ದಿವಂಗತ ಅಂಬರೀಶ್‌ರನ್ನು ನೆನೆದು ಸುಮಲತಾ ಅಂಬರೀಶ್‌ ಭಾವುಕ.. ಇದು 34 ವರ್ಷಗಳ ಸವಿ ನೆನಪು..!

Late Actor Ambareesh News

ದಿವಂಗತ ಅಂಬರೀಶ್‌ರನ್ನು ನೆನೆದು ಸುಮಲತಾ ಅಂಬರೀಶ್‌ ಭಾವುಕ.. ಇದು 34 ವರ್ಷಗಳ ಸವಿ ನೆನಪು..!
Politician Ambareeshಸುಮಲತಾ ಅಂಬರೀಶ್‌Actress Sumalatha
  • 📰 Zee News
  • ⏱ Reading Time:
  • 139 sec. here
  • 12 min. at publisher
  • 📊 Quality Score:
  • News: 87%
  • Publisher: 63%

ಕನ್ನಡ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಸುಮಲತಾ ಅವರ ಜೊತೆ ಅಂಬರೀಶ್‌ ಅವರು ಫ್ರೆಂಡ್‌ಶಿಪ್‌ ಬೆಳೆಸಿಕೊಂಡಿದ್ದರು. ಇಬ್ಬರು ಸೇರಿ ಇನ್ನೊಂದು ಪ್ರಾಜೆಕ್ಟ್‌ನಲ್ಲಿ 1987 ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರು ನಮ್ಮನ್ನು ಅಗಲಿದರೂ ಅವರು ಅಭಿನಯ, ಹಾಡು, ಮಾತುಗಳು, ಸಿನಿಮಾ ಎಲ್ಲವೂ ನಮ್ಮ ಜೊತೆ ಇವೆ. ಪತಿನ ನೆನಪು ಮಾಡಿಕೊಂಡ ಸುಮಲತಾ ಅಂಬರೀಶ್‌ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಅಂಬರೀಶ್‌ ಹೃದಯದಲ್ಲಿ ಅರಳಿತ್ತು ಪ್ರೀತಿ90 ಕಿಲೋ ಮೀಟರ್‌ ಮೈಲೇಜ್‌ ಕೊಡೋ ಬೆಸ್ಟ್‌ ಬೈಕ್‌ ಇದು.

. ಇದಕ್ಕೆ ಪೆಟ್ರೋಲ್‌ ಜಾಸ್ತಿ ಖರ್ಚು ಅಗುವುದೇ ಇಲ್ಲ!ದುಬಾರಿ ಹೇರ್‌ ಕಲರ್‌ ಬದಲು.. ಸ್ನಾನಕ್ಕೂ ಮುನ್ನ ಈ ಪುಡಿಯ ಪೇಸ್ಟ್‌ ತಲೆಗೆ ಹಚ್ಚಿಕೊಂಡ್ರೆ ಶಾಶ್ವತವಾಗಿ ಕಪ್ಪಾಗುತ್ತವೆ ಬಿಳಿ ಕೂದಲು! ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್‌ ಅವರು ಅಗಲಿ ಈಗಾಗಲೇ ಏಳು ವರ್ಷಗಳು ಕಳೆದಿವೆ. ಅವರ ನಟಿಸಿರುವ ಸಿನಿಮಾಗಳಿಂದ ಇಂದಿಗೂ ಅಂಬರೀಶ್‌ ಅವರು ಅಭಿಮಾನಿಗಳ ಮನದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ. ಸದ್ಯ ಇಂದು ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅಂಬರೀಶ್‌ ಅವರನ್ನು ನಟಿ, ರಾಜಕಾರಣಿ ಸುಮಲತಾ ಅವರು ನೆನಪು ಮಾಡಿಕೊಂಡಿದ್ದಾರೆ.ಅಂಬರೀಶ್‌ ಅವರು ಸುಮಲತಾ ಅವರನ್ನು ಮೊದಲ ಬಾರಿಗೆ 1984ರಲ್ಲಿ ಅಹುತಿ ಎನ್ನುವ ಕನ್ನಡ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೋಡಿದ್ದರು. ಅಂದಿನಿಂದ ಸುಮಲತಾ ಅವರ ಜೊತೆ ಅಂಬರೀಶ್‌ ಅವರು ಫ್ರೆಂಡ್‌ಶಿಪ್‌ ಬೆಳೆಸಿಕೊಂಡಿದ್ದರು. ಮತ್ತೆ ಇನ್ನೊಂದು ಪ್ರಾಜೆಕ್ಟ್‌ನಲ್ಲಿ 1987 ರಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರು ಮತ್ತಷ್ಟು ಹತ್ತಿರವಾಗಿದ್ದರು. ಎರಡು ವರ್ಷಗಳ ಬಳಿಕ ಇಬ್ಬರು ಮದುವೆ ಪ್ರಸ್ತಾಪ ಮಾಡಿ 1991 ಡಿಸೆಂಬರ್ 8‌ ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಅಂದಿನಿಂದ ಇಂದಿನವರೆಗೆ ಸುದೀರ್ಘವಾಗಿ 34 ವರ್ಷಗಳ ಸವಿನೆನಪುಗಳನ್ನು ಸುಮಲತಾ ಅಂಬರೀಶ್‌ ಅವರು ನೆನೆದಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು ಎರಡು ಫೋಟೋಗಳ ಶೇರ್‌ ಮಾಡಿದ್ದಾರೆ. ಜೊತೆಗೆ ಅಂಬರೀಶ್‌ ಅವರ ಜೊತೆಗಿನ ಪ್ರಯಾಣವನ್ನು ಮೆಲುಕು ಹಾಕಿದ್ದಾರೆ. ಸುಮಲತಾ ಅಂಬರೀಶ್‌ ಬರೆದಿರುವುದು ಹೀಗಿದೆ.ಇಂದು ನಮ್ಮ 34 ವರ್ಷಗಳ ಪ್ರಯಾಣವನ್ನು ಒಟ್ಟಿಗೆ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನನ್ನ ಹೃದಯವು ನಿಮ್ಮ ಪ್ರೀತಿ ಮತ್ತು ನೆನಪುಗಳಿಂದ ತುಂಬಿದೆ. ನೀವು ಈಗ ನನ್ನ ಪಕ್ಕದಲ್ಲಿಲ್ಲದಿದ್ದರೂ ನಿಮ್ಮ ಉಪಸ್ಥಿತಿಯು ನನ್ನ ಹೃದಯದಲ್ಲಿ ಶಾಶ್ವತವಾಗಿದೆ. ನಿಮ್ಮ ಪ್ರೀತಿ, ನಗು ಪ್ರತಿದಿನ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ನೀವು ನಮ್ಮನ್ನು ಬಿಟ್ಟು ಹೋಗಿ 7 ವರ್ಷಗಳು ಕಳೆದಿರಬಹುದು. ಆದರೆ ನಾವು ಒಟ್ಟಿಗೆ ಸೃಷ್ಟಿಸಿದ ನೆನಪುಗಳು ಈಗಲೂ ಜೀವಂತವಾಗಿವೆ. ನಾವು ಹಂಚಿಕೊಂಡ ಸಮಯ, ಬೆನ್ನಟ್ಟಿದ ಕನಸುಗಳು ಮತ್ತು ನೀವು ನೀಡಿದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಅನುಪಸ್ಥಿತಿಯು ಹೆಚ್ಚು ನೋವುಂಟು ಮಾಡಿದೆ. ಆದರೆ ದೈಹಿಕವಾಗಿ ನಮ್ಮ ಜೊತೆ ನೀವು ಇಲ್ಲದಿದ್ದರೂ ಮೇಲಿನಿಂದ ನಮ್ಮನ್ನೆಲ್ಲಾ ನೋಡುತ್ತಿದ್ದೀರಿ ಎಂಬ ಸಮಾಧಾನವಿದೆ. ಸದ್ಯ ಪದಗಳಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ನಾವು ಒಟ್ಟಿಗೆ ನಿರ್ಮಿಸಿದ ಸುಂದರ ಜೀವನಕ್ಕಾಗಿ ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.ಬೆಲೆ ಏರಿಕೆ ನಡುವೆ ಏಕಾಏಕಿ 8,500 ರೂಪಾಯಿ ಇಳಿಕೆಯತ್ತ ಬಂಗಾರ! ನಷ್ಟರಹಿತ ಖರೀದಿ ಮಾಡಲು ಈ ಪ್ರಮುಖ ಅಂಶ ಪಾಲಿಸಿ..ಈ ಎಣ್ಣೆಯನ್ನ ಸ್ವಲ್ಪವೇ ಹಚ್ಚಿದ್ರೆ ಸಾಕು ತಕ್ಷಣ ಕೂದಲು ಉದುರುವಿಕೆ ನಿಲ್ಲುತ್ತೆ! ದಟ್ಟವಾಗಿ ಕೂದಲು ಬೆಳೆಯುತ್ತವೆನಿವೃತ್ತಿಯ ಬಳಿಕ ಇದೊಂದು ಕೆಲಸ ಮಾಡಿದ್ರೆ ಡಬಲ್‌ ಆಗುವುದು ಪಿಂಚಣಿ ಹಣ! ವೃದ್ಧಾಪ್ಯದಲ್ಲೂ ನೆಮ್ಮದಿಯ ಜೀವನ ನಡೆಸಲು ಇದುವೇ ಮಾರ್ಗ..ಮನೆಯಿಂದಲೇ ಶ್ರೀಮಂತರಾಗಿ! ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ₹40 ಲಕ್ಷ ಹಣ ನಿಮ್ಮದಾಗುತ್ತೆ!!ವಿಶ್ವವೇ ವ್ಯಸನದಿಂದ ಮುಕ್ತಿ ಹೊಂದುವ ತಯಾರಿಯಲ್ಲಿದ್ದರೆ, ಮದ್ಯಸೇವನೆ ಮಾಡುವುದರಲ್ಲಿ ದಾಖಲೆ ಬರೆಯುವ ಹಂತದಲ್ಲಿರುವ ಭಾರತ! ಹಿಂದಿದೆ ಅಚ್ಚರಿಯ ಕಾರಣ..ಕೇವಲ ಒಂದೇ ರೂಪಾಯಿಗೆ ಜಮೀನು ನೀಡಲು ಮುಂದಾದ ಸರ್ಕಾರ..! ಈಗಲೇ ಅರ್ಜಿ ಸಲ್ಲಿಸಲು ಈ ರೀತಿ ಮಾಡಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Politician Ambareesh ಸುಮಲತಾ ಅಂಬರೀಶ್‌ Actress Sumalatha Politician Sumalatha ರೆಬೆಲ್‌ ಸ್ಟಾರ್‌ ಅಂಬರೀಶ್‌ Wedding Anniversary December 8 34Th Wedding Anniversary

 

United States Latest News, United States Headlines

Similar News:You can also read news stories similar to this one that we have collected from other news sources.

8th Pay Commission: ఉద్యోగులకు కడుపు నిండిపోయే వార్త..కనీసం జీతంపై 34 శాతం పెరుగుదల..ఎవరికి ఎంత వస్తుందంటే?8th Pay Commission: ఉద్యోగులకు కడుపు నిండిపోయే వార్త..కనీసం జీతంపై 34 శాతం పెరుగుదల..ఎవరికి ఎంత వస్తుందంటే?8th Pay Commission Hike Percentage: కేంద్రప్రభుత్వం ఇటీవల 8వ వేతన సంఘం ఏర్పాటు చేయడమే కాకుండా.. నిబంధనలను (ToR) ఆమోదించిన సంగతి తెలిసిందే. దీంతో కేంద్ర ప్రభుత్వ ఉద్యోగులతో పాటు పెన్షనర్లుకు జీతాల పెంపునకు మార్గం సుగమం అయ్యినట్టే.
Read more »

3 घंटे 34 मिनट की ‘धुरंधर’ ने हिलाई बॉक्स ऑफिस की दुनिया, रणवीर सिंह ने तोड़ा अपनी ही 2 हिट फिल्मों का रिकॉर्ड, 9 करोड़ ज्यादा की कमाई3 घंटे 34 मिनट की ‘धुरंधर’ ने हिलाई बॉक्स ऑफिस की दुनिया, रणवीर सिंह ने तोड़ा अपनी ही 2 हिट फिल्मों का रिकॉर्ड, 9 करोड़ ज्यादा की कमाईDhurandhar Box Office Day 2: रणवीर सिंह ने अपनी फिल्म ‘धुरंधर’ से 2 साल बाद बॉक्स ऑफिस पर ऐसी धमाकेदार वापसी की कि खुद ही हिट फिल्मों को पीछे छोड़ दिया. ये फिल्म उनके करियर की सबसे बड़ी और पहले दिन सबसे ज्यादा कमाई करने वाली फिल्म बन गई, जिसके दूसरे दिन भी छप्परफाड़ कमाई की.
Read more »

SIR in UP: उत्तर प्रदेश में 403 में से 34 विधानसभा क्षेत्रों में एसआइआर का काम पूराSIR in UP: उत्तर प्रदेश में 403 में से 34 विधानसभा क्षेत्रों में एसआइआर का काम पूराSIR in UP: मुख्य निर्वाचन अधिकारी नवदीप रिणवा ने बताया कि राज्य के 91,441 बूथों पर एसआइआर का काम हो चुका है। उन्होंने बताया है कि 15.43 करोड़ से अधिक लगभग 99.93 गणना प्रपत्रों का वितरण हो चुका है।
Read more »

34 चौके 14 छक्के...आयुष-अभिषेक से भी खतरनाक बल्लेबाज...SMAT में बना रन मशीन...6 मैचों में कूटे डाले 343 रन34 चौके 14 छक्के...आयुष-अभिषेक से भी खतरनाक बल्लेबाज...SMAT में बना रन मशीन...6 मैचों में कूटे डाले 343 रनSMAT 2025 Most Runs: इन दिनों घरेलू क्रिकेट में टी20 टूर्नामेंट सैयद मुश्ताक अली ट्रॉफी 2025-26 की धूम है. इस सीजन एक अनजान बल्लेबाज ने कमाल की बैटिंग की है. वो लगभग हर मैच में रनों की बारिश कर रहा है.
Read more »

मेड इन इंडिया Hyundai Grand i10 ने GNCAP क्रैश टेस्ट में सबको किया हैरान, नतीजे जान उड़ जाएंगे होशमेड इन इंडिया Hyundai Grand i10 ने GNCAP क्रैश टेस्ट में सबको किया हैरान, नतीजे जान उड़ जाएंगे होशHyundai Grand i10 GNCAP: Hyundai Grand i10 ने एडल्ट सेफ्टी कैटेगरी में 34 में से 0 पॉइंट हासिल किए, जिससे इसे जीरो स्टार रेटिंग मिली. क्रैश टेस्ट के दौरान, ड्राइवर की छाती की सुरक्षा कमजोर पाई गई, जबकि यात्री की छाती की सुरक्षा ठीक-ठाक (Adequate) रही.
Read more »

3 घंटे 34 मिनट की ‘धुरंधर’ ने 3 दिन में तोड़े 4 बड़े रिकॉर्ड, विदेश में हुई बल्ले-बल्ले, खुद की फिल्मों के पीछे छोड़ रही स्टारकास्ट3 घंटे 34 मिनट की ‘धुरंधर’ ने 3 दिन में तोड़े 4 बड़े रिकॉर्ड, विदेश में हुई बल्ले-बल्ले, खुद की फिल्मों के पीछे छोड़ रही स्टारकास्टफिल्म की रिलीज के साथ ही सोशल मीडिया पर ‘धुरंधर’ को लेकर काफी पॉजिटिव एटमॉस्फेयर बना हुआ है. दर्शक को कहानी की टाइटनैस, किरदारों की मजबूत स्क्रीन्प्रेजेस और थ्रिलर अंदाज को खूब पसंद आ रहे हैं. फिल्म में हर कलाकार ने अपने किरदार को खूबसूरती के साथ निभाया है. खास बात ये है कि इंटरवल से लेकर क्लाइमैक्स तक फिल्म दर्शकों को कुर्सी से बांधे रखती है.
Read more »



Render Time: 2026-04-02 12:32:01