White Hair Remedy: ತೆಂಗಿನ ಎಣ್ಣೆಯಲ್ಲಿ ಈ ಎಲೆಯ ಪುಡಿಯನ್ನು ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ ಸೊಂಪಾಗಿ ಬೆಳೆಯುವುದು.
ಗೋರಂಟಿ ಅಲ್ಲ. ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿಕೊಳ್ಳಿ. ಬಿಳಿಕೂದಲು 2 ನಿಮಿಷದಲ್ಲೇ ಗಾಢ ಕಪ್ಪಾಗುವುದು! White Hair Remedy: ತೆಂಗಿನ ಎಣ್ಣೆಯಲ್ಲಿ ಈ ಎಲೆಯ ಪುಡಿಯನ್ನು ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ ಸೊಂಪಾಗಿ ಬೆಳೆಯುವುದು.
ಗೋರಂಟಿ ಅಲ್ಲ.. ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿಕೊಳ್ಳಿ.. ಬಿಳಿಕೂದಲು 2 ನಿಮಿಷದಲ್ಲೇ ಗಾಢ ಕಪ್ಪಾಗುವುದು! White Hair Remedy: ತೆಂಗಿನ ಎಣ್ಣೆಯಲ್ಲಿ ಈ ಎಲೆಯ ಪುಡಿಯನ್ನು ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುವುದಲ್ಲದೇ ಸೊಂಪಾಗಿ ಬೆಳೆಯುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನುಗ್ಗೆಕಾಯಿ ಮಾತ್ರವಲ್ಲ ಅದರ ಎಲೆಯೂ ಹಲವಾರು ಪ್ರಯೋಜನಗಳನ್ನು ಹೊಂದಿದೆ. ನುಗ್ಗೆಕಾಯಿ ಎಲೆ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಕೂದಲಿಗೆ ಇದು ಪೋಷಣೆಯನ್ನು ನೀಡುತ್ತದೆ. ನುಗ್ಗೆಕಾಯಿ ಎಲೆಯಲ್ಲಿರುವ ಪೋಷಕಾಂಶಗಳು ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ. ಇದು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿದೆ.ನುಗ್ಗೆಕಾಯಿ ಎಲೆ ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ನುಗ್ಗೆಕಾಯಿ ಎಲೆಯಲ್ಲಿ ಬಯೋಟಿನ್ ಕೂಡ ಇದೆ. ಇದು ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸತು, ವಿಟಮಿನ್ ಎ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಸಹ ನುಗ್ಗೆಕಾಯಿ ಎಲೆ ಒಳಗೊಂಡಿದೆ.ನುಗ್ಗೆಕಾಯಿ ಎಲೆ ಹೇರ್ ಪ್ಯಾಕ್ ತಯಾರಿಸಿ ಹಚ್ಚಬೇಕು. ಮೊದಲು ನುಗ್ಗೆಕಾಯಿ ಎಲೆಯನ್ನು ಒಣಗಿಸಬೇಕು. ಚೆನ್ನಾಗಿ ಒಣಗಿದ ಎಲೆಯನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಂಡು 30 ನಿಮಿಷದ ಬಳಿಕ ಸ್ನಾನ ಮಾಡಿ.ಈ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಿಯೂ ತಲೆಗೆ ಹಚ್ಚಬಹುದು. ತಲೆಗೆ ಹಚ್ಚಿದರೆ ಬಿಳಿ ಕೂದಲಿನ ಸಮಸ್ಯೆ ಬರುವುದಿಲ್ಲ. ನುಗ್ಗೆಸೊಪ್ಪಿನ ಪುಡಿಯನ್ನು ಮೊಸರಿನಲ್ಲಿ ಬೆರೆಸಿ, ರೋಸ್ ವಾಟರ್ ಮತ್ತು ಅಕ್ಕಿ ನೀರನ್ನು ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.ಡೈ ಹಚ್ಚೋದನ್ನ ಬಿಡಿ! ತೆಂಗಿನೆಣ್ಣೆಯಲ್ಲಿ ಇದೊಂದು ಪುಡಿ ಬೆರೆಸಿ ಹಾಕಿ, ಎರಡೇ ನಿಮಿಷಕ್ಕೆ ಕಪ್ಪಾಗುತ್ತೆ ಬಿಳಿ ಕೂದಲು..!ಶುಕ್ರದೆಸೆಯಿಂದ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು !ಹರಿದು ಬರುವುದು ಧನ ಸಂಪತ್ತು !ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ! ಹೆಜ್ಜೆ ಇಟ್ಟಲೆಲ್ಲಾ ಪ್ರಗತಿಯೇ
Gray Hair Home Remedies ಬಿಳಿ ಕೂದಲು ಬಿಳಿ ಕೂದಲಿಗೆ ಪರಿಹಾರ ನುಗ್ಗೆಸೊಪ್ಪು ತೆಂಗಿನೆಣ್ಣೆ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದುಗಳು ಬಿಳಿ ಕೂದಲಿಗೆ ತೆಂಗಿನೆಣ್ಣೆ ಬಿಳಿ ಕೂದಲಿಗೆ ತೆಂಗಿನೆಣ್ಣೆ ಮತ್ತು ನುಗ್ಗೆಸೊಪ್ಪು ಅಕಾಲಿಕ ಬಿಳಿ ಕೂದಲಿಗೆ ಪರಿಹಾರ ನುಗ್ಗೆಸೊಪ್ಪಿನ ಹೇರ್ ಪ್ಯಾಕ್ ನುಗ್ಗೆಕಾಯಿ ಗಿಡದ ಎಲೆ White Hair White Hair Remedy Natural Remedy For White Hair Home Remedies To Turn White Hair Into Black Solution For Premature White Hair Hair Care Tips In Kannada Kannada Hair Care Tips Coconut Oil Mixed With Moringa Leaves To Darken H Gray Hair Coconut Oil For White Hair Kannada Hair Care Tips Moringa Leaves For White Hair Moringa Leaves Benefits
United States Latest News, United States Headlines
Similar News:You can also read news stories similar to this one that we have collected from other news sources.
T20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟಿಗರಿಗೆ ಹಿಂದೆಂದೂ ನೀಡದ ಉಡುಗೊರೆ ನೀಡಿದ BCCI...!ಈ ಹಿಂದೆ ಎಂದು ನೀಡದ ಪ್ರಶಸ್ತಿಯನ್ನು ಬಿಸಿಸಿಐ ಈ ಬರಿ ವಿಶ್ವಕಪ್ ವಿಜೇತ ತಂಡಕ್ಕೆ ನೀಡಿದೆ.
Read more »
ನಿಮಗೆ ಗೊತ್ತಿಲ್ಲದೇ ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆಯೇ? ಹೀಗೆ ಕಂಡುಕೊಳ್ಳಿಈ ಸೂಚನೆಯನ್ನು ಆಫ್ ಮಾಡಲು ಕೆಲವರು ಟ್ರಿಕ್ ಗಳನ್ನೂ ಬಳಸುತ್ತಾರೆ. ಈ ಮೂಲಕ ಕಾಲ್ ರೆಕಾರ್ಡ್ ಆಗುತ್ತಿದೆ ಎನ್ನುವುದನ್ನು ತಿಳಿಯದಂತೆ ತಡೆಯುತ್ತದೆ.
Read more »
ಮಜ್ಜಿಗೆಗೆ ಈ ಪುಡಿಯನ್ನು ಬೆರೆಸಿ ಕುಡಿದರೆ ಸಾಕು ಮೂತ್ರದ ಮೂಲಕ ಹೊರ ಹೋಗುತ್ತವೆ ಕಿಡ್ನಿ ಸ್ಟೋನ್! ಯಾವ ಟ್ರೀಟ್‌ಮೆಂಟ್ ಅವಶ್ಯಕತೆಯಿಲ್ಲ..Butter Milk For Kidney Stone: ಮೂತ್ರಪಿಂಡದ ಕಲ್ಲುಗಳಿಗೆ ಅವುಗಳ ಗಾತ್ರವನ್ನು ಅವಲಂಬಿಸಿ ಚಿಕಿತ್ಸೆ ನೀಡಿ ದೇಹದಿಂದ ತೆಗೆದುಹಾಕಲಾಗುತ್ತದೆ. ಸಣ್ಣ ಕಲ್ಲುಗಳನ್ನು ಮಾತ್ರೆಗಳಿಂದ ಕರಗಿಸಬಹುದು. ಆದರೆ ದೊಡ್ಡ ಕಲ್ಲುಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ..
Read more »
ಯಾವುದೇ ಪಥ್ಯ.. ಔಷಧಿ ಬೇಡ.. ಮಲಗುವ ಮುನ್ನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೇ ಬೆಳಗಾಗುವಷ್ಟರಲ್ಲೇ ನಾರ್ಮಲ್ ಆಗುತ್ತೆ ಶುಗರ್!control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ?
Read more »
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಇನ್ಮುಂದೆ ಕನಿಷ್ಠ 10,000 ರೂ ಮಾಸಿಕ ಪಿಂಚಣಿ ವೇತನ ಲಭ್ಯ..!ಈ ಕುರಿತಾಗಿ ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಬರುವ ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಅನ್ವಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಈ ಆಯ್ಕೆಯನ್ನು ಆರಿಸಿಕೊಳ್ಳುವವರಿಗೂ ಈ ಯೋಜನೆ ಅನ್ವಯಿಸುತ್ತದೆ.
Read more »
Viral Video: ನದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಕೈನಲ್ಲೇ ʼಮೊಸಳೆʼ ಪ್ರತ್ಯಕ್ಷ!! ಆಮೇಲೇನಾಯ್ತು?ಈ ವಿಡಿಯೋವನ್ನು _adultgram_ ಹೆಸರಿನ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಮೊಸಳೆಯಿಂದ ಬಚಾವ್ ಆದ ವ್ಯಕ್ತಿಯ ಬಗ್ಗೆ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
Read more »
