EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ), ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು 100% ಹಿಂಪಡೆಯುವುದು ಸೇರಿದಂತೆ ಹಲವು ನಿಯಮಗಳನ್ನು ಬದಲಾಯಿಸಿದೆ. ಇದರಿಂದ ಇಪಿಎಫ್ಒದ ಸುಮಾರು 300 ಮಿಲಿಯನ್‌ಗಿಂತಲೂ ಹೆಚ್ಚಿನ ಸದಸ್ಯರಿಗೆ ನೇರ ಪ್ರಯೋಜನ ಲಭ್ಯವಾಗಿದೆ. ಇಪಿಎಫ್ಒ ಹೊಸ ನಿಯಮಗಳನ್ನು ತಿಳಿಯಲು ಮುಂದೆ ಓದಿ.
EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ , ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು 100% ಹಿಂಪಡೆಯುವುದು ಸೇರಿದಂತೆ ಹಲವು ನಿಯಮಗಳನ್ನು ಬದಲಾಯಿಸಿದೆ. ಇದರಿಂದ ಇಪಿಎಫ್ಒ ದ ಸುಮಾರು 300 ಮಿಲಿಯನ್‌ಗಿಂತಲೂ ಹೆಚ್ಚಿನ ಸದಸ್ಯರಿಗೆ ನೇರ ಪ್ರಯೋಜನ ಲಭ್ಯವಾಗಿದೆ.
ಇಪಿಎಫ್ಒ ಹೊಸ ನಿಯಮಗಳನ್ನು ತಿಳಿಯಲು ಮುಂದೆ ಓದಿ. ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂದು ಇಪಿಎಫ್ ಖಾತೆಯ ಬ್ಯಾಲೆನ್ಸ್ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಏಳು ಪ್ರಮುಖ ನಿಯಮಗಳನ್ನು ಬದಲಾವಣೆ ಮಾಡಿದೆ. ಅಂತಹ ನಿಯಮಗಳ ಬಗ್ಗೆ ಒಂದೇ ಕ್ಲಿಕ್‌ನಲ್ಲಿ ಇದೆ ಸಂಪೂರ್ಣ ಮಾಹಿತಿ. ಇಪಿಎಫ್ಒ ತನ್ನ ಸದಸ್ಯರಿಗೆ ತಮ್ಮ ಭವಿಷ್ಯ ನಿಧಿ ಖಾತೆಯಿಂದ ಹಣ ಹಿಂಪಡೆಯುವಿಕೆಯ ಮಿತಿಯನ್ನು ಹೆಚ್ಚಿಸಿದೆ. ಇದೀಗ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಶೇ, 100ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಈ ಮೊದಲು ಇಪಿಎಫ್ ಹಣದಲ್ಲಿ ಮದುವೆ ಮತ್ತು ಶಿಕ್ಷಣಕ್ಕಾಗಿ ಹಣ ಹಿಂಪಡೆಯಲು 3 ಬಾರಿ ಮಾತ್ರ ಅವಕಾಶವಿತ್ತು. ಇದೀಗ ಇದನ್ನು ಹೆಚ್ಚಿಸಲಾಗಿದ್ದು ಮದುವೆಗಾಗಿ 5 ಬಾರಿ ಹಾಗೂ ಶಿಕ್ಷಣಕ್ಕಾಗಿ 10 ಬಾರಿ ಇಪಿಎಫ್ ಮೊತ್ತವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯು ಇದೀಗ ಎಲ್ಲಾ ರೀತಿಯ ಮುಂಗಡ ಹಣ ಹಿಂಪಡೆಯಲು ಸೇವಾವಧಿಯನ್ನು ಇಳಿಕೆ ಮಾಡಿದ್ದು, ಪ್ರಸ್ತುತ 12 ತಿಂಗಳ ಸೇವೆ ಪೂರ್ಣಗೊಳಿಸಿದವರು ಭವಿಷ್ಯ ನಿಧಿ ಹಣದಲ್ಲಿ ಮುಂಗಡವನ್ನು ಪಡೆಯಬಹುದಾಗಿದೆ.ಇಪಿಎಫ್ಒ ಇದೀಗ ವಿಶೇಷ ಸಂದರ್ಭಗಳಲ್ಲಿ ಯಾವುದೇ ಕಾರಣವನ್ನು ನೀಡದೆಯೇ ತಮ್ಮ ಭವಿಷ್ಯ ನಿಧಿಯಲ್ಲಿನ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇಪಿಎಫ್ಒ ಮಿನಿಮಂ ಬ್ಯಾಲೆನ್ಸ್ ನಿಯಮದಲ್ಲೂ ಕೂಡ ಮಹತ್ವದ ಬದಲಾವಣೆ ಮಾಡದ್ದು ಇಪಿಎಫ್ ಖಾತೆಯಲ್ಲಿ 25% ಮಿನಿಮಂ ಬ್ಯಾಲೆನ್ಸ್ ಉಳಿಸಬೇಕಾಗುತ್ತದೆ. ಈ ಮೊತ್ತದ ಮೇಲೆ ಪ್ರಸ್ತುತ, ಇಪಿಎಫ್ಒ 8.25% ಬಡ್ಡಿ ನೀಡುತ್ತಿದೆ. ಇದರಿಂದಾಗಿ ನಿವೃತ್ತಿ ಹಣ ಹೆಚ್ಚಾಗಲಿದೆ. ಇಪಿಎಫ್ ಹಣ ಹಿಂಪಡೆಯಲು ಬಯಸುವವರಿಗೆ ಈಗ ಯಾವುದೇ ದಾಖಲೆಗಳಿಲ್ಲದೆ ಕಾಗದರಹಿತವಾಗಿ ಶೇ. 100ರಷ್ಟು ಹಣವನ್ನು ಆಟೋ ಸೆಟಲ್ಮೆಂಟ್ ಮಾಡಲಾಗುತ್ತದೆ. ಇಪಿಎಫ್ ಖಾತೆಯಲ್ಲಿ ಅಂತಿಮ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಮೊದಲು ಇಪಿಎಫ್ ಅಂತಿಯ ವಿತ್ ಡ್ರಾ ಗಾಗಿ 2ರಿಂದ 12ತಿಂಗಳವರೆಗೆ ಕಾಯಬೇಕಿತ್ತು. ಇದೀಗ ಪಿಂಚಣಿ ಹಣವನ್ನು ಹಿಂಪಡೆಯುವ ಮಿತಿಯನ್ನು 2 ರಿಂದ 36ತಿಂಗಳವರೆಗೆ ಹೆಚ್ಚಿಸಲಾಗಿದೆ.ಹುಟ್ಟಿದ ಧರ್ಮವನ್ನು ಬಿಟ್ಟು, ವಿವಾಹಿತ ನಟ ಧರ್ಮೇಂದ್ರ ಕೈ ಹಿಡಿದಿದ್ದ ಹೇಮಾ ಮಾಲಿನಿ! ಅದೂ ಕಾನೂನುಬಾಹಿರವಾಗಿGajakesari RajayogaGajakesari Rajayoga
EPF Full Withdrawal Allowed ಇಪಿಎಫ್ ಹಣ ವಿತ್ ಡ್ರಾ ಇಪಿಎಫ್ಒ ಇಪಿಎಫ್ಒ ಹೊಸ ನಿಯಮ ಇಪಿಎಫ್ಒ ನಿಯಮ ಪಿಂಚಣಿ ಪಿಂಚಣಿ ಹಣ ಭವಿಷ್ಯ ನಿಧಿ EPFO October 2025 Circular EPF 100 Percent Withdrawal Rule EPFO Auto Claim Settlement EPF Minimum Balance Rule EPF Partial Withdrawal Condition EPFO Latest Update 2025 EPF Marriage And Edu
United States Latest News, United States Headlines
Similar News:You can also read news stories similar to this one that we have collected from other news sources.
PF Withdrawal Rule 2025: Check 7 Major Changes Announced By EPFOEPFO members will now be able to withdraw upto 100% of the eligible balance in the Provident Fund including employee and employer share.
Read more »
பிஎஃப் பணத்தில் 25% லாக் செய்யும் மத்திய அரசு: ஊழியர்களுக்கு சாதகமா, பாதகமா?EPF Withdrawal Rules: புதிய விதிகளின் கீழ், வேலையை இழந்த EPFO உறுப்பினர்கள் இப்போது 12 மாத வேலையின்மைக்குப் பிறகுதான் தங்கள் முழு PF தொகையையும் எடுக்க முடியும். இந்த செயல்முறை சரியா?
Read more »
PF உறுப்பினர்களுக்கு குட் நியூஸ்: வீடு வாங்க, கட்ட அட்வான்ஸ் கொடுக்கும் EPFO, எளிய செயல்முறை இதோEPFO Latest News: வீடு வாங்க, இபிஎஃப் உறுப்பினர்கள் தங்கள் கணக்கிலிருந்து எளிதாகவும் பாதுகாப்பாகவும் பணத்தை எடுக்கலாம் என EPFO தெரிவித்துள்ளது. இதை பற்றி இந்த பதிவில் காணலாம்.
Read more »
मारुति ने तीन महीने में 5.50 लाख कारें बेचीं: सोना ₹1,151 महंगा होकर ₹1.21 लाख पर पहुंचा, अमेजन CEO बोले- छ...business news update share market gold silver all time high, EPFO news, Maruti sold 5.50 lakh cars in three months
Read more »
EPFO की एंप्लॉयी एनरोलमेंट स्कीम: कंपनी अपने पुराने कर्मचारियों को EPF में एनरोल करेंगी, काटे गए पैसे भी जम...EPFO Employee Enrollment Scheme 2025 Eligibility Benefits (Question And Answer) Explained; Follow EES 2025 EPF Coverage, How To Apply Details, Information On Dainik Bhaskar.
Read more »
EPFO Passbook Lite: EPFO పాస్బుక్ లైట్ అంటే ఏమిటి? ఈ కొత్త ఫీచర్ గురించి ఖాతాదారులు తప్పక తెలుసుకోవాల్సిందే..!!EPFO Passbook Lite: ఉద్యోగుల భవిష్యనిధి సంస్థ (EPFO) తమ సభ్యులకు మరింత సౌలభ్యం కల్పించేందుకు మరో కొత్త సదుపాయాన్ని ప్రారంభించింది.
Read more »
