Anant Ambani marriage cost : ಭಾರತದ ಶ್ರೀಮಂತ ಕುಟುಂಬ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಅತ್ಯಂತ ವೈಭೋಗದಿಂದ ನಡೆಯಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಃ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ಮದುವೆಗೆ ಮುಖೇಶ್ ಅಂಬಾನಿ ಖರ್ಚು ಮಾಡಿದ ಒಟ್ಟು ಹಣ ಎಷ್ಟು ಗೊತ್ತೆ..? ತಿಳಿದ್ರೆ ನಿಮ್ಮ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುತ್ತೆ...
ನಿಶ್ಚಿತಾರ್ಥದಿಂದ ಹಿಡಿದು ಮದುವೆವರೆಗೆ ಅಂಬಾನಿ ಖರ್ಚು ಮಾಡಿದ ಒಟ್ಟು ಹಣವೇಷ್ಟು.? ಗೊತ್ತಾದ್ರೆ, ನಿಮ್ಮ ಹಾರ್ಟ್ ಬೀಟ್ ನಿಲ್ಲುತ್ತೆ. Anant Ambani marriage cost : ಭಾರತದ ಶ್ರೀಮಂತ ಕುಟುಂಬ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಅತ್ಯಂತ ವೈಭೋಗದಿಂದ ನಡೆಯಿತು.
ನಿಶ್ಚಿತಾರ್ಥದಿಂದ ಹಿಡಿದು ಮದುವೆವರೆಗೆ ಅಂಬಾನಿ ಖರ್ಚು ಮಾಡಿದ ಒಟ್ಟು ಹಣವೇಷ್ಟು..? ಗೊತ್ತಾದ್ರೆ, ನಿಮ್ಮ ಹಾರ್ಟ್ ಬೀಟ್ ನಿಲ್ಲುತ್ತೆ... Anant Ambani marriage cost : ಭಾರತದ ಶ್ರೀಮಂತ ಕುಟುಂಬ ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ ಅತ್ಯಂತ ವೈಭೋಗದಿಂದ ನಡೆಯಿತು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಃ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಈ ಮದುವೆಗೆ ಮುಖೇಶ್ ಅಂಬಾನಿ ಖರ್ಚು ಮಾಡಿದ ಒಟ್ಟು ಹಣ ಎಷ್ಟು ಗೊತ್ತೆ..? ತಿಳಿದ್ರೆ ನಿಮ್ಮ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುತ್ತೆ...ಈ ಮದುವೆಗೆ ಮುಖೇಶ್ ಅಂಬಾನಿ ಖರ್ಚು ಮಾಡಿದ ಒಟ್ಟು ಹಣ ಎಷ್ಟು ಗೊತ್ತೆ..?ಸ್ನೇಹಿತೆಯ ಪತಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು… ಆದ್ರೆ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಪ್ರಸಿದ್ಧ ನಟಿ!ಹುಡುಗರ ಜೊತೆ ರೂಮ್‌ನಲ್ಲಿದ್ದ ಸ್ಟಾರ್ ನಟಿಗೆ, ಮ್ಯಾನೇಜರ್‌ನಿಂದ ಮೋಸ..! ಅದು ಚನ್ನಾಗಿಲ್ಲ ಅಂತ ಹಾಸ್ಯಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಕುಬೇರನ ಮನೆಯಲ್ಲಿ ಮದುವೆ ಅಂದ್ರೆ ಸುಮ್ನೆನಾ.. ಆಕಾಶವೇ ಛತ್ರ, ಭೂಮಿಯೇ ಮದುವೆ ಮಂಟಪವಾಗುತ್ತದೆ.. ಮುಖೇಶ್ ಮತ್ತು ನೀತಾ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ನಿಜಕ್ಕೂ ಶ್ರೀಮಂತಿಕೆಯ ವೈಭೋಗಕ್ಕೆ ಕೈಹಿಡಿದ ಕನ್ನಡಿಯಾಗಿದೆ.. ಚಿತ್ರರಂಗ, ರಾಜಕೀಯ, ಉದ್ಯಮಿಗಳ ಜತೆಗೆ ದೇಶ-ವಿದೇಶದ ವಿವಿಧ ಕ್ಷೇತ್ರಗಳ ಗಣ್ಯರ ಮಧ್ಯೆ ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಡೀ ದೇಶ ಮಾತ್ರವಲ್ಲದೆ ವಿದೇಶಗಳ ಗಮನ ಸೆಳೆದ ಈ ಮದುವೆಗೆ ಆರ್ಥಿಕ ರಾಜಧಾನಿ ಮುಂಬೈ ಸಾಕ್ಷಿಯಾಗಿತ್ತು. ನಿನ್ನೆ ರಾತ್ರಿ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್-ರಾಧಿಕಾ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು..ಭಾರತೀಯ ಚಿತ್ರರಂಗದ ತಾರೆಯರ ಜೊತೆಗೆ ಹಾಲಿವುಡ್ ನಟರು ಹಾಗೂ ಇತರೆ ಗಣ್ಯರು ಅನಂತ್ ಮತ್ತು ರಾಧಿಕಾ ಅವರ ಮದುವೆಗೆ ಆಗಮಿಸಿದ್ದರು. ಅಲ್ಲದೆ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ವಿವಾಹದಲ್ಲಿ ಭಾಗವಹಿಸಿದ್ದರು. ದೇಶದ ಎಲ್ಲಾ ಪ್ರಮುಖ ಉದ್ಯಮಿಗಳು ಈ ಮದುವೆಯಲ್ಲಿ ಕಾಣಿಸಿಕೊಂಡರು. ಅನಂತ್ ಮತ್ತು ರಾಧಿಕಾ ಅಂಬಾನಿ ಕುಟುಂಬದವರು ಮತ್ತು ಎಲ್ಲಾ ವರ್ಗದ ಗಣ್ಯರ ಸಮ್ಮುಖದಲ್ಲಿ ವಿವಾಹವಾದರು. ಅನಂತ್ ಮತ್ತು ರಾಧಿಕಾ ಮದುವೆಯ ಖರ್ಚು ಎಷ್ಟು ಗೊತ್ತಾ? ಅಕ್ಷರಶಃ ಐದು ಸಾವಿರ ಕೋಟಿ... ಹೌದು ನೀವು ಕೇಳುತ್ತಿರುವುದು ನಿಜ. ಈ ವರ್ಷದ ಮಾರ್ಚ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮದೊಂದಿಗೆ ಆರಂಭವಾದ ಈ ಮದುವೆ ವಧುವಿನ ಕೊರಳಿಗೆ ಮೂರು ಮುಳ್ಳು ಬಿದ್ದರೂ ಪೂರ್ಣಗೊಳ್ಳಲಿಲ್ಲ. ನಾಳೆ ಅಂದರೆ ಜುಲೈ 14 ರಂದು ಮತ್ತೊಮ್ಮೆ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಮದುವೆ ಪೂರ್ವದಿಂದ ನಾಳಿನ ಆರತಕ್ಷತೆ ಕಾರ್ಯಕ್ರಮಕ್ಕೆ ಅಂಬಾನಿ ಕುಟುಂಬ 5 ಸಾವಿರ ಕೋಟಿ ರೂ. ಖರ್ಚು ಮಾಡಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತೆಂಗಿನೆಣ್ಣೆಯಿಂದ ಈ ರೀತಿ ಮಸಾಜ್ ಮಾಡಿದರೆ ಮಂಡಿ ನೋವಿನಿಂದ ಸಿಗುವುದು ಶಾಶ್ವತ ಮುಕ್ತಿ !ಒಮ್ಮೆ ಟ್ರೈ ಮಾಡಿಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್! ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ ಈ ಡೇಂಜರಸ್ ಕ್ರಿಕೆಟಿಗಕುಮಾರಸ್ವಾಮಿ ಅವರಿಂದ ಮುಡಾ ಅಕ್ರಮವಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದ ಬಿಎಸ್ವೈ-ರಮೇಶ್ ಬಾಬು ಆರೋಪಐ ಹ್ಯಾಮ್ ಕಮಿಂಗ್ ಎಂದ 'ಕರುನಾಡ ಕಿಂಗ್'...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ DAEWOO : ಇದರಲ್ಲಿದೆ ಸಿನಿಮಾ ಹಾಲ್ ಅನುಭವ ನೀಡುವ ವೈಶಿಷ್ಟ್ಯಬಿಗ್ ಬಾಸ್ ಚೆಲುವೆ ಜೊತೆ ಸ್ಟಾರ್ ನಟ ಅಫೇರ್... ದಿನಕ್ಕೆ 50 ಸಾವಿರ..! ಶಾಕಿಂಗ್ ವಿಚಾರ ರಿವೀಲ್
Anant Ambani Radhika Merchant Wedding Anant Radhika Reliance Mukesh Ambani Kim Kardashian UK Prime Minister Boris Johnson Anant Ambani Radhika Merchant Wedding Video Anant Ambani Wedding ಅನಂತ್ ಅಂಬಾನಿ ಮುಖೇಶ್ ಅಂಬಾನಿ ನಿತಾ ಅಂಬಾನಿ ರಾಧಿಕಾ ಮರ್ಚಂಟ್ ಅಂಬಾನಿ ಮದುವೆ ಒಟ್ಟು ಖರ್ಚು ಅನಂತ ಅಂಬಾನಿ ಮದುವೆ ಖರ್ಚು
United States Latest News, United States Headlines
Similar News:You can also read news stories similar to this one that we have collected from other news sources.
ಇಶಾ ಅಂಬಾನಿ Weight Loss ಸೀಕ್ರೇಟ್ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್ ಜನರ ನಿದ್ದೆಕೆಡಿಸಿದೆ.
Read more »
IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್ ಬುಕ್ ಮಾಡಿದ್ರೆ ಜೈಲು ಫಿಕ್ಸ್!ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
Read more »
ಇನ್ಸ್ಟಂಟ್ ಡೆಲಿವೆರಿ ಕ್ಷೇತ್ರಕ್ಕೂ ಕಾಲಿಟ್ಟ ಮುಖೇಶ್ ಅಂಬಾನಿ : ಆರ್ಡರ್ ಮಾಡಿದ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಸಾಮಾಗ್ರಿ ತಲುಪಿಸಲಿದೆ ಜಿಯೋ!Reliance Retail Jio Mart: ಕಂಪನಿಯು JioMart ಮೂಲಕ ತ್ವರಿತ ವಿತರಣೆಯನ್ನು ಪ್ರಾರಂಭಿಸುತ್ತಿದೆ.ಕಂಪನಿಯು ಮುಂಬೈ, ನವಿ ಮುಂಬೈನಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.
Read more »
ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್.! ವಿಡಿಯೋ ನೋಡಿAnant Ambani-Radhika Merchant marriage date: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ.
Read more »
ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ.
Read more »
ಅತ್ಯಂತ ಸರಳವಾಗಿತ್ತು 2022ರಲ್ಲಿ ನಡೆದ ಅಂಬಾನಿ ಕುಡಿಯ ವಿವಾಹ : ಪ್ರಚಾರ, ಆಡಂಬರ ಇರಲೇ ಇಲ್ಲ !ಫೋಟೋ ಇಲ್ಲಿವೆಮುಖೇಶ್ ಅಂಬಾನಿ ಪುತ್ರನ ಮದುವೆ ಇಷ್ಟು ಅದ್ದುಉರಿಯಾಗಿ ನಡೆದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ ಅಂಬಾನಿ ಕುಟುಂಬದ ಪುತ್ರ ಜೈ ಅನ್ಮೋಲ್ ಅಂಬಾನಿ ಮದುವೆ ಅತ್ಯಂತ ಸರಳವಾಗಿ ನೆರವೇರಿತು.
Read more »
