Sundar C on Thalaivar 173 : ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನದ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದ ಖ್ಯಾತ ನಿರ್ದೇಶಕ ಸುಂದರ್ ಸಿ ಈ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಅಸಲಿಗೆ ಏನಾಯ್ತು.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
ರಜನಿಕಾಂತ್ - ಕಮಲ್ ಹಾಸನ್ ಸಿನಿಮಾಗೆ ಪ್ರಾರಂಭದಲ್ಲೇ ವಿಘ್ನ! ಚಿತ್ರತಂಡದಿಂದ ಏಕಾಏಕಿ ಹೊರ ನಡೆದ ನಿರ್ದೇಶಕ Sundar C on Thalaivar 173 : ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನದ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದ ಖ್ಯಾತ ನಿರ್ದೇಶಕ ಸುಂದರ್ ಸಿ ಈ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.
ಅಸಲಿಗೆ ಏನಾಯ್ತು.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..Thalaivar 173 ಚಿತ್ರದಿಂದ ಹೊರ ಬಂದ ಖ್ಯಾತ ನಿರ್ದೇಶಕ ಸುಂದರ್ವಿಶ್ವದಲ್ಲೇ ಪವರ್‌ಫುಲ್ ಆರ್ಮಿ/ ಸೇನೆ ಹೊಂದಿರುವ ದೇಶ ಯಾವುದು ಗೊತ್ತಾ? 5 ಬಲಿಷ್ಠ ರಾಷ್ಟ್ರಗಳಲ್ಲಿ ಭಾರತದ ಸ್ಥಾನವೆಷ್ಟು?SURYA GOCHAREPF ಖಾತೆಯಿಂದ ಹಣ ಹಿಂಪಡೆಯಲು 7 ಹೊಸ ನಿಯಮ ಜಾರಿ: ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ ಫುಲ್ ಡೀಟೇಲ್ಸ್ ರಜನಿಕಾಂತ್-ಕಮಲ್ ಹಾಸನ್ ಪುನರ್ಮಿಲನ ಚಿತ್ರವನ್ನು ನಿರ್ದೇಶಿಸುವ ಅವಕಾಶದಿಂದ ಹಿಂದೆ ಸರಿಯುತ್ತಿರುವುದಾಗಿ ನಿರ್ದೇಶಕ ಸುಂದರ್ ಸಿ ಘೋಷಿಸಿದ್ದಾರೆ. ರಜನಿಕಾಂತ್ ಪ್ರಸ್ತುತ 'ಜೈಲರ್ 2' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ಮಿಸಿರುವ ಈ ಚಿತ್ರ ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನಿರುದ್ಧ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.ಅಂದಹಾಗೆ.. ರಜನಿಕಾಂತ್- ಕಮಲ್ ಹಾಸನ ಪುನರ್ಮಿಲನದ ಚಿತ್ರವನ್ನು ಸುಂದರ್ ಸಿ ನಿರ್ದೇಶಸಬೇಕಿತ್ತು. ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿದೆ. ಕಮಲ್ ಇತ್ತೀಚೆಗೆ ಈ ಬಗ್ಗೆ ಘೋಷಣೆ ಸಹ ಮಾಡಿದ್ದರು.. 2027 ರಲ್ಲಿ ಪೊಂಗಲ್ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವುದಾಗಿ ಸಹ ತಿಳಿಸಿದ್ದರು.ಕಮಲ್ ಹಾಸನ್ ತಮ್ಮ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಿ, 'ತಲೈವರ್ 173' ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ನ ನಿರ್ಮಾಣವಾಗಿದ್ದು, ಸುಂದರ್.ಸಿ ನಿರ್ದೇಶಿಸಿದ್ದಾರೆ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ" ಎಂದು ಮಾಹಿತಿ ನೀಡಿದ್ದರು. ಈ ಪರಿಸ್ಥಿತಿಯಲ್ಲಿ, ನಿರ್ದೇಶಕ ಸುಂದರ್.ಸಿ ಅವರು ಚಿತ್ರದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡೈರೆಕ್ಟರ್.."ಭಾರವಾದ ಹೃದಯದಿಂದ ನಾನು ನಿಮ್ಮೊಂದಿಗೆ ಕೆಲವು ಪ್ರಮುಖ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅನಿರೀಕ್ಷಿತ ಮತ್ತು ಅನಿವಾರ್ಯ ಕಾರಣದಿಂದಾಗಿ 'ತಲೈವರ್ 173' ಚಿತ್ರದಿಂದ ಹಿಂದೆ ಸರಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.ಕೃಷ್ಣಕುಮಾರ್ ಎನ್.ಕೆ. 'ಜೀ ಕನ್ನಡ ನ್ಯೂಸ್' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್, ಲೈಫ್‌ಸ್ಟೈಲ್, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ವಿಶ್ವಕ್ಕೆ ಆಘಾತ ನೀಡಿದ ಟ್ರಂಪ್ ಸುಂಕ ನಿರ್ಧಾರ..! ಭಾರತ ಸೇರಿದಂತೆ 7 ದೇಶಗಳ 32 ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ ಅಮೆರಿಕ!ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್Iran Water Crisis
Kamal Haasan Sundar C Rajinikanth New Movie Kamal Haasan Production Sundar C Direction Jailer 2 Rajkamal Films International Anirudh Music Rajinikanth Movie Sundar C Director Kamal Haasan Rajinikanth ರಜನಿಕಾಂತ್ ಕಮಲ್ ಹಾಸನ್ Rajinikanth Kamal Haasan Reunion Rajinikanth Kamal Haasan Reunion Film
United States Latest News, United States Headlines
Similar News:You can also read news stories similar to this one that we have collected from other news sources.
Coimbatore College Student Gangrape Case: 3 Arrested, Accused Shot In Leg During Police EncounterCoimbatore City Police Commissioner Saravana Sundar confirmed the arrest of three men accused. Further investigation into the matter is underway.
Read more »
வாஷிங்டன் சுந்தர் சிஎஸ்கே அணிக்கு செல்கிறாரா இல்லையா? உண்மையை விளக்கும் முன்னாள் வீரர்!Washington Sundar Csk Trade: வாஷிங்டன் சுந்தர் சிஎஸ்கே அணி செல்கிறாரா இல்லாயா என்பது குறித்து ஆகாஷ் சோப்ரா கருத்து தெரிவித்துள்ளார்.
Read more »
India Take 2-1 Lead In T20 Series After Crushing 48 Run Win Over AustraliaWashington Sundar shines with a three-wicket haul as India squared off against Australia for 119 to post a commanding victory of 48 runs in the fourth T20I in Carrara on Thursday.
Read more »
ನಟಿ ಮೀನಾ ಮಾಡಿದ ತ್ಯಾಗದಿಂದ ನಾನು ಮದುವೆಯಾಗಿ ಸುಖವಾಗಿದ್ದೇನೆ- ನಟಿ ಖುಷ್ಬೂKushboo reveals her Love Story with Sundar: ಸ್ಟಾರ್ ನಟಿಯೊಬ್ಬರು ತಮ್ಮ ಮದುವೆಗೆ ನಟಿ ಮೀನಾ ಹಾಗೂ ಸೌಂದರ್ಯ ಕಾರಣ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Read more »
தலைவர் 173 படத்திலிருந்து சுந்தர்.சி விலகல்! அறிவித்த 4 நாட்களில் ஏன் இந்த முடிவு?Sundar C Backed Out From Thalaivar 173 : கமல் தயாரிப்பில் ரஜினிகாந்த் நடிக்கும் படத்தில் இருந்து தான் விலகுவதாக சுந்தர்.சி அறிவிப்பு!
Read more »
தலைவர் 173ல் இருந்து சுந்தர்.சி விலகல்! அடுத்த இயக்குநர் யாரா இருக்கும்?Thalaivar 173 Director Sundar C Opted Out : ரஜினியின் 173வது படத்திலிருந்து சுந்தர்.சி விலகியிருக்கிறார். இதையடுத்து, யார் இந்த படத்தை இயக்க வேண்டுமென ரசிகர்கள் இணையத்தில் பேசி வருகின்றனர்.
Read more »
