Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್ʼನಲ್ಲಿ ಉಳಿದು ಟೆಸ್ಟ್ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.
364 ರನ್, 847 ಎಸೆತ, 13 ಗಂಟೆ ಬ್ಯಾಟಿಂಗ್. ಕ್ರೀಸ್ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್ ಜಗತ್ತು! Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್ʼನಲ್ಲಿ ಉಳಿದು ಟೆಸ್ಟ್ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ.
364 ರನ್, 847 ಎಸೆತ, 13 ಗಂಟೆ ಬ್ಯಾಟಿಂಗ್... ಕ್ರೀಸ್ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್ ಜಗತ್ತು! Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್ʼನಲ್ಲಿ ಉಳಿದು ಟೆಸ್ಟ್ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.ಅದೆಷ್ಟೋ ದಾಖಲೆಗಳನ್ನು ಸೃಷ್ಟಿಸಿದ ಎಂತೆಂಥ ಕ್ರಿಕೆಟ್ ದಿಗ್ಗಜರನ್ನು ನೋಡಿರುತ್ತೇವೆVirat Kohli ಅನುಷ್ಕಾಗಿಂತಲೂ ಸಖತ್ ಬ್ಯೂಟಿ ವಿರಾಟ್ ಕೊಹ್ಲಿ 'ತಂಗಿ': ಈಕೆ ಖ್ಯಾತ ನಟಿಯೂ ಹೌದು...ಸಿನಿರಂಗವನ್ನೇ ಆಳುತ್ತಿರುವ ಈ ಅತಿಲೋಕ ಸುಂದರಿ ಯಾರು ಗೊತ್ತಾ?ಗರ್ಲ್ ಫ್ರೆಂಡ್ ಮೃತಪಟ್ಟು ವರ್ಷವಾಗಿಲ್ಲ... ಆಗಲೇ ಮತ್ತೊಬ್ಬಳ ಜೊತೆ ಟೀಂ ಇಂಡಿಯಾ ಯಂಗ್ ಓಪನರ್ ಡೇಟಿಂಗ್! ಆತ ಬೇರಾರು ಅಲ್ಲ...ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಸಾಲವೇ ಇಲ್ಲದೆ ನೆಮ್ಮದಿಯ ಬದುಕು ಇವರದ್ದಾಗಲಿದೆ; ದುಡಿದಷ್ಟೂ ದುಡ್ಡು ಜೇಬು ಸೇರುತ್ತದೆಗೌರಿ ಹಬ್ಬದಿಂದಲೇ ಬೆಳಗುವುದು ಈ ರಾಶಿಯವರ ಭಾಗ್ಯ! ಅದೃಷ್ಟ ಹೊತ್ತು ತರುತ್ತಾಳೆ ಗೌರಿ !ಜೀವನದುದ್ದಕ್ಕೂ ಒಲಿಯುವುದು ಅಷ್ಟೈಶ್ವರ್ಯಅದೆಷ್ಟೋ ದಾಖಲೆಗಳನ್ನು ಸೃಷ್ಟಿಸಿದ ಎಂತೆಂಥ ಕ್ರಿಕೆಟ್ ದಿಗ್ಗಜರನ್ನು ನೋಡಿರುತ್ತೇವೆ. ಆದರೆ ಈ ದಾಖಲೆ ಮಾತ್ರ ಇದುವರೆಗೆ ಯಾವೊಬ್ಬ ಕ್ರಿಕೆಟಿಗನಿಂದ ಮುಟ್ಟಲು ಸಾಧ್ಯವಾಗಿಲ್ಲ. ಟೆಸ್ಟ್ʼನಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಹೊಡೆಯದೆ ಬೌಲರ್ʼಗಳಿಗೆ ‘ರಕ್ತಕಣ್ಣೀರು ಸುರಿಸುವಂತೆ ಮಾಡಿದ ಆ ಬ್ಯಾಟ್ಸ್‌ಮನ್ ಯಾರೆಂಬುದನ್ನು ಮುಂದೆ ತಿಳಿಯೋಣ.ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್ʼನಲ್ಲಿ ಉಳಿದು ಟೆಸ್ಟ್ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್. 1938ರಲ್ಲಿ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಪೈಪೋಟಿ ನಡೆಸುತ್ತಿದ್ದವು. ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಂದು ಆಂಗ್ಲರ ಪಡೆಯಿಂದ ಲಿಯೊನಾರ್ಡ್ ಹಟ್ಟನ್ ಓಪನಿಂಗ್ʼಗೆ ಬಂದರು. ಬಂದ ಬಳಿಕ ಕ್ರೀಸ್ ಬಿಟ್ಟು ಕದಲದ ಈ ದಾಂಡಿಗ ಇಡೀ ಕ್ರಿಕೆಟ್ ಜಗತ್ತಿಗೇ ಬೆರಗುಮೂಡಿಸಿದ್ದ. ಬರೋಬ್ಬರಿ 13 ಗಂಟೆಗಳ ಕಾಲ ಬ್ಯಾಟಿಂಗ್ ಮಾಡುವ ಮೂಲಕ, ಲಿಯೊನಾರ್ಡ್ ಆಸ್ಟ್ರೇಲಿಯಾದ ಬೌಲರ್ʼಗಳನ್ನು ಸೋಲಿಸಿದರು. 86 ವರ್ಷಗಳ ನಂತರವೂ ಇನ್ನಿಂಗ್ಸ್ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆ ಇನ್ನೂ ಇವರ ಹೆಸರಲ್ಲೇ ಇದೆ. ಈ ಪಂದ್ಯದಲ್ಲಿ ಲಿಯೊನಾರ್ಡ್ 847 ಎಸೆತಗಳನ್ನು ಎದುರಿಸಿ 364 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ನಂತರ, ಲಿಯೊನಾರ್ಡ್ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವಾಯಿತು. ಇವರೇ ನೋಡಿ ವಿಶ್ವ ಕ್ರಿಕೆಟ್ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್... ಆತ ಬೇರಾರು ಅಲ್ಲ ಲಿಯೊನಾರ್ಡ್ ಅವರ ತ್ರಿಶತಕದ ಆಧಾರದ ಮೇಲೆ ಇಂಗ್ಲೆಂಡ್ ತಂಡ ಸ್ಕೋರ್‌ಬೋರ್ಡ್ʼನಲ್ಲಿ 903 ರನ್ʼಗಳ ಬೃಹತ್ ಸ್ಕೋರ್ ದಾಖಲಿಸಿತ್ತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್ ಗಳಿಸಿತು ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 123 ರನ್‌ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ 579 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್ ಬಾಸ್ ಮನೆಗೆ ರಶ್ಮಿಕಾ ಮಂದಣ್ಣ ಬೆಸ್ಟ್ ಫ್ರೆಂಡ್ ಆಗಮನ: ಫಸ್ಟ್ ಟೈಂ ಅಲ್ಲ.... 2ನೇ ಸಲ ಸ್ಪರ್ಧಿಯಾಗಿ ಬರ್ತಿದ್ದಾಳೆ ಈ ಬ್ಯೂಟಿ!!ಕೆಟ್ಟ ಕಾಲದಲ್ಲಿ ನಿಮ್ಮವರು ಯಾರು ಅಂತ ಗೊತ್ತಾಗುತ್ತೆ...'! ಬಿಜೆಪಿ ವಿರುದ್ಧ ವಿನೇಶ್ ಫೋಗಟ್ ವಾಗ್ದಾಳಿಅಬ್ಬಬ್ಬಾ ಕಣ್ಣು ಪಾವನ.. ರಾತ್ರಿ ಹೊತ್ತು ಹೀಗೆ ಮಿಂಚುತ್ತಾ ಭೂಮಿ?! ಈ ಅಪರೂಪದ ಕ್ಷಣವನ್ನ ನೋಡಿದವರೇ ಪುಣ್ಯವಂತರು!!ಎರಡು ವರ್ಷಗಳಲ್ಲಿ 15 ಶತಕ, 2 ದ್ವಿಶತಕ.. ರನ್ ಮಿಷನ್ ವಿರಾಟ್ ಸ್ಥಾನ ಪಡೆದುಕೊಂಡ ʼಆʼ ಸ್ಟಾರ್ ಬ್ಯಾಟ್ಸ್‌ಮನ್ ಯಾರು ಗೊತ್ತೇ?Hidden Camera: ಹೋಟೆಲ್ ರೂಂಗಳಲ್ಲಿ ರಹಸ್ಯ ಕ್ಯಾಮರಾಗಳಿದ್ದರೆ ಇನ್ಮುಂದೆ ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ!
ಲಿಯೊನಾರ್ಡ್ ಹಟ್ಟನ್ ಲಿಯೊನಾರ್ಡ್ ಹಟ್ಟನ್ 13 ಗಂಟೆ ಬ್ಯಾಟಿಂಗ್ 13 ಗಂಟೆ ಬ್ಯಾಟಿಂಗ್ ಮಾಡಿದ ಕ್ರಿಕೆಟಿಗ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಟೆಸ್ಟ್ ಕ್ರಿಕೆಟ್ ಟೆಸ್ಟ್ ಕ್ರಿಕೆಟ್ ದಾಖಲೆ Cricket Leonard Hutton Leonard Hutton Batted For 13 Hours Cricketer Who Batted For 13 Hours Cricket News In Kannada Test Cricket Test Cricket Record
United States Latest News, United States Headlines
Similar News:You can also read news stories similar to this one that we have collected from other news sources.
13 ಗಂಟೆ ಬ್ಯಾಟಿಂಗ್, 141 ಓವರ್ ಆಟ, 364 ರನ್ ಕೊಡುಗೆ... ಸುದೀರ್ಘ ಇನ್ನಿಂಗ್ಸ್ ಆಡಿದ ಈ ದಾಂಡಿಗನ ಆಟಕ್ಕೆ ಬೆರಗಾಯ್ತು ಕ್ರಿಕೆಟ್ ಜಗತ್ತು!1938 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಬ್ಯಾಟ್ಸ್ʼಮನ್ ಒಬ್ಬರು ಆಸ್ಟ್ರೇಲಿಯಾದ ಬೌಲರ್ʼಗಳನ್ನು ಬೆಂಡೆತ್ತಿದಾಗ ಅಂತಹದ್ದೇ ಒಂದು ಪವಾಡ ಸಂಭವಿಸಿತ್ತು.
Read more »
ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
Read more »
ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರುTop 10 Poor Fielders: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆಟಗಾರರು ರನ್ ಮತ್ತು ವಿಕೆಟ್ ಗಳನ್ನು ಗಳಿಸುವ ಮೂಲಕ ಶ್ರೇಷ್ಠತೆಯ ಶಿಖರವನ್ನು ಮುಟ್ಟಿದ್ದಾರೆ
Read more »
ವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೋಹಿತ್ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್ ಕಣ್ಣೀರುROHIT SHARMA: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
Read more »
ಕಂಪನಿ ಇಂಟರ್ನ್‌ಶಿಪ್ ನಲ್ಲಿ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿದರೆ ಸಿಗುವುದು 10 ಲಕ್ಷ !ಬೆಂಗಳೂರಿನಲ್ಲಿಯೇ ಇದೆ ಈ ಸಂಸ್ಥೆಈ ಕಂಪನಿಯಇಂಟರ್ನ್‌ಶಿಪ್ ನಲ್ಲಿ ದಿನಕ್ಕೆ 9 ಗಂಟೆ ನಿದ್ದೆ ಮಾಡಬೇಕು ಅಷ್ಟೇ !ದಿನಕ್ಕೆ 9 ಗಂಟೆ ನಿದ್ದೆ ಮಾಡಿ ಗೆದ್ದರೆ 10 ಲಕ್ಷ ಗೆಲ್ಲಬಹುದು.
Read more »
Century in 100th test: 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್ ಬ್ಯಾಟ್ಸ್‌ಮನ್‌ಗಳು1990ರಲ್ಲಿ ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಅವರು 149 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು.
Read more »
