿನಿಮಾಗಳು ಹೆಚ್ಚು ದಿನ ಉತ್ತಮ ಪ್ರದರ್ಶನ ಕಂಡರೆ ಮತ್ತೆ ಕೆಲವು ಚಿತ್ರಗಳು ಮೂರರಿಂದ ನಾಲ್ಕೆ ವಾರಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಅಂತ್ಯಗೊಳ್ಳಿಸುತ್ತವೆ. ಕೋವಿಡ್‌ಗಿಂತ ಮೊದಲು, ಎಲ್ಲಾ ಸಿನಿಮಾಗಳು 8 ವಾರದ ಬಳಿಕ ಓಟಿಟಿ ಸ್ಟ್ರೀಮಿಂಗ್ ಒಪ್ಪಂದ ಆಗ್ತಿತ್ತು. ಕೋವಿಡ್‌ ನಂತರ, 'ಕೂಲಿ'ಯಂತಹ ದೊಡ್ಡ ಚಿತ್ರಗಳು ಸಹ ನಾಲ್ಕು ವಾರಗಳ ನಂತರ ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲಿ ಓಟಿಟಿಗೆ ಬರ್ತಿವೆ. ಆದ್ದರಿಂದ ಆಯಾ ಸಮಯಕ್ಕೆ ಯಾವುದು ವರ್ಕ್ ಆಗುತ್ತದೆ ಆ ರೀತಿ ನಿರ್ಧರಿಸಲಾಗುತ್ತದೆ" ಎಂದು ಚೆಲುವೇ ಗೌಡ ಮಾತನಾಡಿದ್ದಾರೆ. 'ಕಾಂತಾರ-1' ಸಿನಿಮಾ ವಿಶ್ವದಾದ್ಯಂತ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾ ಬಾಲಿವುಡ್ 'ಛಾವ' ಚಿತ್ರದ ದಾಖಲೆಯನ್ನೂ ಮುರಿದು ಸದ್ದು ಮಾಡುತ್ತೆದೆ. ಹಾಗೆ ಮೊದಲ ಬಾರಿಗೆ ಕನ್ನಡದ ಚಿತ್ರವೊಂದು ವರ್ಷದ ಅತಿ ದೊಡ್ಡ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ. ಚಿತ್ರ ಓಟಿಟಿಗೆ ಬಂದರೂ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಚೆಲುವೇ ಗೌಡ ಈ ಕುರಿತು ಮಾಹಿತಿಯನ್ನ ನೀಡಿದ್ದಾರೆ. ಅಕ್ಟೋಬರ್ 2ರಂದು ತೆರೆಗೆ ಬಂದಿದ್ದ 'ಕಾಂತಾರ-1' ಸಿನಿಮಾ ಪ್ರೀಮಿಯರ್ ಶೋಗಳಿಂದಲೇ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ವಿಶ್ವದಾದ್ಯಂತ 800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಿವುಡ್ 'ಛಾವ' ಚಿತ್ರದ ದಾಖಲೆ ಮುರಿದ ಕಾಂತಾರ ಸಿನಿಮಾ. ಸದ್ಯಕ್ಕೆ, ಪ್ರೇಕ್ಷಕರು ಕಾಂತಾರ: ಅಧ್ಯಾಯ 1 ಅನ್ನು ಚಿತ್ರಮಂದಿರಗಳಲ್ಲಿ ಮಾತ್ರ ಅನುಭವಿಸಬಹುದು, ಥಿಯೇಟರ್‌ ಪ್ರದರ್ಶನ ಮುಗಿದ ನಂತರ ಅದರ ಅಂತಿಮ OTT ಬಿಡುಗಡೆಯ ನಿರೀಕ್ಷೆಯನ್ನೂ ಬಯಸುತ್ತಾರೆ.2025ರಿಂದ ದೀಪಾ ಎ. ಅವರು Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂಟರ್ಟೈನ್‌ಮೆಂಟ್, ಬಿಸಿನೆಸ್, ಲೈಫ್‌ಸ್ಟೈಲ್‌, ವೈರಲ್‌ ಟ್ರೆಂಡ್ಸ್‌ ಮತ್ತು ಹೆಲ್ತ್‌ ಸೇರಿದಂತೆ ಅನೇಕ ವಿಭಾಗಗಳಲ್ಲಿನ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ನಿಖರ ಮಾಹಿತಿ ಹಾಗೂ ಓದುಗರ ಮನ ಸೆಳೆಯುವ ಶೈಲಿ ಇವರ ಬರಹದ ವಿಶೇಷತೆ.ಟೀಂ ನಿಂದ ನನ್ನ ಹೊರಹಾಕಲಾಯಿತು, ಪ್ರತಿದಿನ ಅಳುತ್ತಿದ್ದೆ..! ರೋಚಕ ಗೆಲುವಿನ ನಂತರ ಅಚ್ಚರಿ ಹೇಳಿಕೆ ನೀಡಿದ ಜೆಮಿಮಾಟನಲ್ ರಸ್ತೆ, 'ಎ' ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್ತೆಲಂಗಾಣದತ್ತ ಮುಖಮಾಡಿದ ಮೊಂತಾ ಚಂಡಮಾರುತ: ಗಾಳಿ ಸಹಿತ ಮಳೆಯ ಬಗ್ಗೆ ಸರ್ಕಾರದಿಂದ ಹೈ ಅಲರ್ಟ್!!ʻಪತ್ನಿ ಹಿಂದು.. ನಾನು ಮುಸ್ಲಿಂ.. ನನ್ನ ಮಗ..ʼ ಕುಟುಂಬದ ಸತ್ಯವನ್ನ ಬಹಿರಂಗವಾಗಿಯೇ ಬಿಚ್ಚಿಟ್ಟ ಇಮ್ರಾನ್ ಹಶ್ಮಿ!ಹನುಮಾನ್‌ ಖ್ಯಾತಿಯ ಪ್ರಶಾಂತ್‌ ವರ್ಮಾ ಸಿನಿಮಾದಲ್ಲಿ ಕನ್ನಡ ಬಿಗ್‌ಬಾಸ್‌ ಸ್ಪರ್ಧಿ! ಸೂಪರ್‌ ವುಮೆನ್‌ ಪಾತ್ರದಲ್ಲಿ ಘರ್ಜನೆಗೆ ಸಜ್ಜಾದ ನಟಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Kantara Chapter 1 Kantara Chapter 1 Spanish Trailer Kantara Chapter 1 Spanish Trailer Reaction Hombale Films ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಕಾಂತಾರ ಚಾಪ್ಟರ್ 1 ಸ್ಪಾನಿಷ್ ಟ್ರೈಲರ್ ಕಾಂತಾರ ಚಾಪ್ಟರ್ 1 ಸ್ಪಾನಿಷ್ ಟ್ರೈಲರ್ ರಿಯಾಕ್ಷನ್ ಹೊಂಬಾಳೆ ಫಿಲ್ಮ್ಸ್

 

United States Latest News, United States Headlines

Similar News:You can also read news stories similar to this one that we have collected from other news sources.

Kantara 2 OTT Release: ओटीटी पर इस दिन रिलीज होगी 'कांतारा चैप्टर 1', ऋषभ शेट्टी ने शेयर कीं फोटोज जताया आभ...Kantara 2 OTT Release: ओटीटी पर इस दिन रिलीज होगी 'कांतारा चैप्टर 1', ऋषभ शेट्टी ने शेयर कीं फोटोज जताया आभ...ऋषभ शेट्टी की 'कांतारा: चैप्टर 1' इस वीकेंड पर ओटीटी पर भी रिलीज हो रही है. फिल्म अभी तक कई सिनेमाघरों में लगी हुई है. फिर भी मेकर्स ने इसके ओटीटी रिलीज का अनाउंस किया है. इसके साथ ही ऋषभ शेट्टी ने फिल्ममेकिंग के दौरान की तस्वीरें शेयर कीं और आभार जताया.
Read more »

Thalavara Ott Release: കരിയറിലെ വ്യത്യസ്തമാർന്ന കഥാപാത്രം; അർജുൻ അശോകന്റെ തലവര ഒടിടിയിലെത്തിThalavara Ott Release: കരിയറിലെ വ്യത്യസ്തമാർന്ന കഥാപാത്രം; അർജുൻ അശോകന്റെ തലവര ഒടിടിയിലെത്തിഅഖിൽ അനിൽകുമാർ സംവിധാനം ചെയ്ത ചിത്രത്തിൽ വളരെ വ്യത്യസ്തമായൊരു കഥാപാത്രത്തെയാണ് അർജുൻ അശോകൻ അവകരിപ്പിച്ചത്.
Read more »

फ्लॉप फिल्म ने OTT पर मचाया धमाल: चंद घंटों में हिट, नंबर 1 पर ट्रेंडफ्लॉप फिल्म ने OTT पर मचाया धमाल: चंद घंटों में हिट, नंबर 1 पर ट्रेंड2 घंटे 37 मिनट की तमिल पॉलिटिकल एक्शन थ्रिलर फिल्म 'भद्रकाली' सिनेमाघरों में फ्लॉप होने के बाद OTT पर हिट, दर्शकों को पसंद आई विजय एंटोनी की फिल्म। फिल्म में राजनीति, भ्रष्टाचार और एक्शन का मिश्रण है।
Read more »

मुंबई में 20 बच्चों का किडनैप! 3 साल पहले यामी गौतम की फिल्म में यही दिखायामुंबई में 20 बच्चों का किडनैप! 3 साल पहले यामी गौतम की फिल्म में यही दिखायामुंबई में 20 बच्चों का किडनैप! 3 साल पहले यामी गौतम-डिंपल कपाड़िया की फिल्म में यही दिखाया था, OTT पर आप भी देखिए
Read more »

खुशखबरी! 'Kantara Chapter 1' के मेकर्स का दर्शकों को तोहफा, कन्नड़ राज्योत्सव पर घटाई टिकटों की कीमतेंखुशखबरी! 'Kantara Chapter 1' के मेकर्स का दर्शकों को तोहफा, कन्नड़ राज्योत्सव पर घटाई टिकटों की कीमतेंकन्नड़ राज्योत्सव के मौके पर 'कांतारा चैप्टर वन' की टीम एक खास तोहफा दे रही है. 31 अक्टूबर से इस फिल्म के टिकट के दाम कम किए जा रहे हैं. मल्टीप्लेक्स और सिंगल थिएटर्स में इस फिल्म के टिकट का प्राइज घट जाएगा.
Read more »

Kantara Chapter 1 Collection: चीते की रफ्तार से बॉक्स ऑफिस पर दौड़ी कांतारा, OTT रिलीज के बाद बनाया नया रिकॉर्डKantara Chapter 1 Collection: चीते की रफ्तार से बॉक्स ऑफिस पर दौड़ी कांतारा, OTT रिलीज के बाद बनाया नया रिकॉर्डKantara Chapter 1 Box Office Day 29: 'थामा' और एक दीवाने की दीवानियत जहां कमाई के लिए संघर्ष कर रहे हैं, तो वहीं इन दोनों फिल्मों के बीच ऋषभ शेट्टी की पैन इंडिया रिलीज फिल्म एक के बाद एक रिकॉर्ड बना रही है। अमेजन प्राइम वीडियो पर आने के बाद भी फिल्म का क्रेज कम नहीं हुआ है और मूवी ने एक और इतिहास लिखा...
Read more »



Render Time: 2026-04-02 13:06:35