“ಈ 2 ಶ್ರೇಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪ್ರವೇಶಿಸುತ್ತವೆ”- ಟೂರ್ನಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್ News

“ಈ 2 ಶ್ರೇಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪ್ರವೇಶಿಸುತ್ತವೆ”- ಟೂರ್ನಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್ ಸುದ್ದಿರಿಕಿ ಪಾಂಟಿಂಗ್ ಹೇಳಿಕೆರಿಕಿ ಪಾಂಟಿಂಗ್ ಐಸಿಸಿ ಚಾಂಪಿಯನ್ಸ್‌ ಟ್ರೋಫಿ
  • 📰 Zee News
  • ⏱ Reading Time:
  • 148 sec. here
  • 19 min. at publisher
  • 📊 Quality Score:
  • News: 115%
  • Publisher: 63%

Ricky Ponting statement about ICC Champions Trophy: ಆಸ್ಟ್ರೇಲಿಯಾ ತಂಡವನ್ನು ಎರಡು ವಿಶ್ವಕಪ್ ಗೆಲುವುಗಳಿಗೆ (2003 ಮತ್ತು 2007) ಮುನ್ನಡೆಸಿದ್ದ ನಾಯಕ ರಿಕಿ ಪಾಂಟಿಂಗ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.

“ಈ 2 ಶ್ರೇಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪ್ರವೇಶಿಸುತ್ತವೆ”- ಟೂರ್ನಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ Ricky Ponting statement about ICC Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ.

50 ಓವರ್‌ಗಳ ವಿಶ್ವಕಪ್ ನಂತರ, ಮುಂದಿನ ಅತ್ಯುನ್ನತ ಟ್ರೋಫಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಾಗಿದೆ. ಒಂದು ರೀತಿಯಲ್ಲಿ ಇದನ್ನು ಮಿನಿ ವಿಶ್ವಕಪ್ ಎಂದೂ ಕರೆಯುತ್ತಾರೆ.ಆಸ್ಟ್ರೇಲಿಯಾ ತಂಡವನ್ನು ಎರಡು ವಿಶ್ವಕಪ್ ಗೆಲುವುಗಳಿಗೆ ಮುನ್ನಡೆಸಿದ್ದ ನಾಯಕ ರಿಕಿ ಪಾಂಟಿಂಗ್ಇದನ್ನು ಹಚ್ಚಿದ ನಿಮಿಷಕ್ಕೆ ಒಂದೇ ಒಂದು ಬಿಳಿಕೂದಲು ಸಹ ಬಾಕಿಯಾಗದಂತೆ ಬೇರಿನಿಂದಲೇ ಕಡುಕಪ್ಪಾಗುತ್ತೆ!ಯಾವುದೇ ಪಥ್ಯ ಬೇಡ.. ಈ ತರಕಾರಿ ತಿಂದರೆ ವರ್ಷಗಳಿಂದ ದೇಹದಲ್ಲಿ ಶೇಕರಣೆಯಾಗಿರುವ ಯೂರಿಕ್‌ ಆಸಿಡ್‌ ಕ್ಷಣಗಳಲ್ಲಿ ಕರಗಿ ನೀರಾಗುತ್ತದೆ!Ricky Ponting statement about ICC Champions Trophy: ಆಸ್ಟ್ರೇಲಿಯಾ ತಂಡವನ್ನು ಎರಡು ವಿಶ್ವಕಪ್ ಗೆಲುವುಗಳಿಗೆ ಮುನ್ನಡೆಸಿದ್ದ ನಾಯಕ ರಿಕಿ ಪಾಂಟಿಂಗ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ನಡೆಯಲಿರುವ ಎರಡು ತಂಡಗಳನ್ನು ರಿಕಿ ಪಾಂಟಿಂಗ್ ಹೆಸರಿಸಿದ್ದಾರೆ.ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಯು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. 50 ಓವರ್‌ಗಳ ವಿಶ್ವಕಪ್ ನಂತರ, ಮುಂದಿನ ಅತ್ಯುನ್ನತ ಟ್ರೋಫಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಾಗಿದೆ. ಒಂದು ರೀತಿಯಲ್ಲಿ ಇದನ್ನು ಮಿನಿ ವಿಶ್ವಕಪ್ ಎಂದೂ ಕರೆಯುತ್ತಾರೆ. ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಮೆಂಟ್‌ನಲ್ಲಿ ಪಾದಾರ್ಪಣೆ ಮಾಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಅದ್ಧೂರಿ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಮಾರ್ಚ್ 2 ರಂದು ಟೀಮ್ ಇಂಡಿಯಾ ಅಪಾಯಕಾರಿ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ.2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ ಎಂದು ರಿಕಿ ಪಾಂಟಿಂಗ್ ದೊಡ್ಡ ಭವಿಷ್ಯ ನುಡಿದಿದ್ದಾರೆ. 'ಭಾರತ ಮತ್ತು ಆಸ್ಟ್ರೇಲಿಯಾವನ್ನು ಹಿಂದಿಕ್ಕುವುದು ಕಷ್ಟ. ಈಗ ಎರಡೂ ದೇಶಗಳ ಆಟಗಾರರ ಗುಣಮಟ್ಟದ ಬಗ್ಗೆ ಯೋಚಿಸಿ ಮತ್ತು ಇತ್ತೀಚಿನ ಇತಿಹಾಸವನ್ನು ನೋಡಿ... ಫೈನಲ್‌ಗಳು ಮತ್ತು ಐಸಿಸಿ ಈವೆಂಟ್‌ಗಳು ನಡೆದಾಗಲೆಲ್ಲಾ, ಆಸ್ಟ್ರೇಲಿಯಾ ಮತ್ತು ಭಾರತ ಇರುತ್ತವೆ" ಎಂದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರಕಾರ, ಈ ರೇಸ್‌ನಲ್ಲಿ ಮತ್ತೊಬ್ಬ ಸ್ಪರ್ಧಿ ಇದ್ದಾರೆ. ಆತಿಥೇಯ ಪಾಕಿಸ್ತಾನ ಎರಡೂ ತಂಡಗಳಿಗೆ ಕಠಿಣ ಸವಾಲನ್ನು ಒಡ್ಡಬಲ್ಲದು ಎಂದು ರಿಕಿ ಪಾಂಟಿಂಗ್ ನಂಬಿದ್ದಾರೆ. 'ಪ್ರಸ್ತುತ ಉತ್ತಮ ಕ್ರಿಕೆಟ್ ಆಡುತ್ತಿರುವ ಮತ್ತೊಂದು ತಂಡ ಪಾಕಿಸ್ತಾನ' ಎಂದು ರಿಕಿ ಪಾಂಟಿಂಗ್ ಹೇಳಿದರು.ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಮೆಂಟ್‌ನಲ್ಲಿ ಪಾದಾರ್ಪಣೆ ಮಾಡಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಅದ್ಧೂರಿ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಮಾರ್ಚ್ 2 ರಂದು ಟೀಮ್ ಇಂಡಿಯಾ ಅಪಾಯಕಾರಿ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಭಾರತ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮುನ್ನಡೆದರೆ, ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್‌ ಬಾಸ್‌ ಮುಕ್ತಾಯದ ಬೆನ್ನಲ್ಲೇ ಮತ್ತೊಂದು ರಿಯಾಲಿಟಿ ಶೋಗೆ ಚೈತ್ರಾ ಕುಂದಾಪುರ ಎಂಟ್ರಿ! ವಿಡಿಯೋ ಹಂಚಿಕೊಂಡ ವಾಹಿನಿಅಮೆಜಾನ್ ಇಂಡಿಯಾದ #DikhogeTohBikoge ಅಭಿಯಾನ; ನೀವೂ ಅಮೆಜಾನ್‌ ಸೆಲ್ಲರ್‌ ಆಗಿ ಕೈತುಂಬಾ ಹಣ ಸಂಪಾದಿಸಬಹುದು!!“ಈ 2 ಶ್ರೇಷ್ಠ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪ್ರವೇಶಿಸುತ್ತವೆ”- ಟೂರ್ನಿ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್Union Budget 2025 : ದೇಶಕ್ಕೆ ಸಂಪತ್ತು ಎಲ್ಲಿಂದ ಬರುತ್ತದೆ.. ಎಲ್ಲಿಗೆ ಹೋಗುತ್ತದೆ ಗೊತ್ತೆ..? ಸ್ಪಷ್ಟ ಚಿತ್ರಣ ಇಲ್ಲಿದೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರಿಕಿ ಪಾಂಟಿಂಗ್ ಸುದ್ದಿ ರಿಕಿ ಪಾಂಟಿಂಗ್ ಹೇಳಿಕೆ ರಿಕಿ ಪಾಂಟಿಂಗ್ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಗ್ಗೆ ರಿಕಿ ಪಾಂಟಿಂಗ್ ಹೇಳಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025 ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸುದ್ದಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟ್ರೆಂಡಿಂಗ್‌ ಸುದ್ದಿ Ricky Ponting Ricky Ponting News Ricky Ponting Statement Ricky Ponting ICC Champions Trophy Ricky Ponting Statement About ICC Champions Troph ICC Champions Trophy 2025 ICC Champions Trophy News ICC Champions Trophy Trending News

 

United States Latest News, United States Headlines

Similar News:You can also read news stories similar to this one that we have collected from other news sources.

ಚಾಂಪಿಯನ್ಸ್‌ ಟ್ರೋಫಿ ಆರಂಭದ ಬೆನ್ನಲ್ಲೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ! ರೋಹಿತ್‌ ಶರ್ಮಾ ಕೈ ಬಿಟ್ಟು ಈ ಆಟಗಾರನಿಗೆ ಕ್ಯಾಪ್ಟನ್ಸಿ ಪಟ್ಟ ನೀಡಿದ ಬಿಸಿಸಿಐ!!ಚಾಂಪಿಯನ್ಸ್‌ ಟ್ರೋಫಿ ಆರಂಭದ ಬೆನ್ನಲ್ಲೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ! ರೋಹಿತ್‌ ಶರ್ಮಾ ಕೈ ಬಿಟ್ಟು ಈ ಆಟಗಾರನಿಗೆ ಕ್ಯಾಪ್ಟನ್ಸಿ ಪಟ್ಟ ನೀಡಿದ ಬಿಸಿಸಿಐ!!Champions Trophy 2025: ಭಾರತೀಯ ಕ್ರಿಕೆಟ್ ನಲ್ಲಿ ಭಾರೀ ಬದಲಾವಣೆಗಳು ಆಗುವ ಅವಕಾಶಗಳಿವೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಲಿದ್ದಾರೆ ಎಂಬ ಪ್ರಚಾರ ಜೋರಾಗಿ ನಡೆಯುತ್ತಿದೆ.
Read more »

ಬಾರ್ಡರ್ ಗವಾಸ್ಕರ್ ಟ್ರೋಫಿ: ಆಸೀಸ್ ಮೂರು ದಶಕಗಳ ನಂತರ ಭಾರತ ಸೋಲಿಸಿ ಟ್ರೋಫಿ ಗೆದ್ದುಕೊಂಡಿತುಬಾರ್ಡರ್ ಗವಾಸ್ಕರ್ ಟ್ರೋಫಿ: ಆಸೀಸ್ ಮೂರು ದಶಕಗಳ ನಂತರ ಭಾರತ ಸೋಲಿಸಿ ಟ್ರೋಫಿ ಗೆದ್ದುಕೊಂಡಿತುಆಸ್ಟ್ರೇಲಿಯಾ ಭಾರತದ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಗೆದ್ದು 3-1 ಅಂತರದಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದೀಗ ಆಸ್ಟ್ರೇಲಿಯಾ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದೆ
Read more »

ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !60 ವರ್ಷಕ್ಕಿಂತ ಮೇಲ್ಪಟ್ಟ ಸಣ್ಣ ಮಕ್ಕಳು ಮತ್ತು ವಯಸ್ಕರನ್ನು ಈ ವೈರಸ್‌ ಕಾಡುವ ಅಪಾಯ ಹೆಚ್ಚು ಎನ್ನಲಾಗಿದೆ. ಆದರೆ ನವಜಾತ ಶಿಶುಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ಯಾಕೆ?
Read more »

ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ !ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬೇಕಾದರೆ ಹೀಗೆ ಮಾಡಿಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ !ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬೇಕಾದರೆ ಹೀಗೆ ಮಾಡಿಈ ವರುಷದ ಸಂಕ್ರಾಂತಿ ಹಬ್ಬವನ್ನು ವೀಕ್ಷಕರ ಜೊತೆ ಆಚರಿಸಲು ಜೀ಼ ಕನ್ನಡ ನಿರ್ಧರಿಸಿದೆ ಈ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಕುಟುಂಬಗಳು ಕೆಂಪೇಗೌಡರ ಹುಟ್ಟೂರಾದ ಮಾಗಡಿಗೆ ಬರಲಿದೆ .
Read more »

W,W,W,W,W,W,W,W,W..ಬ್ಯಾಕ್ ಟು ಬ್ಯಾಕ್ 9 ವಿಕೆಟ್ ಪಡೆದು ನಡುಕ ಹುಟ್ಟಿಸಿದ ಬೌಲರ್ ! ಕ್ಷಣ ಮಾತ್ರದಲ್ಲಿ ಬ್ಯಾಟ್ಸ್ ಮ್ಯಾನ್ ಗಳನ್ನು ಕಟ್ಟಿ ಹಾಕಿದ ಮಾರಕ ಎಸೆತಗಾರW,W,W,W,W,W,W,W,W..ಬ್ಯಾಕ್ ಟು ಬ್ಯಾಕ್ 9 ವಿಕೆಟ್ ಪಡೆದು ನಡುಕ ಹುಟ್ಟಿಸಿದ ಬೌಲರ್ ! ಕ್ಷಣ ಮಾತ್ರದಲ್ಲಿ ಬ್ಯಾಟ್ಸ್ ಮ್ಯಾನ್ ಗಳನ್ನು ಕಟ್ಟಿ ಹಾಕಿದ ಮಾರಕ ಎಸೆತಗಾರಈ ಮಾರಕ ಬೌಲರ್ ಕೈ ಚಳಕದಿಂದ ಎದುರಾಳಿ ತಂಡದ ಬ್ಯಾಟ್ಸ್ ಮ್ಯಾನ್ ಗಳು ಕ್ಷಣ ಮಾತ್ರದಲ್ಲಿ ಪೆವಿಲಿಯನ್ ಹಾದಿ ಹಿಡಿಯುವಂತಾಯಿತು.
Read more »

Viral Video: ಬೋರ್‌ವೆಲ್‌ ಕೊರೆಸಿದ ರೈತ, ಆಕಾಶದ ಎತ್ತರಕ್ಕೆ ಚಿಮ್ಮಿದ ನೀರು!!‌ ವಿಡಿಯೋ ವೈರಲ್Viral Video: ಬೋರ್‌ವೆಲ್‌ ಕೊರೆಸಿದ ರೈತ, ಆಕಾಶದ ಎತ್ತರಕ್ಕೆ ಚಿಮ್ಮಿದ ನೀರು!!‌ ವಿಡಿಯೋ ವೈರಲ್ಸುಮಾರು ಒಂದು ನಿಮಿಷದ ಈ ವಿಡಿಯೋದಲ್ಲಿ ಕೊರೆಸಿದ ಬೋರ್‌ವೆಲ್‌ನಿಂದ ನೀರು ಮುಗಿಲೆತ್ತರಕ್ಕೆ ಚಿಮ್ಮಿದೆ. ಈ ವಿಡಿಯೋವನ್ನು ಇದುವರೆಗೆ ೧೫ ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಪ್ರತಿಯೊಬ್ಬರೂ ಖುಷಿ ವ್ಯಕ್ತಪಡಿಸಿ ರೈತರಿಗೆ ಶುಭ ಹಾರೈಸಿದ್ದಾರೆ.
Read more »



Render Time: 2026-04-02 17:57:14