December 26 2025 horoscope today: ಡಿಸೆಂಬರ್ 26 2025 ರ ಈ ದಿನ ಶುಕ್ರವಾರ ಶತಭಿಷಾ ನಕ್ಷತ್ರದಲ್ಲಿ ಸಿದ್ಧಿ ಯೋಗ ಇರಲಿದೆ. ಇಂದಿನ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope 26th December 2025: ಡಿಸೆಂಬರ್ 26 2025 ರ ಈ ದಿನ ಶುಕ್ರವಾರ ಶತಭಿಷಾ ನಕ್ಷತ್ರದಲ್ಲಿ ಸಿದ್ಧಿ ಯೋಗ ಇರಲಿದೆ. ಇಂದಿನ ದಿನ ಮೇಷ , ವೃಷಭ , ಮಿಥುನ , ಕರ್ಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನು , ಮಕರ , ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಇಂದಿನ ದಿನ ಶತಭಿಷಾ ನಕ್ಷತ್ರದಲ್ಲಿ ಸಿದ್ಧಿ ಯೋಗ ಇರಲಿದೆalcohol and foodRajath ̧ chaitra remmuneration ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಶುಕ್ರವಾರದ ಈ ದಿನ ಶತಭಿಷಾ ನಕ್ಷತ್ರ, ಸಿದ್ಧಿ ಯೋಗ, ಗರಜ ಕರಣ ಇರಲಿದೆ. ಇಂದು ಯಾವ ರಾಶಿಗೆ ಶುಭ, ಯಾರಿಗೆ ಅಶುಭ ತಿಳಿಯೋಣ.ಈ ರಾಶಿಯವರಿಗೆ ಇಂದಿನ ಸಮಯ ಎಲ್ಲಾ ರೀತಿಯಲ್ಲೂ ಅನುಕೂಲಕರವಾಗಿದೆ. ಹಣಕಾಸಿನ ವಹಿವಾಟು ತೃಪ್ತಿಕರವಾಗಿರುತ್ತದೆ. ವೃತ್ತಿ-ವ್ಯವಹಾರದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪ್ರಮುಖ ಕೆಲಸಗಳಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಕುಟುಂಬದಲ್ಲಿ ಸಂತಸ ಇಮ್ಮಡಿಗೊಳ್ಳಲಿದೆ.ಈ ರಾಶಿಯ ಜನರಿಗೆ ಇಂದು ಹಣಕಾಸಿನ ಪ್ರಯತ್ನಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಉದ್ಯೋಗ ರಂಗದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ವೇತನ ಹೆಚ್ಚಳವು ನಿಮ್ಮ ಸಂತಸವನ್ನು ಹೆಚ್ಚಿಸಲಿದೆ. ಸಂಬಂಧಿಕರಿಂದ ಸಂತಸದ ಸುದ್ದಿಯನ್ನು ಸ್ವೀಕರಿಸುವಿರಿ. ಕುಟುಂಬದಲ್ಲಿ ಸವಲತ್ತುಗಳು ಹೆಚ್ಚಾಗಲಿವೆ.ಇಂದು ಗ್ರಹಗಳು ನಿಮಗೆ ಅನುಕೂಲಕರವಾಗಿದ್ದು ಯೋಜಿತ ಕೆಲಸಗಳಲ್ಲಿ ನಿರೀಕ್ಷಿತ ಫಲ ಅನುಭವಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳು ನಿಮ್ಮ ಸ್ಮಾರ್ಟ್ ವರ್ಕ್ ಕಂಡು ಮಂತ್ರಮುಗ್ಧರಾಗಲಿದ್ದಾರೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವ್ಯವಹಾರದಲ್ಲಿ ಲಾಭಾಂಶ ಅಧಿಕಗೊಳ್ಳಲಿದೆ.ಇಂದು ತಾಯಿ ದುರ್ಗೆಯ ಕೃಪೆ ಈ ರಾಶಿಯವರಿಗಿದ್ದು ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಆರ್ಥಿಕ ಬೆಳವಣಿಗೆಯ ಅವಕಾಶಗಳು ದೊರೆಯಲಿವೆ. ಉದ್ಯೋಗದಲ್ಲಿ ಇಷ್ಟು ದಿನಗಳು ಎದುರಾಗಿದ್ದ ತೊಡಕುಗಳು ನಿವಾರಣೆಯಾಗಲಿವೆ.ಈ ರಾಶಿಯವರಿಗೆ ಇಂದು ಕೆಲಸದಲ್ಲಿ ಒತ್ತಡ ಇರಲಿದೆ. ಅನಾರೋಗ್ಯದ ಹೊರತಾಗಿಯೂ ಗ್ರಹಗಳ ಅನುಕೂಲಕರ ಸ್ಥಾನಮಾನದಿಂದಾಗಿ ಶುಭ ಸುದ್ದಿಯನ್ನು ಪಡೆಯುವಿರಿ. ಕೆಲವು ಪ್ರಮುಖ ವಿಷಯಗಳಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಅಧಿಕ ಲಾಭವನ್ನು ತರಲಿದೆ. ಆದಾಯದ ಕೊರತೆ ಇರುವುದಿಲ್ಲ. ಯಾವುದೇ ವಿವಾದಗಳಲ್ಲಿ ಭಾಗಿಯಾಗದಿರುವುದು ಉತ್ತಮ.ಈ ರಾಶಿಯವರಿಗೆ ಇಂದು ವೃತ್ತಿ ಮತ್ತು ವ್ಯವಹಾರದಲ್ಲಿ ಸ್ವಲ್ಪವೂ ವಿರಾಮವಿಲ್ಲದಿರಬಹುದು. ಆದಾಗ್ಯೂ, ಉದ್ಯೋಗದಲ್ಲಿ ಸ್ಥಿರತೆಯ ಜೊತೆಗೆ ಪ್ರಗತಿಯೂ ಇರುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ವಿವಾಹ ಪ್ರಯತ್ನಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ಅನಗತ್ಯ ಪರಿಚಯಗಳಿಂದ ನೀವು ಸ್ವಲ್ಪ ಮುಜುಗರಕ್ಕೊಳಗಾಗುವ ಸಾಧ್ಯತೆ ಇದೆ. ಈ ಬಗ್ಗೆ ಜಾಗರೂಕರಾಗಿರಿ.ಈ ದಿನ ವೃತ್ತಿ-ವ್ಯಾಪಾರ-ವ್ಯವಹಾರದಲ್ಲಿ ಧನಾತ್ಮಕತೆ ಹೆಚ್ಚಾಗಲಿದೆ. ಅದೃಷ್ಟದ ಬೆಂಬಲದಿಂದ ನಿಮ್ಮ ಪ್ರತಿ ಪ್ರಯತ್ನದಲ್ಲೂ ಯಶಸ್ಸನ್ನು ಕಾಣುವಿರಿ. ದೀರ್ಘಸಮಯದಿಂದ ಬಾಕಿ ಇರುವ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ. ಆರೋಗ್ಯವು ಉತ್ತಮ ಸ್ಥಿತಿಯಲ್ಲಿರಲಿದೆ. ಆರ್ಥಿಕ ವಿಚಾರದಲ್ಲಿ ಯಾರನ್ನೂ ಸಹ ಕಣ್ಮುಚ್ಚಿ ನಂಬುವ ತಪ್ಪನ್ನು ಮಾಡಬೇಡಿ.ಈ ರಾಶಿಯವರಿಗೆ ಇಂದು ಲಕ್ಷ್ಮಿಕಟಾಕ್ಷ ಇರಲಿದ್ದು ಉದ್ಯೋಗ ರಂಗದಲ್ಲಿ ನಿಮ್ಮ ಪ್ರಾಮುಖ್ಯತೆ ಮತ್ತು ಪ್ರಭಾವ ಗಮನಾರ್ಹವಾಗಿ ಹೆಚ್ಚಾಗಲಿದೆ. ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯಿಂದ ತೃಪ್ತರಾಗುತ್ತಾರೆ. ವ್ಯವಹಾರವು ಲಾಭದಾಯಕವಾಗಿರುತ್ತದೆ. ಇಡೀ ದಿನವು ಶುಭ ಸುದ್ದಿ ಮತ್ತು ಸಂತೋಷದಿಂದ ತುಂಬಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಶನಿ ರಾಶಿಯಲ್ಲಿ ಉದಯಿಸಲಿರುವ ಧನಕಾರಕ.. ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರದೆಸೆ.. ಮಣ್ಣೂ ಹೊನ್ನಾಗುವ ಬಂಗಾರದಂತ ಸಮಯ ಹಣಕಾಸಿನ ವಿಷಯದಲ್ಲಿ ಇಂದು ಭಾರೀ ಅದೃಷ್ಟದ ದಿನ. ದಿಢೀರ್ ಧನಲಾಭವು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಲಿದೆ. ಕೆಲಸದಲ್ಲಿ ನಿಮ್ಮ ಮಾತಿನ ಮೌಲ್ಯ ಹೆಚ್ಚಾಗಲಿದೆ. ಆಸ್ತಿ ವಿವಾದಗಳು ನಿಮ್ಮ ಪರವಾಗಿ ಬಗೆಹರಿಯಲಿವೆ. ಆದಾಗ್ಯೂ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನೀವು ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು.ಇಂದು ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾದರೂ ಸಹ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯನ್ನು ಗುರುತಿಸಲಾಗುತ್ತದೆ. ಆದಾಯದ ಮೂಲಗಳು ಹೆಚ್ಚಳವಾಗಲಿದ್ದು ಪ್ರಮುಖ ವಿಷಯಗಳಲ್ಲಿ ನಿಗದಿತ ಯಶಸ್ಸನ್ನು ಗಳಿಸುವಿರಿ. ನಿರುದ್ಯೋಗಿಗಳಿಗೆ ನೀವು ಬಯಸಿದ ಸ್ಥಳದಲ್ಲಿ ಕೆಲಸ ಸಿಗಲಿದೆ.ಈ ರಾಶಿಯವರಿಗೆ ಇಂದು ವೃತ್ತಿ-ವ್ಯವಹಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡು ಬರಲಿದೆ. ವ್ಯವಹಾರ ಸ್ಥಿರವಾಗಿರಲಿದ್ದು ನಿರೀಕ್ಷಿತ ಶುಭ ಸುದ್ದಿಯನ್ನು ಅಪೇಕ್ಷಿಸಬಹುದಾಗಿದೆ. ಹಠಾತ್ ಧನಲಾಭದಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬ ಜೀವನವು ಸಾಮರಸ್ಯದಿಂದ ಕೂಡಿರಲಿದೆ.ಈ ರಾಶಿಯವರಿಗೆ ಇಂದು ವ್ಯವಹಾರಗಳು ಸುಗಮವಾಗಿ ಜರುಗಲಿವೆ. ಕೆಲಸದಲ್ಲಿ ಪ್ರೋತ್ಸಾಹದಾಯಕ ವಾತಾವರಣವಿರುತ್ತದೆ. ಬರಬೇಕಾದ ಹಣ ಸಮಯಕ್ಕೆ ಸರಿಯಾಗಿ ಕೈ ಸೇರಲಿದೆ.ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಶಾಹಿದ್ ಅಫ್ರಿದಿ ರೆಕಾರ್ಡ್ ಪೀಸ್ ಪೀಸ್ ಮಾಡಿದ ವೈಭವ್.. ಹೊಸ ದಾಖಲೆ ಬರೆದ ಯಂಗ್ ಸ್ಟಾರ್..!ಭಾರತೀಯ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧಿ ಚಿತ್ರ ಮುದ್ರಿಸಿರುವುದೇಕೆ? ಹಿಂದಿದೆ ಅಚ್ಚರಿಯ ಕಾರಣದೇವರ ಅಸ್ತಿತ್ವವನ್ನು ಸಾಕ್ಷಿ ಸಮೇತ ಕಂಡುಹಿಡಿದ ಜಗತ್ತಿನ ಬುದ್ದಿವಂತ ವ್ಯಕ್ತಿ..! ಹೊರಬಿತ್ತು ಶಾಕಿಂಗ್ ಸತ್ಯಆಗ ತಾನೇ ಪ್ರಪಂಚಕ್ಕೆ ಕಾಲಿಟ್ಟ 15 ಶಿಶುಗಳು ಲಕ್ಷ ಲಕ್ಷ ರೂಪಾಯಿಗೆ ಸೇಲ್.. ಮಾರಾಟ ಮಾಡಿದ್ದವ್ರರಿಗೆ ಶಾಕ್!
Horoscope Today December 26 2025 Horoscope December 26 Aries Horoscope Taurus Horoscope Gemini Horoscope Cancer Horoscope Virgo Horoscope Horoscope Today Today Horoscope Daily Horoscope Horoscope December Zodiac Signs Horoscope Horoscope Latest News December Horoscope Horoscope 2025 Horoscope December 2025 Zodiac Signs ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2025 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today Kannada News Astrology News In Kannada Kannada Astrology News ಮೇಷ ವೃಷಭ ಮಿಥುನ ಕರ್ಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ ರಾಶಿಚಕ್ರದ ಲಾಭಗಳು Aries Taurus Gemini Cancer Leo Virgo Libra Scorpio Sagittarius Capricorn Aquarius Pisces Rasipalan
United States Latest News, United States Headlines
Similar News:You can also read news stories similar to this one that we have collected from other news sources.
Vijay Hazare Trophy 2025-26 Live Updates: सवाई मानसिंह स्टेडियम में उतरेंगे रोहितVijay Hazare Trophy 2025-26 Live: विजय हजारे ट्रॉफी 2025-26 की शुरुआत में आज विराट कोहली और रोहित शर्मा मैदान पर नजर आएंगे।
Read more »
Vijay Hazare Trophy 2025-26 Live Updates: कुछ ही देर में बल्लेबाजी के लिए उतरेंगे रोहित शर्माVijay Hazare Trophy 2025-26 Live: विजय हजारे ट्रॉफी 2025-26 की शुरुआत में आज हो चुकी है। विराट कोहली और रोहित शर्मा मैदान पर हैं।
Read more »
CSL Recruitment 2025: सरकारी नौकरी की तलाश खत्म! 35 साल वालों के लिए 130 से ज्यादा पदों पर निकली वैकेंसी, 26 दिसंबर से आवेदन शुरूCSL Recruitment 2025 Vacancy: कोचीन शिपयार्ड लिमिटेड (CSL) ने विभिन्न 132 पदों पर वैकेंसी निकाली है, जिसके लिए उम्मीदवार आधिकारिक वेबसाइट cochinshipyard.in पर 26 दिसंबर, 2025 से आवेदन कर सकेंगे.
Read more »
Christmas 2025: क्रिसमस की खुशियों में लिपटा देश, रोशनी से जगमगाए चर्च, उमड़ी श्रद्धालुओं की भीड़, देखिए VIDEONational News | Christmas 2025 | Christmas 2025 Celebration Video | Christmas 2025 Celebrations in India | Christmas 2025 Celebrations | Christmas News | Videos of Christmas celebrations |
Read more »
दोषी कौन है- डॉक्टर या हेल्थ सिस्टम? मांगें पूरी न होने पर OMSA झारखंड में करेगी हड़तालओडिशा मेडिकल सर्विसेज एसोसिएशन OMSA राज्य सरकार की अनदेखी के विरोध में कल 26/12/2025 से राज्य भर में हड़ताल पर जाने वाला है। OMSA ने डॉक्टरों की कमी, काम की जगह पर सुरक्षा की कमी और ज्यादा काम के दबाव पर नाराजगी जताई है। OMSA का कहना है कि यह हड़ताल मरीजों के खिलाफ नहीं, बल्कि हेल्थ सिस्टम की दिक्कतों और सरकारी लापरवाही के खिलाफ...
Read more »
SA20 2025-26: सभी टीमों के स्क्वॉड, भारत में कब और कहां देखें लाइव?साउथ अफ्रीका टी20 लीग SA20 2025-26 का आगाज़ 26 दिसंबर, 2025 से होने जा रहा है। जानिए सभी टीमों के स्क्वॉड और भारत में लाइव स्ट्रीमिंग की जानकारी।
Read more »
