White Hair Remedy: ಹೇರ್ ಡೈ ಬಳಸದೆಯೂ ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕಾಗಿ ಹೆಚ್ಚಿನ ವಸ್ತುಗಳು ಕೂಡ ಬೇಕಾಗುವುದಿಲ್ಲ.
ಹೇರ್ ಡೈ ಅಲ್ಲ. ಆಮ್ಲಾ ಎಣ್ಣೆಯಲ್ಲಿ ಈ ರಸ ಬೆರೆಸಿ ಹಚ್ಚಿದ್ರೆ ಒಮ್ಮೆಗೆ ಬಿಳಿ ಕೂದಲು ಕಡು ಕಪ್ಪಾಗಿ ಮಾರುದ್ದ ಬೆಳೆಯುತ್ತೆ.! Gray Hair Remedy: ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಲು ಹೇರ್ ಡೈ ಅತ್ಯುತ್ತಮ ಪರಿಹಾರ ಎಂದು ಬಹುತೇಕ ಜನರು ಯೋಚಿಸುತ್ತಾರೆ.
ಹೇರ್ ಡೈ ಅಲ್ಲ... ಆಮ್ಲಾ ಎಣ್ಣೆಯಲ್ಲಿ ಈ ರಸ ಬೆರೆಸಿ ಹಚ್ಚಿದ್ರೆ ಒಮ್ಮೆಗೆ ಬಿಳಿ ಕೂದಲು ಕಡು ಕಪ್ಪಾಗಿ ಮಾರುದ್ದ ಬೆಳೆಯುತ್ತೆ...! Gray Hair Remedy: ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಲು ಹೇರ್ ಡೈ ಅತ್ಯುತ್ತಮ ಪರಿಹಾರ ಎಂದು ಬಹುತೇಕ ಜನರು ಯೋಚಿಸುತ್ತಾರೆ. White Hair Remedy: ಹೇರ್ ಡೈ ಬಳಸದೆಯೂ ಸುಲಭವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕಾಗಿ ಹೆಚ್ಚಿನ ವಸ್ತುಗಳು ಕೂಡ ಬೇಕಾಗುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಳಿ ಕೂದಲಿನ ಸಮಸ್ಯೆಗೆ ಹೇರ್ ಡೈ ಮಾತ್ರವೇ ಪರಿಹಾರ ಎಂದು ಕೆಲವರು ಭಾವಿಸುತ್ತಾರೆ. ಆದರೆ. ಹೇರ್ ಡೈ ಬಳಕೆಯಿಂದ ದೀರ್ಘಾವಧಿಯಲ್ಲಿ ಕೂದಲಿಗೆ ಹಾನಿಯಾಗಬಹುದು. ಜೊತೆಗೆ ಚರ್ಮ ಸಮಸ್ಯೆಗಳು ಸಹ ಬಾಧಿಸಬಹುದು. ಆಮ್ಲಾ ಎಣ್ಣೆಯಲ್ಲಿ ಒಂದು ರಸವನ್ನು ಬಳಸುವ ಮೂಲಕ ಯಾವುದೇ ಕೆಮಿಕಲ್ ಇಲ್ಲದೆಯೇ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. ಒಂದು ದೊಡ್ಡ ಈರುಳ್ಳಿ ಮತ್ತು ತಾಜಾ ಅಲೋವೆರಾ ಬಳಕೆಯು ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ಆಮ್ಲಾ ಎಣ್ಣೆಯಲ್ಲಿ ಇದರ ರಸ ಬಳಸಿ ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಪಡೆಯಬಹುದು. ಈರುಳ್ಳಿ ಸಿಪ್ಪೆ ತೆಗೆದು ಕತ್ತರಿಸಿ. ತಾಜಾ ಅಲೋವೆರಾದ ಸೈಡ್ ನಲ್ಲಿರುವ ಮುಳ್ಳಿನ ಭಾಗವನ್ನು ತೆಗೆದು ಅದನ್ನೂ ಸಣ್ಣ ತುಂಡುಗಳಾಗಿ ಕತ್ತರಿಸಿ. ಎರಡನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಜಾಲರಿ ಸಹಾಯದಿಂದ ರಸವನ್ನು ಬೇರ್ಪಡಿಸಿ. ಇದರಲ್ಲಿ ಒಂದೆರಡು ಸ್ಪೂನ್ ಆಮ್ಲಾ ಎಣ್ಣೆ ಹಾಕಿ ಮಿಶ್ರಣ ಮಾಡಿ. ಆಮ್ಲಾ ಎಣ್ಣೆಯಲ್ಲಿ ಈರುಳ್ಳಿ, ಅಲೋವೆರಾ ರಸ ಬೆರೆಸಿ ಕೂದಲಿನ ಬುಡದಿಂದ ತುದಿವರೆಗೂ ಹಚ್ಚಿ ಒಂದೆರಡು ಗಂಟೆಗಳ ಬಳಿಕ ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಿಯಮಿತವಾಗಿ ಈ ರೀತಿ ಆಮ್ಲಾ ಎಣ್ಣೆ ಬಳಸುವುದರಿಂದ ದಷ್ಟಪುಷ್ಟವಾದ ಮಾರುದ್ದ ಕೂದಲು ನಿಮ್ಮದಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಕೊನೆಗೂ ವಿಚ್ಛೇದನದ ಬಗ್ಗೆ ಸ್ಪಷ್ಟನೆ ಕೊಟ್ಟ ಖ್ಯಾತ ನಟಿ.. ಐದು ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ನಿಜವೇ?ಗೋರಂಟಿ ಅಲ್ಲ.. ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿಕೊಳ್ಳಿ.. ಬಿಳಿಕೂದಲು 2 ನಿಮಿಷದಲ್ಲೇ ಗಾಢ ಕಪ್ಪಾಗುವುದು!ಶಿವರಾತ್ರಿ ದಿನ ಜಾಗರಣೆ ಮಾಡುವುದರ ಹಿಂದಿದೆ ಅದ್ಭುತ ಆರೋಗ್ಯ ರಹಸ್ಯ..! ಇದು ವಿಜ್ಞಾನಕ್ಕೂ ನಿಲುಕದ್ದು..ಬೆಳಗ್ಗಿನ ಉಪಹಾರಕ್ಕಿಂತ ಮುನ್ನ ಹೀಗೊಂದು ಕೆಲಸ ಮಾಡಿ ಮುದುಕರಾಗುವವರೆಗೂ ಹಾರ್ಟ್ ಅಟ್ಯಾಕ್ ಆಗುವುದೇ ಇಲ್ಲ !ಬ್ಲಡ್ ಶುಗರ್ ಕೂಡಾ ಕಂಟ್ರೋಲ್ ನಲ್ಲಿರುವುದು
Best Hair Oil For Gray Hair Gray Hair Treatment At Home White Hair Remedies At Home ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ ಬಿಳಿ ಕೂದಲಿಗೆ ನೆಲ್ಲಿಕಾಯಿ ಬಿಳಿ ಕೂದಲಿಗೆ ಆಮ್ಲಾ ಎಣ್ಣೆ ಬಿಳಿ ಕೂದಲಿಗೆ ಆಮ್ಲಾ ಎಣ್ಣೆ ಪ್ರಯೋಜನ ಬಿಳಿ ಕೂದಲಿಗೆ ಈರುಳ್ಳಿ ಪ್ರಯೋಜನ ಬಿಳಿ ಕೂದಲಿಗೆ ಅಲೋವೆರಾ ಪ್ರಯೋಜನ ಕೂದಲಿನ ಆರೈಕೆ Home Remedies For White Hair Permanent Solution For White Hair Natural Solution For White Hair Gooseberry For White Hair Amla Oil For White Hair Amla Oil Benefits For White Hair Onion Benefits For White Hair Aloe Vera Benefits For White Hair Hair Care Kannada News
United States Latest News, United States Headlines
Similar News:You can also read news stories similar to this one that we have collected from other news sources.
ಬಿಳಿ ಕೂದಲನ್ನು ಕಪ್ಪಾಗಿಸಲು ಹಾಗೂ ನೈಸರ್ಗಿಕ ತೂಕ ಇಳಿಕೆ ಎರಡಕ್ಕೂ ಈ ಒಂದು ನೀರು ಬೆಸ್ಟ್ ಔಷಧ!Okra Water for weight loss and gray hair: ಆಹಾರ ಪದ್ದತಿಯಲ್ಲಿ ಎಷ್ಟೇ ಬದಲಾವಣೆಗಳನ್ನು ತಂದರೂ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಕೆ ಸಾಧ್ಯವಾಗುವುದಿಲ್ಲ ಎಂದು ಕೊರಗುವವರು ಒಂದೆಡೆಯಾದರೆ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ಎಂದು ಚಿಂತಿಸುವವರು ಮತ್ತೊಂದೆಡೆ.
Read more »
Hair Care Tips: ಬೋಳು ತಲೆಯಲ್ಲೂ ದಟ್ಟವಾದ ಕೂದಲು ಬೆಳೆಯುವಂತೆ ಮಾಡುತ್ತೆ ನಿಮ್ಮ ಹಿತ್ತಲಲ್ಲಿ ಬೆಳೆಯುವ ಈ ಎಲೆ! ರುಬ್ಬಿ ಹಚ್ಚಿದರೆ ಬಿಳಿ ಕೂದಲ ತಕ್ಷಣ ಕಪ್ಪಾಗುತ್ತೆHair Care Tips: ಬೃಂಗರಾಜ ಎಂದೂ ಕರೆಯಲ್ಪಡುವ ಗುಂಟಗಲಗರ ಎಲೆಯು ಆಸ್ಟರೇಸಿ ಕುಟುಂಬಕ್ಕೆ ಸೇರಿದ ಒಂದು ಪ್ರಮುಖ ಔಷಧೀಯ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಎಕ್ಲಿಪ್ಟಾ ಆಲ್ಬಾ.
Read more »
ಬೀಟ್ರೂಟ್ ಬಳಸಿ ಒಂದೇ ಬಾರಿಗೆ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ, ಮೊಣಕಾಲುದ್ದ ಕಾಂತಿಯುತ ಕೇಶರಾಶಿ ನಿಮ್ಮದಾಗಿಸಿ!Beetroot For White Hair: ಬೀಟ್ರೂಟ್ ಬಳಕೆಯಿಂದ ಬಿಳಿ ಕೂದಲಿನ ಸಮಸ್ಯೆಗೆ ಮಾತ್ರವಲ್ಲ ತಲೆಹೊಟ್ಟು, ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
Read more »
ತೆಂಗಿನೆಣ್ಣೆಯಲ್ಲಿ ಮೆಂತ್ಯ, ಅಗಸೆಬೀಜವನ್ನು ಹೀಗೆ ಬಳಸಿದ್ರೆ ಒಂದೂ ಬಿಳಿ ಕೂದಲಿರಲ್ಲ, ಕಾಂತಿಯುತ ಉದ್ದ ಕೂದಲು ನಿಮ್ಮದಾಗುತ್ತೆ..!Gray Hair Remedy: ನೀವು ಬಿಳಿ ಕೂದಲಿನ ಸಮಸ್ಯೆಯಿಂದ ಬೇಸತ್ತಿದ್ದೀರಾ.... ತೆಂಗಿನೆಣ್ಣೆಯೊಂದಿಗೆ ಒಂದೆರಡು ವಸ್ತುಗಳನ್ನು ಬೆರೆಸಿ ಹಚ್ಚುವುದರಿಂದ ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Read more »
ಡೈ ಹಚ್ಚೋದನ್ನ ಬಿಡಿ! ತೆಂಗಿನೆಣ್ಣೆಯಲ್ಲಿ ಇದೊಂದು ಪುಡಿ ಬೆರೆಸಿ ಹಾಕಿ, ಎರಡೇ ನಿಮಿಷಕ್ಕೆ ಕಪ್ಪಾಗುತ್ತೆ ಬಿಳಿ ಕೂದಲು..!Gray Hair Remedy: ಬಿಳಿ ಕೂದಲನ್ನು ಮರೆ ಮಾಚಲು ಕೃತಕ ಹೇರ್ ಡೈಗಳ ಬಳಕೆಗೆ ಗುಡ್ ಬೈ ಹೇಳಿ, ತೆಂಗಿನೆಣ್ಣೆಯಿಂದಲೇ ಬಿಳಿ ಕೂದಲನ್ನು ಗಾಢ ಕಪ್ಪಾಗಿಸಿ.
Read more »
ಗೋರಂಟಿ ಅಲ್ಲ.. ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿಕೊಳ್ಳಿ.. ಬಿಳಿಕೂದಲು 2 ನಿಮಿಷದಲ್ಲೇ ಗಾಢ ಕಪ್ಪಾಗುವುದು!White Hair Remedy: ತೆಂಗಿನ ಎಣ್ಣೆಯಲ್ಲಿ ಈ ಎಲೆಯ ಪುಡಿಯನ್ನು ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ ಸೊಂಪಾಗಿ ಬೆಳೆಯುವುದು.
Read more »
