Bagheera movie, Sri Murali, B Ajaneesh Loknath, Bagheera movie songs, Bagheera kannada movie, Sri murali Bagheera movie, ಬಘೀರ ಸಿನಿಮಾ, ಶ್ರೀಮುರಳಿ, ಅಂಜನೀಶ್ ಲೋಕನಾಥ್, ಪ್ರಶಾಂತ್ ನೀಲ್,
Bagheera Kannada movie : ರುಧಿರ ಧಾರಾ ಹಾಡಿನ ಬಳಿಕ ಬಘೀರ ಸಿನಿಮಾದಿಂದ ಇದೀಗ ಎರಡನೇ ಹಾಡು ರಿಲೀಸ್ ಆಗಿದೆ. ಮೆಲೋಡಿಯ ಗುಂಗು ಹಿಡಿಸುವ"ಪರಿಚಯವಾದೆ." ಹಾಡು ಕಿವಿಗಿಂಪು ನೀಡುವುದಷ್ಟೇ ಅಲ್ಲದೆ, ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ ವರ್ ಕೌಟ್ ಆಗಿದೆ.
Bagheera Kannada movie : ರುಧಿರ ಧಾರಾ ಹಾಡಿನ ಬಳಿಕ ಬಘೀರ ಸಿನಿಮಾದಿಂದ ಇದೀಗ ಎರಡನೇ ಹಾಡು ರಿಲೀಸ್ ಆಗಿದೆ. ಮೆಲೋಡಿಯ ಗುಂಗು ಹಿಡಿಸುವ"ಪರಿಚಯವಾದೆ.." ಹಾಡು ಕಿವಿಗಿಂಪು ನೀಡುವುದಷ್ಟೇ ಅಲ್ಲದೆ, ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ ವರ್ಕೌಟ್ ಆಗಿದೆ.ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಪರಿಚಯವಾದೆ..ಈ ಕಪ್ಪು ಕಾಳಿನ ಹೇರ್ ಪ್ಯಾಕ್ ಬಿಳಿಕೂದಲನ್ನು ಬುಡಸಮೇತ ಶಾಶ್ವತವಾಗಿ ಕಪ್ಪಾಗಿಸುತ್ತೆ! ಒಮ್ಮೆ ಟ್ರೈ ಮಾಡಿ ರಿಸಲ್ಟ್ ಪಕ್ಕಾಕ್ಯಾನ್ಸರ್ ಕೂಡ ಕಡಿಮೆ ಮಾಡುವ ಅತ್ಯಂತ ಶಕ್ತಿಶಾಲಿ ಎಲೆ... ಒಮ್ಮೆ ತಿಂದರೆ ಮುಂದಿನ 45 ದಿನ ಬ್ಲಡ್ ಶುಗರ್ ಕಂಟ್ರೋಲ್ ತಪ್ಪೋದೇ ಇಲ್ಲ! ಬೊಜ್ಜು ಇಳಿಕೆಗೂ ಇದು ರಾಮಬಾಣಬಿಗ್ ಬಾಸ್ ಮನೆಗೆ ಜಗದೀಶ್ ರೀ ಎಂಟ್ರಿ !ಈ ಬಾರಿ ಟಾರ್ಗೆಟ್ ಇಟ್ಟುಕೊಂಡೇ ಮನೆ ಪ್ರವೇಶಿಸುತ್ತಿರುವ ಲಾಯರ್!ಮತ್ತೆ ರಣಾಂಗಣವಾಗುವುದು ದೊಡ್ಮನೆ !ಶಾಲೆಗೆ ಹೋಗಲು ತಮ್ಮ ಮಗನಿಗೆ ಕೋಟಿ ಕೋಟಿ ಬೆಲೆ ಬಾಳುವ ಕಾರು ಗಿಫ್ಟ್ ಮಾಡಿದ ಶಾರುಕ್ ಖಾನ್..! ಈ ವಾಹನದ ನಿಜವಾದ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ ಇದೇ ಅಕ್ಟೋಬರ್ 31ರಂದು ತೆರೆಗೆ ಬರಲಿರುವ ಬಘೀರ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಹಾಡಿನಲ್ಲಿ ನಾಯಕ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ನಾಯಕಿ ರುಕ್ಮಿಣಿ ವಸಂತ್ ಇಬ್ಬರೂ ಅಷ್ಟೇ ಮುದ್ದಾಗಿ ಕಂಡಿದ್ದಾರೆ. ಖಡಕ್ ಪೊಲೀಸ್ ಪಾತ್ರದಲ್ಲಿ ಶ್ರೀಮುರಳಿ ಎದುರಾದರೆ, ವೈದ್ಯೆಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಪರಿಚಯವಾದೆ.. ಹಾಡಿಗೆ ಪ್ರಮೋದ್ ಮರವಂತೆ ಅವರ ಹೃದಯಸ್ಪರ್ಶಿ ಸಾಹಿತ್ಯವಿದೆ. ರಿತೇಷ್ ಜಿ ರಾವ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಹೊಂಬಾಳೆ ಫಿಲಂಸ್‌ನ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 0 ವರ್ಷದ ಹೀರೋ ಜೊತೆ ಹೋಟೆಲ್ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್ ಹೀರೋಯಿನ್! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್ ಸುದ್ದಿ ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಈ ಬಘೀರ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಡಾ. ಸೂರಿ ಈ ಸಿನಿಮಾಕ್ಕೆ ನಿರ್ದೇಶನದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಎ ಜೆ ಶೆಟ್ಟಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತುನೆಲ ಒರೆಸುವಾಗ ಮಾಡುವ ಈ ತಪ್ಪು ಮನೆಯ ಸಂಪತ್ತು, ಆರೋಗ್ಯ, ಶಾಂತಿ ಎಲ್ಲವೂ ಹಾಳು ಮಾಡಿಬಿಡಬಹುದು !ಮೊಬೈಲ್ ಬ್ಯಾಕ್ ಕವರ್ನಲ್ಲಿ ಹಣ, ಎಟಿಎಂ ಕಾರ್ಡ್ ಇಡ್ತೀರಾ? ಈ ಅಭ್ಯಾಸ ನಿಮಗಿದ್ರೆ ಇಂದೇ ಬಿಟ್ಟುಬಿಡಿ: ಯಾಕಂದ್ರೆ... ಈ ಸ್ಟೋರಿ ಓದಿಪ್ರತಿದಿನ ಉಗುರುಬೆಚ್ಚಗಿನ ನೀರಿನಲ್ಲಿ ಈ 2 ವಸ್ತುಗಳನ್ನು ಹಾಕಿ ಕುಡಿದರೆ ಒಂದೇ ತಿಂಗಳಲ್ಲಿ ಕೊಬ್ಬು ಕರಗುತ್ತದೆ..!ಬಿಸಿ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಾಕು, ಕಿಡ್ನಿ ಬ್ಲಾಕೇಜ್ ಮತ್ತು ಸ್ಟೋನ್ ಸುಲಭವಾಗಿ ತೆರವಾಗುವುದು ! ನೋವು ಕೂಡಾ ತಿಳಿಯುವುದಿಲ್ಲಹರಿದಾಡುವ ಹಾವಲ್ಲ, ಹಾರಾಡುವ ಹಸಿರು ಹಾವಿನ ಅಪರೂಪದ ದಶ್ಯ ಇಲ್ಲಿದೆ.. ಮಿಸ್ ಮಾಡದೇ ಒಮ್ಮೆ ನೋಡಿ ವಿಡಿಯೋ104 ಪಂದ್ಯಕ್ಕೆ 530 ವಿಕೆಟ್... ಟೆಸ್ಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಆರ್ ಅಶ್ವಿನ್! ಈ ದಿಗ್ಗಜನ ವಿಶ್ವದಾಖಲೆ ಹಿಂದಿಕ್ಕಿ ಅಗ್ರಸ್ಥಾನದಲ್ಲಿ ನಿಂತೇಬಿಟ್ರು ಭಾರತದ ಸ್ಪಿನ್ ಮಾಂತ್ರಿಕ
ನಾಯಕ ಮತ್ತು ನಾಯಕಿಯ ಕೆಮಿಸ್ಟ್ರಿ ಈ ಹಾಡಿನಲ್ಲಿ ಸಖತ್ ವರ್
United States Latest News, United States Headlines
Similar News:You can also read news stories similar to this one that we have collected from other news sources.
ಭಾರತ vs ಬಾಂಗ್ಲಾ ಕಾನ್ಪುರ ಟೆಸ್ಟ್ ನನ್ನ ಕೊನೆಯ ಪಂದ್ಯ..! ಟೆಸ್ಟ್ ಸರಣಿ ಮಧ್ಯೆಯೇ ನಿವೃತ್ತಿ ಘೋಷಿಸಿದ ಹಿರಿಯ ಆಲ್‌ರೌಂಡರ್ಎರಡನೇ ಟೆಸ್ಟ್‌ಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಶಕೀಬ್ ಅಲ್ ಹಸನ್, ಟೆಸ್ಟ್ ಮತ್ತು ಏಕದಿನ ಮಾದರಿಯ ತನ್ನ ಯೋಜನೆಗಳ ಬಗ್ಗೆಯೂ ಹೇಳಿದ್ದಾರೆ
Read more »
ಬೆಂಗಳೂರಿನಲ್ಲಿ ಮೊದಲ ಮಳಿಗೆ ಪ್ರಾರಂಭಿಸಿದ ʼಫ್ರೆಶ್‌ಪಿಕ್ʼ: 1ಎಂಜಿ ಮಾಲ್‌ನಲ್ಲಿ ರಿಲಯನ್ಸ್ ರೀಟೇಲ್ ಓಪನ್ಫ್ರೆಶ್‌ಪಿಕ್ ಬ್ರ್ಯಾಂಡ್ ಭಾರತದಲ್ಲಿ ತೆರೆಯುತ್ತಿರುವ ಎರಡನೇ ಮಳಿಗೆ ಇದಾಗಿದೆ. ಮುಂಬೈನಲ್ಲಿ ಮೊದಲ ಮಳಿಗೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಬೆಂಗಳೂರಿನಲ್ಲಿ ಎರಡನೇ ಮಳಿಗೆ ತೆರೆಯಲಾಗುತ್ತಿದೆ
Read more »
ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?Bigg Boss Kannada 11 nomination : ಬಿಗ್ ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.
Read more »
ಚೆಂದುಳ್ಳ ಚೆಲುವಿ ನಿನ್ನ ಅಂದ ಅಳದ ಮ್ಯಾಗಿನ ಬ್ರಹ್ಮ ಕಳಿಸ್ಯಾನ ಸುರದ..! ಫೊಟೋಸ್ ನೋಡಿ..Sonal Chauhan : ಸೋನಾಲ್ ಚೌಹಾನ್ ಜನ್ನತ್ ಚಿತ್ರದ ಮೂಲಕ ಸಾಕಷ್ಟು ಗಮನ ಸೆಳೆದ ನಟಿ.. ಈ ಸಿನಿಮಾದ ಮೂಲಕ ರಾತ್ರೋರಾತ್ರಿ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಹೊರ ಹೊಮ್ಮಿದ ಸುಂದರಿ. ಆದರೆ ಈ ಚಿತ್ರದ ನಂತರ ತಮ್ಮ ಯಶಸ್ಸನ್ನು ಉಳಿಸಿಕೊಳ್ಳಲು ವಿಫಲವಾದರು.. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಈಕೆಯದ್ದೇ ಹವಾ..
Read more »
ಜಲದಾಳದಲ್ಲಿ ಅಡಗಿದೆ ಜಲಂಧರನ ಕಥೆ : ಪ್ರಮೋದ್ ಶೆಟ್ಟಿ ಚಿತ್ರದ ಮೊದಲ ಹಾಡು ರಿಲೀಸ್Pramod Shetty Jalandhar Movie : ಈ ಕಥೆಯನ್ನು ಕೊರೋನ ಪೂರ್ವದಲ್ಲಿ ಗೆಳೆಯ ಸ್ಟೆಪ್ ಆಫ್ ಲೋಕಿ ಹೇಳಿದ್ದರು. ಕಥೆ ಕೇಳಿ ತುಂಬಾ ಚೆನ್ನಾಗಿದೆ. ನಿರ್ಮಾಪಕರು ಸಿಗದಿದ್ದರೆ ನಾವೇ ನಿರ್ಮಾಣ ಮಾಡೋಣ. ನಿರ್ದೇಶನ ನಾನೇ ಮಾಡುತ್ತೇನೆ. ಆದರೆ ಸ್ವಲ್ಪ ಸಮಯ ಆಗಲಿ ಎಂದಿದ್ದೆ. ಆನಂತರ ನಿರ್ಮಾಪಕ ಮದನ್ ಅವರು ನಿರ್ಮಾಣದ ಸಾರಥ್ಯ ವಹಿಸಿಕೊಂಡರು.
Read more »
ಈ ವಾರ ತೆರೆಗೆ ಯಲಾಕುನ್ನಿ ; ವಜ್ರಮುನಿ ಲುಕ್ ನಲ್ಲಿ ಕೋಮಲ್ ಕಮಾಲ್Komal New Movie: ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ.
Read more »
