IPLಗೂ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್; ದುಬಾರಿ ಟ್ಯಾಬ್ಲೆಟ್‌ಗಳು ಅರ್ಧ ಬೆಲೆಗೆ ಲಭ್ಯ!

Tablet Premium League News

IPLಗೂ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್; ದುಬಾರಿ ಟ್ಯಾಬ್ಲೆಟ್‌ಗಳು ಅರ್ಧ ಬೆಲೆಗೆ ಲಭ್ಯ!
SamsungLenovoApple
  • 📰 Zee News
  • ⏱ Reading Time:
  • 165 sec. here
  • 18 min. at publisher
  • 📊 Quality Score:
  • News: 118%
  • Publisher: 63%

ಆಪಲ್ ಐಪ್ಯಾಡ್ 10ನೇ ತಲೆಮಾರಿನ ಟ್ಯಾಬ್ಲೆಟ್ ಅನ್ನು ನೀವು ಕೇವಲ 28,999 ರೂ.ಗೆ ಖರೀದಿಸಬಹುದು. ಈ ಆಪಲ್ ಟ್ಯಾಬ್ಲೆಟ್ 10.9 ಇಂಚಿನ ಡಿಸ್ಪ್ಲೇ, A14 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Tablet Premier League: ಟಿಪಿಎಲ್ ಅಂದರೆ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಟ್ಯಾಬ್ಲೆಟ್ ಖರೀದಿಯ ಮೇಲೆ ಭರ್ಜರಿ ಕೊಡುಗೆ ಲಭ್ಯವಿದೆ. ಇಲ್ಲಿ ನೀವು ದುಬಾರಿ ಬ್ರಾಂಡ್‌ಗಳ ಟ್ಯಾಬ್ಲೆಟ್‌ಗಳನ್ನು ಅಗ್ಗದ ಬೆಲೆಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಅನ್ನು ಕೇವಲ 39,999 ರೂ.ಗೆ ಖರೀದಿಸಬಹುದುಈ ರಾಶಿಯವರಿಗೆ 19 ವರ್ಷ ಕಾಲ ಶನಿ ಮಹಾದಶ... ಉಕ್ಕಿ ಬರುವುದು ಧನ ಸಂಪತ್ತು, ಕಾರು ಮನೆ ಖರೀದಿ ಯೋಗ.. ಕಷ್ಟಗಳೆಲ್ಲಾ ಮಾಯ, ಶನಿಯಿಂದ ಸಕಲೈಶ್ವರ್ಯ ಪ್ರಾಪ್ತಿ!ಮಧುಮೇಹಕ್ಕೆ ರಾಮಬಾಣ.. ಊಟಕ್ಕೂ ಮೊದಲು ಈ ಹಣ್ಣು ತಿಂದರೇ ಸಾಕು ಕ್ಷಣಾರ್ಧದಲ್ಲಿ ಕಂಟ್ರೋಲ್‌ ಆಗುತ್ತೆ ಶುಗರ್!‌ಊಟಕ್ಕೂ ಮುನ್ನ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ ಸ್ಟೋನ್‌ ಒಡೆದು ಕಿಡ್ನಿಯಿಂದ ಜಾರಿ ಬರುವುದು !ಮಜ್ಜಿಗೆಗೆ ಈ ಪುಡಿ ಹಾಕಬೇಕು ಎನ್ನುವುದು ನೆನಪಿರಲಿಮಲಗುವ ಮುನ್ನ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿದ್ರೆ ಕ್ಷಣಾರ್ಧದಲ್ಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್!‌ ಮತ್ತೆಂದೂ ಹೆಚ್ಚಾಗೋದೆ ಇಲ್ಲ..ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ ಐಪಿಎಲ್ ಮುಂದಿನ ತಿಂಗಳು ಮಾರ್ಚ್ 23ರಿಂದ ಪ್ರಾರಂಭವಾಗಲಿದೆ. ಚುಟುಕು ಕ್ರಿಕೆಟ್‌ನ ಈ ಪಂದ್ಯಾವಳಿಗೂ ಮೊದಲು, ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ. ಈ ಮಾರಾಟದಲ್ಲಿ Samsung, Lenovo, Apple, Realme, OnePlus, Redmi, Mi, POCO ಮತ್ತು Infinixನಂತಹ ಬ್ರಾಂಡ್‌ಗಳ ಟ್ಯಾಬ್ಲೆಟ್‌ಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಟ್ಯಾಬ್ಲೆಟ್ ಪ್ರೀಮಿಯಂ ಲೀಗ್ ಫೆಬ್ರವರಿ 20ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ.ಖರೀದಿಗೆ ರಿಯಾಯಿತಿ ಜೊತೆಗೆ ಇನ್ನೂ ಹಲವು ಆಫರ್‌ಗಳನ್ನು ನೀಡಲಾಗುತ್ತಿದೆ. ನೀವು ಅನೇಕ ಬ್ರಾಂಡ್‌ಗಳ ಅತ್ಯುತ್ತಮ ಮಾರಾಟವಾಗುವ ಟ್ಯಾಬ್ಲೆಟ್‌ಗಳನ್ನು ಶೇ.50ರಷ್ಟು ಅಗ್ಗದ ಬೆಲೆಗೆ ಖರೀದಿಸಬಹುದು. ಬನ್ನಿ ಈ ಸೇಲ್‌ನಲ್ಲಿ ಟ್ಯಾಬ್ಲೆಟ್‌ಗಳ ಮೇಲೆ ಲಭ್ಯವಿರುವ ರಿಯಾಯಿತಿ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ...* ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S9 ಅನ್ನು ನೀವು ಕೇವಲ 39,999 ರೂ.ಗೆ ಖರೀದಿಸಬಹುದು. ಸ್ಯಾಮ್‌ಸಂಗ್‌ನ ಈ ಪ್ರೀಮಿಯಂ ಟ್ಯಾಬ್ಲೆಟ್ ಅದರ ಬಿಡುಗಡೆ ಬೆಲೆಗಿಂತ ಸಾವಿರಾರು ರೂಪಾಯಿ ಅಗ್ಗವಾಗಿ ಲಭ್ಯವಿರುತ್ತದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ ಖರೀದಿಸುವಾಗ 5% ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಈ ಟ್ಯಾಬ್ಲೆಟ್ Qualcomm Snapdragon 8 Gen 2 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಶಕ್ತಿಶಾಲಿ ಕ್ಯಾಮೆರಾದ ಜೊತೆಗೆ ಇದು S-ಪೆನ್‌ಗೆ ಬೆಂಬಲವನ್ನು ಸಹ ಹೊಂದಿರುತ್ತದೆ. * ಆಪಲ್ ಐಪ್ಯಾಡ್ 10ನೇ ತಲೆಮಾರಿನ ಟ್ಯಾಬ್ಲೆಟ್ ಅನ್ನು ನೀವು ಕೇವಲ 28,999 ರೂ.ಗೆ ಖರೀದಿಸಬಹುದು. ಈ ಆಪಲ್ ಟ್ಯಾಬ್ಲೆಟ್ 10.9 ಇಂಚಿನ ಡಿಸ್ಪ್ಲೇ, A14 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. * ಈ ಸೇಲ್‌ನಲ್ಲಿ OnePlus Pad Go ಅನ್ನು ಕೇವಲ 15,749 ರೂ.ಗೆ ಖರೀದಿಸಬಹುದು. ಈ ಒನ್‌ಪ್ಲಸ್ ಟ್ಯಾಬ್ಲೆಟ್ 11.35-ಇಂಚಿನ ದೊಡ್ಡ ಪರದೆಯೊಂದಿಗೆ ಬರುತ್ತದೆ ಮತ್ತು ಡಾಲ್ಬಿ ಅಟ್ಮಾಸ್ ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. * ಈ ಮಾರಾಟದಲ್ಲಿ ನೀವು Realme Pad 2 Lite ಅನ್ನು ಕೇವಲ 10,799 ರೂ.ಗಳ ಆರಂಭಿಕ ಬೆಲೆಗೆ ಖರೀದಿಸಬಹುದು. ಈ ಟ್ಯಾಬ್ಲೆಟ್ 11 ಇಂಚಿನ ದೊಡ್ಡ ಪರದೆ ಮತ್ತು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರುತ್ತದೆ. * ಈ ಸೇಲ್‌ನಲ್ಲಿ ಲೆನೊವೊ ಟ್ಯಾಬ್ ಪ್ಲಸ್ ಅನ್ನು ಕೇವಲ 13,749 ರೂ.ಗೆ ಖರೀದಿಸಬಹುದು. ಈ ಟ್ಯಾಬ್ಲೆಟ್ 11.5-ಇಂಚಿನ ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿಯಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.ನಿಂದ ನೀವು ಈ ಟ್ಯಾಬ್ಲೆಟ್‌ಗಳನ್ನು ಖರೀದಿಸಿದಾಗ, 1,299 ರೂ. ಮೌಲ್ಯದ ಟೈಮ್ ಪ್ರೈಮ್ ಚಂದಾದಾರಿಕೆ ಕೇವಲ 699 ರೂ.ಗೆ ಲಭ್ಯವಿರುತ್ತದೆ. ಇದಲ್ಲದೆ ಬಳಕೆದಾರರು Exchange ಮತ್ತು No-cost EMI ಕೊಡುಗೆಯ ಪ್ರಯೋಜನವನ್ನು ಸಹ ಪಡೆಯಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ದಿನಾಂಕದಲ್ಲಿ ಜನಿಸಿದವರು ಕುಬೇರನ ಕುಲದವರು!ಹೆಣ್ಣಾಗಿ ಹುಟ್ಟಿದರೆ ಮನೆಗೆ ಅದೃಷ್ಟ ಲಕ್ಷ್ಮಿ ಪ್ರವೇಶವಾದಂತೆ !ಪತಿಯ ಪಾಲಿಗೂ ಸೌಭಾಗ್ಯದೇವತೆ!Viral: ಈಗಾಗಲೇ ಎರಡು ಮಕ್ಕಳಿರುವ 50ವರ್ಷದ ಅಂಕಲ್‌ ಜೊತೆ ಓಡಿಹೋಗಿ ಮದುವೆಯಾದ 18ರ ಯುವತಿ! ಅಪರೂಪದ ಜೋಡಿ ಹೇಗಿದೆ ಫ್ರೆಂಡ್ಸ್?Sandalwood ಆ ನಟ ಮೂರು ಮದುವೆ ಮುಚ್ಚಿಟ್ಟು ನನ್ನ ಗರ್ಭಿಣಿ ಮಾಡಿದ: 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ಸ್ಟಾರ್‌ ನಟಿ!"ಹೆಂಡತಿ ವರ್ಜಿನ್‌ ಆಗಿರಬೇಕು ಅಂದ್ರೆ ಸಿಂಗಲ್‌ ಆಗಿನೇ ಸಾಯ್ಬೇಕು".. ಖ್ಯಾತ ನಟಿಯ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌ಮನೆಯಲ್ಲಿ ʻಈʼ ಗಿಡ ಇದ್ದರೆ, ಸಾಕ್ಷಾತ್‌ ಕುಬೇರನೇ ಇದ್ದಂತೆ! ಇವರಿಗಿಂತ ಅದೃಷ್ಟವಂತರೂ ಮತ್ತೊಬ್ಬರಿರಲು ಸಾಧ್ಯವೇ ಇಲ್ಲ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Samsung Lenovo Apple Realme Oneplus Redmi Mi POCO Infinix Oneplus Pad Go Realme Pad 2 Lite Samsung Galaxy Tab S9 Apple Ipad 10Th Generation Tablet Lenovo Tab Plus

 

United States Latest News, United States Headlines

Similar News:You can also read news stories similar to this one that we have collected from other news sources.

ಅಗ್ಗದ ಬೆಲೆಗೆ Redmi Note 13 Pro+ ಖರೀದಿಸಿ; 200MP ಕ್ಯಾಮೆರಾ ಹೊಂದಿರೋ 5G ಫೋನಿನ ಬೆಲೆಯಲ್ಲಿ ಭಾರೀ ಕುಸಿತ!!ಅಗ್ಗದ ಬೆಲೆಗೆ Redmi Note 13 Pro+ ಖರೀದಿಸಿ; 200MP ಕ್ಯಾಮೆರಾ ಹೊಂದಿರೋ 5G ಫೋನಿನ ಬೆಲೆಯಲ್ಲಿ ಭಾರೀ ಕುಸಿತ!!Redmiನ ಈ ಉತ್ತಮ ಫೋನ್ ಅನ್ನು 8GB RAM + 256GB, 12GB RAM + 256GB ಮತ್ತು 12GB RAM + 512GB ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಸಬಹುದು.
Read more »

ಹೊಸ POCO X7 5G ಸ್ಮಾರ್ಟ್‌ಫೋನ್‌ ಬಿಡುಗಡೆ; ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್‌ ಲಭ್ಯ!!ಹೊಸ POCO X7 5G ಸ್ಮಾರ್ಟ್‌ಫೋನ್‌ ಬಿಡುಗಡೆ; ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್‌ ಲಭ್ಯ!!ಪೊಕೊ X7 ಸ್ಮಾರ್ಟ್‌ಫೋನ್ 19,999 ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು 2000 ರೂ.ಗಳ ತ್ವರಿತ ಡಿಸ್ಕೌಂಟ್ ನೀಡುತ್ತಿದೆ. ಪೊಕೊ X7 ಫೋನಿನ 8GB + 128GB ಸ್ಟೋರೇಜ್ ರೂಪಾಂತರದ ಬೆಲೆ 21,999 ರೂ.ಗೆ ಲಭ್ಯವಿದೆ.
Read more »

Motorola Razr 50 Ultra: Motorola ದಿಂದ foldable ಫೋನ್! ಅತ್ಯಂತ ಕಡಿಮೆ ಬೆಲೆಗೆ ಲಭ್ಯMotorola Razr 50 Ultra: Motorola ದಿಂದ foldable ಫೋನ್! ಅತ್ಯಂತ ಕಡಿಮೆ ಬೆಲೆಗೆ ಲಭ್ಯಗಣರಾಜ್ಯೋತ್ಸವದ ಹಿನ್ನೆಲೆ Motorola ನ ಪ್ರೀಮಿಯಂ ಫೋಲ್ಡಬಲ್ ಫೋನ್ Motorola Razr 50 Ultra ಕೇವಲ 10,000 ರೂ. ಗೆ ಲಭ್ಯವಿದೆ.
Read more »

“ಈ 2 ಶ್ರೇಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪ್ರವೇಶಿಸುತ್ತವೆ”- ಟೂರ್ನಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್“ಈ 2 ಶ್ರೇಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪ್ರವೇಶಿಸುತ್ತವೆ”- ಟೂರ್ನಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್Ricky Ponting statement about ICC Champions Trophy: ಆಸ್ಟ್ರೇಲಿಯಾ ತಂಡವನ್ನು ಎರಡು ವಿಶ್ವಕಪ್ ಗೆಲುವುಗಳಿಗೆ (2003 ಮತ್ತು 2007) ಮುನ್ನಡೆಸಿದ್ದ ನಾಯಕ ರಿಕಿ ಪಾಂಟಿಂಗ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
Read more »

ಆಪಲ್‌ನ ಮೊದಲ ಫೋಲ್ಡೇಬಲ್ ಐಫೋನ್ ರಿಲೀಸ್ ಡೇಟ್ ಅನೌನ್ಸ್! ।ಆಪಲ್‌ನ ಮೊದಲ ಫೋಲ್ಡೇಬಲ್ ಐಫೋನ್ ರಿಲೀಸ್ ಡೇಟ್ ಅನೌನ್ಸ್! ।ಇದುವರೆಗೆ ಸ್ಯಾಮ್ ಸಂಗ್ ಮತ್ತು ಮೋಟೊರೊಲಾದ ಮಡಚುವ ಫೋನ್‌ಗಳು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ್ದರೆ, ಈಗ ಆಪಲ್ ಕೂಡಾ ಈ ಪೈಪೋಟಿಗೆ ಕೈ ಹಾಕಿದೆ.
Read more »



Render Time: 2026-04-02 14:45:22