ಪ್ರಭಾಸ್ ಮದುವೆ ಆಗದಿರಲು ಈ ನಟಿಯೇ ಕಾರಣನಾ! ಮದುವೆಯಾಗಿ ಹಾಯಾಗಿರುವ ಈಕೆಯನ್ನೇ ಮನಸಾರೆ ಪ್ರೀತಿಸಿದ್ರಾ?

Prabhas Kajal Agarval Love Story News

ಪ್ರಭಾಸ್ ಮದುವೆ ಆಗದಿರಲು ಈ ನಟಿಯೇ ಕಾರಣನಾ! ಮದುವೆಯಾಗಿ ಹಾಯಾಗಿರುವ ಈಕೆಯನ್ನೇ ಮನಸಾರೆ ಪ್ರೀತಿಸಿದ್ರಾ?
PrabhasPrabhas Net WorthPrabhas Assets
  • 📰 Zee News
  • ⏱ Reading Time:
  • 159 sec. here
  • 23 min. at publisher
  • 📊 Quality Score:
  • News: 133%
  • Publisher: 63%

Prabhas Love Story : ನಟ ಪ್ರಭಾಸ್ 45 ವರ್ಷವಾದರೂ ಮದುವೆ ಆಗದಿರಲು ಈ ನಟಿಯೇ ಕಾರಣ ಎಂಬ ವರದಿಯಂದು ಹರಿದಾಡುತ್ತಿದೆ.

ಪ್ರಭಾಸ್ ಮದುವೆ ಆಗದಿರಲು ಈ ನಟಿಯೇ ಕಾರಣನಾ! ಮದುವೆಯಾಗಿ ಹಾಯಾಗಿರುವ ಈಕೆಯನ್ನೇ ಮನಸಾರೆ ಪ್ರೀತಿಸಿದ್ರಾ? Prabhas Love Story : ನಟ ಪ್ರಭಾಸ್ 45 ವರ್ಷವಾದರೂ ಮದುವೆ ಆಗದಿರಲು ಈ ನಟಿಯೇ ಕಾರಣ ಎಂಬ ವರದಿಯಂದು ಹರಿದಾಡುತ್ತಿದೆ. ಪ್ರಭಾಸ್ 45 ವರ್ಷವಾದರೂ ಮದುವೆ ಆಗದಿರಲು ಕಾರಣನಾ?ಕಂಠಪೂರ್ತಿ ಕುಡಿದೇ ಶೂಟಿಂಗ್‌ಗೆ ಬರುತ್ತಿದ್ದ ಸಲ್ಮಾನ್-ಶಾರುಖ್! ನಶೆಯಲ್ಲಿದ್ದ ನಟರಿಂದ ನಡೆದಿತ್ತು ಇಡೀ ಸೆಟ್‌ ಬಿಚ್ಚಿಬೀಳುವ ಘಟನೆಕರ್ಕಾಟಕ ರಾಶಿಯಲ್ಲಿ ಗಜಕೇಸರಿ ಯೋಗ.

. 3 ರಾಶಿಯವರಿಗೆ ಅದೃಷ್ಟ ಜೊತೆಗೆ ಕೋಟ್ಯಾಧಿಪತಿಗಳಾಗುವ ಸಮಯ ಆರಂಭಕುಕ್ಕರ್ ಗ್ಯಾಸ್ಕೆಟ್ ಲೂಸ್ ಆಗಿ ನೀರೆಲ್ಲಾ ಚೆಲ್ಲುತ್ತಿದ್ದರೆ ಈ ಟ್ರಿಕ್ ಬಳಸಿ! ಎರಡೇ ನಿಮಿಷದಲ್ಲಿ ರಬ್ಬರ್ ಟೈಟ್ ಆಗಿ ವಿಸಿಲ್ ಬರುವುದು Prabhas Love Story : ನಟ ಪ್ರಭಾಸ್ ತೆಲುಗು ಚಿತ್ರರಂಗದ ಸ್ಟಾರ್‌ ನಟ. ಸತತ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಜಗತ್ತಿನ ಗಮನವನ್ನು ಟಾಲಿವುಡ್‌ನತ್ತ ತಿರುಗಿಸಿದ ಕೀರ್ತಿ ಪ್ರಭಾಸ್‌ಗೆ ಸಲ್ಲುತ್ತದೆ. ಪ್ರಭಾಸ್ ಎಂದೇ ಎಲ್ಲರಿಗೂ ಚಿರಪರಿಚಿತರಾಗಿರುವ ಉಪ್ಪಲಪತಿ ಪ್ರಭಾಸ್ ರಾಜು, ಪ್ರಸ್ತುತ ತೆಲುಗು ಚಲನಚಿತ್ರೋದ್ಯಮದ ದೊಡ್ಡ ಸ್ಟಾರ‌ ನಟರಲ್ಲಿ ಒಬ್ಬರು.ಕಲ್ಕಿ 2898 AD ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದ ಪ್ರಭಾಸ್, ಈಗ ಸರಣಿ ಚಿತ್ರಗಳಲ್ಲಿ ನಟಿಸುವುದರಲ್ಲಿ ನಿರತರಾಗಿದ್ದಾರೆ. ಪ್ರಭಾಸ್ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಏಕೆಂದರೆ ಪ್ರಭಾಸ್ ಹಲವು ಕೋಟಿ ಮೌಲ್ಯದ ಆಸ್ತಿಗಳ ಒಡೆಯ. ಪ್ರಭಾಸ್ 45 ವರ್ಷವಾದರೂ ಮದುವೆ ಆಗಲ್ಲ. ಇದಕ್ಕೆ ಕಾರಣ ಏನು ಎಂಬುದು ಅರ ಅಭಿಮಾನಿಳನ್ನು ಕಾಡುತ್ತಿದೆ. ಕೆಲವು ವರದಿಗಳ ಪ್ರಕಾರ, ಪ್ರಭಾಸ್‌ ಮದುವೆ ಆಗದಿರಲು ಕಾರಣ ಈ ನಟಿ ಎಂದು ಹೇಳಲಾಗಿದೆ.ಪ್ರಭಾಸ್ ಕೋಟ್ಯಂತರ ರೂಪಾಯಿಗಳ ಆಸ್ತಿಗೆ ಒಡೆಯ. ವರದಿಗಳ ಪ್ರಕಾರ, ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶವಾದ ಜುಬಿಲಿ ಹಿಲ್ಸ್‌ನಲ್ಲಿ ಕೋಟ್ಯಂತರ ಮೌಲ್ಯದ ತೋಟದ ಮನೆ ಇದೆ. ಈ ಫಾರ್ಮ್‌ಹೌಸ್‌ನಲ್ಲಿ 60 ಕೋಟಿ ಮೌಲ್ಯದ ಬಂಗಲೆ ಕೂಡ ಇದೆ. ಅಭಿಮಾನಿಗಳು ಪ್ರಭಾಸ್ ಅವರನ್ನು ಭೇಟಿಯಾಗುವುದು ಇಲ್ಲೇ. ಪ್ರಭಾಸ್ ಈ ಐಷಾರಾಮಿ ಬಂಗಲೆಯನ್ನು 2014 ರಲ್ಲಿ ಖರೀದಿಸಿದ್ದಾರೆಂದು ವರದಿಯಾಗಿದೆ. ಇದು ಈಜುಕೊಳ ಮತ್ತು ಜಿಮ್ ಅನ್ನು ಸಹ ಹೊಂದಿದೆ. ಜಿಮ್ ಉಪಕರಣಗಳೇ ರೂ. 1.5 ಕೋಟಿ. ಅವರು ವಿದೇಶದಿಂದ ಜಿಮ್ ಉಪಕರಣಗಳನ್ನು ತಂದು ಅಳವಡಿಸಿದ್ದರು. ಪ್ರಭಾಸ್ ಇಟಲಿಯಲ್ಲಿ 40 ಕೋಟಿ ಮೌಲ್ಯದ ಒಂದು ಐಷಾರಾಮಿ ವಿಲ್ಲಾವನ್ನು ಖರೀದಿಸಿದ್ದಾರೆ. ಪ್ರಭಾಸ್ ಸಿನಿಮಾ ಚಿತ್ರೀಕರಣದಿಂದ ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗಲೆಲ್ಲಾ, ಅವರು ಇಟಾಲಿಯನ್ ವಿಲ್ಲಾದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಈಗ, ಅವರು ಶೂಟಿಂಗ್‌ನಲ್ಲಿ ನಿರತರಾಗಿರುವಾಗ ಈ ವಿಲ್ಲಾವನ್ನು ಬಾಡಿಗೆಗೆ ನೀಡಲಾಗುತ್ತದೆ. ಈ ವಿಲ್ಲಾದ ಪ್ರಸ್ತುತ ಬೆಲೆ 80 ಮತ್ತು 85 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಭಾಸ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಲ್ಯಾಂಬೋರ್ಘಿನಿ, ರೋಲ್ಸ್ ರಾಯ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ದುಬಾರಿ ಕಾರುಗಳಿವೆ. ಪ್ರಭಾಸ್ ಅವರ ಹೆಸರಲ್ಲಿರುವ ಒಟ್ಟು ಆಸ್ತಿ 250 ಕೋಟಿ ರೂಪಾಯಿ. ಪ್ರಭಾಸ್ 45 ವರ್ಷವಾದರೂ ಇನ್ನೂ ಮದುವೆ ಆಗಿಲ್ಲ. ಆಗಾಗ ಕೆಲವು ನಟಿಯರ ಜೊತೆ ಪ್ರಭಾಸ್ ಹೆಸರು ತಳಕು ಹಾಕಿಕೊಳ್ಳುತ್ತದೆ. ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಮದುವೆ ವದಂತಿ ಆಗಾಗ ಮುನ್ನೆಲೆಗೆ ಬರುತ್ತದೆ. ಇದಲ್ಲದೇ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿರುವ ಈ ನಟಿಯ ಜೊತೆಯೂ ಹಿಂದೊಮ್ಮೆ ಪ್ರಭಾಸ್ ಡೇಟಿಂಗ್‌ವದಂತಿ ಹಬ್ಬಿತ್ತು. ಆದರೆ ಪ್ರಭಾಸ್ ಈ ಹಿಂದೆ ಕಾಜಲ್ ಅಗರ್ವಾಲ್‌ ಅವರನ್ನು ಪ್ರೀತಿಸುತ್ತಿದ್ದರು ಎಂಬ ಬಹುದೊಡ್ಡ ವದಂತಿ ಇತ್ತು. ಆದರೆ ಕೆಲವು ಕಾರಣಗಳಿಂದ ಅವರ ಮದುವೆ ನಡೆಯಲಿಲ್ಲ ಎಂಬ ಅನೇಕ ವರದಿಗಳು ಆಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.Chetana Devarmani " ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು.ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಘೋಷಣೆ : ಪಿಂಚಣಿದಾರರಿಗೆ ದೊಡ್ಡ ಪರಿಹಾರ ನೀಡಿ ಆದೇಶArecanutವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ: ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ನಿಮ್ಮ ರಾಶಿಗೆ ಏನು ಫಲವರ್ಷಗಳ ಪ್ರೀತಿಗೆ ಎಳ್ಳು ನೀರು.. ಕರಿಷ್ಮಾ ಕಪೂರ್‌-ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ ಮುರಿದಿದ್ದು ಈ ಒಂದು ಕಾರಣಕ್ಕೆ!ಕೇವಲ 77 ಸಾವಿರಕ್ಕೆ ಅದ್ಭುತ ಮೈಲೇಜ್‌ ನೀಡುವ 110 CC ಬೈಕ್‌ ಖರೀದಿಸಿ: ಇಂದೇ ಮನೆಗೆ ತನ್ನಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Prabhas Prabhas Net Worth Prabhas Assets Prabhas Farm House Prabhas Love Story Prabhas Italy Villa Prabhas Not Married Reason Prabhas Latest News Prabhas Marriage News Prabhas ಪ್ರಭಾಸ್ ಕಾಜಲ್ ಅಗರ್ವಾಲ್ ಲವ್ ಸ್ಟೋರಿ ಪ್ರಭಾಸ್ ಪ್ರಭಾಸ್ ಆಸ್ತಿ ಪ್ರಭಾಸ್ ವಯಸ್ಸು ಪ್ರಭಾಸ್ ಫಾರ್ಮ್ ಹೌಸ್ ಪ್ರಭಾಸ್ ಮದುವೆ ಆಗದಿರಲು ಕಾರಣ ಪ್ರಭಾಸ್ ಇತ್ತೀಚಿನ ಸುದ್ದಿ ಪ್ರಭಾಸ್ ಮದುವೆ ಸುದ್ದಿ ಪ್ರಭಾಸ್

 

United States Latest News, United States Headlines

Similar News:You can also read news stories similar to this one that we have collected from other news sources.

Grandson Grandmother Romance: নাতির প্রেমে হাবুডুবু ঠাকুমা! বয়স-ব্যবধানকে বাউন্ডারির বাইরে পাঠিয়ে তোলপাড় প্রেমযাপন! ডেটিং, লিভ-ইন...Grandson Grandmother Romance: নাতির প্রেমে হাবুডুবু ঠাকুমা! বয়স-ব্যবধানকে বাউন্ডারির বাইরে পাঠিয়ে তোলপাড় প্রেমযাপন! ডেটিং, লিভ-ইন...Grandson Grandmother Love Story 23 year old man falls in love with classmates 83 year old grandmother story of Kofu and Aiko goes viral
Read more »

ನಟ ಪ್ರಭಾಸ್‌ ಆಧಾರ್‌ ಕಾರ್ಡ್‌ ನೋಡಿದ್ದೀರಾ? ಫುಲ್‌ ವೈರಲ್‌ ಆಗುತ್ತಿದೆ ಡಾರ್ಲಿಂಗ್‌ ಗುರುತಿನ ಚೀಟಿಯ ಫೋಟೋನಟ ಪ್ರಭಾಸ್‌ ಆಧಾರ್‌ ಕಾರ್ಡ್‌ ನೋಡಿದ್ದೀರಾ? ಫುಲ್‌ ವೈರಲ್‌ ಆಗುತ್ತಿದೆ ಡಾರ್ಲಿಂಗ್‌ ಗುರುತಿನ ಚೀಟಿಯ ಫೋಟೋPrabhas Aadhar Card Photo Viral: ಡಾರ್ಲಿಂಗ್‌ ಪ್ರಭಾಸ್‌ ಅವರ ಆಧಾರ್‌ ಕಾರ್ಡ್‌ ನೋಡಿದ್ದೀರಾ?
Read more »

ಪ್ರಭಾಸ್‌ ಅಂದ್ರೆ ನನಗೆ ಹುಚ್ಚು ಪ್ರೀತಿ, ಆತನಿಗಾಗಿ ಏನು ಬೇಕಾದ್ರೂ ಮಾಡಲು ರೆಡಿ.. ನಟಿಯ ಹೇಳಿಕೆ ಕೇಳಿ ಶಾಕ್‌ ಆದ ಫ್ಯಾನ್ಸ್‌ಪ್ರಭಾಸ್‌ ಅಂದ್ರೆ ನನಗೆ ಹುಚ್ಚು ಪ್ರೀತಿ, ಆತನಿಗಾಗಿ ಏನು ಬೇಕಾದ್ರೂ ಮಾಡಲು ರೆಡಿ.. ನಟಿಯ ಹೇಳಿಕೆ ಕೇಳಿ ಶಾಕ್‌ ಆದ ಫ್ಯಾನ್ಸ್‌Naga Durga Comments on Prabhas: ನಟಿ, ಗಾಯಕಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿಯಾಗಿರುವ ನಾಗದುರ್ಗಾ ಮಾಡಿರುವ ಕಾಮೆಂಟ್‌ಗಳು ಇದೀಗ ಸಿಕ್ಕಾಪಾಟೆ ವೈರಲ್‌ ಆಗುತ್ತಿದೆ.
Read more »

Success Story: 45 साल की उम्र में शुरू किया कारोबार, आज लाखों रुपये महीने की कमाई, यह महिला क्या करती है ऐसा?Success Story: 45 साल की उम्र में शुरू किया कारोबार, आज लाखों रुपये महीने की कमाई, यह महिला क्या करती है ऐसा?Success Story of Vandana Patil: महाराष्ट्र की वंदना प्रभाकर पाटिल ने 45 साल की उम्र में कारोबार की दुनिया में कदम रखा था। आज वह लाखों रुपये महीने कमा रही हैं।
Read more »

रेखा@71 शशि कपूर ने कहा था काली-मोटी एक्ट्रेस: अमिताभ के प्रोफेशनलिज्म को देखकर शुरू की ग्रूमिंग, आज इनकी ख...रेखा@71 शशि कपूर ने कहा था काली-मोटी एक्ट्रेस: अमिताभ के प्रोफेशनलिज्म को देखकर शुरू की ग्रूमिंग, आज इनकी ख...Bollywood Actress Rekha Birthday 2025 Special Story; Follow Rekha Movies, Love Affair Controversies On Dainik Bhaskar.
Read more »

शाहरुख@60; मां के सपने के लिए बने एक्टर: हेमा मालिनी ने कहा बदसूरत, पहली कमाई थी 50 रुपए, आज हैं दुनिया के ...शाहरुख@60; मां के सपने के लिए बने एक्टर: हेमा मालिनी ने कहा बदसूरत, पहली कमाई थी 50 रुपए, आज हैं दुनिया के ...Meta Description; Shah Rukh Khan 60th Birthday Special Story; Follow Bollywood King Khan, Baadshah Movies List, Love Story And Controversies On Dainik Bhaskar.
Read more »



Render Time: 2026-04-01 22:12:10