ದಿನಭವಿಷ್ಯ 05-11-2025: ಬುಧವಾರ ಕಾರ್ತಿಕ ಹುಣ್ಣಿಮೆಯಂದು ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ

November 05 2025 Horoscope Today News

ದಿನಭವಿಷ್ಯ 05-11-2025: ಬುಧವಾರ ಕಾರ್ತಿಕ ಹುಣ್ಣಿಮೆಯಂದು ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ
Horoscope Today November 05 2025Horoscope November 05Aries Horoscope
  • 📰 Zee News
  • ⏱ Reading Time:
  • 171 sec. here
  • 57 min. at publisher
  • 📊 Quality Score:
  • News: 257%
  • Publisher: 63%

Today Horoscope 05th November 2025: ನವೆಂಬರ್ 05, 2025ರ ಈ ದಿನ ಬುಧವಾರ, ಕಾರ್ತಿಕ ಹುಣ್ಣಿಮೆಯಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯೋಣ.

Today Horoscope 05th November 2025: ನವೆಂಬರ್ 05, 2025ರ ಈ ದಿನ ಬುಧವಾರ, ಕಾರ್ತಿಕ ಹುಣ್ಣಿಮೆಯಂದು ಮೇಷ , ವೃಷಭ , ಮಿಥುನ , ಕರ್ಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನು , ಮಕರ , ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯೋಣ.ಅರ್ಧಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ಏಕೈಕ ದೇಶ! ಆದ್ರೆ ಇಲ್ಲಿಂದ ಬಂಗಾರ ತರುವ ಮಿತಿ ಎಷ್ಟು ಗೊತ್ತಾ?ರಕ್ಷಿತ್‌, ರಾಜ್‌ ಶೆಟ್ಟಿ ಇದ್ದರೂ ರಿಷಬ್‌ ಕಾಂತಾರ ಸಿನಿಮಾ ನಿರ್ದೇಶಿಸಲು ಕಾರಣ ಏನ್‌ ಗೊತ್ತೆ? ಕೊನೆಗೂ ಆ ರಹಸ್ಯ ಬಯಲುಆ ಸೀನ್ ಮಾಡುವಾಗ ನಿಯಂತ್ರಣ ಕಳೆದುಕೊಂಡ ನಟ! ಕೆಂಡಾಮಂಡಲವಾದ ನಟಿ ಮಾಡಿದ ಕೆಲಸಕ್ಕೆ ಬೆಚ್ಚಿಬಿತ್ತು ಶೂಟಿಂಗ್ ಸೆಟ್.

.ಶನಿ ಮಹಾದಶ: 2026 ಆರಂಭವಾಗುತ್ತಿದ್ದಂತೆ 3 ರಾಶಿಯವರ ಬಾಳಲ್ಲಿ ಸುವರ್ಣ ಸಮಯ, ಕಷ್ಟನೀಡುವಾತನಿಂದಲೇ ಸಂಪತ್ತಿನ ಸುಧೆ ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ, ಬುಧವಾರದ ಈ ದಿನ ಅಶ್ವಿನಿ ನಕ್ಷತ್ರ, ಸಿದ್ಧಿ ಯೋಗ, ವಿಷ್ಟಿ ಕರಣ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ.ಕಾರ್ತಿಕ ಹುಣ್ಣಿಮೆಯಂದು ಸಿದ್ಧಿ ಯೋಗವು ಈ ರಾಶಿಯವರಿಗೆ ಧನಾತ್ಮಕ ಫಲಗಳನ್ನು ನೀಡಲಿದೆ. ಹೊಸ ಉದ್ಯಮದ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮವಾದ ದಿನ. ಪ್ರೀತಿಪಾತ್ರರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಉದ್ಯೋಗಿಗಳಿಗೆ ಉತ್ಸಾಹ ಹೆಚ್ಚಾಗಲಿದೆ.ಈ ರಾಶಿಯವರು ಹೂಡಿಕೆಯಿಂದ ಹೆಚ್ಚಿನ ಲಾಭವನ್ನು ಗಳಿಸುವರು. ವೃತ್ತಿಯಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಕುಟುಂಬಸ್ಥರ ನಡುವೆ ಬಾಂಧವ್ಯ ಹೆಚ್ಚಾಗಲಿದೆ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದ ವರ್ತಿಸಿ.ಇಂದು ಪ್ರಮುಖ ಕೆಲಸಗಳಲ್ಲಿ ವೇಗ ಹೆಚ್ಚಾಗಲಿದೆ. ವ್ಯಾಪಾರ ಯೋಜನೆಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಶುಭ ವಾರ್ತೆ ಕೇಳುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.ವೃತ್ತಿ-ವ್ಯವಹಾರದಲ್ಲಿ ಇಂದು ಸ್ಥಿರ ಪ್ರಗತಿಯನ್ನು ಕಾಣುವಿರಿ. ವ್ಯವಹಾರದಲ್ಲಿ ಬೆಳವಣಿಗೆ ಕಾಣುವಿರಿ. ನಿರ್ವಹಣಾ ಕ್ಷೇತ್ರದಲ್ಲಿರುವವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗಲಿದೆ. ಭಾವನಾತ್ಮಕವಾಗಿ ಉತ್ತಮ ಸಮಯ.ಇಂದು ಅದೃಷ್ಟ ನಿಮ್ಮ ಪರವಾಗಿ ಇರುತ್ತದೆ. ಪ್ರಯಾಣವು ಲಾಭದಾಯಕ ಅವಕಾಶಗಳನ್ನು ತರಬಹುದು. ಕೌಟುಂಬಿಕ ಸುಖ ಹೆಚ್ಚಾಗಲಿದೆ. ವೃತ್ತಿಪರರಿಗೆ ಸಕಾರಾತ್ಮಕ ಫಲಗಳು ಹೆಚ್ಚಾಗಲಿವೆ. ಆರ್ಥಿಕ ಸ್ಥಿರತೆ ಕಂಡು ಬರಲಿದೆ. ಭಾವನಾತ್ಮಕವಾಗಿ ಉತ್ತಮ ದಿನ.ಇಂದು ಪ್ರಮುಖ ವಿಷಯಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವಿರಿ. ಆಹಾರದ ಬಗ್ಗೆ ನಿಗಾವಹಿಸಿ. ಇಲ್ಲವೇ, ಅರೋಗ್ಯ ಹದಗೆಡಬಹುದು. ಜೀವನದಲ್ಲಿ ಸಂಭವಿಸಬಹುದಾದ ಹಠಾತ್ ಬದಲಾವಣೆಗಳಿಗೆ ಮಾನಸಿಕವಾಗಿ ಸಿದ್ದರಾಗಿರಿ. ಅನಿರೀಕ್ಷಿತ ಲಾಭಗಳು ನಿಮ್ಮ ದಿನವನ್ನು ಉಜ್ವಲಿಸಲಿದೆ.ಪಾಲುದಾರಿಕೆ ವ್ಯವಹಾರಗಳು ಬಲಗೊಳ್ಳುತ್ತವೆ. ಪ್ರಮುಖ ಯೋಜನೆಗಳು ವೇಗ ಪಡೆಯಲಿವೆ. ಪ್ರಣಯ ಜೀವನ ಗಾಢಗೊಳ್ಳಲಿದೆ. ವೃತ್ತಿ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವಿರಿ. ಕೆಲಸದಲ್ಲಿ ಟೀಮ್ ವರ್ಕ್ ಹೆಚ್ಚು ಲಾಭದಾಯಕ ಎಂದು ಸಾಬೀತುಪಡಿಸಲಿದೆ.ಕೆಲಸದಲ್ಲಿ ಶಿಸ್ತನ್ನು ಅನುಸರಿಸಿದರೆ ಹೆಚ್ಚಿನ ಲಾಭವಾಗಲಿದೆ. ವಹಿವಾಟುಗಳಲ್ಲಿ ಸ್ಪಷ್ಟತೆ ಕಾಪಾಡಿಕೊಳ್ಳಿ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿರತೆ ಇರಲಿದೆ. ಸಂಘಟಿತ ವ್ಯವಹಾರಗಳಲ್ಲಿ ಉತ್ಸಾಹಭರಿತವಾದ ದಿನ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ.ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಲಿದ್ದು ಸಂತೋಷದಾಯಕವಾಗಿರಲಿದೆ. ಸ್ಪರ್ಧೆಗಳಲ್ಲಿ ಜಯ ಸಾಧಿಸುವಿರಿ. ನಾಯಕತ್ವದ ಗುಣ ಹೆಚ್ಚಾಗಲಿದೆ. ಆದಾಯದ ಹೊಸ ಅವಕಾಶಗಳು ಬರಲಿವೆ.ಇಂದು ವೃತ್ತಿಪರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ. ಆರ್ಥಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದ ವರ್ತಿಸಿ. ಭೌತಿಕ ಸೌಕರ್ಯಗಳು ಹೆಚ್ಚಾಗಲಿವೆ. ಅನಾವಶ್ಯಕ ವಾದಗಳನ್ನು ತಪ್ಪಿಸಿ. ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ.ಇಂದು ನಿಗದಿತ ಗಡುವಿಗಿಂತ ಬೇಗ ಕೆಲಸಗಳನ್ನು ಮುಗಿಸುವಿರಿ. ಆರ್ಥಿಕ ಸಮತೋಲನ ಕಂಡು ಬರಲಿದೆ.. ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಸಹಿ ಹಾಕುವಾಗ ಆತುರತೆಯನ್ನು ತಪ್ಪಿಸಿ. ಸಾಮಾಜಿಕವಾಗಿ ಉತ್ತಮ ಸಂಬಂಧ ಕಾಪಾಡಿಕೊಳ್ಳುವಿರಿ.ಇಂದು ಈ ರಾಶಿಯವರು ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಯೋಚಿಸಬಹುದು. ವೃತ್ತಿ ರಂಗದಲ್ಲಿ ತೃಪ್ತಿಕರ ಫಲಿತಾಂಶಗಳು ಕಂಡು ಬರಲಿವೆ. ದೀರ್ಘಾವಧಿಯ ಯೋಜನೆಗಳಲ್ಲಿ ಪ್ರಗತಿ ಕಾಣುವಿರಿ. ಭಾವನಾತ್ಮಕ ವಿಚಾರದಲ್ಲಿ ಮೋಸ ಹೋಗದಿರಿ.ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಶಾರುಖ್‌-ಸಲ್ಮಾಲ್‌ಗೆ ಪೈಪೋಟಿ ನೀಡಿದ್ದ ಸ್ಟಾರ್‌ ಜೀವನವನ್ನೇ ತಲೆಕೆಳಗಾಗಿಸಿತ್ತು ಸಣ್ಣ ತಪ್ಪು! ಯಾವ ಕ್ಷಣದಲ್ಲಾದ್ರೂ ಹಣೆಬರಹ ಬದಲಾಗುತ್ತೆ ಎಂಬುದಕ್ಕೆ ಇವರೇ ಜೀವಂತ ಉದಾಹರಣೆ..Yashasvi Jaiswal Centuryಭಾರತಕ್ಕೆ ಟಕ್ಕರ್‌ ಕೊಡಲು ಮುಂದಾದ ಪಾಕಿಸ್ತಾನ! ನೌಕಾಪಡೆ ಬಲಪಡಿಸಲು ಚೀನಾದ ಮೊರೆ ಹೋಗಿರುವ ಹಿಂದಿದೆ ಮಾಸ್ಟರ್‌ ಪ್ಲ್ಯಾನ್‌!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Horoscope Today November 05 2025 Horoscope November 05 Aries Horoscope Taurus Horoscope Gemini Horoscope Cancer Horoscope Virgo Horoscope Horoscope Today Today Horoscope Daily Horoscope Horoscope November Zodiac Signs Horoscope Horoscope Latest News November Horoscope Horoscope 2025 Horoscope November 2025 Zodiac Signs ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2025 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today Kannada News Astrology News In Kannada Kannada Astrology News ಮೇಷ ವೃಷಭ ಮಿಥುನ ಕರ್ಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ ರಾಶಿಚಕ್ರದ ಲಾಭಗಳು Aries Taurus Gemini Cancer Leo Virgo Libra Scorpio Sagittarius Capricorn Aquarius Pisces Rasipalan

 

United States Latest News, United States Headlines

Similar News:You can also read news stories similar to this one that we have collected from other news sources.

கேரளா லாட்டரி ஸ்த்ரீ சக்தி SS-492 குலுக்கல் முடிவுகள்! யாருக்கு எவ்வளவு பணம்?கேரளா லாட்டரி ஸ்த்ரீ சக்தி SS-492 குலுக்கல் முடிவுகள்! யாருக்கு எவ்வளவு பணம்?Kerala Lottery Result Today (04-11-2025): கேரள மாநிலத்தின் ஸ்த்ரீ சக்தி எஸ்எஸ் 492 (Sthree Shakti-SS 492) லாட்டரி குலுக்கல் முடிவுகள். வெற்றி பெற்ற எண்களின் முழுவிவரங்கள்
Read more »

आज का राशिफल: धनु से मीन राशि वालों के लिए 05 नवंबर 2025 का दिनआज का राशिफल: धनु से मीन राशि वालों के लिए 05 नवंबर 2025 का दिनआचार्य आनंद सागर पाठक द्वारा लिखित 05 नवंबर 2025 का राशिफल। धनु, मकर, कुंभ और मीन राशि वालों के लिए दिन कैसा रहेगा, जानें।
Read more »

Aaj ka Panchang 05 Nov 2025: कार्तिक पूर्णिमा - गुरु नानक जयंती पर दुर्लभ संयोग, पढ़ें देव दीवाली का शुभ योगAaj ka Panchang 05 Nov 2025: कार्तिक पूर्णिमा - गुरु नानक जयंती पर दुर्लभ संयोग, पढ़ें देव दीवाली का शुभ योगAaj ka Panchang 05 नवंबर 2025 के अनुसार, आज यानी 05 नवंबर को कार्तिक पूर्णिमा Kartik Purnima 2025, देव दीपावली और गुरु नानक जयंती Guru Nanak Jayanti 2025 का पर्व मनाया जा रहा है। इन सभी त्योहारों का खास महत्व है। इस दिन दीपदान और गंगा स्नान करना चाहिए। ऐसे में आइए एस्ट्रोलॉजर आनंद सागर पाठक से जानते हैं आज का...
Read more »

आज का राशिफल 05 November 2025आज का राशिफल 05 November 2025Daily Horoscope 05 November 2025 Today: कैसा रहेगा आपका आज का दिन और आपको क‍िन बातों का रखना होगा विशेष ध्यान? इसे जानने के लिए पढ़िए मेष से लेकर मीन सभी राश‍ियों का हाल.
Read more »

Horoscope Today: আজ ঘোর সমস্যায় এইসব রাশি, সতর্ক থাকতে হবে কাছের মানুষ-আইনি ঝামেলা থেকেHoroscope Today: আজ ঘোর সমস্যায় এইসব রাশি, সতর্ক থাকতে হবে কাছের মানুষ-আইনি ঝামেলা থেকেHoroscope 2025 November 05: Astrology aries taurus gemini cancer leo virgo libra scorpio sagittarius capricorn aquarius pisce
Read more »

MP में दो दिन बाद ठंड, राजस्थान में ओले गिरे: उत्तराखंड के बद्रीनाथ में बर्फबारी; हरियाणा में बारिश की संभा...MP में दो दिन बाद ठंड, राजस्थान में ओले गिरे: उत्तराखंड के बद्रीनाथ में बर्फबारी; हरियाणा में बारिश की संभा...पहाड़ों में जारी बर्फबारी के चलते मैदानी इलाकों में ठंड बढ़ने वाली है। मध्य प्रदेश में दो दिन बाद ठंड बढ़ेगी। भोपाल में रात के तापमान में चार या पांच डिग्री तक की गिरावट हो सकती है। मौसम वैज्ञानिकों ने बताया कि हरियाणा के पासIndia IMD Weather Forecast Tracker State Wise [5/11/2025] Update.
Read more »



Render Time: 2026-04-01 18:20:16