Today Horoscope 29th January 2026: ಜನವರಿ 29, 2026ರ ಈ ದಿನ ಗುರುವಾರ ಐಂದ್ರ ಯೋಗವು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶುಭವೋ, ಅಶುಭವೋ ತಿಳಿಯಿರಿ.
Today Horoscope 29th January 2026: ಜನವರಿ 29, 2026ರ ಈ ದಿನ ಗುರುವಾರ ಐಂದ್ರ ಯೋಗವು ಮೇಷ , ವೃಷಭ , ಮಿಥುನ , ಕರ್ಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನು , ಮಕರ , ಕುಂಭ ಮತ್ತು ಮೀನ ರಾಶಿಯವರಿಗೆ ಶುಭವೋ, ಅಶುಭವೋ ತಿಳಿಯಿರಿ.ಈ ದಿನ ಗುರುವಾರ ರೋಹಿಣಿ ನಕ್ಷತ್ರದಿವಾಳಿಯಾಗುತ್ತಿರುವ ಪಾಕಿಸ್ತಾನಕ್ಕೆ ಕತ್ತೆಗಳೇ ʻಚಿನ್ನʼ! ಕೋಟಿ ಕೋಟಿ ಕೊಟ್ಟು ಚೀನಾ ಇವುಗಳನ್ನು ಖರೀದಿಸುತ್ತಿರುವುದರ ಹಿಂದಿದೆ ಬೆಚ್ಚಿಬೀಳಿಸುವ ಸತ್ಯ.
.30 ವರ್ಷಗಳ ನಂತರ ಅರ್ಧ ಕೇಂದ್ರ ಯೋಗ: ಈ 3 ರಾಶಿಯವರಿಗೆ ಸುರ್ವಣಯುಗ ಆರಂಭ! ಮುಟ್ಟಿದ್ದೆಲ್ಲ ಚಿನ್ನ.. ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಗುರುವಾರದ ಈ ದಿನ ರೋಹಿಣಿ ನಕ್ಷತ್ರ, ಐಂದ್ರ ಯೋಗ, ಬವ ಕರಣ ಇರಲಿದೆ.ಈ ರಾಶಿಯವರಿಗೆ ಇಂದು ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದಂತೆ ಒಳ್ಳೆಯ ದಿನ. ಸಂಬಂಧಿಕರೊಂದಿಗೆ ಸಂಬಂಧಗಳು ಉತ್ತಮಗೊಳ್ಳಲಿವೆ. ಉದ್ಯೋಗ ರಂಗದಲ್ಲಿ ಕೆಲವು ಉತ್ತಮ ಅವಕಾಶಗಳನ್ನು ತರಲಿದ್ದು, ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಅಪರಿಚಿತರನ್ನು ತಕ್ಷಣ ನಂಬಬೇಡಿ. ಅವರೊಂದಿಗೆ ನಿಮ್ಮ ವೈಯಕ್ತಿಕ ವಿಚಾರವನ್ನು ಹೇಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.ವೃಷಭ ರಾಶಿಯವರು ಇಂದು ಹೊಸ ವಿಷಯಗಳನ್ನು ಮತ್ತು ಕಲಾಕೃತಿಗಳನ್ನು ಕಲಿಯುವಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ದೀರ್ಘ ಸಮಯದಿಂದ ಕಾಡುತ್ತಿರುವ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ, ಅವರ ಸಲಹೆಯನ್ನು ಅನುಸರಿಸುವುದು ನಿಮಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಅಪಾಯಕಾರಿ ಕೆಲಸಗಳಿಂದ ದೂರವಿರಿ, ಇಲ್ಲವೇ ಭಾರೀ ನಷ್ಟ.ಈ ರಾಶಿಯವರು ಇಂದು ಪ್ರಭಾವಿ ಜನರೊಂದಿಗೆ ಸಂಪರ್ಕ ಸಾಧಿಸುವತ್ತ ಗಮನ ಹರಿಸಿ. ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿಯೂ ಆಸಕ್ತಿ ಹೊಂದಿರುತ್ತೀರಿ. ನಿಕಟ ಸಂಬಂಧಿ ಅಥವಾ ಸ್ನೇಹಿತನೊಂದಿಗೆ ಅನಾವಶ್ಯಕ ವಾದ ಉಂಟಾಗಬಹುದು. ಈ ಬಗ್ಗೆ ಜಾಗರೂಕರಾಗಿರಿ. ಲಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ. ಇಂದು ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಿ.ಇಂದು ನಿಮ್ಮ ನಿಕಟವರ್ತಿಗಳೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಸಂಗಾತಿಯ ಫೋನ್ ಕರೆಯನ್ನು ನಿರ್ಲಕ್ಷಿಸಬೇಡಿ. ಇದು ಸರಿಯಾದ ಸಮಯಕ್ಕೆ ಪ್ರಮುಖ ಮಾಹಿತಿಯನ್ನು ಪಡೆಯುವಲ್ಲಿ ಅಡಚಣೆಗೆ ಕಾರಣವಾಗಬಹುದು. ಕೆಲಸಗಳಿಗೆ ಗಮನ ಕೊಡಿ. ಈ ಕೆಲಸಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.ಮನೆ ಮತ್ತು ಹಣಕಾಸಿನ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನ. ವೈಯಕ್ತಿಕ ಕೆಲಸದಲ್ಲಿ ಯಶಸ್ಸಿನಿಂದ ನೀವು ತೃಪ್ತರಾಗುತ್ತೀರಿ. ಕಷ್ಟಕರವಾದ ಕೆಲಸಗಳನ್ನು ಸಹ ಬಹಳ ಸುಲಭವಾಗಿ ಪೂರ್ಣಗೊಳಿಸುವಿರಿ. ಆತ್ಮವಿಶ್ವಾಸದಿಂದ ಕೆಲಸ ಮಾಡಿ ಮತ್ತು ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುವಿರಿ.ಈ ರಾಶಿಯವರಿಗೆ ಇಂದು ಆತ್ಮಾವಲೋಕನವು ಮನಸ್ಸಿಗೆ ಶಾಂತಿಯನ್ನು ನೀಡಲಿದೆ. ಇಂದು ನಿಮಗೆ ಹಣಕಾಸಿನ ವಿಷಯಗಳಲ್ಲಿ ಯಶಸ್ಸಿನ ದಿನ. ವ್ಯವಹಾರದಲ್ಲಿ ಇತರರ ಸಲಹೆಯನ್ನು ಅವಲಂಬಿಸುವ ಬದಲು, ನಿಮ್ಮನ್ನು ನಂಬಿರಿ. ಪ್ರಮುಖ ಕೆಲಸಗಳಿಲ್ಲದಿದ್ದರೆ ಇಂದು ಹೊರಹೋಗುವುದನ್ನು ತಪ್ಪಿಸಿ.ತುಲಾ ರಾಶಿಯವರು ಇಂದು ಜೀವನವನ್ನು ಸಕಾರಾತ್ಮಕವಾಗಿ ನೋಡಲು ಪ್ರಯತ್ನಿಸಿ. ಇದರಿಂದ ಪ್ರಗತಿಯ ಹಾದಿ ತೆರೆಯಲಿದೆ. ಧರ್ಮ ಮತ್ತು ಆಧ್ಯಾತ್ಮಿಕತೆಯ ಮೇಲಿನ ನಿಮ್ಮ ನಂಬಿಕೆಯು ನಿಮ್ಮ ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇಂದು ನೀವು ಕೆಲಸದಲ್ಲಿ ಕಡಿಮೆ ಸಮಯ ಕಳೆಯುತ್ತೀರಿ. ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ.ಈ ರಾಶಿಯವರು ಇಂದು ಆಸ್ತಿ ಅಥವಾ ಇನ್ನಾವುದೇ ಸಮಸ್ಯೆಗೆ ಸಂಬಂಧಿಸಿದಂತೆ ತಪ್ಪು ತಿಳುವಳಿಕೆಯನ್ನು ನಿವಾರಿಸಬಹುದು. ಮನೆಯಲ್ಲಿರುವ ಹಿರಿಯ ಅಥವಾ ಅನುಭವಿ ವ್ಯಕ್ತಿಯ ಸಲಹೆ ನಿಮಗೆ ಪ್ರಯೋಜನಕಾರಿಯಾಗಲಿದೆ. ಪ್ರಸ್ತುತ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.ಈ ದಿನ ಮನೆಯಲ್ಲಿ ಧನಾತ್ಮಕ ವಾತಾವಾರಣ ಇರಲಿದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ. ಬಹಳ ದಿನಗಳಿಂದ ಸಿಲುಕಿಕೊಂಡಿದ್ದ ಹಣವನ್ನು ಪಡೆಯುವ ಸಾಧ್ಯತೆಯಿದೆ. ಯುವಕರು ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ಉದ್ಯೋಗಿಗಳಿಗೆ ಇಂದು ಮೇಲಾಧಿಕಾರಿಗಳು ಕೆಲಸದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು.ಈ ರಾಶಿಯವರಿಗೆ ಇಂದು ನಿಮ್ಮ ವೈಯಕ್ತಿಕ ಕೆಲಸದ ಮೇಲೆ ನೀವು ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. . ಆಪ್ತ ವ್ಯಕ್ತಿಯ ಸಹಾಯದಿಂದ, ನಿಮ್ಮ ಆತ್ಮವಿಶ್ವಾಸವು ಹಾಗೇ ಉಳಿಯುತ್ತದೆ. ಮಕ್ಕಳ ಅಧ್ಯಯನಕ್ಕೆ ಸಂಬಂಧಿಸಿದ ಕೆಲಸದಲ್ಲಿ ಆತುರ ಇರಬಹುದು. ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದಂತೆ ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.ನೀವು ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪ್ರಭಾವಶಾಲಿಯಾಗಿರುತ್ತೀರಿ. ನಿಮಗಾಗಿ ಪ್ರಯೋಜನಕಾರಿ ಸಂಪರ್ಕಗಳನ್ನು ಸಹ ಸ್ಥಾಪಿಸುತ್ತೀರಿ. ಇಂದು ನೀವು ಅನೇಕ ಕೆಲಸಗಳಲ್ಲಿ ನಿರತರಾಗಿರುತ್ತೀರಿ. ಭೂಮಿ, ವಾಹನಗಳು ಇತ್ಯಾದಿಗಳನ್ನು ಖರೀದಿಸಲು ಸಾಲಗಳನ್ನು ತೆಗೆದುಕೊಳ್ಳಬಹುದು. ಇತರರಿಗೆ ಸಹಾಯ ಮಾಡುವ ವಿಷಯಗಳಲ್ಲಿ ಹೆಚ್ಚು ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಿ.ಇಂದು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ಕಠಿಣ ಪರಿಶ್ರಮದಿಂದ ಯಾವುದೇ ಕಷ್ಟಕರವಾದ ಕೆಲಸವನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲಿರಲಿದೆ. ಮನೆಯಲ್ಲಿ ಒಬ್ಬ ವ್ಯಕ್ತಿಯ ಉತ್ತಮ ನಡವಳಿಕೆಯು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ನಿಮ್ಮ ಆಪ್ತರು ಮತ್ತು ಸಂಬಂಧಿಕರು ನಿಮಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ಯಾವುದೇ ವಿಷಯದಲ್ಲಿ ಕೋಪವನ್ನು ನಿಯಂತ್ರಿಸುವುದು ಅವಶ್ಯಕ.ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ.Jinnah HouseFlying SnakeRealme Narzo 90x 5G Smartphoneಸ್ವಾತಂತ್ರ್ಯಕ್ಕೂ ಮುನ್ನವೇ ದೇಶದಲ್ಲಾಗಿತ್ತು ಮೊದಲ ಬಜೆಟ್ ಮಂಡನೆ! ಅಷ್ಟಕ್ಕೂ ಮಂಡಿಸಿದ್ದು ಯಾರು ಗೊತ್ತೇ?ತರಕಾರಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಡುತ್ತೀರಾ..? ಪೌಷ್ಟಿಂಕಾಂಶವನ್ನು ವಿಷವಾಗಿಸುತ್ತೆ ಇದು.. ಹೇಗೆ ಗೊತ್ತೆ..?
Horoscope Today January 29 2026 Horoscope January 29 Aries Horoscope Taurus Horoscope Gemini Horoscope Cancer Horoscope Virgo Horoscope Horoscope Today Today Horoscope Daily Horoscope Horoscope January Zodiac Signs Horoscope Horoscope Latest News January Horoscope Horoscope 2026 Horoscope January 2026 Zodiac Signs ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2026 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today Kannada News Astrology News In Kannada Kannada Astrology News ಮೇಷ ವೃಷಭ ಮಿಥುನ ಕರ್ಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ ರಾಶಿಚಕ್ರದ ಲಾಭಗಳು Aries Taurus Gemini Cancer Leo Virgo Libra Scorpio Sagittarius Capricorn Aquarius Pisces Rasipalan
United States Latest News, United States Headlines
Similar News:You can also read news stories similar to this one that we have collected from other news sources.
Budget 2026 Live: वित्त मंत्री क्या रेलवे सेक्टर को देंगी बड़ी सौगात? एक्सपर्ट्स को हैं ये उम्मीदेंBudget 2026 Expectations Live: इनकम टैक्स| बजट| Budget 2026| Budget 2026 Live Updates | Income Tax | FM Nirmala Sitharaman | Budget 2026 News
Read more »
ICSE, ISC Admit Card 2026: CISCE ने जारी किए कक्षा 10वीं-12वीं की बोर्ड परीक्षाओं के एडमिट कार्ड, cisce.org से करें डाउनलोडICSE ISC Admit Card 2026 OUT: काउंसिल फॉर द इंडियन स्कूल सर्टिफिकेट एग्जामिनेशन (CISCE) ने ICSE 10वीं और ISC 12वीं बोर्ड परीक्षा 2026 के लिए एडमिट कार्ड जारी कर दिए है.
Read more »
Aaj Ka Panchang: ये है 28 जनवरी का पूरा दैनिक पंचांग, आज ब्रह्म और इन्द्र योग का संयोग, जानें राहुकाल कब तकAaj Ka Panchang 28 January 2026: 28 जनवरी 2026 यानी आज बुधवार का दिन अति शुभ और सकारात्मक है.
Read more »
Budget 2026 Live: आज से संसद का बजट सत्र शुरू, इनकम टैक्स पर वित्त मंत्री से ये हैं उम्मीदेंBudget 2026 Expectations Live: बजट 2026 इनकम टैक्स | Budget 2026 latest updates | Budget news | Budget Updates | Budget 2026 Expectations Sectorwise
Read more »
Budget 2026: ஓய்வூதிய உயர்வு, வரிச் சலுகை, சுகாதார வசதிகள்.... மூத்த குடிமக்களுக்கு முக்கிய அப்டேட்Union Budget 2026 News: பட்ஜெட் 2026 -இல் மூத்த குடிமக்களுக்கு பல வித எதிர்பார்ப்புகள் உள்ளன. இவற்றில் நிதி அமைச்சர் வெளியிடக்கூடிய சாத்தியமான அறிவிப்புகள் பற்றி இந்த பதிவில் காணலாம்.
Read more »
Aaj Ka Panchang: ये है 29 जनवरी का पूरा दैनिक पंचांग, आज जया एकादशी व्रत, जानें राहुकाल कब तकAaj Ka Panchang 29 January 2026: 29 जनवरी 2026 यानी आज गुरुवार का दिन अति शुभ और सकारात्मक है.
Read more »
