Horoscope today 11th November 2025: ನವೆಂಬರ್ 11, 2026ರ ಮಂಗಳವಾರದ ದಿನ ಶುಭ ಯೋಗ ಇರಲಿದ್ದು, ಕೆಲವು ರಾಶಿಯವರ ಆದಾಯದಲ್ಲಿ ಅಗಾಧ ಪ್ರಗತಿಯನ್ನು ನೀಡಲಿದೆ. ಇದನು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope 11th November 2025: ನವೆಂಬರ್ 11, 2026ರ ಮಂಗಳವಾರದ ದಿನ ಶುಭ ಯೋಗ ಇರಲಿದ್ದು, ಕೆಲವು ರಾಶಿಯವರ ಆದಾಯದಲ್ಲಿ ಅಗಾಧ ಪ್ರಗತಿಯನ್ನು ನೀಡಲಿದೆ. ಇದನು ಮೇಷ , ವೃಷಭ , ಮಿಥುನ , ಕರ್ಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನು , ಮಕರ , ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಇಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ ಇರಲಿದೆsalman khan katrina kaif ಬಿಟ್ಟುಕೊಟ್ಟವರ ಪ್ರೀತಿ ಯಾವತ್ತಿದ್ರೂ ಸುಳ್ಳಲ್ಲ.. ಕತ್ರಿನಾ ಕೈಫ್ 'ಗುಡ್ ನ್ಯೂಸ್' ಪೋಸ್ಟ್‌ಗೆ ಸಲ್ಮಾನ್ ಖಾನ್ ಕಾಮೆಂಟ್? ಅಭಿಮಾನಿಗಳು ಫುಲ್ ಶಾಕ್..ಭೂಮಿಯ ಮೇಲಲ್ಲ ನೀರಿನ ಒಳಗೆ ಈ ಜನರ ವಾಸ! ಉಸಿರು ಬಿಗಿದಿಟ್ಟುಕೊಂಡು ಜೀವನ ನಡೆಸುವ ವಿಚಿತ್ರ ಬುಡಕಟ್ಟು ಇದುವೃಶ್ಚಿಕ ರಾಶಿಯಲ್ಲಿ ಬುಧನ ಹಿಮ್ಮುಖ ಸಂಚಾರ: ಈ 3 ಜನರ ಜೀವನವೇ ಬದಲಾಗುತ್ತೆ, ಅದೃಷ್ಟ ಹುಡುಕಿ ಬರಲಿದೆ ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಮಂಗಳವಾರದ ಈ ದಿನ ಪುಷ್ಯ ನಕ್ಷತ್ರ, ಶುಭ ಯೋಗ, ವಿಷ್ಟಿ ಕರಣ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.ಕುಟುಂಬದೊಂದಿಗೆ ಇಂದು ಗುಣಮಟ್ಟದ ಸಮಯವನ್ನು ಕಳೆಯುವಿರಿ. ನಿಮ್ಮ ನಿರ್ವಹಣಾ ಪ್ರಯತ್ನಗಳು ಬೇರೆಯವರನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ, ಇದರಿಂದ ಉತ್ತಮ ಪ್ರಯೋಜನವನ್ನು ಕೂಡ ಪಡೆಯುವಿರಿ. ರಕ್ತ ಸಂಬಂಧಗಳಲ್ಲಿ ಬಿರುಕು ಸರಿಹೋಗಲಿದ್ದು ಸಂಬಂಧಗಳು ಬಲಗೊಳ್ಳಲಿವೆ.ಈ ದಿನ ಆಡಳಿತಾತ್ಮಕ ವಿಚಾರಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ವಾಣಿಜ್ಯ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಸಾಮಾಜಿಕ ವಿಚಾರಗಳಲ್ಲಿ ಸುಧಾರಣೆಯನ್ನು ಕಾಣುವಿರಿ. ಸಹೋದರರೊಂದಿಗೆ ಬಾಂಧವ್ಯ ಬಲಗೊಳ್ಳಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸುಮಧುರ ಕ್ಷಣಗಳನ್ನು ಆನಂದಿಸುವಿರಿ.ಕುಟುಂಬದಲ್ಲಿ ಇಂದು ಧನಾತ್ಮಕ ವಾತಾವರಣ ಇರಲಿದೆ. ಸಂಪ್ರದಾಯ ಮತ್ತು ಮೌಲ್ಯಗಳಿಗೆ ಬೆಲೆ ಕೊದುವುದುದನ್ನು ಪರಿಗಣಿಸಿ. ನಿಮ್ಮ ಮಾತು ಮತ್ತು ನಡವಳಿಕೆಗಳು ಆಹ್ಲಾದಕರವಾಗಿರಲಿದ್ದು ಜೀವನಮಟ್ಟ ಸುಧಾರಿಸಲಿದೆ. ಆರ್ಥಿಕವಾಗಿ ಪ್ರಗತಿಪರವಾದ ದಿನ ಇದಾಗಿರಲಿದೆ.ಇಂದು ಸಮರ್ಥ ವ್ಯಕ್ತಿಗಳು ಬಯಸಿದ ಕೊಡುಗೆಗಳನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಲಾಭದ ಅಂತರ ಹೆಚ್ಚಾಗಲಿದೆ. ವೈಯಕ್ತಿಕ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಿ.ಹಣಕಾಸಿನ ವಿಷಯಗಳಲ್ಲಿ ಇಂದು ತಾಳ್ಮೆಯಿಂದ ಮುಂದುವರೆಯಿರಿ. ವ್ಯವಹಾರದಲ್ಲಿ ಆತುರತೆಯನ್ನು ತಪ್ಪಿಸಿ. ಕಾನೂನಾತ್ಮಕ ವಿಚಾರಗಳಲ್ಲಿ ನಿರ್ಲಕ್ಷ್ಯವು ಹೆಚ್ಚಿನ ಸಮಸ್ಯೆ ತಂದೊಡ್ಡಬಹುದು. ಈ ಬಗ್ಗೆ ಜಾಗರೂಕರಾಗಿರಿ. ಬಜೆಟ್'ಗೆ ಅನುಗುಣವಾಗಿ ನಿಮ್ಮ ಖರ್ಚುಗಳನ್ನು ನಿಭಾಯಿಸಿ.ಹಣಕಾಸಿನ ವಿಷಯಗಳಲ್ಲಿ ಕ್ರಿಯಾಶೀಲರಾಗಿ ಮುಂದುವರೆಯುವುದು ಲಾಭದಾಯಕವಾಗಿದೆ. ವ್ಯವಹಾರದಲ್ಲಿ ಬುದ್ದಿವಂತಿಕೆಯ ಜೊತೆಗೆ ಸ್ಪಷ್ಟತೆಯನ್ನು ಕಾಯ್ದುಕೊಳ್ಳಿ. ಉದ್ಯೋಗದಲ್ಲಿ ಧನಾತ್ಮಕತೆ ಪ್ರತಿಫಲಿಸುತ್ತದೆ. ಬೇರೆಯವರೊಂದಿಗೆ ವ್ಯವಹರಿಸುವಾಗ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಿ.ವ್ಯಾಪಾರದಲ್ಲಿ ಉತ್ತಮ ಫಲವನ್ನು ಪಡೆಯುವಿರಿ. ಸಂಪತ್ತು ವೃದ್ಧಿಯಾಗಲಿದೆ. ವ್ಯವಹಾರ ವಿಸ್ತರಣೆಗೆ ಯೋಜನೆಗಳನ್ನು ರೂಪಿಸಲು ಇದು ಸಕಾಲ. ವೃತ್ತಿರಂಗದಲ್ಲಿ ವೇಗವನ್ನು ಕಾಣುವಿರಿ. ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ ಮಾತುಕತೆ ನಡೆಯಬಹುದು.ಇಂದು ಪ್ರತಿ ಹಂತದಲ್ಲೂ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ. ವೃತ್ತಿಪರ ಸಂಬಂಧಗಳು ಪ್ರಯೋಜನಕಾರಿ ಆಗಿರಲಿದೆ. ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ನಿಮ್ಮ ಕಾರ್ಯಕ್ಷಮತೆ ಎಲ್ಲ ದಿಕ್ಕುಗಳಿಂದಲೂ ಪ್ರಯೋಜನವನ್ನು ನೀಡಲಿದೆ. ಶುಭ ಕಾರ್ಯಗಳಲ್ಲಿ ಪಾಲ್ಗೊಲ್ಲುವಿರಿ. ವ್ಯವಹಾರ ಮಾತುಕತೆಗಳು ಯಶಸ್ವಿಯಾಗಲಿವೆ.ಇಂದು ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವನ್ನು ತಪ್ಪಿಸಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ದಿನಚರಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಿ. ಸಭೆ ಸಮಾರಂಭಗಳಲ್ಲಿ ಮಾತನಾಡುವಾಗ ತಾಳ್ಮೆಯನ್ನು ಕಾಪಾಡಿಕೊಳ್ಳಿ. ವೃತ್ತಿಪರ ವಿಷಯಗಳಲ್ಲಿ ಆತುರತೆಯನ್ನು ತಪ್ಪಿಸಿದರೆ ಒಳಿತು.ಇಂದು ಪಾಲುದಾರಿಕೆ ವ್ಯವಹಾರಗಳಲ್ಲಿ ಧನಾತ್ಮಕತೆ ಮೇಲುಗೈ ಸಾಧಿಸಲಿದೆ. ಕೈಗಾರಿಕಾ ಪ್ರಯತ್ನಗಳಲ್ಲಿ ಉತ್ತಮ ಉಪಕ್ರಮಗಳನ್ನು ಪಡೆಯುವಿರಿ. ವೈವಾಹಿಕ ಬದುಕಿನಲ್ಲಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ಶುಭಪ್ರದವಾದ ದಿನ.ಉದ್ಯೋಗರಂಗದಲ್ಲಿ ವೃತ್ತಿಪರತೆಯನ್ನು ಕಾಪಾಡಿಕೊಳ್ಳಿ. ಸಂಘಟಿತ ಕೆಲಸಗಳಲ್ಲಿ ನಿರೀಕ್ಷೆಗೂ ಮೀರಿದ ಉತ್ತಮ ಫಲ ದೊರೆಯಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಆದಾಗ್ಯೂ, ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸದಿದ್ದರೆ ಒಳ್ಳೆಯದು.ಇಂದು ಪ್ರಮುಖ ಕೆಲಸಗಳಲ್ಲಿ ನಿಮಂ ಹಿತೈಷಿಗಳ ಬೆಂಬಲವನ್ನು ಪಡೆಯುವಿರಿ. ಉದ್ಯಮದಲ್ಲಿ ಪ್ರಗತಿ ಕಾಣುವಿರಿ. ಹೊಸ ವ್ಯವಹಾರಗಳಲ್ಲಿ ಆಸಕ್ತಿ ಬೆಳೆಯಬಹುದು. ಕಲಾತ್ಮಕ ಕೌಶಲ್ಯವು ಬೇರೆಯವನ್ನು ಮೆಚ್ಚಿಸಲು ಸಹಕಾರಿ ಆಗಲಿದೆ. ಹಣಕಾಸಿನ ಹರಿವು ದುಪ್ಪಟ್ಟಾಗಲಿದೆ.ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಈ ಸರೋವರದ ನೀರು ಸೋಕಿದ್ರೆ ಕಲ್ಲಾಗೋದು ಖಚಿತ! ನರಕದ ಪ್ರತಿರೂಪವಾದ ಈ ನದಿ ವಿಜ್ಞಾನಕ್ಕೆ ದೊಡ್ಡ ಸವಾಲುʼರವೀನಾ ದಿನಕ್ಕೊಂದು ಹೋಟೆಲ್ ರೂಮ್‌ಗೆ ಹೋಗ್ತಿದ್ರು.. ಕಾರಣ ಏನಂದ್ರೆ..ʼ ಖ್ಯಾತ ನಟಿಯ ಬಹಿರಂಗ ಹೇಳಿಕೆ!ವಾರದೊಳಗೆ ರೈತರ ಖಾತೆಗೆ ಬೀಳಲಿದೆ 6000 ರೂ.ನ ಒಂದು ಕಂತು.! ನಿಮಗೂ ಈ ಹಣ ಬೇಕು ಅಂದ್ರೆ ತಕ್ಷಣ ಹೀಗೆ ಮಾಡಿಕಂಠ ಪೂರ್ತಿ ಕುಡಿದು ಫುಲ್ ಟೈಟ್ ಆದ ನಾಯಿ.. ಎಣ್ಣೆ ಏಟಿಗೆ ಹಸ್ಕಿ ಅಣ್ಣನ ಆಟ ನೋಡಿ ನಕ್ಕು ಸುಸ್ತಾದ ಫ್ಯಾನ್ಸ್! ದೇಶದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಯಾರ ಬಳಿ ಇದೆ ಗೊತ್ತಾ? ಶ್ರೀಮಂತಿಕೆ ಅಳೆಯುವುದು ದುಬಾರಿ ಕಾರಿಂದಲ್ಲ ಅನ್ನೊದಕ್ಕೆ ಇದೇ ಸಾಕ್ಷಿಉಪರಾಷ್ಟ್ರಪತಿಗಳ ಕರ್ನಾಟಕ ಪ್ರವಾಸ: ಬೆಂಗಳೂರಿಗೆ ಆಗಮಿಸಿದ ಸಿ.ಪಿ ರಾಧಾಕೃಷ್ಣನ್‌ರನ್ನು ಸ್ವಾಗತಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್8th Pay Commission Big Updates
Horoscope Today November 11 2025 Horoscope November 11 Aries Horoscope Taurus Horoscope Gemini Horoscope Cancer Horoscope Virgo Horoscope Horoscope Today Today Horoscope Daily Horoscope Horoscope November Zodiac Signs Horoscope Horoscope Latest News November Horoscope Horoscope 2025 Horoscope November 2025 Zodiac Signs ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2025 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today Kannada News Astrology News In Kannada Kannada Astrology News ಮೇಷ ವೃಷಭ ಮಿಥುನ ಕರ್ಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ ರಾಶಿಚಕ್ರದ ಲಾಭಗಳು Aries Taurus Gemini Cancer Leo Virgo Libra Scorpio Sagittarius Capricorn Aquarius Pisces Rasipalan
United States Latest News, United States Headlines
Similar News:You can also read news stories similar to this one that we have collected from other news sources.
आज का राशिफल: 11 नवंबर 2025आध्यात्मिक समझ और भावनात्मक गहराई से भरपूर दिन। कर्क राशि के चंद्रमा के प्रभाव से मेष से कर्क तक की राशियों के लिए दिन कैसा रहेगा, जानें।
Read more »
आज का राशिफल: 11 नवंबर 2025 - बुध और बृहस्पति की वक्री चाल का प्रभाव11 नवंबर 2025 का राशिफल: बुध और बृहस्पति की वक्री चाल के कारण धनु, मकर, कुंभ और मीन राशि के जातकों के लिए दिन कैसा रहेगा? जानिए ज्योतिषीय सलाह और अपनी राशि के अनुसार दिन की योजना बनाएं।
Read more »
Aaj Ka Panchang: ये है 11 नवंबर का पूरा दैनिक पंचांग, आज मासिक कृष्ण जन्माष्टमी, जानें राहुकाल कब तक!Panchang 11 November 2025: 11 नवंबर का दिन हनुमान जी की कृपा से अति शुभ होता है. मंगलवार के दिन हनुमान जी की पूजा की जाती है. 11 नवंबर 2025 को क्या तिथि है, नक्षत्र कौन सा है और राहुकाल कब तक है, ये जानने के लिए आइए आज का पूरा पंचांग जानें.
Read more »
School Holiday 11 November: आज स्कूल बंद रहेंगे या खुले? यहां देखें स्कूलों की छुट्टी लिस्टSchool Holiday 11 November 2025: आज यानी 11 नवंबर, मंगलवार को भारत में कहां स्कूलों की छुट्टी रहेगी और कहां-कहां स्कूल खुले रहेंगे, आइए स्कूल की छुट्टी लिस्ट देखते हैं.
Read more »
Ajj da Hukamnama Sri Darbar Sahib: ਹੁਕਮਨਾਮਾ ਸ੍ਰੀ ਦਰਬਾਰ ਸਾਹਿਬ 11 ਨਵੰਬਰ 2025Ajj da Hukamnama Sri Darbar Sahib: (ਹੇ ਭਾਈ! ਜੇਹੜਾ ਮਨੁੱਖ ਗੁਰੂ ਦੀ ਸ਼ਰਨ ਪੈਂਦਾ ਹੈ ਉਸ ਦੇ) ਹਿਰਦੇ ਵਿਚ ਆਤਮਕ ਆਨੰਦ ਬਣਿਆ ਰਹਿੰਦਾ ਹੈ, ਬਾਹਰ (ਦੁਨੀਆ ਨਾਲ ਵਰਤਣ ਵਿਹਾਰ ਕਰਦਿਆਂ) ਭੀ ਉਸ ਨੂੰ ਆਤਮਕ ਸੁਖ ਮਿਲਿਆ ਰਹਿੰਦਾ ਹੈ, ਉਸ ਉਤੇ ਪ੍ਰਭੂ ਸਦਾ ਦਇਆਵਾਨ ਰਹਿੰਦਾ ਹੈ। ਹੇ ਨਾਨਕ!
Read more »
Horoscope: నేటి రాశిఫలాలు.. ఈరోజు మానసిక ఇబ్బందులు, దూర ప్రయాణం మానుకోవడం నయం..Today Horoscope November 11 Telugu: 2025 నవంబర్ 11వ తేదీ మంగళవారం, బహుళ షష్టి తిథి, పుష్యమి నక్షత్రం. రాశి ఫలాలు ఎలా ఉండనున్నాయి తెలుసుకుందాం.
Read more »
