Nabha Natesh : ನಭಾ ನಟೇಶ್ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ.. ಸಧ್ಯ ಉತ್ತಮ ಆಫರ್‌ಗಾಗಿ ಈ ಸುಂದರಿ ಕಾಯುತ್ತಿದ್ದಾಳೆ.. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿಯ ಇತ್ತೀಚಿನ ಫೋಟೋಶೂಟ್ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ..
Nabha Natesh : ನಭಾ ನಟೇಶ್ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ. ಸಧ್ಯ ಉತ್ತಮ ಆಫರ್‌ಗಾಗಿ ಈ ಸುಂದರಿ ಕಾಯುತ್ತಿದ್ದಾಳೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿಯ ಇತ್ತೀಚಿನ ಫೋಟೋಶೂಟ್ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.
Nabha Natesh : ನಭಾ ನಟೇಶ್ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ.. ಸಧ್ಯ ಉತ್ತಮ ಆಫರ್‌ಗಾಗಿ ಈ ಸುಂದರಿ ಕಾಯುತ್ತಿದ್ದಾಳೆ.. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟಿಯ ಇತ್ತೀಚಿನ ಫೋಟೋಶೂಟ್ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ..ಇಂದಿನ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.. ಕಾಲಕಾಲಕ್ಕೆ ಬೋಲ್ಡ್ ಫೋಟೋಸ್ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಪಾಲೋಯಿಂಗ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.. ಈ ಕ್ರಮದಲ್ಲಿ ಸ್ಮಾರ್ಟ್ ಬ್ಯೂಟಿ ನಭಾ ನಟೇಶ್ ಇತ್ತೀಚೆಗೆ ಶೇರ್ ಮಾಡಿರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ. ನಭಾ ನಟೇಶ್ ತಮ್ಮ ಚೆಲುವನ್ನು ಕ್ಯಾಮೆರಾ ಮುಂದೆ ಪ್ರದರ್ಶಿಸಿದ್ದಾರೆ.. ಈ ಬ್ಯೂಟಿಯ ಹಾಟ್ ಆಂಗಲ್‌ಗಳು ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿವೆ.. ವಜ್ರಕಾಯ ಸಿನಿಮಾದ ಮೂಲಕ ಕನ್ನಡಿಗರಿಗೆ ಪ್ರೇಕ್ಷಕರಿಗೆ ಪರಿಚಯವಾದ ನಭಾ ಪಟಾಕಿ ಪೋರಿಯಾಗಿ ಕನ್ನಡಿಗರ ಮನ ಕದ್ದವರು. ತನ್ನ ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಜಾದೂ ಸೃಷ್ಟಿಸಿದಳು. ಇದಾದ ನಂತರ ನಭಾ ನಟೇಶ್ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಳಿಸಿದರು. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ನಭಾ ಸೌಂದರ್ಯಕ್ಕೆ ಯುವ ಪ್ರಪಂಚವೇ ಮರುಳಾಗಿತ್ತು. ಮಾಸ್ ಮಹಾರಾಜ್ ರವಿತೇಜ ಜೊತೆ ಡಿಸ್ಕೋ ರಾಜಾ ಸಿನಿಮಾದಲ್ಲಿ ನಟಿಸಿದ್ದ ನಭಾಗೆ ಈ ಸಿನಿಮಾ ಅಷ್ಟೊಂದು ಕ್ರೇಜ್ ನೀಡಲಿಲ್ಲ.. ಆ ನಂತರ ಬೆಲ್ಲಂಕೊಂಡ ಶ್ರೀನಿವಾಸ್, ಸಾಯಿ ಧರಮ್ ತೇಜ್ ಸೋಲೋ ಬ್ರತುಕೆ ಸೋ ಬೆಟರ್, ಅಲ್ಲುಡು ಅದುರ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ವರ್ಕೌಟ್ ಆಗಲಿಲ್ಲ.. ಸಿನಿಮಾ ಅವಕಾಶಗಳು ಕಡಿಮೆಯಾದರೂ ಈ ಸುಂದರಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟರ್ ಆಗಿದ್ದಾಳೆ. ಸಧ್ಯ ಸ್ಮಾರ್ಟ್ ಬೇಬಿ ಹಂಚಿಕೊಂಡ ಕೆಲವು ಫೋಟೋಗಳು ಟ್ರೆಂಡಿಂಗ್ ಆಗಿವೆ. ನಭಾ ತನ್ನ ವೃತ್ತಿಜೀವನದಲ್ಲಿ ಗ್ಯಾಪ್ ಇರುವುದರಿಂದ ಬಾಡಿ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾಳೆ. ಹಿಂದಿನ ಮೈಕಟ್ಟಿಗೆ ಹೋಲಿಸಿದರೆ ನಭಾ ತುಂಬಾ ನಾಜೂಕಾಗಿ ಗ್ಲಾಮರ್ ಕಾಪಾಡಿಕೊಳ್ಳುತ್ತಿದ್ದಾರೆ.. White Hairವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುBlood sugar remedies ಮಧುಮೇಹಿಗಳಿಗೆ ಈ ಹಣ್ಣು ವರದಾನ: ಊಟಕ್ಕೆ 10 ನಿಮಿಷ ಮೊದಲು ಸೇವಿಸಿದರೆ 30 ದಿನಗಳ ಕಾಲ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್! ತೂಕ ಇಳಿಕೆಗೂ ಇದುವೇ ಮದ್ದು
Nabha Natesh Latest Looks Nabha Natesh Naga Chaitanya Item Song Nabha Natesh Glamour Looks Nabha Natesh Latest Photo Shoot Nabha Natesh Latest News Nabha Natesh Latest Update Nabha Natesh Movies Nabha Natesh Latest Photo Shoot Nabha Natesh Upcoming Movies Nabha Natesh Career Nabha Natesh
United States Latest News, United States Headlines
Similar News:You can also read news stories similar to this one that we have collected from other news sources.
ರವಿಕೆ ಯಾಕೆ ಬೇಕು..ಮಾನ ಮುಚ್ಚಲು ಸೀರೆ ಸಾಕು ಬ್ಯಾಕ್ ತೋರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟ ಚೈತ್ರ ಆಚಾರ್! ಫೋಟೋಸ್ ನೋಡಿ ಹುಡುಗರು ಫುಲ್ ಫ್ಲಾಟ್chaithra achar backless saree: ಇತ್ತೀಚೆಗೆ ಯೂನಿಕ್ ಫೋಟೋಸ್‌ಗೆ ಪೋಸ್ ನೀಡುವ ಮೂಲಕ ನಟಿ ಚೈತ್ರ ಅಚಾರ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಯ ಬೋಲ್ಡ್ ಫೋಟೋಸ್ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫ್ಲಾಟ್ ಆಗಿದ್ದಾರೆ.
Read more »
ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ದೇಶದ ನಂಬರ ಒನ್ ಶ್ರೀಮಂತ ಗೌತಮ್ ಅದಾನಿ ಪತ್ನಿ ಮತ್ತು ಮಕ್ಕಳು ಇವರೇ ನೋಡಿ.
Read more »
ಹರ್ಷಿಕಾ ಪೂಣಚ್ಚ ಬೇಬಿ ಶವರ್ ನಲ್ಲಿ ಮಿಂಚಿದ ನಟಿಯರು... ಫೋಟೋಸ್ ಇಲ್ಲಿವೆ ನೋಡಿHarshika Poonachha Baby Shower: ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚ ಅವರ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದ ಫೋಟೋಸ್ ಇಲ್ಲಿವೆ ನೋಡಿ...
Read more »
ಖ್ಯಾತ ಕನ್ನಡದ ನಟಿ ರಾಧಿಕಾ ಕುಮಾರಸ್ವಾಮಿ ಪುತ್ರಿ ಹೇಗಿದಾರೆ ಗೊತ್ತಾ? ಥೇಟ್ ತಾಯಿಯಂತೆ ಮುದ್ದು ಗೊಂಬೆ!!ಕನ್ನಡ ಸಿನಿರಂಗದ ಪ್ರಸಿದ್ಧ ನಟಿ ರಾಧಿಕಾ ಕುಮಾರಸ್ವಾಮಿ ಅವರ ಪುತ್ರಿ ಹೇಗಿದ್ದಾರೆ ಎಂಬ ವಿಷಯದ ಬಗೆಗೆ ನೋಡಿ.
Read more »
ಶಿಶಿರ್ ಶಾಸ್ತ್ರಿಗೆ ಇತ್ತು 3 ಸಂಬಂಧ.. 2 ನೇ ಮದುವೆ ಯೋಗ? ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ನುಡಿದ ಭವಿಷ್ಯ ಏನ್ ಗೊತ್ತಾ?ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಶಾಸ್ತ್ರಿ ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ಭವಿಷ್ಯ ನುಡಿದಿದ್ದಾರೆ.
Read more »
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
Read more »
