ಪ್ರೀತಿಯಲ್ಲಿ ಮೋಸ ಹೋಗಿಲ್ಲ.. ಬ್ರೇಕಪ್‌ನಿಂದಲ್ಲ.. ಸಲ್ಮಾನ್‌ ಖಾನ್‌ ಮದುವೆ ಆಗದೇ ಉಳಿದಿದ್ದು ʼಈʼ ಕಾರಣಕ್ಕೆ!! ಅಷ್ಟಕ್ಕೂ ಏನದು?

Salman Khan News

ಪ್ರೀತಿಯಲ್ಲಿ ಮೋಸ ಹೋಗಿಲ್ಲ.. ಬ್ರೇಕಪ್‌ನಿಂದಲ್ಲ.. ಸಲ್ಮಾನ್‌ ಖಾನ್‌ ಮದುವೆ ಆಗದೇ ಉಳಿದಿದ್ದು ʼಈʼ ಕಾರಣಕ್ಕೆ!! ಅಷ್ಟಕ್ಕೂ ಏನದು?
Salman Khan Marriageಸಲ್ಮಾನ್‌ ಖಾನ್‌ ಮದುವೆಸಲ್ಮಾನ್‌ ಖಾನ್‌ ಲವರ್‌
  • 📰 Zee News
  • ⏱ Reading Time:
  • 172 sec. here
  • 24 min. at publisher
  • 📊 Quality Score:
  • News: 142%
  • Publisher: 63%

why salman khan Still not getting married: ನಟ ಸಲ್ಮಾನ್ ಖಾನ್ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒವರು ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಇತರ ವಿಷಯಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.

ಪ್ರೀತಿಯಲ್ಲಿ ಮೋಸ ಹೋಗಿಲ್ಲ. ಬ್ರೇಕಪ್‌ನಿಂದಲ್ಲ. ಸಲ್ಮಾನ್‌ ಖಾನ್‌ ಮದುವೆ ಆಗದೇ ಉಳಿದಿದ್ದು ʼಈʼ ಕಾರಣಕ್ಕೆ!! ಅಷ್ಟಕ್ಕೂ ಏನದು? why salman khan Still not getting married: ನಟ ಸಲ್ಮಾನ್ ಖಾನ್ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಪ್ರೀತಿಯಲ್ಲಿ ಮೋಸ ಹೋಗಿಲ್ಲ.. ಬ್ರೇಕಪ್‌ನಿಂದಲ್ಲ.. ಸಲ್ಮಾನ್‌ ಖಾನ್‌ ಮದುವೆ ಆಗದೇ ಉಳಿದಿದ್ದು ʼಈʼ ಕಾರಣಕ್ಕೆ!! ಅಷ್ಟಕ್ಕೂ ಏನದು? why salman khan Still not getting married: ನಟ ಸಲ್ಮಾನ್ ಖಾನ್ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒವರು ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಇತರ ವಿಷಯಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.ಸಲ್ಮಾನ್ ಖಾನ್ ಅನೇಕ ಸ್ಥಳಗಳಲ್ಲಿ ಅಭಿಮಾನಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆBudh Gochar 2024: ಕನ್ಯಾರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಆರ್ಥಿಕ ಪ್ರಗತಿಯ ಜೊತೆಗೆ ಅದೃಷ್ಟದ ಬೆಂಬಲ ಸಿಗಲಿದೆಈ 5 ಗಿಡಗಳನ್ನು ಮನೆಯಲ್ಲಿ ನೆಟ್ಟುನೋಡಿ..ನಿಮ್ಮ ಜೀವನವೇ ಜಿಂಗಾಲಾಲವಾಗುತ್ತೆ...! ದುಡ್ಡು ಎಣಿಸಲು ಸುಸ್ತಾಗುತ್ತೀರಿ..!ನವರಾತ್ರಿಯ ಮೊದಲ ದಿನ ಈ ಕೆಲಸಗಳನ್ನು ಮಾಡಿ; ತಾಯಿ ದುರ್ಗಾದೇವಿ ನಿಮ್ಮ ಮನೆಗೆ ಸುಖ-ಸಂಪತ್ತನ್ನು ಕರುಣಿಸುತ್ತಾಳೆ!ವೀಳ್ಯದೆಲೆಯನ್ನು ಇದರಲ್ಲಿ ನೆನೆಸಿಟ್ಟು ಕುಡಿಯಿರಿ... ಬಿಳಿ ಕೂದಲು ಕಡು ಕಪ್ಪಾಗುವುದರ ಜೊತೆಗೆ ರೇಷ್ಮೆಯ ನೂಲಿನಂತಾಗಿ ಸೊಂಟ ದಾಟಿ ಬೆಳೆಯವುದು ! ಸಲ್ಮಾನ್ ಖಾನ್ ಅನೇಕ ಸ್ಥಳಗಳಲ್ಲಿ ಅಭಿಮಾನಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಭಾಯಿಜಾನ್ ತನ್ನ ಪೋಷಕರನ್ನೂ ಗೌರವಿಸುತ್ತಾನೆ. ಸಲ್ಮಾನ್ ಖಾನ್ ಸಂಪೂರ್ಣ ಕುಟುಂಬದ ವ್ಯಕ್ತಿ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಇನ್ನೂ ಸಿಂಗಲ್ ಆಗಿದ್ದಾರೆ. 58ರಲ್ಲೂ ಭಾಯಿಜಾನ್ ಒಂಟಿ ಜೀವನ ನಡೆಸುತ್ತಿದ್ದಾರೆ.. ಸಲ್ಮಾನ್ ಖಾನ್ ಅನೇಕ ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಆದರೆ ಯಾರೊಂದಿಗೂ ನಟನ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ. ಆದರೆ ಬ್ರೇಕಪ್, ಪ್ರೀತಿಯಲ್ಲಿ ಮೋಸ ಈ ಕಾರಣಗಳಿಂದಾಗಿ ಸಲ್ಮಾನ್ ಖಾನ್ ಸಿಂಗಲ್ ಆಗಿಲ್ಲ, ಆದರೆ ಅದರ ಹಿಂದಿದೆ ಬೇರೊಂದು ಅಸಲಿ ಸತ್ಯ.. ಅದೇನೆಂದು ಇಲ್ಲಿ ತಿಳಿಯೋಣ.. "ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ? ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಕಾರ್ಯಕ್ರಮವೊಂದರಲ್ಲಿ ದೊಡ್ಡ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. 'ಅನೇಕ ಜನರು ಖಾನ್ ಕುಟುಂಬದ ಎಲ್ಲರೂ ಗ್ಯಾಲಕ್ಸಿನಲ್ಲಿ ವಾಸಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಮದುವೆಯ ನಂತರ, ನಾನು, ಸೊಹೈಲ್ ತಮ್ಮ ಕುಟುಂಬದೊಂದಿಗೆ ಬೇರ್ಪಟ್ಟೆವು.. ಸಲ್ಮಾನ್ ಖಾನ್ ಇನ್ನೂ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. "ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ? ಸಲ್ಮಾನ್ ಖಾನ್ ತನ್ನ ಪೋಷಕರೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅರ್ಬಾಜ್‌ ಮತ್ತು ಸಲ್ಮಾನ್ ಅಪಾರ್ಟ್‌ಮೆಂಟ್ ಹಂಚಿಕೊಂಡಿದ್ದರೂ, ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.. ಈ ವಿಡಿಯೋ ಹೊರಬಿದ್ದ ನಂತರ ಅಭಿಮಾನಿಗಳು, 'ಸಲ್ಮಾನ್ ತನ್ನ ತಂದೆ-ತಾಯಿಯನ್ನು ತುಂಬಾ ಪ್ರೀತಿಸುವ ಕಾರಣಕ್ಕೆ ಮದುವೆಯಾಗಲಿಲ್ಲ' ಎಂದುಕೊಳ್ಳುತ್ತಿದ್ದಾರೆ... ಸದ್ಯ ಸಲೀಂ ಖಾನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ ಅವರು ನಟಿ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾಗ ಹೊರಟಿದ್ದರು.. ಆದರೆ ಸಂಬಂಧ ನಾನಾ ಕಾರಣಗಳಿಂದ ಮುರಿದುಬಿತ್ತು... ಅದರ ನಂತರ, ಐಶ್ವರ್ಯಾ ರೈ ನಟನ ಜೀವನಕ್ಕೆ ಪ್ರವೇಶಿಸಿದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅದರ ನಂತರ, ಭಾಯಿಜಾನ್ ಹೆಸರು ಕತ್ರೀನಾ ಕೈಫ್ ಜೊತೆ ತಳುಕು ಹಾಕಿಕೊಂಡಿತು.. ಆದರೆ ಸಲ್ಮಾನ್ ಖಾನ್ ಯಾವುದೇ ನಟಿಯೊಂದಿಗಿನ ಸಂಬಂಧವು ಮದುವೆಯ ವರೆಗೂ ಹೋಗಲಿಲ್ಲ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ 2022 -23 ನೇ ವರ್ಷದ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಭಾನುವಾರ ಈ ಕೆಲಸ ಮಾಡಿದ್ರೆ ಸೂರ್ಯದೇವರು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ; ಅಡೆತಡೆಗಳು ದೂರವಾಗುತ್ತವೆ!ಭಾರತದಲ್ಲಿ ಅತಿ ಹೆಚ್ಚು IAS ಅಧಿಕಾರಿಗಳನ್ನು ಹೊಂದಿರುವ ರಾಜ್ಯ ಯಾವುದು? ಬಿಹಾರಕ್ಕೆ 2ನೇ ಸ್ಥಾನ; ಹಾಗಾದ್ರೆ ಅಗ್ರ?ಕೂದಲನ್ನು ಬೇರಿನಿಂದಲೇ ಬಲಪಡಿಸುತ್ತೆ ಲವಂಗ! ಈ ರೀತಿ ಬಳಸಿದ್ರೆ ದಪ್ಪ.. ಗಾಢಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!ನಾಗಚೈತನ್ಯ ಎಂಗೇಜ್‌ಮೆಂಟ್‌ ಬೆನ್ನಲ್ಲೇ ಗುಡ್‌ ನ್ಯೂಸ್ ನೀಡಿದ ಸಮಂತಾ! ಫ್ಯಾನ್ಸ್‌ ಫುಲ್‌ ಖುಷ್!!‌58 ಜನರ ಜೊತೆ S*X.. 71 ಕೋಟಿ ಲಂಚ.. ಬ್ಯಾಗ್‌ನಲ್ಲಿ ಕಾಂಡೋಮ್‌ ರಾಶಿ..! ʼಸುಂದರಿ ರಾಜಕಾರಣಿʼ ರಹಸ್ಯ ಬಯಲು

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Salman Khan Marriage ಸಲ್ಮಾನ್‌ ಖಾನ್‌ ಮದುವೆ ಸಲ್ಮಾನ್‌ ಖಾನ್‌ ಲವರ್‌ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಜೀವನ Salman Khan Love Life Salman Khan Social Media Salman Khan Salim Khan Salman Khan Bollywood Salman Khan Girlfriend Salman Khan Marriage Life Salman Khan Father Salman Khan Mother Salman Khan Family Salman Khan Marriage Salman Khan Girlfriend Salman Khan Video Viral Salman Khan Katrina Kaif Relationship Salman Khan Latest News Salman Khan News In Kannada

 

United States Latest News, United States Headlines

Similar News:You can also read news stories similar to this one that we have collected from other news sources.

ಸಲ್ಮಾನ್ ಖಾನ್ ಗೂ ಮುನ್ನ ʼಈʼ ವ್ಯಕ್ತಿಯನ್ನು ಹುಚ್ಚಳಂತೆ ಪ್ರೀತಿಸಿ ಮೋಸ ಮಾಡಿದ್ದ ಐಶ್ವರ್ಯಾ ರೈ! ಸತ್ಯ ಬಯಲಾಗಿದ್ದು ಹೀಗೆ!ಸಲ್ಮಾನ್ ಖಾನ್ ಗೂ ಮುನ್ನ ʼಈʼ ವ್ಯಕ್ತಿಯನ್ನು ಹುಚ್ಚಳಂತೆ ಪ್ರೀತಿಸಿ ಮೋಸ ಮಾಡಿದ್ದ ಐಶ್ವರ್ಯಾ ರೈ! ಸತ್ಯ ಬಯಲಾಗಿದ್ದು ಹೀಗೆ!Actress Aishwarya Rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ಸಂಬಂಧದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
Read more »

ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
Read more »

364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.
Read more »

ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!ಈ ಖ್ಯಾತ ನಟನ ಪತ್ನಿ ಟಾಯ್ಲೆಟ್‌ ತೊಳೆಯಲು ಸಾಧ್ಯವಿಲ್ಲ ಎಂಬ ಒಂದು ಕಾರಣಕ್ಕೆ ಅನೇಕೆ ಬಾರಿ ಬಿಗ್‌ ಬಾಸ್‌ ಆಫರ್‌ರ ರಿಜೆಕ್ಟ್‌ ಮಾಡಿದ್ದಾರಂತೆ.
Read more »

ನನಗಿರುವುದು ಅವಳೊಬ್ಬಳೇ ಗೆಳತಿ... ಸಾರ್ವಜನಿಕವಾಗಿ ಪ್ರೀತಿಸಿದವಳ ಹೆಸರು ಬಿಚ್ಚಿಟ್ಟ ಸಲ್ಮಾನ್ ಖಾನ್!ನನಗಿರುವುದು ಅವಳೊಬ್ಬಳೇ ಗೆಳತಿ... ಸಾರ್ವಜನಿಕವಾಗಿ ಪ್ರೀತಿಸಿದವಳ ಹೆಸರು ಬಿಚ್ಚಿಟ್ಟ ಸಲ್ಮಾನ್ ಖಾನ್!salman khan accepts he has only one girlfriend: ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟ ತಮ್ಮ ಅದ್ಭುತ ನಟನೆಯ ಜೊತೆಗೆ, ವೈಯಕ್ತಿಕ ಜೀವನದಿಂದಾಗಿಯೂ ಮುಖ್ಯಾಂಶಗಳಲ್ಲಿದ್ದಾರೆ.
Read more »

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?AI Superstar Naina: ಅಭಿಮಾನಿಗಳು ಬಿಗ್ 18 ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್‌ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ.
Read more »



Render Time: 2026-04-01 22:08:53