ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?

Big Boss Kannada Elimination News

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?
ಬಿಗ್‌ ಬಾಸ್‌ ಕನ್ನಡಕಿಚ್ಚ ಸುದೀಪ್‌ಲಾಯರ್‌ ಜಗದೀಶ್‌
  • 📰 Zee News
  • ⏱ Reading Time:
  • 168 sec. here
  • 23 min. at publisher
  • 📊 Quality Score:
  • News: 137%
  • Publisher: 63%

Bigg Boss Kannada 11 nomination‌ : ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು. ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ. ಈ ವಾರ ಇವರು ಹೊರ ಹೋಗೋದು ಫಿಕ್ಸ್? Bigg Boss Kannada 11 nomination‌ : ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಎರಡನೇ ವಾರ ದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್? Bigg Boss Kannada 11 nomination‌ : ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.ಈ ವಾರ ನಡೆದ ಆ ಘನಘೋರ ತಪ್ಪು ಯಾವುದು?ಈ ಹಣ್ಣು ಮಧುಮೇಹಿಗಳಿಗೆ ರಾಮಬಾಣವಿದ್ದಂತೆ: ಊಟಕ್ಕೆ ಮುನ್ನ ಒಂದು ಪೀಸ್ ತಿಂದರೂ ಸಾಕು 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!ಮುಂದಿನ ಎರಡೂವರೆ ವರ್ಷ ಈ ರಾಶಿಯವರಿಗೆ ರಾಜ ವೈಭೋಗ!ಬಂಗಲೆ, ವಾಹನ, ಸಿರಿ ಸಂಪತ್ತು ಎಲ್ಲವನ್ನೂ ಕರುಣಿಸುತ್ತಾನೆ ಶನಿ ಮಹಾತ್ಮ!ಇಲ್ಲಿವರೆಗಿನ ಕಷ್ಟ ನೋವಿಗೆ ಬೀಳುವುದು ತೆರೆಊಟಕ್ಕಿಂತ 15 ನಿಮಿಷ ಮುನ್ನ ಈ ಹಣ್ಣನ್ನು ಸೇವಿಸಿ!ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುತ್ತದೆ !ಇದು ಸಾಬೀತಾದ ಸತ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರದಲ್ಲಿ ಬಹುದೊಡ್ಡ ತಪ್ಪೊಂದು ನಡೆದು ಹೋಗಿದೆ. ಬಿಗ್‌ ಬಾಸ್‌ ಮನೆಗೆ ಅದರದೇ ಆದ ಒಂದಿಷ್ಟು ನಿಯಮಗಳಿವೆ. ಇದನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲದಿದ್ದರೆ ಶಿಕ್ಷೆ ತಪ್ಪಿದ್ದಲ್ಲ. ಇದೀಗ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಎಂದೂ ನಡೆಯದ ಘನಘೋರ ತಪ್ಪು ಈ ಬಾರಿ ನಡೆದಿದೆ. ಇದು ಬಿಗ್‌ ಬಾಸ್‌ ಕೋಪಕ್ಕೆ ಕಾರಣವಾಗಿದೆ. ಬಿಗ್ ಬಾಸ್ ನಾಮಿನೇಷನ್‌ ಚಟುವಟಿಕೆ ಬಳಿಕೆ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆ ಬಳಿಕ ಎರಡು ತಂಡಗಳನ್ನು ಮಾಡಿದ ಬಿಗ್‌ ಬಾಸ್‌ ಸ್ವರ್ಗ ಮತ್ತು ನರಕವಾಸಿಗಳಿಗೆ ವಾರದ ಟಾಸ್ಕ್‌ ನೀಡಲು ಸಿದ್ಧತೆ ನಡೆಸಿದ್ದರು. ಸ್ವರ್ಗದ ಟೀಮ್‌ಗೆ ಕ್ಯಾಪ್ಟನ್‌ ಆಗಿ ತ್ರಿವಿಕ್ರಮ್‌ ಮತ್ತು ನರಕದ ತಂಡಕ್ಕೆ ಕ್ಯಾಪ್ಟನ್‌ ಆಗಿ ಶಿಶಿರ್‌ ಅವರನ್ನು ಸ್ಪರ್ಧಿಗಳೇ ಆಯ್ಕೆ ಮಾಡಿದರು. ಬಿಗ್‌ಬಾಸ್‌ ಇತಿಹಾಸದಲ್ಲೇ ಮೊದಲು... 24 ಗಂಟೆಯಲ್ಲಿ ಮತ್ತೆ ಎಲಿಮಿನೇಷನ್!‌ ದೊಡ್ಮನೆಯಿಂದ ರಾತ್ರೋರಾತ್ರಿ ಹೊರಬಿದ್ದ ಪ್ರಖ್ಯಾತ ನಟಿ ನಿಯಮಗಳ ಪ್ರಕಾರ ಬ್ಲೈಂಡ್ಸ್ ಇಳಿಸಿದಾಗ ಯಾರೂ ಇಣುಕಿ ನೋಡಬಾರದು. ಇದು ಬಿಗ್‌ ಬಾಸ್‌ನ ಮಹತ್ವದ ನಿಯಮಗಳಲ್ಲಿ ಒಂದು. ಬ್ಲೈಂಡ್ಸ್ ಇಳಿಸಿದಾಗ ಅದರ ಆಚೆ ಟಾಸ್ಕ್‌ಗೆ ಸಿದ್ಧತೆ ನಡೆದಿರುತ್ತದೆ. ಈ ಕಾರಣದಿಂದ ಬ್ಲೈಂಡ್ಸ್ ಇಳಿಸಿದಾಗ ಯಾರೂ ಇಣುಕಿ ನೋಡಬಾರದು ಎಂಬ ರೂಲ್ಸ್‌ ಬಿಗ್‌ ಬಾಸ್‌ನಲ್ಲಿದೆ. ಮಾನಸಾ, ಶಿಶಿರ್‌, ಮೋಕ್ಷಿತಾ ಮತ್ತು ಜಗದೀಶ್‌ ಈ ಮೂಲ ನಿಯಮವನ್ನೇ ಬ್ರೇಕ್‌ ಮಾಡಿದ್ದಾರೆ. ಬ್ಲೈಂಡ್ಸ್ ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡಿದ್ದಾರೆ. ಮೊದಲು ಮಾನಸಾ ಈ ಕೆಲಸ ಮಾಡಿದ್ದು, ಶಿಶಿರ್‌ ಅವರ ಬಳಿ ಬಂದು ಟಾಸ್ಕ್‌ ಏನಿರಬಹುದೆಂದು ಚರ್ಚಿಸಿದ್ದಾರೆ. ಬಳಿಕ ಶಿಶಿರ್‌, ಮೋಕ್ಷಿತಾ ಕೂಡ ಬ್ಲೈಂಡ್ಸ್‌ ದಾಟಿ ಆಚೆ ಹೋಗಿ ನೋಡಿದ್ದಾರೆ. ಆ ನಂತರ ಬಟ್ಟೆ ಬದಲಿಸುವ ನೆಪದಲ್ಲಿ ಜಗದೀಶ್‌ ಕೂಡ ಬ್ಲೈಂಡ್ಸ್‌ ದಾಟಿದ್ದಾರೆ. ಬಿಗ್ ಬಾಸ್‌ ಹಾಗೂ ಬಿಗ್ ಬಾಸ್ ನಿಯಮಗಳನ್ನು ಗೌರವಿಸದ ಸ್ಪರ್ಧಿಗಳೇ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂದು ಆದೇಶಿಸಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಸಹ ನಾಮಿನೇಟ್ ಆಗಿದ್ದಿಲ್ಲ. ಆದರೆ ಮೂಲ ನಿಯಮದ ಉಲ್ಲಂಘನೆ ಇಂದಾಗಿ ಈ ವಾರದ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಹಂಸ ಕೂಡ ತಮ್ಮ ಇಮ್ಯನಿಟಿ ಕಳೆದು ಕೊಂಡು ನಾಮಿನೇಟ್‌ ಆಗಿದ್ದಾರೆ. ಈ ಬಿಗ್ ಬಾಸ್ ಸ್ಪರ್ಧಿಯ ಅಕ್ಕ ಮತ್ತು ಭಾವ ಇಬ್ಬರೂ ಮೆಗಾ ಸ್ಟಾರ್ ಗಳೇ!ಆದರೆ ಮನೆಯೊಳಗೆ ಇರುವವರೆಗೂ ಬಳಸುವುದಿಲ್ಲವಂತೆ ಅವರ ಹೆಸರು! ಮನೆಯಲ್ಲಿರುವ ಎಲ್ಲರೂ ನಾಮಿನೇಟ್‌ ಆದ ಕಾರಣ ಈ ವಾರದ ಎಲಿಮಿನೇಷನ್‌ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ತಪ್ಪನ್ನು ಮಾಡಿ ಮನೆಯ ಇತರ ಸದಸ್ಯರಿಗೆ ತೊಂದರೆ ನೀಡಿದ ಕಾರಣ. ಮಾನಸಾ, ಶಿಶಿರ್‌, ಮೋಕ್ಷಿತಾ ಮತ್ತು ಜಗದೀಶ್‌ ಅವರಲ್ಲೇ ಒಬ್ಬರು ಎಲಿಮಿನೇಟ್‌ ಆಗಬಹುದು ಎಂದು ನೆಟ್ಟಿಜನ್ಸ್‌ ಚರ್ಚಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Mahmudullah Retirement"ಇವರು ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು‌"- ಬಿಗ್‌ಬಾಸ್‌ನಿಂದ ಹೊರಬಂದ ನಟಿ ಯಮುನಾ ಶ್ರೀನಿಧಿ ಹೇಳಿಕೆViral Video: ʻರಾಮʼ ನಾಮ ನುಡಿಯುವ ಶ್ವಾನದ ಭಕ್ತಿ ಮೆಚ್ಚಿದ ನೆಟ್ಟಿಜನ್..‌ ವಿಡಿಯೋ ನೋಡಿ ಅಚ್ಚರಿಯಾಗುತ್ತೆ !Food Poison: ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವು; ತಂದೆ-ತಾಯಿ ಸ್ಥಿತಿ ಗಂಭೀರ!Optical illusion: ನಿಮ್ಮ ದೃಷ್ಟಿಗೆ ನಮ್ಮದೊಂದು ಚಾಲೆಂಜ್‌..! ಬರೀ 10 ಸೆಕೆಂಡ್‌ನಲ್ಲಿ ಈ ಮನೆಯಲ್ಲಿ ಅಡಗಿರೋ ನಾಯಿ ಮರಿ ಗುರುತಿಸೋಕೆ ಆಗುತ್ತಾ?!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಬಿಗ್‌ ಬಾಸ್‌ ಕನ್ನಡ ಕಿಚ್ಚ ಸುದೀಪ್‌ ಲಾಯರ್‌ ಜಗದೀಶ್‌ ಬಿಗ್‌ಬಾಸ್‌ ಕನ್ನಡ ಎಲಿಮಿನೇಷನ್‌ ಬಿಗ್‌ ಬಾಸ್‌ ಎಲಿಮಿನೇಷನ್‌ ಮಾನಸ ಸಂತೋಷ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಎಲಿಮಿನೇಷನ್‌ ಮೋಕ್ಷಿತಾ ಪೈ ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಎರಡನೇ ವಾರ ಬಿಗ್ ಬಾಸ್ ಕನ್ನಡ ಸೀಸನ್‌ 11 ನಾಮಿನೇಷನ್‌ ಬಿಗ್ ಬಾಸ್ Mokshita Pai Manasa Santhosh Bigg Boss Kannada 11 Nomination List Big Boss Kannada Kichcha Sudeep Lawyer Jagadish Big Boss Elimination Bigg Boss Kannada Season 11 Elimination Big Boss

 

United States Latest News, United States Headlines

Similar News:You can also read news stories similar to this one that we have collected from other news sources.

BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ.
Read more »

ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?ಬಿಗ್‌ಬಾಸ್‌ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್‌?Bigg Boss Season 11: ಅನೌನ್ಸ್‌ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್‌ ಬಾಸ್‌ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ.
Read more »

BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಮೊದಲ ವಾರ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
Read more »

ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್‌ ಇದೇ...ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್‌ ಇದೇ...ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿಯ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
Read more »

Bigg Boss Kannada 11: ಮೊದಲ ಎಲಿಮಿನೇಷನ್‌ ನಡೆದಿದೆ!Bigg Boss Kannada 11: ಮೊದಲ ಎಲಿಮಿನೇಷನ್‌ ನಡೆದಿದೆ!ಕನ್ನಡ ಬಿಗ್ ಬಾಸ್ ಮನೆಯಲ್ಲಿ ಸರ್‍ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ.
Read more »

ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಎಷ್ಟು ?Yamuna Srinidhi Remuneration: ಕನ್ನಡ ಬಿಗ್ ಬಾಸ್ ಸೀಸನ್‌ 11 ರ ಮೊದಲನೇ ವಾರ ಎಲಿಮಿನೇಟ್‌ ಆದ ನಟಿ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೆಲ್ಸ್‌....
Read more »



Render Time: 2026-04-02 16:51:17