ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇಂಧನ ಸರ್ಚಾರ್ಜ್ ಮನ್ನಾ ನಿಯಮಗಳನ್ನು ಸಹ ಬದಲಾಯಿಸಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರತಿ ತಿಂಗಳು 50 ಸಾವಿರ ರೂ.ವರೆಗಿನ ವಹಿವಾಟುಗಳಿಗೆ ಇಂಧನ ಸರ್ಚಾರ್ಜ್ ಉಚಿತವಾಗಿರುತ್ತದೆ.
Credit Card New Rules : ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳು ಮತ್ತು ಷರತ್ತುಗಳಲ್ಲಿ ನವೆಂಬರ್ 15ರಿಂದ ಅನೇಕ ಬದಲಾವಣೆಗಳನ್ನು ಮಾಡಿದೆ. ಬದಲಾಗಿರುವ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಯುಟಿಲಿಟಿ ವಹಿವಾಟುಗಳಿಗೆ ಏರ್‌ಪೋರ್ಟ್ ಲಾಂಜ್ ಪ್ರವೇಶದಂತಹ ಪ್ರಮುಖ ನಿಯಮಗಳನ್ನು ಬದಲಾಯಿಸಲಾಗಿದೆ.
ನ.15ರಿಂದ ಐಸಿಐಸಿಐ ಬ್ಯಾಂಕಿನಿಂದ ಕ್ರೆಡಿಟ್ ಕಾರ್ಡ್‌ನ ನಿಯಮಗಳಲ್ಲಿ ಬದಲಾವಣೆSamantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?ಒಂದು ಲೋಟ ನೀರಿಗೆ ಈ ಮಸಾಲೆ ಬೆರೆಸಿ ಕುಡಿದರೆ... ಎಷ್ಟೇ ಬೆಳ್ಳಗಾಗಿರುವ ಕೂದಲು ಸಹ ಕಡುಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆ!ಬಿಗ್ ಬಾಸ್ ಮನೆಯಲ್ಲಿ ಮಸ್ತ್ ಆಗಿ ಆಡುತ್ತಿರುವ ಹನುಮಂತ್ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಕಿಚ್ಚನ ಮುಂದೆಯೇ ಫೋಟೋ ಸಮೇತ ಹೆಸರು ರಿವೀಲ್ ಮಾಡಿದ ಹಳ್ಳಿಹೈದಸಲ್ಮಾನ್ ಖಾನ್ ಮದುವೆ ಆಗಬೇಕಿದ್ದ ಈ ಸ್ಟಾರ್ ನಟಿ.. ಧರ್ಮ ಬದಲಿಸಿ ಎರಡು ಮಕ್ಕಳಿದ್ದ ಖ್ಯಾತ ಕ್ರಿಕೆಟಿಗನ ಪತ್ನಿಯಾದರು !ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿಯೊಂದು ಬಂದಿದೆ. ನವೆಂಬರ್ 15ರಿಂದ ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳನ್ನು ಬದಲಾಯಿಸಿದೆ. ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳಲ್ಲಿ ನವೆಂಬರ್ 15ರಿಂದ ಅನೇಕ ಬದಲಾವಣೆಗಳನ್ನು ಮಾಡಿದೆ. ಬದಲಾಗಿರುವ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಯುಟಿಲಿಟಿ ವಹಿವಾಟುಗಳಿಗೆ ಏರ್‌ಪೋರ್ಟ್ ಲಾಂಜ್ ಪ್ರವೇಶದಂತಹ ಪ್ರಮುಖ ನಿಯಮಗಳನ್ನು ಬದಲಾಯಿಸಲಾಗಿದೆ.ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹಲವು ನಿಯಮಗಳನ್ನು ಬದಲಾಯಿಸಿದೆ. ಇದು ರಿವಾರ್ಡ್ ಪಾಯಿಂಟ್‌ಗಳು ಮತ್ತು ವಹಿವಾಟು ಶುಲ್ಕವನ್ನು ವಿಧಿಸುವ ಮೂಲಕ ಪ್ರಯೋಜನಗಳ ಮೇಲೆ ಪರಿಣಾಮ ಬೀರಲಿದೆ. ಹೊಸ ನಿಯಮದ ಪ್ರಕಾರ, ಕ್ರೆಡಿಟ್ ಕಾರ್ಡ್ ಹೊಂದಿರುವವರು ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್ ಪ್ರವೇಶಕ್ಕಾಗಿ ತಮ್ಮ ಕಾರ್ಡ್‌ನಿಂದ ತ್ರೈಮಾಸಿಕದಲ್ಲಿ 75,000 ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಹಿಂದೆ ಇದು 35 ಸಾವಿರ ರೂ. ಇತ್ತು. Free Plot Scheme ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಫ್ರೀ ಸೈಟ್ !ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಜಮೀನಿನ ಭಾಗ್ಯ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇಂಧನ ಸರ್ಚಾರ್ಜ್ ಮನ್ನಾ ನಿಯಮಗಳನ್ನು ಸಹ ಬದಲಾಯಿಸಲಾಗಿದೆ. ಹೊಸ ನಿಯಮದ ಪ್ರಕಾರ, ಪ್ರತಿ ತಿಂಗಳು 50 ಸಾವಿರ ರೂ.ವರೆಗಿನ ವಹಿವಾಟುಗಳಿಗೆ ಇಂಧನ ಸರ್ಚಾರ್ಜ್ ಉಚಿತವಾಗಿರುತ್ತದೆ. ಆದರೆ ವಿಶೇಷವಾದ ಎಮರಾಲ್ಡ್ ಮಾಸ್ಟರ್‌ಕಾರ್ಡ್‌ಗೆ ಈ ಮಿತಿಯು ತಿಂಗಳಿಗೆ 1 ಲಕ್ಷ ರೂ. ಆಗಿರುತ್ತದೆ.ರೂಬಿಕ್ಸ್, ಸಫಿರೋ, ಎಮರಾಲ್ಡ್ ಕಾರ್ಡ್‌ಗಳು ಯುಟಿಲಿಟಿ ಪಾವತಿಗಳು, 80,000 ರೂ.ವರೆಗಿನ ಮಾಸಿಕ ವೆಚ್ಚಗಳು ಮತ್ತು ಈ ಮಿತಿಯವರೆಗಿನ ವಿಮಾ ಪಾವತಿಗಳ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ. ಇದಲ್ಲದೇ ಇತರೆ ಕಾರ್ಡ್‌ಗಳಿಗೆ ಈ ಮಿತಿ 40 ಸಾವಿರ ರೂ. ಇರುತ್ತದೆ. ಅದೇ ರೀತಿ ಐಸಿಐಸಿಐ ಬ್ಯಾಂಕ್ ರೂಬಿಕ್ಸ್ ವೀಸಾ, ಸಫಿರೋ ವೀಸಾ, ಎಮರಾಲ್ಡ್ ವೀಸಾ ಕಾರ್ಡ್ ಹೊಂದಿರುವವರು ಮಾಸಿಕ ದಿನಸಿ ವೆಚ್ಚದಲ್ಲಿ 40,000 ರೂ.ವರೆಗೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಉಳಿದವರಿಗೆ ಈ ಮಿತಿ 20 ಸಾವಿರ ರೂ. ಇರುತ್ತದೆ.ಹೊಂದಿರುವವರಿಗೆ ಬ್ಯಾಂಕ್ ವಾರ್ಷಿಕ ಶುಲ್ಕ 199 ರೂ. ವಿಧಿಸುತ್ತದೆ. ಅದೇ ರೀತಿ ನವೆಂಬರ್ 15ರಿಂದ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ CRED, Paytm, Cheq, MobiKwikನಂತಹ ಥರ್ಡ್ ಪಾರ್ಟಿ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಶೈಕ್ಷಣಿಕ ಪಾವತಿಯನ್ನು ಮಾಡಿದರೆ, ವಹಿವಾಟಿನ ಮೊತ್ತದ ಮೇಲೆ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...11ನೇ ತಾರೀಖು, 11ನೇ ತಿಂಗಳು, 111 ರನ್... 2011ರಲ್ಲಿ ನಡೆದ ಅದೊಂದು ಅಪರೂಪದ ಘಟನೆಗೆ ಕ್ರಿಕೆಟ್ ಜಗತ್ತೇ ಬೆರಗಾಗಿತ್ತು..!"ಮೊದಲ ದಿನವೇ ʼಅದರʼ ಅಳತೆ ಕೇಳಿದ್ದ.." ಖ್ಯಾತ ಸಿರೀಯಲ್ ನಟಿಯ ಸೆನ್ಸೇಷನಲ್ ಕಾಮೆಂಟ್! ಬೆಚ್ಚಿಬಿದ್ದ ಪ್ರೇಕ್ಷಕರು!!ಗಾಯಕಿ ಮಾತ್ರವಲ್ಲ ನಟಿಯೂ ಹೌದು.. ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದ ಬಿ.ಸುಶೀಲಾ! ಹಲವರಿಗೆ ಗೊತ್ತಿಲ್ಲದ ಮಾಹಿತಿ ಇದು!!ಈ ತರಕಾರಿಯನ್ನು ತುಪ್ಪದಲ್ಲಿ ಹುರಿದು ತಿಂದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ಹೋಗುವುದು !ಪದವಿ ವಿದ್ಯಾರ್ಥಿಗಳಿಗೆ ರೂ.30,000 ಸ್ಕಾಲರ್‌ಶಿಪ್ ಪಡೆಯುವ ಅವಕಾಶ.. ಇಂದೇ ಅರ್ಜಿ ಹಾಕಿ ನೇರ ಲಿಂಕ್ ಇಲ್ಲಿದೆಕಣ್ಣು ಕುಕ್ಕಿಸುವಂಥ ಸುಂದರಿ.. ಪ್ರಿಯಕರನ ನಂಬಿ ಗಂಡನ ಬಿಟ್ಟ ಈ ನಟಿ 34ನೇ ವಯಸ್ಸಿನಲ್ಲೇ ಬೀದಿ ಹೆಣವಾದಳು! ಮೈ ಮಾರಿಕೊಳ್ಳುವ ಸ್ಥಿತಿ ತಲುಪಿದ್ದ ಈಕೆ ಯಾರು ಗೊತ್ತಾ?ಎಲಿಮಿನೇಷನ್ ಇಲ್ಲ ಅಂದು ಈಗ ಈ ಸ್ಪರ್ಧಿಯನ್ನೇ ಎಲಿಮಿನೇಟ್ ಮಾಡಿದ ಬಿಗ್ ಬಾಸ್..! 5 ವಾರಕ್ಕೆ 17 ಲಕ್ಷ ಸಂಭಾವನೆ ಪಡೆದು ಹೊರನಡೆದೇಬಿಟ್ಳು ಈ ಲೇಡಿ ಕಂಟೆಸ್ಟೆಂಟ್!!ತನ್ನ ಹಾಡನ್ನು ಹಾಡುತ್ತಾ ಆಸ್ಪತ್ರೆಯ ಹಾಸಿಗೆ ಮೇಲೆ ಪ್ರಾಣ ಬಿಟ್ಟ ಖ್ಯಾತ ಗಾಯಕಿ.. ಕಣ್ಣೀರು ತರಿಸುತ್ತೆ ಕೊನೆಯ ಕ್ಷಣದ ವೈರಲ್ ವಿಡಿಯೋ
ICICI Bank Airport Lounge Access Utility Transactions Credit Card New Changes CICI Bank Terms And Conditions Fuel Surcharge Business
United States Latest News, United States Headlines
Similar News:You can also read news stories similar to this one that we have collected from other news sources.
ಕನ್ನಡ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ.. ಮೂರನೇ ವಾರಕ್ಕೆ ಬಿಗ್ ಶಾಕ್ !!Bigg Boss Kannada Wildcard Entry: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
Read more »
ಅಗ್ಗದ iPhone ಹೀಗಿರಲಿದೆ ಎನ್ನುತ್ತಿದೆ ಲೀಕ್ ಆಗಿರುವ ಫೋಟೋ !ಮಾರುಕಟ್ಟೆಗೆ ಯಾವಾಗ ಬಿಡುಗಡೆ ಗೊತ್ತಾ ?ಐಫೋನ್ SE 4 ನ ಡಮ್ಮಿ ಯೂನಿಟ್ ನ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.
Read more »
ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆಯಲ್ಲಿ ಭಾರೀ ಬದಲಾವಣೆ: ನೇರ ನಗದು ಪಾವತಿ ಬಂದ್!Anna Yojane: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊದಿರುವವರಿಗೆ ಆಹಾರ ನೀಡುವ ನಿಯಮದಲ್ಲಿ ಬದಲಾವಣೆ ಮಾಡಲು ಹೊರಟಿರುವ ಸರ್ಕಾರ ಪಡಿತರದಾರರಿಗೆ ನೇರ ನಗದು ಪಾವತಿಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ.
Read more »
ನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ !ಜನ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮRules Change from 1st November : ಪ್ರತಿ ತಿಂಗಳ ಆರಂಭದಲ್ಲಿ, ಸರ್ಕಾರ ಮತ್ತು ಸರ್ಕಾರೇತರ ಕಂಪನಿಗಳು ತಮ್ಮ ನಿಯಮಗಳನ್ನು ಬದಲಾಯಿಸುತ್ತವೆ.
Read more »
Gas Cylinder: ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಸಿಲಿಂಡರ್: ಎಲ್ಲಿ? ಹೇಗೆ ಖರೀಸಿದೋದು? ಇಲ್ಲಿದೆ ಕಂಪ್ಲೀಟ್ ಮಾಹಿತಿನ.5ರಿಂದ 30ರೊಳಗೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಗರಿಷ್ಠ ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಲಿದೆ.
Read more »
ರಂಗಾಯಣ ಕಲಾವಿದರ ತಾತ್ಕಾಲಿಕ ಆಯ್ಕೆಗೆ ಅರ್ಜಿ ಆಹ್ವಾನಸಿದ್ಧಪಡಿಸುವ ಹೊಸ ನಾಟಕಕ್ಕೆ 15 ಜನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುವುದು.ಅರ್ಹತೆಯುಳ್ಳ 22 ರಿಂದ 35 ವರ್ಷದೊಳಗಿನ ವಯೋಮಿತಿಯುಳ್ಳ ಆಸಕ್ತ ಕಲಾವಿದರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗುವುದು.
Read more »
