EPS Pension: ₹15,000 ಸಂಬಳದ ಖಾಸಗಿ ಉದ್ಯೋಗಿಗಳಿಗೆ ಮಾಸಿಕ ಎಷ್ಟು ಪಿಂಚಣಿ ಸಿಗುತ್ತೆ?

EPS Pension News

EPS Pension: ₹15,000 ಸಂಬಳದ ಖಾಸಗಿ ಉದ್ಯೋಗಿಗಳಿಗೆ ಮಾಸಿಕ ಎಷ್ಟು ಪಿಂಚಣಿ ಸಿಗುತ್ತೆ?
EPFO Latest NewsEPS Pension Latest NewsEPFO
  • 📰 Zee News
  • ⏱ Reading Time:
  • 147 sec. here
  • 19 min. at publisher
  • 📊 Quality Score:
  • News: 114%
  • Publisher: 63%

ನೌಕರರ ಕೊಡುಗೆ ಸಂಪೂರ್ಣವಾಗಿ ಇಪಿಎಫ್ ಖಾತೆಗೆ ಹೋಗುತ್ತದೆ. ಕಂಪನಿಯ 12% ಕೊಡುಗೆಯಲ್ಲಿ, 8.33% ನೇರವಾಗಿ ನೌಕರರ ಪಿಂಚಣಿ ನಿಧಿಗೆ (EPF) ಜಮಾ ಆಗುತ್ತದೆ.

EPFO News Updates: ನೀವು ಖಾಸಗಿ ವಲಯದ ಉದ್ಯೋಗಿಯೇ? 15,000 ರೂ. ಸಂಬಳಕ್ಕೆ ನಿಮಗೆ ಮಾಸಿಕ ಎಷ್ಟು ಪಿಂಚಣಿ ಸಿಗುತ್ತದೆ? ಈ ಪೋಸ್ಟ್‌ನಲ್ಲಿ ನೀವು ಸಂಪೂರ್ಣ ಲೆಕ್ಕಾಚಾರವನ್ನ ತಿಳಿಯಬಹುದು. ಇಪಿಎಸ್ ಪಿಂಚಣಿ ಪಡೆಯಲು ಅಗತ್ಯವಿರುವ ಅರ್ಹತೆಗಳು ಯಾವುವು?ಚಿನ್ನದ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಸಜ್ಜಾದ ಅಮೆರಿಕ.

. ತಲೆಕೆಳಗಾಯ್ತು ಚೀನಾದ ಲೆಕ್ಕಾಚಾರ!ಇಪಿಎಫ್ ಸದಸ್ಯರಿಗೆ ಯಾವ ಆಧಾರದ ಮೇಲೆ ಪಿಂಚಣಿ ನೀಡಲಾಗುತ್ತದೆ? ಇದಕ್ಕೆ ಲೆಕ್ಕಾಚಾರ ಏನು? ಇಪಿಎಸ್ ಪಿಂಚಣಿ ಪಡೆಯಲು ಅಗತ್ಯವಿರುವ ಅರ್ಹತೆಗಳು ಯಾವುವು? ನೀವು ಇಲ್ಲಿ ಪ್ರಮುಖ ಮಾಹಿತಿಯನ್ನ ತಿಳಿಯಬಹುದು. ಖಾಸಗಿ ವಲಯದಲ್ಲಿ ಕೆಲಸ ಮಾಡುವ ಲಕ್ಷಾಂತರ ಉದ್ಯೋಗಿಗಳಿಗೆ, ಪಿಎಫ್ ಖಾತೆಯು ಕೇವಲ ಉಳಿತಾಯ ಖಾತೆಯಲ್ಲ, ಇದು ವೃದ್ಧಾಪ್ಯ ಬೆಂಬಲಕ್ಕೂ ಜೀವಸೆಲೆಯಾಗಿದೆ. ಇಪಿಎಫ್‌ಒ ನಿರ್ವಹಿಸುವ ಇಪಿಎಸ್ ಖಾತೆಯ ಮೂಲಕ ಇಪಿಎಫ್ ಸದಸ್ಯರಿಗೆ ಪಿಂಚಣಿ ನೀಡಲಾಗುತ್ತದೆ.ತಿಂಗಳಿಗೆ ಎಷ್ಟು ಪಿಂಚಣಿ ಪಡೆಯುತ್ತಾರೆ? ಅನೇಕ ಉದ್ಯೋಗಿಗಳಿಗೆ ಇದು ಅರ್ಥವಾಗುವುದಿಲ್ಲ. ಇದನ್ನ ಸರಳ EPFO ​​ಲೆಕ್ಕಾಚಾರದ ಮೂಲಕ ಅರ್ಥಮಾಡಿಕೊಳ್ಳಬಹುದು. ಇಪಿಎಫ್‌ಒ ನಿಯಮಗಳ ಪ್ರಕಾರ, ಉದ್ಯೋಗಿಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ 12% ಅನ್ನ ಪ್ರತಿ ತಿಂಗಳು ಅವರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಕಂಪನಿಯು ಸಹ ಅಷ್ಟೇ ಮೊತ್ತವನ್ನ ಕೊಡುಗೆಯಾಗಿ ನೀಡುತ್ತದೆ.ನೌಕರರ ಕೊಡುಗೆ ಸಂಪೂರ್ಣವಾಗಿ ಇಪಿಎಫ್ ಖಾತೆಗೆ ಹೋಗುತ್ತದೆ. ಕಂಪನಿಯ 12% ಕೊಡುಗೆಯಲ್ಲಿ, 8.33% ನೇರವಾಗಿ ನೌಕರರ ಪಿಂಚಣಿ ನಿಧಿಗೆ ಜಮಾ ಆಗುತ್ತದೆ. ಉಳಿದ ಮೊತ್ತವನ್ನ ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಇಪಿಎಸ್ ಪಿಂಚಣಿ ಪಡೆಯಲು ಕೆಲವು ಪ್ರಮುಖ ಅರ್ಹತಾ ಅವಶ್ಯಕತೆಗಳಿವೆ. ಮುಖ್ಯವಾಗಿ 10 ವರ್ಷಗಳ ಕಾಲ ಕೆಲಸ ಮಾಡಿದ ಉದ್ಯೋಗಿಗಳಿಗೆ ಮಾತ್ರ ಪಿಂಚಣಿ ನೀಡಲಾಗುತ್ತದೆ. ನಿಯಮಗಳ ಪ್ರಕಾರ, ನೌಕರರು 58 ವರ್ಷದ ನಂತರ ಮಾಸಿಕ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ. ಇಪಿಎಸ್ ಪಿಂಚಣಿಯ ಮೊತ್ತವು ನೌಕರರ ಸೇವಾ ವರ್ಷಗಳು ಮತ್ತು ಕಳೆದ ಐದು ವರ್ಷಗಳಲ್ಲಿ ಅವರ ಸರಾಸರಿ ವೇತನವನ್ನ ಅವಲಂಬಿಸಿರುತ್ತದೆ. ಇಪಿಎಫ್‌ಒ ಪಿಂಚಣಿಯನ್ನ ಲೆಕ್ಕಾಚಾರ ಮಾಡಲು ಒಂದು ನಿರ್ದಿಷ್ಟ ಸೂತ್ರವನ್ನ ಬಳಸಲಾತ್ತದೆ: ಪಿಂಚಣಿ= / 70. ಖಾಸಗಿ ವಲಯದ ಉದ್ಯೋಗಿಗಳು ಎಷ್ಟು ಪಿಂಚಣಿ ಪಡೆಯುತ್ತಾರೆ? ಇದನ್ನ ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ. ಒಬ್ಬ ಉದ್ಯೋಗಿಯ ಪಿಂಚಣಿಗೆ ಅರ್ಹ ವೇತನವನ್ನ 15,000 ರೂ. ಎಂದು ನಿಗದಿಪಡಿಸಿದರೆ ಮತ್ತು ಅವರು 10 ವರ್ಷಗಳ ಕಾಲ ಕೊಡುಗೆ ನೀಡಿದ್ದರೆ, ಅವರ ಪಿಂಚಣಿ ತಿಂಗಳಿಗೆ ಸರಿಸುಮಾರು 2,143 ರೂ. ಆಗಿರುತ್ತದೆ.ಉದ್ಯೋಗಿಯ ಸೇವಾ ಅವಧಿ 25 ವರ್ಷಗಳಾಗಿದ್ದರೆ, ಪಿಂಚಣಿ ಸರಿಸುಮಾರು 5,357 ರೂ.ಗಳಿಗೆ ಹೆಚ್ಚಾಗುತ್ತದೆ. ಇದರರ್ಥ ಸೇವಾ ಅವಧಿ ಹೆಚ್ಚಾದಷ್ಟೂ ಪಿಂಚಣಿ ಮೊತ್ತ ಹೆಚ್ಚಾಗುತ್ತದೆ. ಇಪಿಎಸ್ ಪಿಂಚಣಿ ಪಡೆಯಲು ಕನಿಷ್ಠ ವಯಸ್ಸು 58. ಉದ್ಯೋಗಿಗಳು ಬಯಸಿದರೆ 50ನೇ ವಯಸ್ಸಿನಲ್ಲಿ ಕಡಿಮೆ ಪಿಂಚಣಿಯನ್ನ ಸಹ ಪಡೆಯಬಹುದು. ಉದ್ಯೋಗಿಗಳು 10 ವರ್ಷಗಳು ಪೂರ್ಣಗೊಳ್ಳುವ ಮೊದಲು ಸೇವೆಯನ್ನ ತೊರೆದರೆ, ಅವರಿಗೆ ಮಾಸಿಕ ಪಿಂಚಣಿ ಸಿಗುವುದಿಲ್ಲ. ಆದರೆ ಅವರು ತಮ್ಮ ಖಾತೆಯಲ್ಲಿ ಸಂಗ್ರಹವಾದ ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ ನ್ಯೂಸ್‌, ಯುಸಿ ನ್ಯೂಸ್‌, ಒಪೊಯಿ‌ ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.Pathum Nissanka hits century T20 World Cup 2026 ಅಲ್ಲಿ ಮೊಟ್ಟ ಮೊದಲ ಸೆಂಚುರಿ ಬಾರಿಸಿದ ಬ್ಯಾಟರ್..‌ ಬಲಿಷ್ಠ ಆಸ್ಟ್ರೇಲಿಯಾ ಮನೆಗೆ ಹೋಗೋದು ಗ್ಯಾರಂಟಿ!T20 WC; ಜಯಭೇರಿ ಬಾರಿಸಿ Super 8 ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಸೂರ್ಯಕುಮಾರ್‌ ಪಡೆ.. ಪಾಕಿಸ್ತಾನದ ಮುಂದಿನ ಪರಿಸ್ಥಿತಿ ಹೇಗಿದೆ?Semi Final; ಕ್ಯಾಪ್ಟನ್‌ ಪಡಿಕ್ಕಲ್‌ ಡಬಲ್‌ ಹಂಡ್ರೆಡ್‌ ಬೆನ್ನಲ್ಲೇ ಕರ್ನಾಟಕ ತಂಡದ ಮತ್ತೊಬ್ಬ ಬ್ಯಾಟರ್‌ ಸೆಂಚುರಿ.. ಒಟ್ಟು ಎಷ್ಟು ರನ್‌?T20 World Cup ಇತಿಹಾಸದಲ್ಲಿ ಮೊಟ್ಟ ಮೊದಲ ಶತಕ ಸಿಡಿಸಿದವ್ರು ಯಾರು.. ಅತಿ ಹೆಚ್ಚು ಬಾರಿ ಸೆಂಚುರಿ ಬಾರಿಸಿದ ದೈತ್ಯ ಬ್ಯಾಟರ್‌..?T20 WC; ಪಾಕಿಸ್ತಾನದ ಜೊತೆಗಿನ ಗೆಲುವಿನ ಕ್ರೆಡಿಟ್‌ ಯಾರಿಗೆ.. ಭಾರತದ ನಾಯಕ ಸೂರ್ಯಕುಮಾರ್‌ ಹೇಳಿದ ಆ ಹೆಸರು ಯಾವುದು?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

EPFO Latest News EPS Pension Latest News EPFO EPF EPS Pension News Today EPS Pension News Today ಇಪಿಎಸ್ ಪಿಂಚಣಿ EPF Pension Latest News Today Epf Pension Calculator Epf Pension Status Epf Pension Withdrawal Epf Pension Login EPFO Pension Portal How To Check Epf Pension Check Pension Status Online

 

United States Latest News, United States Headlines

Similar News:You can also read news stories similar to this one that we have collected from other news sources.

अखिलेश यादव: सपा और बसपा के रिश्ते मजबूत हो रहे हैं, पीडीए पर जोरअखिलेश यादव: सपा और बसपा के रिश्ते मजबूत हो रहे हैं, पीडीए पर जोरअखिलेश यादव ने कहा कि सपा और बसपा के बीच संबंध मजबूत हो रहे हैं और पीडीए एकता पर जोर दिया। उन्होंने कहा कि 15,000 से अधिक लोगों के सपा में शामिल होने से पीडीए मजबूत होगा। उन्होंने मुख्यमंत्री योगी आदित्यनाथ पर भी निशाना साधा।
Read more »

EPS Pension: 30 ವರ್ಷಗಳ ನಿರಂತರ ಕೊಡುಗೆಗೆ ಖಾಸಗಿ ನೌಕರರು ಪಡೆಯುವ ಪಿಂಚಣಿ ಎಷ್ಟು ಗೊತ್ತಾ!EPS Pension: 30 ವರ್ಷಗಳ ನಿರಂತರ ಕೊಡುಗೆಗೆ ಖಾಸಗಿ ನೌಕರರು ಪಡೆಯುವ ಪಿಂಚಣಿ ಎಷ್ಟು ಗೊತ್ತಾ!EPFO Pension: ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ನೌಕರರ ಭವಿಷ್ಯ ನಿಧಿಯು ನಿವೃತ್ತಿ ನಂತರದ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಸಹಕಾರಿ ಆಗಲಿದೆ. ನೀವು30 ವರ್ಷಗಳ ಕಾಲ ಪಿಎಫ್‌ ಕೊಡುಗೆ ನೀಡಿದ್ದರೆ ಸಿಗುವ ಪಿಂಚಣಿ ಎಷ್ಟು ಗೊತ್ತಾ... ಇಲ್ಲಿದೆ ಲೆಕ್ಕಾಚಾರ
Read more »

Oppo Find X8 Pro पर फ्लिपकार्ट का शानदार ऑफर: 15,000 रुपये तक की छूट और बैंक ऑफर्स का लाभ उठाएं!Oppo Find X8 Pro पर फ्लिपकार्ट का शानदार ऑफर: 15,000 रुपये तक की छूट और बैंक ऑफर्स का लाभ उठाएं!फ्लिपकार्ट पर Oppo Find X8 Pro पर बेहतरीन डील! 15,000 रुपये की सीधी छूट, बैंक ऑफर्स और नो-कॉस्ट EMI के साथ प्रीमियम स्मार्टफोन खरीदने का सुनहरा अवसर। क्वाड-कैमरा, शक्तिशाली प्रोसेसर और शानदार डिस्प्ले वाले इस फोन की पूरी जानकारी यहाँ पाएं।
Read more »

Vivo X200T Hindi Review: क्या Vivo के X300 को भूलकर X200T पर खर्चने चाहिए 60 हजार? जानें पैसे बचाकर आप नुकसान कराएंगे या फायदा?Vivo X200T Hindi Review: क्या Vivo के X300 को भूलकर X200T पर खर्चने चाहिए 60 हजार? जानें पैसे बचाकर आप नुकसान कराएंगे या फायदा?वि‍वो ने अपनी फ्लैगशिप सीरीज के बीच Vivo X200T उतारकर यूजर्स को चौंका दिया है। 15,000 रुपये की बचत के साथ आपको X300 जैसा प्रीमियम डिजाइन, दमदार Dimensity 9400+ परफॉर्मेंस और बड़ी 6200 mAh बैटरी मिलती है। हालांकि, कैमरा जूम और USB 2.
Read more »

मेघालय रैट-होल खदान विस्फोट: 57 एफआईआर दर्ज, 15,000 टन अवैध कोयला जब्तमेघालय रैट-होल खदान विस्फोट: 57 एफआईआर दर्ज, 15,000 टन अवैध कोयला जब्तमेघालय के मुख्यमंत्री कोनरॉड संगमा ने विधानसभा में बताया कि पूर्वी जयंतिया हिल्स ज़िले के माइनसंगाट-थांग्सको क्षेत्र में हुए विस्फोट के बाद अवैध कोयला खनन से संबंधित 57 एफआईआर दर्ज की गई है और 15,224.72 मीट्रिक टन अवैध रूप से खनन किया गया कोयला जब्त किया गया. साथ ही कोयले से जुड़े अवैध गतिविधियों के संबंध में 14 लोगों को गिरफ़्तार किया गया है.
Read more »

बस्तर में चिकन सेंटर: कम लागत, अच्छा मुनाफा, ग्रामीण इलाकों में सफल व्यवसायबस्तर में चिकन सेंटर: कम लागत, अच्छा मुनाफा, ग्रामीण इलाकों में सफल व्यवसायछत्तीसगढ़ के बस्तर में चिकन सेंटर का व्यवसाय ग्रामीण इलाकों में कम लागत में अच्छा मुनाफा देने वाला एक सफल कारोबार बन गया है। इस व्यवसाय को शुरू करने के लिए लगभग 15,000 रुपये की लागत आती है और इससे महीने में 30,000 से 40,000 रुपये तक की कमाई हो सकती है।
Read more »



Render Time: 2026-04-02 00:24:11